ಸ್ಟೇಟಸ್ ಕತೆಗಳು (ಭಾಗ ೨೯೭) - ಸುಕ್ಕು
ಮನೆಯಲ್ಲಿ ಕುಳಿತು ಟಿವಿ ನೋಡ್ತಾ ಇದ್ದೆ. ತುಂಬಾ ಆಸಕ್ತಿದಾಯಕ ಸನ್ನಿವೇಶ ಆಗ್ತಾ ಇರುವಾಗ ಕರೆಂಟು ಹೋಗಿ ಬಿಡ್ತು. ಕರೆಂಟಿನವನಿಗೆ ಬಯ್ಯುತ್ತಾ ಮೌನವಾದಾಗ ಪಕ್ಕದ ಮನೆಯಲ್ಲಿ ಸಣ್ಣ ಬೊಬ್ಬೆ ಕೇಳಿಸ್ತಾ ಇತ್ತು. ಹೋಗಿ ನೋಡೋದ್ಯಾಕೆ ಇಲ್ಲೇ ಕೇಳೋಣ ಅಂತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮನೆಯಲ್ಲಿ ಕುಳಿತು ಟಿವಿ ನೋಡ್ತಾ ಇದ್ದೆ. ತುಂಬಾ ಆಸಕ್ತಿದಾಯಕ ಸನ್ನಿವೇಶ ಆಗ್ತಾ ಇರುವಾಗ ಕರೆಂಟು ಹೋಗಿ ಬಿಡ್ತು. ಕರೆಂಟಿನವನಿಗೆ ಬಯ್ಯುತ್ತಾ ಮೌನವಾದಾಗ ಪಕ್ಕದ ಮನೆಯಲ್ಲಿ ಸಣ್ಣ ಬೊಬ್ಬೆ ಕೇಳಿಸ್ತಾ ಇತ್ತು. ಹೋಗಿ ನೋಡೋದ್ಯಾಕೆ ಇಲ್ಲೇ ಕೇಳೋಣ ಅಂತ...
ಈ ಹಸಿವು ಎಲ್ಲರ ಜೊತೆ ಮಾತನಾಡುವುದಿಲ್ಲ. ಅದನ್ನ ಅಷ್ಟು ಸುಲಭಕ್ಕೆ ಭೇಟಿಯಾಗಿ ಅದರ ಜೊತೆ ಕುಳಿತು ಮಾತನಾಡುವ ಅವಕಾಶ ಎಲ್ಲರಿಗೂ ಸುಲಭಕ್ಕೆ ಸಿಗುವುದಿಲ್ಲ. ನಾನಂದುಕೊಂಡಿದ್ದೆ. ಅವತ್ತು ಊರ ಜಾತ್ರೆ. ಹಾಗಾಗಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪ...
ನಾನು ಬಡವನ ಮನೆ ಅಲಂಕರಿಸುವುದು ಇಲ್ಲ, ಆದರೆ ಬಡವನ ಹೊಟ್ಟೆ ತುಂಬಿಸುತ್ತೇನೆ. ಹೀಗಂತ ಅವನಂದಾಗ ನನಗೆ ಅರ್ಥನೇ ಆಗ್ಲಿಲ್ಲ. ಇದು ಹೇಗೆ ಸಾಧ್ಯ .ಅದಕ್ಕೆ ಅವನು ನನ್ನ ಒಂದು ಸ್ಥಳಕ್ಕೆ ಕರೆದುಕೊಂಡು ಹೊರಟ. ಅಗಲವಾದ ಎರಡು ರಸ್ತೆಗಳ ಬದಿಯಲ್ಲಿ ಒಂದಷ್ಟ...
