ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೩೩೩) - ಮೌನ

ಆಗಸ್ಟ್ ೨೦ ಲೇಖನ ೧೦೩ ವೀಕ್ಷಣೆ

ನಮ್ಮ ಗದ್ದಲದ ನಡುವೆ ನಮಗೆ ನಮ್ಮ ಮಾತೇ ಕೇಳುತ್ತಿಲ್ಲ, ಹಾಗಿರುವಾಗ ನಮ್ಮ ಸುತ್ತಮುತ್ತ ಬದುಕುತ್ತಾ ಇರುವಂತಹ ಪ್ರಾಣಿ-ಪಕ್ಷಿಗಳ ಮಾತು ಹೇಗೆ ಕೇಳಲು ಸಾಧ್ಯ. ಅವುಗಳು ನಮ್ಮ ಜೊತೆ ಮಾತಾಡ್ಲಿಕ್ಕೆ ತುದಿಗಾಲಲ್ಲಿ ನಿಂತಿವೆ, ಯಾಕೆಂದರೆ ಅವುಗಳು ತುಂಬಾ...

ಸ್ಟೇಟಸ್ ಕತೆಗಳು (ಭಾಗ ೩೩೨) - ಕತ್ತಲೆ ಬೆಳಕು

ಆಗಸ್ಟ್ ೧೯ ಲೇಖನ ೯೯ ವೀಕ್ಷಣೆ

ಬೆಳಗಿನ ಊರಿಗಿಂತ, ಕತ್ತಲೆಯ ಊರೇ ತುಂಬಾ ವಿಚಿತ್ರ ಮತ್ತು ತುಂಬಾ ಭಾವನಾತ್ಮಕವಾದದ್ದು. ಅವತ್ತು ಒಂದಷ್ಟು ಕತ್ತಲೆಯಲ್ಲಿ ಊರಿನೊಳಗೆ ಇರುವ ಸಂದರ್ಭ ಸೃಷ್ಟಿಯಾಯಿತು. ಆ ರಾತ್ರಿಯ ಹೊತ್ತು ನಿದ್ದೆಯ ಮಂಪರಿನಲ್ಲಿ ಇರುವ, ಕಣ್ಣಿನ ತಾಳವನ್ನು ಹಿಡಿತದಲ್...

ಸ್ಟೇಟಸ್ ಕತೆಗಳು (ಭಾಗ ೩೩೧) - ಸೈಕಲ್

ಆಗಸ್ಟ್ ೧೭ ಲೇಖನ ೧೧೧ ವೀಕ್ಷಣೆ

ಮೊದಲ ಬಾರಿಗೆ ಗೇರ್ ಸೈಕಲ್ ಬಿಡೋದಕ್ಕೆ ಆರಂಭ ಮಾಡಿದೆ. "ತುಂಬಾ ಸುಲಭ ಮಾರಾಯ ಏನು ಕಷ್ಟಪಡಬೇಕಿಲ್ಲ, ದೊಡ್ಡ ಎತ್ತರಗಳಿಗೆಲ್ಲಾ ಗೇರ್ ಗಳನ್ನು ಬದಲಿಸುತ್ತಾ ಹೋದರೆ ಸಾಕು ಸುಲಭವಾಗಿ ನೀನು ಮೇಲೇರಬಹುದು" ಅನ್ನೋದು ಗೆಳೆಯರು ಹೇಳುತ್ತಿದ್ದ ಮಾತು. ಇಷ...

ಸ್ಟೇಟಸ್ ಕತೆಗಳು (ಭಾಗ ೩೩೦) - ಪಯಣ

ಆಗಸ್ಟ್ ೧೬ ಲೇಖನ ೭೧ ವೀಕ್ಷಣೆ

ನಾವು ಚಲಿಸುವ ಗಾಡಿಯ ಕಾರಣದಿಂದ ನಮಗೆ ಕಾಣುವ ದೃಶ್ಯಗಳು ಬೇರೆ ಬೇರೆಯಾಗಿರುತ್ತವೆ. ನಾವು ನಡೆದು ಹೊರಟರೆ ನಮಗೆ ನಡೆಯುವ ಜೀವನ ಕಾಣುತ್ತದೆ. ಸುತ್ತಮುತ್ತ ಸಣ್ಣಸಣ್ಣ ಕೆಲಸಗಳನ್ನು ಮಾಡುತ್ತಾ, ನೋವನ್ನ ಹಂಚಿಕೊಳ್ಳುತ್ತಾ, ಖುಷಿಯನ್ನ ಅನುಭವಿಸುತ್ತಾ...

