ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೩೦೯) - ಕಟ್ಟಡ

ಜುಲೈ ೨೭ ಲೇಖನ ೮೨ ವೀಕ್ಷಣೆ

ನಿಂತಿರುವ ಎರಡು ಕಟ್ಟಡಗಳ ಮಧ್ಯೆ ನಿಲ್ಲಬೇಕಾದ ಕಟ್ಟಡವೊಂದರ ಕೆಲಸ ಆರಂಭವಾಗಿತ್ತು. ನಿಂತ ಕಟ್ಟಡಗಳು ಒಂದನ್ನೊಂದು ನೋಡಿಕೊಂಡು ಮಾತುಕತೆಯನ್ನು ಶುರುಮಾಡಿದವು. "ಅಲ್ಲಾ ಮಾರಾಯ ಹಲವು ತಿಂಗಳುಗಳಿಂದ ನೋಡುತ್ತಿದ್ದೇವೆ, ಏನೂ ಇಂಪ್ರೂಮೆಂಟ್ ಕಾಣ್ತಾ ಇ...

ಸ್ಟೇಟಸ್ ಕತೆಗಳು (ಭಾಗ ೩೦೮) - ಆಚರಣೆ

ಜುಲೈ ೨೬ ಲೇಖನ ೯೪ ವೀಕ್ಷಣೆ

ಸಂಸ್ಕೃತಿ, ಸಾಹಿತ್ಯ, ವಿಚಾರಗಳು ಆಚರಣೆಯ ನಂಬಿಕೆಗಳು ನಮ್ಮ ನಡುವೆ ಬೆಳೆದು ಬಂದಿರುವುದು. ಎಲ್ಲಿಂದಲೂ ಬೋಧನೆ ಮಾಡಿದ್ದಲ್ಲ. ಆದರೆ ಕಾಲ ಹಾಗೆ ಇರುವುದಿಲ್ಲ ಅಲ್ವಾ ? ದೊಡ್ಡ ವೇದಿಕೆಯೊಂದರಲ್ಲಿ ಆತ ಭಾಷಣ ಆರಂಭಿಸಿದ್ದಾನೆ "ಬಂಧುಗಳೇ ನಮ್ಮ ಸಂಸ್ಕೃ...

ಸ್ಟೇಟಸ್ ಕತೆಗಳು (ಭಾಗ ೩೦೭) - ಪ್ರೀತಿ

ಜುಲೈ ೨೫ ಲೇಖನ ೮೧ ವೀಕ್ಷಣೆ

ಬಿಟ್ಟು ಹೊರಡುತ್ತಾರೆ ಎಲ್ಲಾ. ಯಾರು ಕೊನೆವರೆಗೂ ಕೈ ಹಿಡಿದು ನಡೆಯೋದಿಲ್ಲ. ಮನಸ್ತಾಪಗಳಾದಾಗ ಮನಸ್ಸಿನಿಂದ ದೂರವಾಗ್ತಾರೆ, ಮರಣಹೊಂದಿದಾಗ ಮರಣದವರೆಗೆ ಬಿಟ್ಟುಬರುತ್ತಾರೆ, ಉಪಯೋಗವಿಲ್ಲದಾಗ ತ್ಯಜಿಸಿ ಹೊರಡುತ್ತಾರೆ, ಕಾರಣವೇ ಗೊತ್ತಿಲ್ಲದೆ ಮಾಯವಾಗ...

ಸ್ಟೇಟಸ್ ಕತೆಗಳು (ಭಾಗ ೩೦೬) - ಪ್ರಯತ್ನ

ಜುಲೈ ೨೩ ಲೇಖನ ೭೬ ವೀಕ್ಷಣೆ

ನಾನು ಮೊದಲೇ ಅಂದುಕೊಂಡಿದ್ದೆ. ಇದರಲ್ಲಿ ಭಾಗವಹಿಸಬಾರದು ಅಂತ. ಬರಿ ಮೋಸ ಮಾಡೋದು. ಅಲ್ಲ ನೀವು ನೋಡಿದ್ರಾ ಅಲ್ಲಿ ಬಹುಮಾನ ಕೊಟ್ಟರಲ್ಲಾ ಆ ತಂಡದಲ್ಲಿ ಒಂದು ತಂಡದ ಪ್ರದರ್ಶನದಲ್ಲಿ ಒಬ್ಬರಿಗೂ ಸರಿಯಾಗಿ ಮಾತುಗಳು ಬರ್ತಾ ಇರ್ಲಿಲ್ಲ, ಇಡೀ ಪ್ರದರ್ಶನದ...

