ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೯೭೦)- ಅಧಿಕಾರ

ಮೇ ೧೯ ಲೇಖನ ೮೫ ವೀಕ್ಷಣೆ

ಅಧಿಕಾರ ಯಾರದ್ದು? ಹಾಗೆ ಸುಲಭದಲ್ಲಿ ಅಧಿಕಾರ ಸಿಗೋದಿಲ್ಲ. ಅದನ್ನ ಪಡೆದುಕೊಳ್ಳಬೇಕು. ಅದಕ್ಕೆ ಒಂದಷ್ಟು ಅರ್ಹತೆಗಳು ಇರಬೇಕು. ಆ ಮರದಲ್ಲಿರುವ ಹಣ್ಣುಗಳನ್ನು ಹಕ್ಕಿಗಳು ಬಂದು ತಿನ್ನುತ್ತವೆ. ಅರ್ಧಂಬರ್ಧ ತಿಂದ ಹಣ್ಣುಗಳು ನೆಲಕ್ಕುರುಳಿದರೆ, ದನಗಳ...

ಸ್ಟೇಟಸ್ ಕತೆಗಳು (ಭಾಗ ೯೬೯)- ಪಶ್ಚಾತ್ತಾಪ

ಮೇ ೧೮ ಲೇಖನ ೮೫ ವೀಕ್ಷಣೆ

ಆ ಮನೆ ಮಗನಿಗೆ ಆಗಾಗ ಅನಿಸುತ್ತಿತ್ತು. "ಅಲ್ಲಾ ನಾವು ಕೇಳಿದ್ದನ್ನ ಯಾವುದನ್ನೂ ಕೂಡ ಈ ಅಪ್ಪ ಅಮ್ಮ ಕೊಡಿಸುವುದಿಲ್ಲ. ಎಲ್ಲದಕ್ಕೂ ಅವರಿಷ್ಟದಂತೆ ನಮ್ಮನ್ನು ನಡೆಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಿದ್ದಾಗ ನಮ್ಮ ಜೀವನದಲ್ಲಿ ಅವರು ಮಾಡಿದ್ದೇನು? ನಮ...

ಸ್ಟೇಟಸ್ ಕತೆಗಳು (ಭಾಗ ೯೬೮)- ಕಾರಣ

ಮೇ ೧೭ ಲೇಖನ ೮೩ ವೀಕ್ಷಣೆ

ನಡಿಯೋಕೆ ಸಾಧ್ಯವಾಗ್ತಾ ಇಲ್ಲ. ಬ್ಯಾಗ್ ತುಂಬಾ ಭಾರವಾಗಿದೆ. ಅದರಲ್ಲಿ ರಾಶಿ ರಾಶಿ ಕಾರಣಗಳನ್ನ ತುಂಬಿಸಿಕೊಂಡಿದ್ದೇನೆ. ನಾನು ಅಂತಲ್ಲ ಯಾರೆಲ್ಲ ಇಲ್ಲಿ ನಡೆಯುವುದಕ್ಕೆ ಕಷ್ಟಪಡ್ತಾ ಇದ್ದಾರೋ ಅವರೆಲ್ಲರೂ ಕೂಡ ಕಾರಣಗಳನ್ನು ತಮ್ಮ ಬ್ಯಾಗಿನಲ್ಲಿ ವಿಪ...

ಸ್ಟೇಟಸ್ ಕತೆಗಳು (ಭಾಗ ೯೬೭)- ಕಾರಣ

ಮೇ ೧೬ ಲೇಖನ ೯೬ ವೀಕ್ಷಣೆ

ಕೇಳುವವರು ಯಾರು? ಕೆಲಸ ಹಾಗೆ ಸಾಗ್ತಾ ಇದೆ. ತಪ್ಪು ಅನ್ನೋದು ನೋಡುವವರಿಗೆ ತಿಳಿತಾ ಇದೆ. ಆದರೆ ಯಾರಲ್ಲಿ ಹೇಳಬೇಕು ಅನ್ನೋದು ಒಬ್ಬರಿಗೆ ಗೊತ್ತಾಗ್ತಾ ಇಲ್ಲ. ಕೆಲಸದವರ ಬಳಿ ಕೇಳಿದರೆ ನಮ್ಮ ಯಜಮಾನರದ್ದು ಅಂತಾರೆ, ಯಜಮಾನರನ್ನ ಹುಡುಕ ಹೊರಟ್ರೆ ನನಗ...

