ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಮೇಶ ಎಂ. ಬಾಯಾರು
ರ

ರಮೇಶ ಎಂ. ಬಾಯಾರು

೧೬೭ ಲೇಖನಗಳು ೧೮,೯೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಲೇಖನಿಯ ಇತಿಹಾಸ ಭಾಗ 3

ಜುಲೈ ೨೯ ಲೇಖನ ೨೧ ವೀಕ್ಷಣೆ

ಬಾಲ್ ಪಾಯಿಂಟ್ ಪೆನ್ನು ಇಂದು ಎಲ್ಲರಿಗೂ ಪರಮಾಪ್ತ. ಕೆಲವು ದಶಕಗಳಾಚೆ ಶಾಯಿ ಪೆನ್ನುಗಳದೇ ಖದರ್. ಒಮ್ಮೆ ಶಾಯಿ ಹಾಕಿದರೆ ನಾಲ್ಕು ದಿನ ಅದಕ್ಕೆ ಪವರ್. ಅಗ್ಗದ ಶಾಯಿ ಪೆನ್ ಶಾಯಿ ವಾಂತಿ ಮಾಡುವುದಿದೆ. ಪೆನ್ನು ಕಾರುತ್ತದೆಂದೇ ಅಂದು ಹೇಳುತ್ತಿದ್ದರು...

ಲೇಖನಿಯ ಇತಿಹಾಸ - 2

ಜುಲೈ ೨೧ ಲೇಖನ ೩೪ ವೀಕ್ಷಣೆ

ಆ ದಿನ ಟಾಪಿಲ್ಲದ ಪೆನ್ನಿನಲ್ಲೇ ಬರೆಯುವ ಅನಿವಾರ್ಯತೆ. ಟಾಪ್‌ ಕಾಣೆಯಾಗಿದೆ, ಹೊಸತು ಕೊಡಿಸಿ ಎಂದಾಗ ಅಪ್ಪ ಹೇಳಿದರು, “ನಿನಗೆ ಸ್ವಯ ಇರಲಿಲ್ಲವೋ, ಈ ತಿಂಗಳು ಅದರಲ್ಲೇ ಬರಿ!” ಏನು ಮಾಡುವುದು? ಕಂಪಾಸಿನಲ್ಲಿಟ್ಟು ಟಾಪಿಲ್ಲದ ಪೆನ್ನನ್ನು ಶಾಲೆಗೆ ಸ...

ಲೇಖನಿಯ ಇತಿಹಾಸ - 1

ಜುಲೈ ೧೫ ಲೇಖನ ೭೪ ವೀಕ್ಷಣೆ

ಇಂದಿನ ನಮ್ಮ ತರಗತಿಯ ಮಗುವಿನ ಕೈಯಲ್ಲಿರುವುದು ಬಾಲ್ ಪೆನ್. ಬಾಲ್ ಪಾಯಿಂಟ್ ಪೆನ್ ಎಂದರೂ ಸರಿಯೇ. ಬಾಲ್ ಪೆನ್ ಆಗಿರಲಿ ಇಂಕ್ ಪೆನ್ ಆಗಿರಲಿ - ಅವು ನಿರ್ಜೀವಿಗಳಲ್ಲ. ಅವು ಭಾವನೆಗಳ ಆಗರ, ಜ್ಞಾನದ ಸಾಗರ, ನಿತ್ಯ ನಮ್ಮ ಜೊತೆಗಿರುವ ಅಭಿಮಾನದ ಮಿತ್ರ...

ಸನಾತನ ಸಾಹಿತ್ಯ ಮತ್ತು ಕಾಲಮಾನ

ಜುಲೈ ೦೯ ಲೇಖನ ೪೮ ವೀಕ್ಷಣೆ

ಸನಾತನ ಸಾಹಿತ್ಯಗಳಲ್ಲಿ ವೇದಗಳಿಗೆ ಅಗ್ರಸ್ಥಾನ. ವೇದಗಳಲ್ಲಿ ನಾಲ್ಕು ವಿಧಗಳಿವೆ. ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ಋಗ್ವೇದವು ಅತ್ಯಂತ ಪುರಾತನ ರೂಪ. ಸಾಮವೇದವು ಗಾಯನದ ಸ್ವರೂಪ ಪಡೆದಿದೆ. ಭಗವಂತನ ಆರಾಧನೆ ಮತ್ತು ಪ್ರಾರ್ಥನೆ ವಿಧ...