ನನಗೆ ಇತ್ತೀಚಿಗೆ ಕೆಲಸ ಮಾಡೋದಕ್ಕೆ ಒಂದಷ್ಟು ಆಲೋಚನೆಗಳು ಇದ್ದರೂ, ಅದು ಆಚರಣೆಗೆ ಇಳಿತಾ ಇಲ್ಲ. ಕೆಲವೊಮ್ಮೆ ಮಾಡಿದ್ದು ಸರಿ ಆಗ್ತಾ ಇಲ್ಲ. ಹಲವು ಜನರ ಹತ್ರ ಮಾತಾಡಿದ್ರು ಹಲವು ಕಾರಣಗಳು ಸಿಕ್ತಾ ಇತ್ತು. ಯಾವ ಕಾರಣವೂ ನನ್ನದು ಅಂತ ಅನಿಸಲಿಲ್ಲ....
ಅವಳಿಗೆ ಕಾರಣ ಗೊತ್ತಾಗ್ತಾ ಇಲ್ಲ. ತನ್ನ ಮನೆಯ ವಾತಾವರಣ ಬದಲಾಗುತ್ತಿದೆ. ಹಿಂದೊಮ್ಮೆ ಅಮ್ಮನಲ್ಲಿ ಊಟ ಸಾಕು ಅಂದಾಗ ಅಮ್ಮ-ಅಪ್ಪ ಇಬ್ಬರೂ ಒತ್ತಾಯದಿಂದ ಇನ್ನೊಂದಿಷ್ಟು ಊಟ ಮಾಡಿಸ್ತಾ ಇದ್ರು .ಹೊಟ್ಟೆ ತುಂಬ ತಿನ್ನು ಮಗಾ ಅಂತಿದ್ರು. ಆದರೆ ಇತ್ತೀಚಿ...
ತೊಟ್ಟಿಲಿನ ಒಳಗೆ ಅವನು ಮಲಗಿದ್ದಾನೆ. ಪುಟ್ಟ ಪುಟ್ಟ ಕೈಗಳು, ಆಗಷ್ಟೇ ಪಿಳಿಪಿಳಿ ಬಿಡುತ್ತಿರುವ ಮುದ್ದು ಕಣ್ಣುಗಳು, ಹಾಲಿನ ಕೆನೆಯಂತಹ ಕೆನ್ನೆ, ಬೆಳಗುತ್ತಿರೋ ಮೃದು ತುಟಿಗಳು, ಅವನ ದೇಹಕ್ಕೆ ಬೆಚ್ಚಗಿನ ಅಪ್ಪುಗೆಯನ್ನ ನೀಡಿರುವ ಬಟ್ಟೆಗಳು. ಆತ ಜ...
ಓದಿನಿಂದಲೇ ಪರಿಶ್ರಮಿ ಅವಳು. ಕೆಲಸಕ್ಕೆ ಸೇರ್ಕೊಬೇಕು, ಸಂಪಾದಿಸಬೇಕು, ಮನೆಯವರನ್ನ ಚೆನ್ನಾಗಿ ನೋಡ್ಕೋಬೇಕು ಇದಿಷ್ಟೇ ಅವಳ ದೊಡ್ಡ ಕನಸು. ಕೆಲಸದ ಹುಡುಕಾಟ ಆರಂಭವಾಯಿತು ಅಷ್ಟು ಸುಲಭಕ್ಕೆ ಬಯಸಿದ ಕೆಲಸಗಳು ಸಿಗಲಿಲ್ಲ. ಪಟ್ಟ ಪರಿಶ್ರಮಕ್ಕೆ ಅಂತೂ ಸ...
ನನ್ನ ಮುಂದೆ ಎರಡು ದಾರಿಗಳು ಎದುರಾದವು. ಯಾವ ದಾರಿಯನ್ನು ಆಯ್ದುಕೊಳ್ಳಬೇಕು ಅನ್ನೋದು ನನ್ನ ನಿರ್ಧಾರಕ್ಕೆ ಬಿಟ್ಟದ್ದು. ಆದರೆ ಎರಡು ದಾರಿಯು ತುಂಬಾ ಒಳ್ಳೆಯದೇ ಮತ್ತು ನಿಜದ ದಾರಿಗಳು. ಇದೆರಡೂ ಗುರಿಯ ಕಡೆಗೆ ಸಾಗುತ್ತವೆ ಅನ್ನುವ ಫಲಕ ಕೂಡಾ ಹಾಕಿ...
