ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೩೨೧) - ನಂಬಿಕೆ

ಆಗಸ್ಟ್ ೦೮ ಲೇಖನ ೧೧೦ ವೀಕ್ಷಣೆ

ಗಾಡಿಯನ್ನೇರಿ ಒಂದು ಊರನ್ನ ತಲುಪಬೇಕು ಒಂದು ಹೊರಟಿದ್ದೇನೆ. ನಾನು ಇಲ್ಲಿ ನಂಬಿರುವುದು ಒಂದು ಚಲಾಯಿಸುತ್ತಿರುವ ನನ್ನನ್ನು, ಅಲ್ಲಿಗೆ ತಲುಪಿಸುತ್ತಿರುವ ಗಾಡಿಯನ್ನ, ಜೊತೆಗಿದ್ದು ದಾರಿ ತಿಳಿಸಿದವರನ್ನ, ಅಲ್ಲಲ್ಲಿ ಇದೇ ದಾರಿಯಲ್ಲಿ ಮುಂದೆ ಸಾಗಿ ಅ...

ಸ್ಟೇಟಸ್ ಕತೆಗಳು (ಭಾಗ ೩೨೦) - ತಿರುವು

ಆಗಸ್ಟ್ ೦೭ ಲೇಖನ ೧೦೭ ವೀಕ್ಷಣೆ

ಅವನ ಮನೆಯ ಮುಂದಯೇ ಮರಳಿನ ಮೈದಾನ, ಕಣ್ಣು ಸಾಗುವವರೆಗೂ ಕಾಣುವ ಸಮುದ್ರ. ಬದುಕಿನಲ್ಲಿ ಕನಸುಗಳ ಸರಮಾಲೆಗಳನ್ನು ಹೊತ್ತು ಸಾಗುತ್ತಿದ್ದಾನೆ. ಆಗಲೇ ಎದೆಯೊಳಗೊಂದು ಸಣ್ಣ ಪ್ರೀತಿಯ ಚಿಗುರು ಬೇರನಿಳಿಸಿ ಮರವಾಗುವ ಸೂಚನೆ ನೀಡುತ್ತಿತ್ತು. ತನ್ನ ಪ್ರೀತಿ...

ಸ್ಟೇಟಸ್ ಕತೆಗಳು (ಭಾಗ ೩೧೯) - ಯೋಚನೆ

ಆಗಸ್ಟ್ ೦೬ ಲೇಖನ ೭೮ ವೀಕ್ಷಣೆ

ಸಂತೆ ಪೇಟೆಯಲ್ಲಿ ಏನಾದ್ರೂ ಖರೀದಿಸಬೇಕು ಅಂತ ನಿಂತಿದ್ದ ಅವನು. ಅವನ ಹೆಂಡತಿ ಬಂದು ವಸ್ತುಗಳನ್ನು ಖರೀದಿಸಿಕೊಂಡು ಮನೆಗೆ ಹೋಗ್ತಾ ಇದ್ದವಳು, ಇತ್ತೀಚೆಗೆ ನಡೆದ ಒಂದು ಅವಘಡದಿಂದ ಅವಳನ್ನು ಕಳೆದುಕೊಂಡುಬಿಟ್ಟಿದ್ದ. ಏಕಾಂಗಿಯಾಗಿ ಬದುಕು ಸಾಗಿಸುತ್ತ...

ಸ್ಟೇಟಸ್ ಕತೆಗಳು (ಭಾಗ ೩೧೮) - ಮಾತು

ಆಗಸ್ಟ್ ೦೫ ಲೇಖನ ೧೧೫ ವೀಕ್ಷಣೆ

ಮನುಷ್ಯರಿಲ್ಲದ ಊರನ್ನು ನೀವೊಮ್ಮೆ ನೋಡಬೇಕು. ಅಲ್ಲಿ ನಾವು ಇಷ್ಟರವರೆಗೆ ಕೇಳಿರದ ಮಾತುಕತೆಗಳು ನಡೆಯುತ್ತವೆ ಜೋರು ಮಳೆ ಬಂದಾಗ ಮೊದಲ ಹನಿಯಿಂದ ಹಿಡಿದು ಕೊನೆಯ ಹನಿಯವರೆಗೂ ಪ್ರತಿ ಒಂದು ಗಿಡದ ಎಲೆಗಳು, ಹುಲ್ಲು ಗರಿಕೆಗಳು ಮಳೆ ಹನಿಯೊಂದಿಗೆ ಮಾತನಾ...