ಸ್ಟೇಟಸ್ ಕತೆಗಳು (ಭಾಗ ೩೦೫) - ತಪ್ಪು

ಜುಲೈ ೨೩ ಲೇಖನ ೯೪ ವೀಕ್ಷಣೆ

ನಮ್ಮ ಮನೆಯ ಹಿಂಬದಿ ದಾರಿ ಪೂರ್ತಿ ಕತ್ತಲೆ. ಅವತ್ತು ಅಪ್ಪ ರಾತ್ರಿ ಹೊತ್ತು ಅಲ್ಲಿ ಓಡಾಡೋಕೆ ಕಷ್ಟ ಆಗುತ್ತೆ ಬೆಳಕಿನ ವ್ಯವಸ್ಥೆ ಮಾಡು ಅಂತ ಹೇಳಿದ್ರು. ಅದಕ್ಕಾಗಿ ಮನೇಲಿ ಹುಡುಕಿದಾಗ ಬಳಕೆಯಾಗದ ನಮ್ಮ ಜಗಲಿಗೆ ಹಾಕಿದ ವಿದ್ಯುತ್ ಬಲ್ಬ್ ಮತ್ತು ತಂ...

ಸ್ಟೇಟಸ್ ಕತೆಗಳು (ಭಾಗ ೩೦೪) - ಗುಬ್ಬಿಯ ಮಾತು

ಜುಲೈ ೨೨ ಲೇಖನ ೭೪ ವೀಕ್ಷಣೆ

ಊರು ಬಿಡಿಸಿದವರು ನೀವು. ನನಗೆ ಅಲ್ಲಿ ಬದುಕೋಕೆ ಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಿಸಿ ನಮ್ಮ ಹಲವು ಜನರ ಸಾವಿಗೆ ಕಾರಣವಾದವರು ನೀವು. ನಾವು ನಿಮ್ಮ ಸಹವಾಸವೇ ಬೇಡ ಅಂತ ಊರುಬಿಟ್ಟು ಇಲ್ಲಿ ನೆಮ್ಮದಿಯಾಗಿ ಬದುಕೋಕೆ ಆರಂಭ ಮಾಡಿದ್ರೆ ಇಲ್ಲಿಗೂ ಬರ...

ಸ್ಟೇಟಸ್ ಕತೆಗಳು (ಭಾಗ ೩೦೩) - ಕೇಳಬೇಕಿದೆ

ಜುಲೈ ೨೧ ಲೇಖನ ೯೪ ವೀಕ್ಷಣೆ

ಕೊರಗು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಒಂದೊಂದು ತರಹದ ಕೊರಗು ಇದ್ದೇ ಇರುತ್ತೆ. ರಾಜೇಶನದ್ದು ಅಷ್ಟೊಂದು ದೊಡ್ಡ ಕೊರಗೇನಲ್ಲ. ರಾಜೇಶ ಸದ್ಯಕ್ಕೆ ಇರುವ ಊರು ಅವನು ಹುಟ್ಟಿದೂರಲ್ಲ, ಬೆಳೆದ ಊರಲ್ಲ. ಸದ್ಯಕ್ಕೆ ದುಡಿದು ಬದುಕುವ ಊರಿದು. ಇಲ್ಲಿ...

ಸ್ಟೇಟಸ್ ಕತೆಗಳು (ಭಾಗ ೩೦೨) - ಎಲ್ಲಿರುವೇ...

ಜುಲೈ ೨೦ ಲೇಖನ ೭೪ ವೀಕ್ಷಣೆ

ಅವತ್ತು ಯಾರೋ ಹೇಳ್ತಾಯಿದ್ರು ಈ ಕ್ರಷ್ ಮತ್ತು ಪ್ರೀತಿ ನಡುವೆ ವ್ಯತ್ಯಾಸ ಗೊತ್ತಿಲ್ದೆ ನಾವು ತಪ್ಪು ಮಾಡ್ತಾ ಇದ್ದೇವೆ ಅಂತ. ನಾನು ಅವತ್ತಿಂದ ಯಾರ ಮೇಲಾದರೂ ಕ್ರಷ್ ಆದರೆ ಅದು ಪ್ರೀತಿಯೋ? ಅಂತ ಪರೀಕ್ಷೆ ಮಾಡೋದಕ್ಕೆ ಒಂದೆರಡು ತಿಂಗಳು ಕಾಯ್ತಾಯಿದ...

