ಸ್ಟೇಟಸ್ ಕತೆಗಳು (ಭಾಗ ೩೯೩) - ಅನಿರೀಕ್ಷಿತ
ಜೀವನದಲ್ಲಿ ಅನಿರೀಕ್ಷಿತವಾಗಿ ಘಟನೆಗಳು ಆಗಾಗ ಉದ್ಭವಿಸುತ್ತಿರಬೇಕು. ಇಲ್ಲದಿದ್ದರೆ ಜೀವನ ನೇರ ದಾರಿಯ ಪಯಣವಾಗಿರುತ್ತದೆ. ತಿರುವುಗಳ ಪಯಣವಾದಾಗ ಎದುರಿನಿಂದ ಬರುತ್ತಿರುವ ಗಾಡಿಯದ್ದಾಗಲಿ, ವ್ಯಕ್ತಿಯದ್ದಾಗಲಿ ಯಾವುದೇ ರೀತಿಯ ಮಾಹಿತಿಯೂ ನಮ್ಮಲ್ಲಿರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಜೀವನದಲ್ಲಿ ಅನಿರೀಕ್ಷಿತವಾಗಿ ಘಟನೆಗಳು ಆಗಾಗ ಉದ್ಭವಿಸುತ್ತಿರಬೇಕು. ಇಲ್ಲದಿದ್ದರೆ ಜೀವನ ನೇರ ದಾರಿಯ ಪಯಣವಾಗಿರುತ್ತದೆ. ತಿರುವುಗಳ ಪಯಣವಾದಾಗ ಎದುರಿನಿಂದ ಬರುತ್ತಿರುವ ಗಾಡಿಯದ್ದಾಗಲಿ, ವ್ಯಕ್ತಿಯದ್ದಾಗಲಿ ಯಾವುದೇ ರೀತಿಯ ಮಾಹಿತಿಯೂ ನಮ್ಮಲ್ಲಿರ...
"ಉತ್ತರ ಬರೆದವನ ಮನಸ್ಥಿತಿ ಹೇಗಿರುತ್ತದೆ" ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದೆ. ಅಲ್ಲಿ ಎಲ್ಲರಿಗೂ ಇದ್ದದ್ದು ಒಂದೇ ಪ್ರಶ್ನೆ ಆದರೆ ಉತ್ತರಿಸಿದ ರೀತಿಗಳು ಬೇರೆ ಬೇರೆ. ಅಂದರೆ ಪ್ರತಿಯೊಬ್ಬರಿಗೂ ಪಾಠ ಅರ್ಥವಾದ ಬಗೆ ಬೇರ...
ಇಂದು ಬೆಳಗ್ಗೆ ಎಂದಿನಂತಿರಲಿಲ್ಲ. ಎದ್ದ ಕೂಡಲೇ ಮನಸ್ಸಿನೊಳಗೆ ಒಂದು ಸಣ್ಣ ಮಾತು ಮತ್ತೆ ಮತ್ತೆ ಕೇಳಿಸ್ತಾ ಇತ್ತು. ಇಂದು ನಿನ್ನ ಕೊನೆಯ ದಿನ. ನಾಳೆಯಿಂದ ನಿಮ್ಮೂರಿನ ಸ್ಮಶಾನದಲ್ಲಿ ನಿನ್ನ ವಾಸ. ನಿನ್ನ ನೆನಪುಗಳು ಮಾತ್ರ ಈ ಊರಲ್ಲಿ ಬದುಕಿರುವವರಿ...
ಕತ್ತಲೆಯ ದಾರಿಯಲ್ಲಿ ದಾರಿ ದೀಪಗಳು ಬೆಳಕು ನೀಡುತ್ತಿವೆ. ಎಲ್ಲವೂ ಒಂದೇ ತರನಾದ ಬೆಳಕು ನೀಡುತ್ತಿಲ್ಲ. ಒಂದೊಂದರದ್ದೂ ಒಂದೊಂದು. ಕೆಲವು ಹಾಳಾಗಿ ನಿಂತಿದೆ. ಕೆಲವೊಂದು ಹೊಸತಾಗಿ ಮಿನುಗುತ್ತಿವೆ. ಆದರೆ ಯಾವ ದೀಪವೂ ಕೂಡ ತಾನೇ ಹೆಚ್ಚು ಬೆಳಕು ಕೊಡಬ...
ಅಬ್ಬಾ... ಇವನು ತುಂಬಾ ಭಯಂಕರ ಮಾರ್ರೆ... ಏನೆಲ್ಲಾ ಆಟಾಡಿಸ್ತಾನೆ. ನಾನು ಅಂದುಕೊಂಡಿರಲೇ ಇಲ್ಲ. ಅವನಲ್ಲಿ ಇಷ್ಟೆಲ್ಲಾ ಶಕ್ತಿ ಇದೆ ಅಂತಾ. ಅವನು ಕಣ್ಣಿಗೆ ಕಾಣ್ಸೋದಿಲ್ಲ. ,ಅವನ ಮಾತು ಕೇಳ್ಸೋದಿಲ್ಲ. ಆದರ ಆಜ್ಞೆ ಮಾಡ್ತಾ ಕೋಡ್ತಾ ಇರ್ತಾ...
