ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೩೬೯) - ಕೊನೆ

ಸೆಪ್ಟೆಂ ೨೫ ಲೇಖನ ೯೩ ವೀಕ್ಷಣೆ

ಕಂಬಿಗಳ ಕೋಣೆಯಿಂದ ಹೊರ ಬಂದಿದ್ದಾನೆ. ಹಲವು ದಿನಗಳಿಂದ ನಿದ್ದೆ ಸೇರುತ್ತಿಲ್ಲ. ಮೈಯಲ್ಲಾ ಏನೋ ಸಣ್ಣ ಕಂಪನ. ಆದರೆ ಇಂದು ಎಲ್ಲವೂ ವಿಪರೀತವಾಗಿದೆ. ಈ ದಿನ ವಿಶೇಷವಾಗಿ ಸ್ನಾನ ಮಾಡುವ ಅವಕಾಶ, ವೈದ್ಯರನ್ನು ಕರೆಸಿ ಆರೋಗ್ಯ ಪರೀಕ್ಷೆ, ಜೊತೆಗೆ ಇಷ್ಟದ...

ಸ್ಟೇಟಸ್ ಕತೆಗಳು (ಭಾಗ ೩೬೮) - ತುರಿಕೆ

ಸೆಪ್ಟೆಂ ೨೪ ಲೇಖನ ೭೪ ವೀಕ್ಷಣೆ

ನನಗೆ ಸರಿಯಾಗಿ ಗೊತ್ತಿಲ್ಲ. ಇದು ಅಭ್ಯಾಸವೋ,ದುರಭ್ಯಾಸವೋ ಅಂತ . ಅಂದರೆ ತುರಿಕೆಯಾದ ಜಾಗದಲ್ಲಿ ತುರಿಸುವುದನ್ನು ಬಿಟ್ಟು ಬೇರೆ ಜಾಗದಲ್ಲಿ ತೋರಿಸುತ್ತಿರುತ್ತೇನೆ. ತುರಿಕೆಯಾದ ಜಾಗದಲ್ಲಿ ತುರಿಸಿದರೆ ಆ ಕ್ಷಣಕ್ಕೆ ನೆಮ್ಮದಿ ಸಿಗಬಹುದು. ಜಾಗ ಬದಲಿ...

ಸ್ಟೇಟಸ್ ಕತೆಗಳು (ಭಾಗ ೩೬೭) - ಆಕೆ ?

ಸೆಪ್ಟೆಂ ೨೨ ಲೇಖನ ೧೦೩ ವೀಕ್ಷಣೆ

ಅವನಿಗೆ ಮುಂದೇನು ಮಾಡಬೇಕು ಅನ್ನೋದು ಗೊತ್ತಾಗ್ತಾ ಇಲ್ಲ. ನಂಬಿಕೆಗಳು ಕುಸಿದು ಬಿಟ್ಟಿದ್ದಾವೆ. ಕಂಡಿದ್ದ ಕನಸುಗಳೆಲ್ಲ ಕಮರಿ ಹೋಗಿದ್ದಾವೆ. ಇಷ್ಟರವರೆಗೆ ನಂಬಿದ್ದು ಸುಳ್ಳು ಅಂತ ಗೊತ್ತಾದಾಗ, ಮುಂದೆ ಹೆಜ್ಜೆ ಹಾಕೋಕ್ಕಾಗದೆ ರಸ್ತೆ ಬದಿಯ ಮರದ ಬುಡ...

ಸ್ಟೇಟಸ್ ಕತೆಗಳು (ಭಾಗ ೩೬೬) - ಹೆಣ್ಣು

ಸೆಪ್ಟೆಂ ೨೨ ಲೇಖನ ೭೨ ವೀಕ್ಷಣೆ

ಖಾಲಿ ಕೋಣೆಯಲ್ಲಿ ತಲೆಯನ್ನು ಗೋಡೆಗೆ ಆನಿಸಿಕೊಂಡು ಆಕೆ ಅಳುತ್ತಿದ್ದಾಳೆ. ಕೋಣೆ ಖಾಲಿ ಇದ್ದರೂ ಮನಸ್ಸಲ್ಲಿ ಗೊಂದಲಗಳು ತುಂಬಿ, ಕಣ್ಣೀರು ಒಂದೊಂದೇ ಬಿಂದುಗಳಾಗಿ ನೆಲಕ್ಕೆ ಇಳಿಯುತ್ತಿದೆ. ನೆನಪುಗಳಷ್ಟೇ ಮತ್ತೆ ಮತ್ತೆ ಚುಚ್ಚುತ್ತಿವೆ. ಮನೆಯೊಳಗೆ ಅ...