ಸ್ಟೇಟಸ್ ಕತೆಗಳು (ಭಾಗ ೯೬೬)- ರಸ್ತೆ

ಮೇ ೧೫ ಲೇಖನ ೬೪ ವೀಕ್ಷಣೆ

ಯಾಕೆ ಹೀಗೆ ನೀವು‌. ಮತ್ತೆ ಅಗೆಯುತ್ತೀರಿ, ಸರಿ ಮಾಡುತ್ತೀರಿ, ಇನ್ನೊಂದಷ್ಟು ಜನರಿಗೆ ತೊಂದರೆ ಕೊಡುತ್ತೀರಿ. ಏನು ಸಾಧಿಸೋಕೆ ಹೊರಟಿದ್ದೀರಿ. ಅಯ್ಯೋ ಅವಸ್ಥೆಯೇ, ಇಂದು ನನ್ನ ರಿಪೇರಿ ನಡೆದಿದೆ. ಪಕ್ಕದಲ್ಲೆ ಮಲಗಿರುವ ನನ್ನ ಸಹವರ್ತಿಯ ಮೇಲೆ ಗಾಡಿಗ...

ಸ್ಟೇಟಸ್ ಕತೆಗಳು (ಭಾಗ ೯೬೫)- ಕೀ

ಮೇ ೧೪ ಲೇಖನ ೧೩೧ ವೀಕ್ಷಣೆ

ಕಳೆದು ಹೋಗಿತ್ತು ನನ್ನ ಬೈಕಿನ ಕೀ. ಅದೆಷ್ಠೇ ಹುಡುಕಾಡಿದರೂ ಸಹ ಎಲ್ಲಿಟ್ಟಿದ್ದೇನೆ ಅನ್ನೋದು ನೆನಪಾಗ್ತಾ ಇಲ್ಲ. ನಾನು ನನ್ನ ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದೆ ಆತ ಕೆಲಸ ಮುಗಿಸಿ ಮರಳಿ ನನ್ನ ಕೈಗೆ ಕೊಟ್ಟದ್ದು ನೆನಪಿದೆ. ಆದರೆ ಎಲ್ಲಿಟ್ಟಿದ್ದೇನೆ...

ಸ್ಟೇಟಸ್ ಕತೆಗಳು (ಭಾಗ ೯೬೪)- ಕ್ರಿಕೆಟ್

ಮೇ ೧೩ ಲೇಖನ ೧೧೨ ವೀಕ್ಷಣೆ

ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ನೆಲವೊಂದು ಜನರ ಪಾದ ಸ್ಪರ್ಶವನ್ನು ಬಯಸ್ತಾ ಇತ್ತು. ಆದರೆ ಸುತ್ತ ಬೆಳೆದ ಗಿಡ ಗಂಟಿಗಳಿಂದ ಆ ನೆಲವನ್ನ ಗಮನಿಸುವವರು ಇರಲಿಲ್ಲ. ಒಂದೇ ಒಂದು ಕಾಲದಲ್ಲಿ ಜನರೆಲ್ಲ ಅಲ್ಲಿ ಓಡಾಡುತಾ ಗಟ್ಟಿಯಾದ ಸಂಘಟನೆಯನ್ನು ಕಟ್ಟಿ...

ಸ್ಟೇಟಸ್ ಕತೆಗಳು (ಭಾಗ ೯೬೩)- ‘ಮಾ’ ದಾರಿ

ಮೇ ೧೨ ಲೇಖನ ೮೫ ವೀಕ್ಷಣೆ

ಅವಳ ಕಣ್ಣ ತುಂಬಾ ಕನಸುಗಳಿವೆ, ಎಲ್ಲವೂ ಈಗ ಹುದುಗಿ ಕುಳಿತಿವೆ. ಮರೆಯಾಗಿಲ್ಲ. ಶಾಲೆ ಕಾಲೇಜು ಅವಧಿಯಲ್ಲಿ ವೇದಿಕೆ ಏರಿದವಳು. ಎಲ್ಲರ ಕಣ್ಮಣಿ ಆದವಳು. ಯಾವುದಕ್ಕೂ ಹಿಂಜರಿಯದೇ ಊರಲ್ಲಿ ಮನೆ ಮಾತಾದವಳು. ಬಹುಮಾನಗಳನ್ನ ಮನೆ ತುಂಬಾ ತುಂಬಿಸಿ ಮನೆಯವರ...