ಸ್ಟೇಟಸ್ ಕತೆಗಳು (ಭಾಗ ೩೦೧) - ಬಟ್ಟೆ

ಜುಲೈ ೧೯ ಲೇಖನ ೮೨ ವೀಕ್ಷಣೆ

ಅಲ್ಲಿ ಗದ್ದೆಯಲ್ಲಿ ಬೆಳೆದ ಹತ್ತಿಗೆ ಗೊತ್ತಿಲ್ಲ ತಾನು ಎಲ್ಲಿಗೆ ಹೋಗಿ ಸೇರುತ್ತೇನೆ ಎನ್ನುವ ಸತ್ಯ. ನೆಲದೊಳಗಿನ ಸತ್ವವನ್ನು ಗಿಡವು ಹೀರಿಕೊಂಡು ಹೂವಿಗೆ ನೀಡುತ್ತದೆ. ಹೂವು ಕಾಯಾಗಿ, ಕಾಯಿ ಹತ್ತಿಯಾಗುತ್ತದೆ. ಜೋರು ಗಾಳಿಗೂ ತನ್ನ ಸ್ಥಿಮಿತ ಕಳೆದ...

ಸ್ಟೇಟಸ್ ಕತೆಗಳು (ಭಾಗ ೩೦೦) - ಹಿರಿಯರು

ಜುಲೈ ೧೮ ಲೇಖನ ೭೨ ವೀಕ್ಷಣೆ

ಮನೆಯಲ್ಲಿ ಹಿರಿಯರು ಇರಲೇಬೇಕು. ಇದು ನಾನು ಆಗಾಗ ಕೇಳುತ್ತಿದ್ದ ಮಾತು. ಅವರು ಬುದ್ಧಿ ಹೇಳುತ್ತಾರೆ ಅಂತ ಅನ್ಕೊಂಡಿದ್ದೆ, ಆದರೆ ಅದಕ್ಕಿಂತ ಹೆಚ್ಚಾಗಿ ಸಂಬಂಧಗಳನ್ನು ಜೋಡಿಸುತ್ತಾರೆ ಅಂತ ಗೊತ್ತಿರಲಿಲ್ಲ. ನಮ್ಮನೆಯಲ್ಲಿ ಗೋಪಮ್ಮ ಅಜ್ಜಿ ನಮ್ಮ ಇಡೀ...

ಸ್ಟೇಟಸ್ ಕತೆಗಳು (ಭಾಗ ೨೯೯) - ನೋವು-ಚಿಗುರು

ಜುಲೈ ೧೬ ಲೇಖನ ೭೧ ವೀಕ್ಷಣೆ

ನಮ್ಮ ಕಾಲೇಜಿನ ಕಟ್ಟಡ ಏರಿಸುವ ಕೆಲಸ ತುಂಬಾ ದಿನಗಳಿಂದ ನಡೆಯುತ್ತಿದೆ. ಕಟ್ಟಡ ಏರಿಸುತ್ತಿರುವಾಗ ಮೇಲಿರುವ ಒಂದಷ್ಟು ವ್ಯರ್ಥವಾದವುಗಳನ್ನ ಕೆಳಗೆ ಎಸಿಯಲೇಬೇಕು. ಹಾಗಾಗಿ ಕಬ್ಬಿಣದ ತುಂಡುಗಳು, ಸಿಮೆಂಟಿನ ದೊಡ್ಡ ದೊಡ್ಡ ಇಟ್ಟಿಗೆಗಳು, ಧೂಳು, ಮರಳು,...

ಸ್ಟೇಟಸ್ ಕತೆಗಳು (ಭಾಗ ೨೯೮) - ತುಂಬಿಸಿಕೊಳ್ಳೋಣ

ಜುಲೈ ೧೬ ಲೇಖನ ೯೧ ವೀಕ್ಷಣೆ

ನಾನು ಕಲಿಯಬೇಕಿದೆ ಇನ್ನೂ. ನಮ್ಮ ಮನೆಯ ಪಾತ್ರಗಳ ತರಹ. ಅಮ್ಮ ಅಂಗಡಿಯಿಂದ ಖರೀದಿಸಿ ತಂದದ್ದು ಯಾವುದೋ ಒಂದು ವಿಚಾರಕ್ಕಾಗಿ ಅಂದರೆ ಯಾವುದೋ ಒಂದು ವಸ್ತುವನ್ನು ಇದರೊಳಗೆ ತುಂಬಿಸಬೇಕು ಅನ್ನುವ ಕಾರಣಕ್ಕೆ ಆದರೆ ಮನೆಗೆ ತಂದ ಮೇಲೆ ಅದು ಅದೇ ಒಂದು ಕಾ...