ಸ್ಟೇಟಸ್ ಕತೆಗಳು (ಭಾಗ ೩೧೭) - ಜಗಳ

ಆಗಸ್ಟ್ ೦೪ ಲೇಖನ ೭೧ ವೀಕ್ಷಣೆ

"ಸರ್ ತಪ್ಪಾಯ್ತು ಗಾಡಿ ಕಂಟ್ರೋಲ್ ಸಿಗಲಿಲ್ಲ" "ಸರಿ ಅಮ್ಮಾ ಆದರೆ ನೋಡ್ಕೊಂಡು ಬರಬೇಕಲ್ಲ ನಾನು ರಸ್ತೆ ಬದಿ ನಿಲ್ಲಿಸಿದ್ದೇನೆ. ಬಂದು ಬಿಟ್ಟು ಹೊಡೆದಿದ್ದೀಯಾ, ನೋಡು ಗಾಡಿ ಹಿಂದೆ ಎಷ್ಟು ಡ್ಯಾಮೇಜ್ ಆಗಿದೆ ಅಂತ, ಇದರ ದುಡ್ಡು ಯಾರು ಕೊಡುತ್ತಾರೆ?...

ಸ್ಟೇಟಸ್ ಕತೆಗಳು (ಭಾಗ ೩೧೬) - ಮಾತಲ್ಲದ ಮಾತು

ಆಗಸ್ಟ್ ೦೨ ಲೇಖನ ೭೯ ವೀಕ್ಷಣೆ

ಹಸಿವು ನಡೆಸುತ್ತದೆ. ದೂರದ ಅರಿವಿಲ್ಲದೆ ಸಾಗಬೇಕಾಗುತ್ತದೆ. ದಿನವೂ ಅರೆ ಹೊಟ್ಟೆಯಲ್ಲಿ ಮಲಗುವ ಆ ಮನೆಯವರೆಲ್ಲಾ ಎಲ್ಲಾದರೂ ಜಾತ್ರೆ, ಕೋಲ, ಉರೂಸ್ ಸಿಕ್ಕರೆ ಸಾಕು ಮನೆಗೆ ಬೀಗ ಹಾಕಿ ಹೊರಡುತ್ತಾರೆ. ತಲುಪಬೇಕಾದ ಜಾಗ ಗೊತ್ತಿದೆ ಹೊರತು ಸಾಗುವ ದಾರಿ...

ಸ್ಟೇಟಸ್ ಕತೆಗಳು (ಭಾಗ ೩೧೫) - ಕೈ ತೊಳೆದಲ್ಲಿ...

ಆಗಸ್ಟ್ ೦೧ ಲೇಖನ ೬೫ ವೀಕ್ಷಣೆ

ಕಾಲೇಜಿನ ಕಡೆಯಿಂದ ಸ್ಪರ್ಧೆಯೊಂದಕ್ಕೆ ಬೇರೆ ಊರಿನ ಕಾಲೇಜಿಗೆ ಗೆಳೆಯರ ಜೊತೆ ತೆರಳಿದ್ದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಖುಷಿ ಜೊತೆಗೆ ಹೊಸ ಮುಖಗಳನ್ನು ನೋಡುವ ಸಂಭ್ರಮ. ಬೆಳಿಗ್ಗೆ ಮಾಡಿದ್ದ ಇಡ್ಲಿ-ಸಾಂಬಾರ್ ತಿನ್ಕೊಂಡು ಕೈ ತೊಳೆಯೋಕೆ ಟ್ಯಾಪ್ ಬಳಿ...

ಸ್ಟೇಟಸ್ ಕತೆಗಳು (ಭಾಗ ೩೧೪) - ಅನಿರೀಕ್ಷಿತ

ಆಗಸ್ಟ್ ೦೧ ಲೇಖನ ೧೦೦ ವೀಕ್ಷಣೆ

ದೈವಕ್ಕೆ ಹರಕೆ ಸಲ್ಲಿಸಿದ್ದಾನೆ ಕೋಲವೊಂದನ್ನು ನೀಡುವುದಾಗಿ ಮಾತು ಕೊಟ್ಟಿದ್ದಾನೆ. ಮಗಳು ಮೂರು ವರ್ಷದ ನಂತರ ಗರ್ಭಿಣಿಯಾಗಿದ್ದಾಳೆ. ಮನೆಯಲ್ಲೊಂದು ಸಂಭ್ರಮ. ಒಬ್ಬಳೇ ಮಗಳು ಮೊಮ್ಮಗುವನ್ನು ಇನ್ನು ಏಳು ತಿಂಗಳಲ್ಲಿ ನೀಡಲಿದ್ದಾಳೆ. ಹಾಗಾಗಿ ಗಂಡನ ಮ...

