ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೪೨೯) - ಹೆಣ

ನವೆಂ ೨೪ ಲೇಖನ ೧೧೧ ವೀಕ್ಷಣೆ

ಹೆಣಗಳಿಗೆ ಬೇಕಾಗಿದೆ. ಕುರ್ಚಿ ಗಟ್ಟಿಮಾಡಿಕೊಳ್ಳಲು, ಅಧಿಕಾರ ಹಿಡಿಯಲು, ದುಡ್ಡು ಮಾಡಲು ಈಗಿನ ಪರಿಸ್ಥಿತಿಯಲ್ಲಿ ಹೆಣ ಅಂದ್ರೆ ಮನೆಯವರ ನೋವಲ್ಲ, ಅನಾಥ ಭಾವವಲ್ಲ, ಸ್ಮಶಾನದ ದಾರಿಯಲ್ಲ, ಅದೊಂದು ಹಣದ ಚೀಲವನ್ನು ಹೆಚ್ಚಿಸುವ ಮಾಯಾ ಪೆಟ್ಟಿಗೆ. ಹೆಣ...

ಸ್ಟೇಟಸ್ ಕತೆಗಳು (ಭಾಗ ೪೨೮) - ಸಾವಿಗೂ ವಾಕರಿಕೆ

ನವೆಂ ೨೩ ಲೇಖನ ೧೨೨ ವೀಕ್ಷಣೆ

ಸಾವು ಮೌನವಾಗಿ ಬದಿಯಲ್ಲಿ ನಿಂತು ನೋಡುತ್ತಿದೆ. ಈ ಸಾವುಗಳನ್ನು ಅದು ಬಯಸುತ್ತಿಲ್ಲ. ನೆಮ್ಮದಿಯ ಬದುಕನ್ನ ಸಾಗಿಸಿ, ಜೀವನದ ಎಲ್ಲಾ ಕಷ್ಟ ಸುಖಗಳನ್ನು ಅನುಭವಿಸಿ ನಂತರ ಸಾವು ಬಂದು ಕರೆದುಕೊಂಡು ಹೋಗುವುದು ವಾಡಿಕೆ. ಆದರೆ ಇತ್ತೀಚಿಗೆ ಸಾವಿನ ಕೆಲಸವ...

ಸ್ಟೇಟಸ್ ಕತೆಗಳು (ಭಾಗ ೪೨೭) - ಮೇಲೊಬ್ಬ

ನವೆಂ ೨೧ ಲೇಖನ ೭೫ ವೀಕ್ಷಣೆ

ಆ ಮನೆಯವರಿಗೆ ರಾತ್ರಿಯಾದರೆ ಸಾಕು ಏನೋ ಕಿರುಚಾಟದ ಶಬ್ದ. ಅದು ಮನುಷ್ಯರದ್ದಲ್ಲ, ಪ್ರಾಣಿಗಳದ್ದು ಅಲ್ಲವೇ ಅಲ್ಲ. ಎದ್ದು ಹೋಗೋ ಧೈರ್ಯವಿಲ್ಲ. ಪ್ರತಿದಿನದ ಶಬ್ದವಲ್ಲ ಆಗಾಗ ಕೇಳಿಬರುತ್ತದೆ. ಒಂದು ಕ್ಷಣ ಎದೆ ಝಲ್ ಎನಿಸುವಂಥ ಶಬ್ದ. ಬಂದ ದಿಕ್ಕಿನ ಅ...

ಸ್ಟೇಟಸ್ ಕತೆಗಳು (ಭಾಗ ೪೨೬) - ಪರಿಧಿ

ನವೆಂ ೨೧ ಲೇಖನ ೮೬ ವೀಕ್ಷಣೆ

ಉದ್ದ ಟಾರುರಸ್ತೆ, ರಸ್ತೆಯ ಎರಡೂ ಬದಿಗಳಿಗೆ ಬಿಳಿಯ ಗೆರೆಗಳನ್ನು ಹಾಕಿದ್ದಾರೆ. ಕಪ್ಪಗಿನ ರೋಡಿನ ಮೇಲೆ ಬಿಳಿಗೆರೆಗಳು ಎದ್ದು ಕಾಣುತ್ತಿದ್ದಾವೆ. ವೇಗವಾಗಿ ಸಾಕುವವರಿಗೆ, ದೂರದೂರಿಗೆ ತಲುಪುವವರಿಗೆ, ತಾವು ಸಾಗಬೇಕಾದ ಪರಿಧಿಗಳ ಅರಿವಿರಬೇಕು. ಸಾಗು...