ಸ್ಟೇಟಸ್ ಕತೆಗಳು (ಭಾಗ ೩೨೯) - ವಿಪರ್ಯಾಸ

ಆಗಸ್ಟ್ ೧೬ ಲೇಖನ ೮೧ ವೀಕ್ಷಣೆ

ಮನೆಯವರು ತೋರಿಸಿದವರನ್ನೇ ಮದುವೆಯಾದವಳು ಆಕೆ. ಮನೆ ಪರಿಸ್ಥಿತಿ ವಾತಾವರಣ ತಿಳಿಯುವ ಮೊದಲೇ ಮೊದಲ ಮಗ ಹುಟ್ಟಿಯಾಗಿತ್ತು. ವರ್ಷದ ಒಳಗೆ ಮತ್ತೆರಡು ಹುಟ್ಟಿದವು. ಮೂರು ಮಕ್ಕಳು ಗಂಡ ಅತ್ತೆ ಮಾವ ಇವರನ್ನ ಸಂಭಾಳಿಸುತ್ತಲೇ ತಾನು ಕೆಲಸಕ್ಕೆ ಹೋಗುತ್ತಾ...

ಸ್ಟೇಟಸ್ ಕತೆಗಳು (ಭಾಗ ೩೨೮) - ಕಾಯಬೇಕು

ಆಗಸ್ಟ್ ೧೪ ಲೇಖನ ೬೬ ವೀಕ್ಷಣೆ

ಮೂರು ಕಲ್ಲುಗಳ ಮೇಲೆ ಇಟ್ಟಿರುವ ಪಾತ್ರೆಯೊಳಗೆ, ಕೆಳಗಿನ ಬೆಂಕಿಯ ಬಿಸಿಗೆ ಪಾತ್ರೆಯ ಒಳಗಿನ ಅನ್ನ ಕೊತಕೊತನೆ ಬೇಯುತ್ತಿದೆ .ಅದನ್ನ ನೋಡುತ್ತಾ ತುಂಬಿದ ಕಣ್ಣುಗಳಿಂದ ಇಳಿದ ಕಣ್ಣೀರು ಉರಿಯುತ್ತಿರುವ ಬೆಂಕಿಯ ಮೇಲೆ ಬಿದ್ದು ಕ್ಷಣದಲ್ಲಿ ಮಾಯವಾಗುತ್ತಿ...

ಸ್ಟೇಟಸ್ ಕತೆಗಳು (ಭಾಗ ೩೨೭) - ಭಗವಂತ

ಆಗಸ್ಟ್ ೧೪ ಲೇಖನ ೭೮ ವೀಕ್ಷಣೆ

ಗಾಡಿ ರಸ್ತೆಯನ್ನು ಏರಿ ಊರಿನ ಕಡೆಗೆ ಹೊರಟಿತ್ತು. ರಾತ್ರಿ 12 ದಾಟಿದ ಸಮಯ. ರಸ್ತೆ ನಿರ್ಜನವಾಗಿದೆ. ದೂರದ ಊರಿನಲ್ಲೊಂದು ಕಾರ್ಯಕ್ರಮ ಮುಗಿಯುವಾಗ ತಡವಾದ ಕಾರಣ ಮನೆಗೆ ತಲುಪಬೇಕಾದ ಆತುರದಲ್ಲಿ ಗಾಡಿಯ ವೇಗ ಹೆಚ್ಚಾಗುತ್ತಿದೆ ಜನರಿಲ್ಲದ ಕಾರಣಕ್ಕೋ...

ಸ್ಟೇಟಸ್ ಕತೆಗಳು (ಭಾಗ ೩೨೬) - ತಬ್ಬಿಕೊಳ್ಳು

ಆಗಸ್ಟ್ ೧೩ ಲೇಖನ ೬೬ ವೀಕ್ಷಣೆ

ಮಂಗಳೂರಿಗೆ ಬಸ್ಸಿನಲ್ಲಿ ಚಲಿಸುತ್ತಾ ಇದೆ. ಬಸ್ಸು ಅಂದ ಕೊಡ್ಲೇ ಅದರಲ್ಲಿ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಮನಸ್ಥಿತಿಯ ವ್ಯಕ್ತಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣವನ್ನ ಆರಂಭಿಸಿರುತ್ತಾರೆ. ಕೆಲವರ ಪ್ರಯಾಣ ತುಂಬಾ ಮುಖ್ಯವಾಗಿದ್ದರ...