ಸ್ಟೇಟಸ್ ಕತೆಗಳು (ಭಾಗ ೩೧೩) - ಸಾವು

ಜುಲೈ ೩೧ ಲೇಖನ ೧೦೦ ವೀಕ್ಷಣೆ

ಅವಳಿಗೆ ಸಿಟ್ಟು ಮೂಗಿನ ತುದಿಯಲ್ಲಿ ಯಾವುದೇ ವಿಚಾರಕ್ಕಾದರೂ ಕೋಪಗೊಂಡು ಅದಕ್ಕೆ ಪ್ರತಿಕ್ರಿಯೆ ನೀಡಿ ಹೊರಟುಬಿಡುವ ಜಾಯಮಾನದವಳು. ಅವತ್ತು ಕಾಲೇಜಿನಲ್ಲಿ ಸಂಜೆ ಹೊತ್ತು ತನ್ನ ಆತ್ಮೀಯ ಗೆಳತಿಯರ ಜೊತೆ ಯಾವುದೋ ಸಣ್ಣ ವಿಚಾರಕ್ಕೆ ಜಗಳ ಆರಂಭಿಸಿದ್ದು...

ಸ್ಟೇಟಸ್ ಕತೆಗಳು (ಭಾಗ ೩೧೨) - ಬಾಗಿಲು

ಜುಲೈ ೩೦ ಲೇಖನ ೧೨೬ ವೀಕ್ಷಣೆ

ಅಬ್ಬಾ ನನ್ನ ರೂಮನ್ನು ನೋಡೋಕೆ ಆಗ್ತಿಲ್ಲ. ಎಲ್ಲಾ ಬಟ್ಟೆಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ, ಪುಸ್ತಕಗಳೆಲ್ಲ ಟೇಬಲ್ ಮೇಲೆ ಹರಡಿಕೊಂಡಿದೆ. ಸರಿಯಾಗಿ ವಸ್ತಗಳನ್ನ ಜೋಡಿಸಿಲ್ಲ. ಒಣಗಲು ಹಾಕಿದ ಬಟ್ಟೆಯನ್ನೂ ತೆಗೆದಿಲ್ಲ. ಕಸಕಡ್ಡಿಗಳು ಜಾ...

ಸ್ಟೇಟಸ್ ಕತೆಗಳು (ಭಾಗ ೩೧೧) - ಒಳ್ಳೆಯವರಾಗಲು...

ಜುಲೈ ೨೯ ಲೇಖನ ೯೦ ವೀಕ್ಷಣೆ

ನಾವೆಲ್ಲರೂ ಒಳ್ಳೆಯವರೇ ಅಲ್ವಾ? ನಾನು ಇಷ್ಟರವರೆಗೆ ಅಂದುಕೊಂಡಿದ್ದೆ ಒಳ್ಳೆಯವರು ಕೆಲವರು ಮಾತ್ರ ಸಿಗಬಹುದು ಅಂತಾ, ಆದ್ರೆ ಅದು ಸುಳ್ಳು ಅನ್ನೋದು ಸಾಬೀತಾಯಿತು. ರಸ್ತೆಯಲ್ಲಿ ವೇಗವಾಗೊಂದು ಆಂಬುಲೆನ್ಸ್ ಸಾಗುತ್ತಿತ್ತು. ದಾರಿ ಬದಿ ನಿಂತಿದ್ದವರು...

ಸ್ಟೇಟಸ್ ಕತೆಗಳು (ಭಾಗ ೩೧೦) - ಕಾಲ

ಜುಲೈ ೨೮ ಲೇಖನ ೭೬ ವೀಕ್ಷಣೆ

ಮನೆಯ ಹಿರಿಜೀವ ಅವರು. ತನ್ನ ಯೌವ್ವನದ ಕಾಲದಲ್ಲಿ ಊರಿಡೀ ತಿರುಗಾಡಿ ಪ್ರತಿಯೊಬ್ಬರನ್ನು ಮಾತಾಡಿಸಿ ಕಷ್ಟ-ಸುಖಕ್ಕೆ ಆಗುತ್ತಿದ್ದವರು. ತನ್ನ ಕುಟುಂಬ ಅಂತಂದ್ರೆ ಜೀವ ಬಿಡುವ ಮನುಷ್ಯ. ವರ್ಷಕ್ಕೆ ಎರಡು ಸಲವಾದರೂ ತಮ್ಮ ತರವಾಡು ಮನೆಗಳಲ್ಲಿ ಸೇರಿಕೊಂಡ...