ಒಂದು ಕ್ಷಣ ಯೋಚಿಸೋಣ !

ಜುಲೈ ೦೨ ಬ್ಲಾಗ್ ೧,೬೩೭ ವೀಕ್ಷಣೆ

ಎಲ್ಲೋ ಕೇಳಿದ ನೆನಪು. ಕೇಳಿರುವ ಆ ಘಟನೆ ಬಹಳ ಸರಳ, ಆದರೆ ಬಲು ಆಘಾತಕಾರಿ. ಅದಕ್ಕೆಂದೇ ಆ ಘಟನೆ ಇಂದಿನ ಲೇಖನದ ವಿಷಯ. ಪ್ರತಿಯೊಬ್ಬರೂ ಚಿಂತನ ಮಾಡಲೇ ಬೇಕಾದ ವಿಚಾರ. ಅದೊಂದು ಸುಂದರವಾದ ಮನೆ, ಚಿಕ್ಕ ಚೊಕ್ಕ ಸಂಸಾರ. ಆ ಮನೆಯ ತಂದೆ ತಾಯಿಗೆ ಇಬ್ಬರು...

ತಪಸ್ಸು

ಜೂನ್ ೨೪ ಲೇಖನ ೪,೦೦೮ ವೀಕ್ಷಣೆ

ಅದೊಂದು ಕಾಲವಿತ್ತಂತೆ. ಹಿಮಾಲಯದಲ್ಲೋ, ಕೇದಾರದಲ್ಲೋ ಕಾಶಿಯಲ್ಲೋ ಭಗವಂತನ ಅನುಗ್ರಹ ಪಡೆಯಲು ಆತನನ್ನು ತಪಸ್ಸು ಮಾಡುತ್ತಿದ್ದ ಕಾಲವದು. ಭಗವಂತ ಮೊದಲಿಗೆ ಬ್ರಹ್ಮ ದೇವರನ್ನು ಸೃಷ್ಟಿಸಿ ಅವನಿಗೆ ಸೃಷ್ಟಿ ಕಾರ್ಯದ ಜವಾಬ್ದಾರಿ ಒಪ್ಪಿಸಿದನಂತೆ. ಬ್ರಹ್...

ಮಂಚಿಯಲ್ಲಿ ಮಿಂಚಿದ ಮಳೆ ಹಬ್ಬ

ಜೂನ್ ೧೬ News ೭೧ ವೀಕ್ಷಣೆ

ಈ ಸಾಲಿನ ಶಾಲಾರಂಭದ ಪ್ರಥಮ ವಾರದಲ್ಲಿ ನನಗೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಆತ್ಮೀಯ ಆಹ್ವಾನ ಬಂತು. ಈ ಕಾರ್ಯಕ್ರಮವನ್ನು ಮಂಚಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯು ಸಂಘಟಿಸಿತ್ತು. ವಿದ್ಯಾರ್ಥಿಗಳು ದೀರ್ಘಾವಧಿ ರಜೆಯಿಂದ ಮರಳಿ ಶಾಲೆಗಾಗ...

ಜನಪದರ ಭಾಷಾ ಬಲ

ಜೂನ್ ೦೯ ಲೇಖನ ೯೩ ವೀಕ್ಷಣೆ

ಅವಲಕ್ಕಿ –ಪವವಲ್ಕಿ ಕಾಂಚನ-ಮಿಣ ಮಿಣ ಡಾಂ ಡೂಂ- ಠಸ್ ಪುಸ್ ಕೊಯ್ಂ ಕೊಟರ್ ಮಕ್ಕಳು ಚಕ್ಕಳ ಬಕ್ಖಳ ಕುಳಿತು ಕೈಗಳನ್ನು ಅಂಗಾತ ಮತ್ತು ಕವುಚಿ ಆಟವಾಡುತ್ತಾ ಹಾಡುವ ಜನಪದ ಹಾಡಿದು. ಬಹಳ ಸರಳ ಹಾಡು. ಈ ಹಾಡಿನಲ್ಲಿ ಮೇಲ್ನೋಟದಲ್ಲಿ ಯಾವುದೇ ಗಂಭೀರತೆ ಕಾ...