ಸ್ಟೇಟಸ್ ಕತೆಗಳು (ಭಾಗ ೩೬೫) - ಆಕಾಶ ಅಳುತ್ತಿದೆ !

ಸೆಪ್ಟೆಂ ೨೧ ಲೇಖನ ೧೦೫ ವೀಕ್ಷಣೆ

ಆಕಾಶ ರಚ್ಚೆ ಹಿಡಿದು ಅಳುತ್ತಿದೆ. ಅಳುವನ್ನು ನಿಲ್ಲಿಸೋಕೆ ಗೊತ್ತಾಗ್ತಾಯಿಲ್ಲ. ಮಗುವಿಗೆ ಆದರೆ ಏನಾದರೂ ಸಮಾಧಾನ ಮಾಡಬಹುದು, ಆದರೆ ಆಕಾಶಕ್ಕೆ ಹೇಗೆ ಅಂತ ಸಮಾಧಾನ ಮಾಡೋದು? ಸಮಾಧಾನ ಮಾಡಬೇಕು ಅಂದ್ರೆ ಆಕಾಶಕ್ಕೆ ಇಷ್ಟ ಯಾವುದೊಂದು ತಿಳ್ಕೊಬೇಕು ?...

ಸ್ಟೇಟಸ್ ಕತೆಗಳು (ಭಾಗ ೩೬೪) - ದಂಪತಿ

ಸೆಪ್ಟೆಂ ೨೦ ಲೇಖನ ೮೦ ವೀಕ್ಷಣೆ

ಆದರ್ಶ ದಂಪತಿ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಅದ್ಭುತ ದಂಪತಿಗಳು ಅವರು. ಊರು, ರಾಜ್ಯ, ದೇಶ-ವಿದೇಶಗಳಲ್ಲೂ ಕೂಡ ಈ ಕಾರ್ಯಕ್ರಮದ ನಿರೂಪಣೆ ಹೆಸರುವಾಸಿಯಾದವರು. ಅವರ ಮಾತಿನ ಚತುರತೆ, ಇಬ್ಬರ ನಡುವಿನ ಹೊಂದಾಣಿಕೆ, ಗಂಡ-ಹೆಂಡತಿಯರಲ್ಲಿ ಇನ್ನಷ್ಟು...

ಸ್ಟೇಟಸ್ ಕತೆಗಳು (ಭಾಗ ೩೬೩) - ಗೊಂಬೆ

ಸೆಪ್ಟೆಂ ೧೯ ಲೇಖನ ೮೯ ವೀಕ್ಷಣೆ

"ಬೊಂಬೆ ಆಡ್ಸೋನು ಮೇಲೆ ಕುಂತವನೆ" ಹಾಡು ರೇಡಿಯೋದಲ್ಲಿ ಕೇಳುತ್ತಿತ್ತು. ಅರಳಿ ಕಟ್ಟೆ ಮೇಲೆ ಕುಳಿತ ಒಂದಿಷ್ಟು ಹುಡುಗರು ಮಾತನಾಡಿಕೊಳ್ಳುತ್ತಿದ್ದರು. " ಈ ಭಗವಂತ ನಮ್ಮನ್ನ ಅಲ್ಲಲ್ಲಿ ಕಟ್ಟಿ ಹಾಕಿ ಬಿಡುತ್ತಾನೆ. ಯಾವುದೋ ಒಂದು ಕೆಲಸವನ್ನು ಮಾಡುವ...

ಸ್ಟೇಟಸ್ ಕತೆಗಳು (ಭಾಗ ೩೬೨) - ಹಸಿವು

ಸೆಪ್ಟೆಂ ೧೮ ಲೇಖನ ೭೪ ವೀಕ್ಷಣೆ

ಕಾರ್ಯಕ್ರಮ ಯಾರದ್ದೋ ದೊಡ್ಡವರದ್ದು. ಊಟಕ್ಕೆ ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲವು ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂಬಾ ಊಟ ಮಾಡುವ ಮನಸ್ಸಿನಿ...