ಸ್ಟೇಟಸ್ ಕತೆಗಳು (ಭಾಗ ೪೨೫) - ಚಲನೆ

ನವೆಂ ೧೯ ಲೇಖನ ೮೫ ವೀಕ್ಷಣೆ

ಮುಂದೆ ದಾರಿ ಕಾಣುತ್ತಿಲ್ಲ ಆದರೆ ಇಲ್ಲಿಯವರೆಗೆ ತಲುಪಿದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಪೂರ್ತಿ ಕತ್ತಲೆಯಲ್ಲಿ ಕತ್ತಲೆಯನ್ನೇ ಬೆಳಕಾಗಿಸಿಕೊಂಡು ಅಂದಾಜಿನ ಮೇಲೆ ಮುಂದುವರೆದು ಬಂದೆ. ಆದರೆ ಈಗ ಕತ್ತಲೆಯಲ್ಲಿ ಏನೂ ಕಾಣಿಸುತ್ತಿಲ್ಲ. ಮುಂದೇನು ಅನ್...

ಸ್ಟೇಟಸ್ ಕತೆಗಳು (ಭಾಗ ೪೨೪) - ಶ್ಯಾಮರಾಯರು

ನವೆಂ ೧೮ ಲೇಖನ ೭೬ ವೀಕ್ಷಣೆ

ಬೆನ್ನಿನ ಮೇಲೆ ಅವನ ಕೂರಿಸಿಕೊಂಡು ಉಪ್ಪು ಮೂಟೆ ಮಾಡಬೇಕು. ಅವನ ಪಾದಗಳನ್ನು ಎದೆಯ ಮೇಲಿಟ್ಟು ಕುಣಿಸಬೇಕು. ಎಲ್ಲಾ ಕನಸು ಕಾಣುತ್ತಿದ್ದವರು ಶ್ಯಾಮರಾಯರು. ಮಗನು ಇಷ್ಟಪಟ್ಟ ಹಾಗೆ ಮದುವೆ ಮಾಡಿಸಿಕೊಟ್ಟು ಮೊಮ್ಮಗನ ಕನಸು ಕಾಣುತ್ತಿದ್ದರು. ಮಗನಿಂದ ಯ...

ಸ್ಟೇಟಸ್ ಕತೆಗಳು (ಭಾಗ ೪೨೩) - ಹಿಂಬಾಲಿಸು

ನವೆಂ ೧೭ ಲೇಖನ ೬೬ ವೀಕ್ಷಣೆ

ಯಾವುದೋ ತುರ್ತು ಅಗತ್ಯಕ್ಕಾಗಿ ರಸ್ತೆಯಲ್ಲಿ ಗಾಡಿಯನ್ನು ಚಲಾಯಿಸುತ್ತಿದ್ದೆ. ದೊಡ್ಡ ಅಗಲವಾದ ರಸ್ತೆಗಳು ಎಲ್ಲರೂ ವೇಗವಾಗಿ ಸಾಗುವವರೇ... ಅದಕ್ಕಾಗಿ ಮುಂದೆ ಚಲಿಸುತ್ತಿದ್ದ ಕಾರೊಂದರ ಹಿಂಬದಿಯಲ್ಲಿ ಅದರದೇ ವೇಗಕ್ಕೆ ನನ್ನದೇ ವೇಗವನ್ನು ಸರಿದೂಗಿಸಿ...

ಸ್ಟೇಟಸ್ ಕತೆಗಳು (ಭಾಗ ೪೨೨) - ಬದುಕಿನ ಛಲ

ನವೆಂ ೧೭ ಲೇಖನ ೧೩೨ ವೀಕ್ಷಣೆ

ಜೊತೆಗಿದ್ದ ಕುಟುಂಬವು ಆಸ್ತಿಯ ವಿಚಾರಕ್ಕಾಗಿ ಊರು ಬಿಡಬೇಕಾಯಿತು. ದೂರದೂರಿಗೆ ಬಂದು ನೆಲೆಸಿದಾಗ ಬದುಕಿನ ಅನಿವಾರ್ಯತೆಗೆ ಬಾಡಿಗೆ ಅಂಗಡಿ ಪಡೆದು ದಿನ ದೂಡಿದರು. ಮನೆಯ ತಾಯಿಗೆ ಕೆಲಸವೊಂದು ಗಟ್ಟಿ ಇದ್ದದ್ದರಿಂದ ಮಕ್ಕಳ ಓದು ಊಟ ನೆಮ್ಮದಿಯ ನಿದ್ದೆ...