ಸ್ಟೇಟಸ್ ಕತೆಗಳು (ಭಾಗ ೩೨೫) - ನಿಲ್ದಾಣ

ಆಗಸ್ಟ್ ೧೨ ಲೇಖನ ೭೯ ವೀಕ್ಷಣೆ

ಮುಂದೇನು ಮಾಡಬೇಕು ಅನ್ನೋದು ನಂಗೆ ಗೊತ್ತಾಗ್ತಾ ಇಲ್ಲ ಹಾಗಾಗಿ ಕಾಲೇಜಿನ ಗೇಟಿನ ಬಳಿ ನಿಂತಿದ್ದೆ. ಯಾವ ಕಡೆ ಹೋಗಬೇಕು, ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಗೊತ್ತಾಗ್ಲಿಲ್ಲ. ವಾಚ್ ಮೆನ್ ವಿಠಲಣ್ಣ ಹತ್ತಿರ ಬಂದು "ಯಾಕೆ ಸರ್ ಏನೋ ಬಾರಿ ಟೆ...

ಸ್ಟೇಟಸ್ ಕತೆಗಳು (ಭಾಗ ೩೨೪) - ಬೇಡಿಕೆ

ಆಗಸ್ಟ್ ೧೦ ಲೇಖನ ೭೭ ವೀಕ್ಷಣೆ

ನೀನು ಮೊನ್ನೆಯ ಅನಾಮಿಕನ ಅಂತರಂಗ ಓದಬೇಕಿತ್ತು. ಅದರಲ್ಲಿ ಕೊನೆಗೊಂದು ವಾಕ್ಯ ಇತ್ತು. " ಹೋ ಗೆಳೆಯರೇ ನೀವತ್ತು ದಿನಕ್ಕೊಂದು ಹುಡುಗಿ ಹೆಸರನ್ನು ನನಗೆ ಕಾಡಿಸಿ ಕರೆಯೋ ಬದಲು ಒಬ್ಬಳ ಹೆಸರನ್ನೇ ಕರೀರಿ" ಅಂತ. ಆದರೆ ನಮ್ಮ ಕತೆ ಯಾರಿಗೆ ಹೇಳೋಣ ನಮ್ಮ...

ಸ್ಟೇಟಸ್ ಕತೆಗಳು (ಭಾಗ ೩೨೩) - ಮಣ್ಣು

ಆಗಸ್ಟ್ ೧೦ ಲೇಖನ ೮೫ ವೀಕ್ಷಣೆ

ನೆಲದೊಳಗಿನಿಂದ ಎದ್ದ ಸಣ್ಣ ಸತ್ವಕ್ಕೆ ಕಾಯಾಗುವ ಭಾಗ್ಯ ಸಿಕ್ಕಿತು. ಮೊದಲು ಹೂವಿನಿಂದ ಮೀಡಿಯಾಯಿತು, ಮಿಡಿದು ಹಣ್ಣಾಗುವ ಸಂದರ್ಭದಲ್ಲಿ ಅದರ ತಲೆಯೊಳಗೆ ಒಂದು ಸಣ್ಣ ಯೋಚನೆ ನಾನು ನೆಲವನ್ನು ಬಿಟ್ಟು ಮೇಲೆದ್ದು ನಿಂತಿದ್ದೇನೆ ನೋಡಲು ಸುಂದರವಾಗಿ ಹೊ...

ಸ್ಟೇಟಸ್ ಕತೆಗಳು (ಭಾಗ ೩೨೨) - ಮಾತುಕತೆ

ಆಗಸ್ಟ್ ೦೮ ಲೇಖನ ೭೭ ವೀಕ್ಷಣೆ

ಉಡುಪಿ ದ್ವಾರ ದಾಟಿ ಮುಂದುಗಡೆ ಬಲಕ್ಕೆ ತಿರುಗಿದಾಗ ಅಲ್ಲೊಂದು ಸಣ್ಣ ಮರ ಅದರ ನೆರಳು ಅದರ ಬುಡದಿ ಕುಳಿತ ಒಂದಿಬ್ಬರಿಗೆ ನೆರಳು ನೀಡಬಹುದೇನೋ. ಆ ನೆರಳಿನಲ್ಲಿ ತಲೆಗೊಂದು ಸೂರು ಕಟ್ಟಿಕೊಂಡು ಚಪ್ಪಲಿ ಅಂಗಡಿ ಇಟ್ಟಿದ್ದಾರೆ ಒಬ್ಬರು ಅಜ್ಜ. ಅವರು ಅಲ್...