ಸ್ಟೇಟಸ್ ಕತೆಗಳು (ಭಾಗ ೨೮೪) - ಗೆಜ್ಜೆ-ಹೆಜ್ಜೆ
ಮನೆಯಲ್ಲೊಂದು ಶುಭಕಾರ್ಯ ನಿಶ್ಚಯವಾಗಿತ್ತು. ಹಾಗಾಗಿ ಚಿನ್ನದ ಖರೀದಿಗಾಗಿ ಅದರ ಬೆಲೆ ಪರೀಕ್ಷೆಗೆ ಅಂಗಡಿಗೆ ತೆರಳಿದ್ದೆ . ಅಂಗಡಿಯಲ್ಲಿ ನಿಂತಾಗ ಕಂಡ ದೃಶ್ಯ ಬದುಕನ್ನ ಮತ್ತಷ್ಟು ಪ್ರೀತಿಸುವಂತೆ ಮಾಡಿದ್ದು ಸುಳ್ಳಲ್ಲ. ವರ್ಷ ಅವರದ್ದು 75 ರಿಂದ 80...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮನೆಯಲ್ಲೊಂದು ಶುಭಕಾರ್ಯ ನಿಶ್ಚಯವಾಗಿತ್ತು. ಹಾಗಾಗಿ ಚಿನ್ನದ ಖರೀದಿಗಾಗಿ ಅದರ ಬೆಲೆ ಪರೀಕ್ಷೆಗೆ ಅಂಗಡಿಗೆ ತೆರಳಿದ್ದೆ . ಅಂಗಡಿಯಲ್ಲಿ ನಿಂತಾಗ ಕಂಡ ದೃಶ್ಯ ಬದುಕನ್ನ ಮತ್ತಷ್ಟು ಪ್ರೀತಿಸುವಂತೆ ಮಾಡಿದ್ದು ಸುಳ್ಳಲ್ಲ. ವರ್ಷ ಅವರದ್ದು 75 ರಿಂದ 80...
ಅಲ್ಲ ನಾನು ಅನ್ಕೊತೇನೆ, ನಮಗೆ ಬಿಸಿಯಾಗಿ ಕುದಿಯುತ್ತಿರುವ ನೀರಿನ ಒಂದು ಹನಿ ಕೈಯ ಮೇಲೆ ಬಿದ್ದಾಗ ಆ ಬಿಸಿಯನ್ನು ತಡೆದುಕೊಳ್ಳಲಾಗುವುದಿಲ್ಲ. ಒಂದು ಸಲ ಇಡೀ ದೇಹವೇ ನಡುಗಿಬಿಡುತ್ತದೆ. ಹಾಗಿರುವಾಗ ಭೂಮಿಗೆ ಏನಾಗಿರಬಹುದು ಅಂತ. ನಮ್ಮೂರಲ್ಲಿ ಊರನ್ನ...
ಅವನು ನನಗೆ ತುಂಬಾ ಆತ್ಮೀಯ. ಶಾಲೆಯಿಂದಲೂ ಜೊತೆಗೆ ಹೆಜ್ಜೆ ಹಾಕಿದ್ದೆವು. ಗೆಳೆಯರೊಂದಿಗೆ ಯಾವುದೋ ವಿಚಾರಕ್ಕೆ ಮಾತುಕತೆ ಜೋರಾದಾಗ ನನ್ನ ಗೆಳೆಯ ತುಂಬಾ ಸುಂದರವಾಗಿ ವಾದಮಾಡಿ ಲಾಯರ್ ಆಗ್ತಾ ಇದ್ದ, ಒಂದು ಸಲ ನನ್ನ ಪೆನ್ನು ಕಳೆದುಹೋದಾಗ ಹುಡುಕಿಕೊಟ...
ನಾನು ಅಡುಗೆ ಮನೆಯ ಒಳಗೆ ಅನ್ನ ಬಡಿಸಿಕೊಳ್ಳೋಕೆ, ಸಾಂಬಾರ್ ಹಾಕ್ಕೊಳೋಕೆ, ತಿನ್ನೋಕೆ ಏನಾದ್ರೂ ಸಿಗುತ್ತಾ ಅಂತ ನೋಡೋಕೆ ಹೋಗುತ್ತಿದ್ದೆ. ಒಂದೆರಡು ಸಲ ಅಮ್ಮ ಬೆಂಕಿ ಸ್ವಲ್ಪ ನೋಡ್ಕೋ ಅಂದಾಗ ನಿಂತಿದ್ದೆ. ಆದರೆ ಇಡೀ ದಿನವೂ ಅಲ್ಲೇ ಸಮಯ ಕಳೆದಿರಲಿಲ...
ನೀನೊಂತರ ವಿಚಿತ್ರ ಮಾರಾಯ ಕೇಳದ್ದನ್ನೆಲ್ಲ ಕೊಡ್ತಾ ಇದ್ದೀಯಾ, ಕೇಳಿದ್ದು ಬರೋದೇ ಇಲ್ಲ. ಕೇಳದೆ ಕರ್ಕೊಂಡು ಹೋಗಿ ಬಿಡ್ತೀಯ, ಹೋಗಲೇ ಬೇಕಾದವರಿಗೆ ನೀನು ದಿನವೇ ಕೊಡುವುದಿಲ್ಲ. ನಿನ್ನ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಅದೇನು ಹಣೆಬರಹವನ್ನು ನೀನೇ ಬರ...