ಸ್ಟೇಟಸ್ ಕತೆಗಳು (ಭಾಗ ೯೬೨)- ಪ್ರಶ್ನೆ

ಮೇ ೧೧ ಲೇಖನ ೧೧೦ ವೀಕ್ಷಣೆ

ದೊಡ್ದ ವೇದಿಕೆಯಲ್ಲಿ ಅಜ್ಜಿ ಒಬ್ಬಳನ್ನು ಕರೆಸಿದ್ದಾರೆ. ಅವರ ಸಾಧನೆ ಸನ್ಮಾನಗಳನ್ನು ಎಲ್ಲರೂ ಪ್ರಶಂಸಿಸಿದ್ದಾರೆ. ದೊಡ್ಡ ದೊಡ್ಡ ಕ್ಯಾಮರಾಗಳು, ಲೈಟುಗಳು ಅವರ ಮೇಲೆ ಬಿದ್ದು ಅವರನ್ನು ಇಡೀ ಜಗತ್ತಿಗೇ ತೋರಿಸುತ್ತಿದ್ದಾವೆ. ಆ ಕ್ಷಣದಲ್ಲಿ ಅಲ್ಲಿ ಕ...

ಸ್ಟೇಟಸ್ ಕತೆಗಳು (ಭಾಗ ೯೬೧)- ಅಂಕಗಳು

ಮೇ ೧೦ ಲೇಖನ ೯೮ ವೀಕ್ಷಣೆ

ಇವತ್ತು ಅಂಕಗಳೆಲ್ಲವು ಸೇರಿಕೊಂಡು ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಸಭೆ ಸೇರಿದ್ದವು. ಸಭೆಗೊಂದು ಕಾರಣವೂ ಇತ್ತು. ಆಗಾಗ ನೆನಪಾಗುವ ನಾವು ಈ ದಿನ ಎಲ್ಲರಿಗೂ ತುಂಬಾ ಹತ್ತಿರವಾಗುತ್ತೇವೆ. ಕೆಲವರು ನಮ್ಮನ್ನ ಕಂಡು ಸಂಭ್ರಮ ಪಡುತ್ತಾರೆ, ಕೆಲವರು ಆಶ...

ಸ್ಟೇಟಸ್ ಕತೆಗಳು (ಭಾಗ ೯೬೦)- ನಂಬಿಕೆ

ಮೇ ೦೯ ಲೇಖನ ೧೨೩ ವೀಕ್ಷಣೆ

ಮನೆಯಲ್ಲಿ ತರಾತುರಿಯ ಕೆಲಸವನ್ನು ಬೇಗ ಬೇಗನೆ ಮುಗಿಸಿ ಆ ದಿನ ಮಾಡಬೇಕಿದ್ದ ಕೆಲಸದ ಕಡೆಗೆ ಹೊರಡಲು ತಯಾರಾದರು. ಮಗನನ್ನು ತಯಾರು ಮಾಡಿ ಗಂಡ ಹೆಂಡತಿ ಇಬ್ಬರೂ ಅವನನ್ನು ಶಾಲೆಗೆ ಸೇರಿಸುವುದಕ್ಕೆ ನಡೆದೇಬಿಟ್ರು. ಅಂತಸ್ತುಗಳ ಕಟ್ಟಡ, ಒಳಗೆ ವಿವಿಧ ವಿ...

ಸ್ಟೇಟಸ್ ಕತೆಗಳು (ಭಾಗ ೯೫೯)- ಕೂಗು

ಮೇ ೦೮ ಲೇಖನ ೧೩೨ ವೀಕ್ಷಣೆ

ನನ್ನಮ್ಮ ಇತ್ತೀಚಿಗೆ ನನಗೆ ಸರಿಯಾಗಿ ಹಾಲು ಕೊಡ್ತಾ ಇಲ್ಲ. ಹೊಟ್ಟೆಗೇನೂ ತಿನ್ನೋಕೆ ಸಿಗ್ತಾ ಇಲ್ಲ. ಅಮ್ಮನ ಬಳಿ ಕೇಳಿದ್ದಕ್ಕೆ ಸುಮ್ಮನೆ ಮೌನವಾಗಿ ಬಿಟ್ಟಿದ್ದಾಳೆ. ಯಾಕೆ ಅಂತ ಗೊತ್ತಿಲ್ಲ ನನ್ನ ನೋವನ್ನ ಯಾರಲ್ಲಿ ಅಂತ ಹೇಳಿಕೊಳ್ಳೋದು, ಪ್ರತಿದಿನ...