ಸ್ಟೇಟಸ್ ಕತೆಗಳು (ಭಾಗ ೪೨೧) - ಒಡಲು

ನವೆಂ ೧೬ ಲೇಖನ ೬೦ ವೀಕ್ಷಣೆ

ದಡದ ಮೇಲೆ ಉರುಳಾಡುತ್ತಿರುವ ಅಲೆಗಳಿಗಿಂತ ಆಳ ಸಮುದ್ರದ ತಣ್ಣಗಿನ ಶಾಂತ ಸಮುದ್ರ ತುಂಬಾ ಭೀಕರವಾಗಿರುವುದಂತೆ. ನಿನ್ನೆ ಸಮುದ್ರ ದಡದಲ್ಲಿ ಕೂತಿದ್ದೆ. ತೀರಕ್ಕೆ ಬಂದು ಬಡಿಯುತ್ತಿರುವ ಅಲೆಗಳು ತಮ್ಮ ಹೋರಾಟವನ್ನು ಪ್ರದರ್ಶಿಸುತ್ತಿದ್ದವು‌. ಒಂದರ ಮೇ...

ಸ್ಟೇಟಸ್ ಕತೆಗಳು (ಭಾಗ ೪೨೦) - ಗುಂಡಿ

ನವೆಂ ೧೪ ಲೇಖನ ೯೧ ವೀಕ್ಷಣೆ

ನಾನು ಒಂದಷ್ಟು ಸಮಯ ನಿಮಗೆ ಕಾಣಿಸಿರಲಿಲ್ಲ ಅಷ್ಟೇ. ಇಲ್ಲವಾದರೆ ಆಗಾಗ ನಿಮ್ಮ ಕಣ್ಣು ಮುಂದೆ ಪ್ರತ್ಯಕ್ಷವಾಗುತ್ತಾ ಇರುತ್ತೇನೆ. ನನ್ನ ನೆಚ್ಚಿನ ಆಗಮನದ ಸಮಯ ಈ ಮಳೆಗಾಲ. ಜೋರು ಮಳೆಯಲ್ಲಿ ನೀವೊಂದು ಗಾಡಿಯಲ್ಲಿ ರಸ್ತೆಯ ಮೇಲೆ ಚಲಿಸುತ್ತಿದ್ದರೆ ನನ್...

ಸ್ಟೇಟಸ್ ಕತೆಗಳು (ಭಾಗ ೪೧೯) - ಪಯಣ

ನವೆಂ ೧೪ ಲೇಖನ ೯೩ ವೀಕ್ಷಣೆ

ಪಯಣ ಎಲ್ಲರಿಗೂ ಇಷ್ಟವಾಗುವಂತದ್ದು. ಇದಕ್ಕೆ ಎರಡು ಮಾರ್ಗಗಳು. ಒಂದಾದರೆ ನಮಗೆ ತಲುಪುವ ಜಾಗ ಇಷ್ಟ ಇರಬೇಕು ಅದಕ್ಕಾಗಿ ನಡೆಯೋದಕ್ಕೆ ಆರಂಭ ಮಾಡುತ್ತೇವೆ ಅಥವಾ ತಲುಪುವ ಜಾಗದ ಬಗ್ಗೆ ಗೊತ್ತಿಲ್ಲದಿದ್ದರೂ ನಮ್ಮ ಜೊತೆಗಿರುವವರ ಮೇಲೆ ಪ್ರೀತಿ ಇರಬೇಕು....

ಸ್ಟೇಟಸ್ ಕತೆಗಳು (ಭಾಗ ೪೧೮) - ಚಕ್ರ

ನವೆಂ ೧೩ ಲೇಖನ ೧೦೫ ವೀಕ್ಷಣೆ

ತಾವು ಸಾಗಿದ ದಾರಿಗಳ ಕಥೆಯನ್ನು ಅಲ್ಲಿ ಜೊತೆಯಾಗಿ ಕುಳಿತುಕೊಂಡು ಮಾತನಾಡುತ್ತಿದ್ದಾರೆ. ವ್ಯರ್ಥವಾಗಿ ಬೇಡವೆನಿಸಿದೆ ವಸ್ತುಗಳೆಲ್ಲವೂ ಒಂದು ಮೂಲೆಯಲ್ಲಿ ಪೇರಿಸಲ್ಪಟ್ಟಿದೆ. ಮಾತನಾಡುತ್ತಿರುವವರು ನಮ್ಮ ನಿಮ್ಮ ಹಾಗೆ ಮನುಷ್ಯರಲ್ಲ... ಚಕ್ರಗಳು. ಸಾ...