ನಮ್ಮೂರ ಮಾವಿನ ಮರ ಹೂ ಬಿಟ್ಟಿದೆ. ನಿಮಗದು ವಿಶೇಷ ಅಂತ ಅನಿಸಲಿಕ್ಕಿಲ್ಲ. ಆದರೆ ನಮ್ಮೂರಿಗೆ ಮತ್ತು ನನಗೆ ಇದು ವಿಶೇಷವೇ. ನಮ್ಮೂರಲ್ಲಿ ಹೂ ಬಿಟ್ಟು ಕಾಯಿ ಕೊಡುವ ಮರ ಇದೊಂದೇ. ಉಳಿದದ್ದೆಲ್ಲ ಸುಮ್ಮನೆ ಹಾಗೆ ನಿಂತಿರುತ್ತವೆ. ಎಲೆಗಳನ್ನು ಉದುರಿಸಿಕ...
ಪ್ರತಿಯೊಂದು ಮುಚ್ಚಿದ ಬಾಗಿಲಿನ ಹಿಂದೆ ಒಂದೊಂದು ಕತೆ ಇರುತ್ತದೆ. ಬಾಗಿಲು ತೆರೆದಿದ್ದರೆ ಕುತೂಹಲ ಕಡಿಮೆ, ಮುಚ್ಚಿದ್ದಷ್ಟು ಆಸಕ್ತಿ ಹೆಚ್ಚು. ಅವತ್ತು ದಾರೀಲಿ ಸಾಗುತ್ತಿರುವಾಗ ಆ ತಿರುವಿನಲ್ಲಿ ಆ ಅಂಗಡಿಯ ಬಾಗಲು ಮುಚ್ಚಿತ್ತು. ಆ ಅಂಗಡಿ ಪ್ರತಿದ...
ಮುಂದಿನ ದಾರಿ ಗೊತ್ತಿಲ್ಲ. ಗುರುತು ಪರಿಚಯವಿಲ್ಲ. ಯಾರೋ ಈ ದಾರಿಯಲ್ಲಿ ಸಾಗಿದ್ದರಿಂದ ಅವರಿಗೆ ಬದುಕಲು ಜಾಗ ಸಿಕ್ಕಿದೆಯಂತೆ. ಹಾಗಾಗಿ ನಾನೂ ದಾರಿ ಹಿಡಿದಿದ್ದೇನೆ. ದಾರಿಯಲ್ಲಿ ಸಿಕ್ಕ ಹಲವು ಜನ ನೀನ್ಯಾಕೆ ಈ ದಾರಿ ಹಿಡಿದಿದ್ದೀಯಾ? ಅದೇ ಹಳೇ ದಾರಿ...
ನಾನು ಪ್ರತಿದಿನ ದೇವರಿಗೆ ಕೈ ಮುಗಿಯುತ್ತೇನೆ. ನನ್ನನ್ನು ತುಂಬ ಜನ ಗೌರವಿಸುತ್ತಾರೆ. ನಾನು ತುಂಬಾ ಒಳ್ಳೆಯವನಂತೆ ಹೀಗಂತ ಜನ ಮಾತಾಡುತ್ತಾರೆ. ಆದರೆ ನನಗನ್ನಿಸುವುದು ನನ್ನೊಳಗೊಬ್ಬ ರಾಕ್ಷಸ ಹುಟ್ಟಿಕೊಂಡದ್ದು ಯಾವಾಗ ಅಥವಾ ನಾನು ನನ್ನೊಳಗಿನ ರಾಕ್...
ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆಕಡೆಗೆ ಹೊರಟೆ. ರಸ್ತೆ ದಾಟಲು ಕಾಯಬೇಕಿ...
ಊರು ಬಿಟ್ಟು ಬರುವವರಿಗೆ, ಇನ್ನೊಂದೂರಿಗೆ ಹೊರಡೋರಿಗೆ ಇದೊಂದೇ ನಿಲ್ದಾಣ. ಬಸ್ಸುಗಳು ಈ ಅಂಗಳದಿಂದ ಹಲವು ಊರುಗಳಿಗೆ ಚಲಿಸುತ್ತವೆ. ಹಲವು ಊರುಗಳ ನೆಲಗಳಿಂದ ಈ ಅಂಗಳಕ್ಕೆ ಬಂದು ನಿಲ್ಲುತ್ತದೆ. ಇಲ್ಲಿ ಹಸಿವಿನಿಂದ ಆಗಮಿಸುವರು, ಹೊಟ್ಟೆ ತುಂಬಿಸಿಕೊಂ...
ಕೊಳಲುಗಳು ಹಾಗೆ ಉಳಿದಿವೆ. ಖರೀದಿಸುವರು ಇಲ್ಲವಾದರೆ ಮತ್ತೇನು ಮಾಡೋಕೆ ಸಾಧ್ಯ. ನಮ್ಮಪ್ಪ ನನ್ನನ್ನು ಜಾತ್ರೆಗೆ ಕರೆದುಕೊಂಡು ಹೋಗಿ ಅವರ ಪಕ್ಕ ನಿಲ್ಲಿಸಿಕೊಂಡು ಬೇರೆ ಬೇರೆ ತರದ ಹಾಡುಗಳನ್ನು ನುಡಿಸಿ ಕೊಳಲು ಮಾರಾಟ ಮಾಡುತ್ತಿದ್ದ. ಸುಮ್ಮನೆ ನಿಂತ...