ಸ್ಟೇಟಸ್ ಕತೆಗಳು (ಭಾಗ ೩೬೧) - ಮುಖವಾಡ

ಸೆಪ್ಟೆಂ ೧೭ ಲೇಖನ ೭೯ ವೀಕ್ಷಣೆ

ಬೆನ್ನು ತಿರುಗಿಸಿ ಹೊರಟವರ ಮುಖ ಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ. ಅದು ನೈಜತೆಯೋ ಮುಖವಾಡವೋ ಅನ್ನೋದು ನಮಗರಿವಿಲ್ಲ. ನಮಗೆ ಬೆನ್ನು ತಿರುಗಿಸಿದ ತಕ್ಷಣ ಆತ...

ಸ್ಟೇಟಸ್ ಕತೆಗಳು (ಭಾಗ ೩೬೦) - ಸಿಟ್ಟು

ಸೆಪ್ಟೆಂ ೧೬ ಲೇಖನ ೮೮ ವೀಕ್ಷಣೆ

"ನನಗನಿಸುತ್ತೆ ಅವರಿಗೆ ನನ್ನ ಮೇಲೆ ಏನೋ ಸಿಟ್ಟಿದೆ, ನಿನ್ನೆವರೆಗೂ ಪ್ರತಿದಿನ ನನ್ನ ಹತ್ರ ಏನಾದ್ರೂ ಮಾತಾಡೋರು, ನನ್ನನ್ನು ನೋಡಿ ನೋಡಿ ನಗು ಬೀರಿ ಹೊರಡೋರು. ಒಂದು ದಿನವೂ ಹಾಗೆ ಹೋಗೋರಲ್ಲಾ. ಆದರೆ ಇವತ್ತು ನನ್ನ ಮುಖ ನೋಡ್ಲಿಲ್ಲ, ನನ್ನ ನೋಡಿ ಒ...

ಸ್ಟೇಟಸ್ ಕತೆಗಳು (ಭಾಗ ೩೫೯) - ಪರಿಹಾರ

ಸೆಪ್ಟೆಂ ೧೫ ಲೇಖನ ೬೯ ವೀಕ್ಷಣೆ

ನಾನಂದುಕೊಂಡಿದ್ದೆ ಸಮಸ್ಯೆ ಪರಿಹಾರ ಆಗೋದು ಕಷ್ಟ ಆಗುತ್ತೆ ಅಂತ. ಜೊತೆಗೆ ಇಷ್ಟರವರೆಗೆ ಸಮಸ್ಯೆ ಪರಿಹಾರಕ್ಕೆ ಯಾರಿಂದಲಾದರೂ ಸಹಾಯ ಒದಗಿ ಬರಲೇಬೇಕು ಅಂದು ಕೊಂಡಿದ್ದೆ. ನನಗರ್ಥವಾದದ್ದು ಇವತ್ತು ಸಮಯಾನೇ ಎಲ್ಲದಕ್ಕೂ ಉತ್ತರ ಕೊಡುತ್ತೆ. ಆದರೆ ಅದಕ್...

ಸ್ಟೇಟಸ್ ಕತೆಗಳು (ಭಾಗ ೩೫೮) - ತಿರುಗಿ

ಸೆಪ್ಟೆಂ ೧೪ ಲೇಖನ ೬೯ ವೀಕ್ಷಣೆ

ಯಾವಾಗಲೂ ಮಾಡಿದ ಕಾರ್ಯಕ್ಕೆ ಇನ್ನೆಲ್ಲಿಂದಲೋ ಪ್ರತ್ಯುಪಕಾರ ಸಿಗುತ್ತದೆ. ನಾವು ಮಾಡಿದ ಕಾರ್ಯ ನೂರು ಪ್ರತಿಶತ ತಿರುಗಿ ನಮ್ಮ ಕಡೆಗೆ ಬಂದೇ ಬರುತ್ತದೆ. ಆದರೆ ಸ್ವಲ್ಪ ಸಮಯ ಕಾಯಬೇಕು. ನನಗೂ ಗೊತ್ತಿರಲಿಲ್ಲ ನಾನು ಸಂಬಂಧಗಳನ್ನು ಜೋಡಿಸೋದುಕ್ಕೋಸ್ಕರ...