ಆಹಾರಕ್ಕಾಗಿ ಆಕಾಶದಲ್ಲಿ ಊರಿಂದೂರಿಗೆ ಆಗಾಗ ಹೋಗ್ತಾ ಇರುತ್ತವೆ. ಒಂದೇ ಕಡೆ ಸಿಗುವುದಾದರೆ ಅಲ್ಲೇ ಯಾವುದು ಮರದಲ್ಲಿ ಕುಳಿತು ಆಹಾರವನ್ನು ತಿಂದು ಬದುಕುತ್ತವೆ. ಇವತ್ತು ಹಾಗೆ ಹೊರಟು ಬಂದವರು ನಾವು. ಎಲ್ಲಾ ಅಂಗಡಿಗಳಿಗೆ ರಜೆ ಇದ್ದು ಕಾರಣ ತಿನ್ನೋ...
ನನಗೆ ನಾಟಕ ಅಂದ್ರೆ ತುಂಬಾ ಇಷ್ಟ . ಹಾಗಾಗಿ ಎಲ್ಲೇ ನಾಟಕದ ಪ್ರದರ್ಶನಗಳಾದರೂ ಹೋಗಿ ನೋಡಿ ಆನಂದಿಸುತ್ತೇನೆ. ಅಭಿನಯಿಸಿದವರನ್ನ ಅಭಿನಂದಿಸುತ್ತೇನೆ. ನಾನಂದುಕೊಂಡಿದ್ದೆ ನಾಟಕ ಅನ್ನೋದು ವೇದಿಕೆಯ ಮುಂದೆ, ಅದಕ್ಕೊಂದಿಷ್ಟು ಪೂರ್ವ ತಯಾರಿಗಳನ್ನು ಇಟ್...
ಮತ್ತೆ ಮತ್ತೆ ಕಾಡುತ್ತಿದೆ, ನಿದ್ದೆ ಬಾರದೆ ಮನ ತೊಳಲಾಡುತಿದೆ. ಮನದೊಳಗೆ ಪ್ರಶ್ನೆಗಳೇ ಮೂಡುತಿದೆ. ಕಣ್ಣು ತೆರೆಯಲಾಗದ ಆ ಪುಟ್ಟ ದೇಹದ ಯಾತನೆ ಹೇಗಿರಬಹುದು? ಅಂತ. ಸಂಜೆ 4 ದಾಟಿತ್ತು ಕಾಲೇಜಿನ ಕಾರಿಡಾರ್ ಬಳಿ ಹುಟ್ಟಿ ಕೆಲವು ದಿನಗಳಾಗಿರಬಹುದೇನೋ...
"ಆ ಗೋಡೆಗೆ ಬಡಿದ ಮೊಳೆಗೆ ನೇತು ಹಾಕಿದ ಫೋಟೋದ ಒಳಗಿನ ಚೌಕಟ್ಟಿನೊಳಗೆ ಬಂದಿಯಾದ ವ್ಯಕ್ತಿಗಳ ಕತೆ ನಿಮಗೆ ಗೊತ್ತಿಲ್ಲ" ಅಂತ ಅವನು ಗೋಡೆಗೆ ನೇತು ಹಾಕಿರುವ ನಾಲ್ಕು ಚಿತ್ರಗಳನ್ನು ತೋರಿಸುತ್ತಾ ಸಿಕ್ಕಿದವರ ಬಳಿಯೆಲ್ಲಾ ಹೇಳುತ್ತಲೇ ತಿರುಗಾಡುತ್ತಿದ್...