"ನನ್ನ ಮಗ ಮುಂದೇನು ಮಾಡ್ತಾನೋ ದೇವರಿಗೇ ಗೊತ್ತು. ಜವಾಬ್ದಾರಿ ಏನೂ ಇಲ್ಲ. ಓದು ತಲೆ ಹತ್ತುತ್ತಿಲ್ಲ. ಹೀಗಾದರೆ ಬದುಕು ಹೇಗೆ." ಚಿಂತೆಯಲ್ಲಿದ್ದರು ಸುಂದರಣ್ಣ. ಇದೇ ಮಾತನ್ನ ಅವರ ಗೂಡಂಗಡಿಗೆ ಬರುವ ಎಲ್ಲಾ ಜನರಲ್ಲಿ ಹೇಳ್ತಾನೇ ಇದ್ರು. ಅವರದ್ದು...
ಥೂ ನಿಮ್ಮ ಜನ್ಮಕ್ಕೆ ...ಅದ್ಯಾವುದು ಚಲನಚಿತ್ರ ನೋಡಿ ಬಂದಿದ್ದೀರಿ ಅಥವಾ ಎಲ್ಲೋ ಹೇಳಿದ್ದನ್ನು ಕೇಳಿದ್ದೀರಿ, ಎಲ್ಲಾ ಕಡೆ ಒಬ್ಬ ಅತ್ಯುತ್ತಮ ನಾಯಿ ಪ್ರೇಮಿ ಅಂದುಕೊಂಡು ದೊಡ್ಡ ದೊಡ್ಡ ಮಾತುಗಳ ಸುಂದರವಾದ ವಿಡಿಯೋಗಳನ್ನು ನಿಮ್ಮ ಮೊಬೈಲ್ ನಲ್ಲಿ ಹಾ...
ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹೊರಟಿದ್ದೆ. ಕತ್ತಲಿನ ಪಯಣ ಅಣ್ಣ ಬೈಕ್ ಬಿಡ್ತಾ ಇದ್ರು. ಈ ಕತ್ತಲಲ್ಲಿ ಹೆಚ್ಚಿನವರೆಲ್ಲ ಅವರ ಮನೆಯಲ್ಲಿರುತ್ತಾರೆ. ಹಾಗಾಗಿ ರಸ್ತೆಯಲ್ಲಿ ಅಷ್ಟೇನು ಗಾಡಿಗಳು ಓಡಾಡುವುದಿಲ್ಲ ಹಾಗಂದುಕೊಂಡು ಅಣ್ಣ ವೇಗವಾಗಿ ಹೋ...
ಕಾರ್ಯಕ್ರಮ ಯಾರದ್ದು ದೊಡ್ಡವರದ್ದು. ಊಟಕ್ಕೆ ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲೋ ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂಬಾ ಊಟ ಮಾಡುವ ಮನಸ್ಸಿನಿಂ...
ಬೆನ್ನು ತಿರುಗಿಸಿ ಹೊರಟವರ ಮುಖಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ. ನೈಜತೆಯೋ ಮುಖವಾಡವೋ ಅನ್ನುವುದು ನಮಗರಿವಿಲ್ಲ. ನಮಗೆ ಬೆನ್ನು ತಿರುಗಿಸಿದ ತಕ್ಷಣ ಆತ ಮು...
ಅವರವರ ಇಷ್ಟದ ಬದುಕನ್ನ ಅವರವರು ಬದುಕುತ್ತಾರೆ. ಅಂತ ನಾನಂದುಕೊಂಡಿದ್ದೆ. ಆದರೆ ಎಲ್ಲರೂ ಹಾಗಿರುವುದಿಲ್ಲ, ಯಾರದೋ ಇಷ್ಟಕ್ಕೆ ನಮ್ಮ ಬದುಕನ್ನು ಹೊಂದಿಸಿ ಕೊಂಡವರಿದ್ದಾರೆ ಅಥವಾ ತಮ್ಮ ಇಷ್ಟದ ಬದುಕನ್ನ ಬದುಕೋಕೆ ಹೆಣಗಾಡುತ್ತಲೇ ಇರುವವರು ಇದ್ದಾರೆ....
ಪ್ರಾಂಶುಪಾಲರು ಎರಡು-ಮೂರು ಬಾರಿ ಹೇಳಿದರು, ಪರೀಕ್ಷೆಯ ಸಂಖ್ಯೆಗಳನ್ನು ಹಾಕುವಾಗ ಸರಿಯಾಗಿ ನೋಡಿ ಬರೆಯುತ್ತಾ ಹೋಗು. ಮತ್ತೆ ಮತ್ತೆ ಪರೀಕ್ಷಿಸಿ ನೋಡಿ ಮುಂದುವರೆ, ಸ್ವಲ್ಪ ಸಮಯವಾದರೂ ತೊಂದರೆ ಇಲ್ಲ. ತಪ್ಪು ಮಾಡಬೇಡ ಅಂತ. ನಾನಂದುಕೊಂಡೆ "ಈ ನಂಬರ್...