ದೇವರೆಲ್ಲಿರುವನು?

ಜೂನ್ ೦೪ ಲೇಖನ ೮೪ ವೀಕ್ಷಣೆ

ದೇವರು ಇರುವನೇ? ಇದ್ದರೆ ಎಲ್ಲಿರುವನು? ನಮ್ಮೊಳಗಿರುವನೇ? ನಮ್ಮೊಳಗಿರದೇ ಇದ್ದರೆ ನಮ್ಮೊಳಗೆ ತರುವುದು ಹೇಗೆ ಇಂತಹ ಹಲವು ಗೊಂದಲಗಳು ನಮಗಿವೆ. ನಮ್ಮೊಳಗೆ ಭಗವಂತ ಬರಬೇಕಾದರೆ ನಮ್ಮೊಳಗೆ ಅವನಿಗೆ ಸ್ವಚ್ಛವಾದ ಸ್ಥಳವನ್ನು ಮಾಡಿ ಕೊಡಬೇಕು. ನಮ್ಮೊಳಗೆ...

ಸೇವೆ

ಮೇ ೨೭ ಲೇಖನ ೧೦೬ ವೀಕ್ಷಣೆ

ಅತ್ಯಂತ ಸರಳ ಆದರೆ ಅತೀ ಸಾರಭೂತವಾದ ಪದ “ಸೇವೆ”. ಸೇವೆಯನ್ನು ಕರ್ಮ ಎಂದೂ ವ್ಯಾಖ್ಯಾನಿಸ ಬಹುದು. ಕರ್ಮ ಎಂದರೆ ಕೆಲಸ. ವೈದ್ಯರು ಮಾಡುವ ಕೆಲಸ ಸಮಾಜ ಸೇವೆ. ಸೇನೆಗಳು ಮಾಡುವ ಕೆಲಸ ದೇಶ ಸೇವೆ. ರಾಜಕಾರಣಿಯೂ ಸಮಾಜ ಸೇವಕ. ಸೇವೆ ಮಾಡುವ ಎಲ್ಲರೂ ಸೇವಕ...

ಅಮ್ಮನಿಗಿಂತ ಮಿಗಿಲೇನು?

ಮೇ ೨೦ ಲೇಖನ ೧೨೨ ವೀಕ್ಷಣೆ

ವಿಶ್ವ ಅಮ್ಮಂದಿರ ದಿನವನ್ನು ಇತ್ತೀಚೆಗೆ ಆಚರಿಸಿದೆವು. ಪ್ರತೀ ವರ್ಷದ ಮೇ ಹತ್ತನೇ ದಿನಾಂಕ ವಿಶ್ವ ಅಮ್ಮಂದಿರ ದಿನ. ವಿಶ್ವದಿನವಾಗಿ ಅಮ್ಮಂದಿರಿಗೆ ಗೌರವದ ಉಪಚಾರವಾಗುತ್ತಿರುವುದು ಮಕ್ಕಳಾದವರು ಅಭಿಮಾನ ಪಡಲೇ ಬೇಕಾದ ಸಂಗತಿ. ಅಮ್ಮ ಮನೆ ಬೆಳಗುವ ದೀ...

ತೆಂಗಿನಮರ

ಮೇ ೦೭ ಲೇಖನ ೧೫೦ ವೀಕ್ಷಣೆ

ಬಾಯಾರಿಕೆ ಇಂಗಿಸುವ ಅತ್ಯಂತ ಶಕ್ತಿಶಾಲಿಯೂ ಆರೋಗ್ಯಕರವೂ ಔಷಧೀಯ ಗುಣವೂ ಉಳ್ಳ ಎಳನೀರು (ಬೊಂಡ) ರೋಗಿಗಳಿಗೂ ಸೇವನೀಯ. ಎಳನೀರಿನ ಮೂಲವೇ ತೆಂಗು. ಎಳನೀರು, ನೀರು ಕುಡಿದ ನಂತರ ಉಳಿಯುವ ಮಿದು ತಿರುಳು ಮನದಾನಂದವನ್ನುಂಟುಮಾಡುತ್ತದೆ. ಹಲ್ಲಿಲ್ಲದ ಬೊಚ್...