ಸಪ್ಪೆಯಲ್ಲ ಸಿಪ್ಪೆ !
ಓಹ್! ಸಿಪ್ಪೆಯೋ? ಎಂದು ಸಿಪ್ಪೆಯನ್ನು ಸಪ್ಪೆಗೊಳಿಸಿ ಹೇಳುವುದಿದೆ, ನಿಜವಾಗಿಯೂ ಸಪ್ಪೆಯಲ್ಲ ಸಿಪ್ಪೆ. ಸಿಪ್ಪೆಯ ತಾಕತ್ತು ಅದ್ಭುತ. ಪ್ರಾಣಿಗಳ ಸಿಪ್ಪೆಯನ್ನು ಚರ್ಮ ಎನ್ನುವರು. ಹಣ್ಣು ಮತ್ತು ಬೀಜಗಳಿಗೆ ಸಿಪ್ಪೆಗಳಿವೆ. ತರಕಾರಿಗೂ ಸಿಪ್ಪೆಯಿದೆ. ಉ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಓಹ್! ಸಿಪ್ಪೆಯೋ? ಎಂದು ಸಿಪ್ಪೆಯನ್ನು ಸಪ್ಪೆಗೊಳಿಸಿ ಹೇಳುವುದಿದೆ, ನಿಜವಾಗಿಯೂ ಸಪ್ಪೆಯಲ್ಲ ಸಿಪ್ಪೆ. ಸಿಪ್ಪೆಯ ತಾಕತ್ತು ಅದ್ಭುತ. ಪ್ರಾಣಿಗಳ ಸಿಪ್ಪೆಯನ್ನು ಚರ್ಮ ಎನ್ನುವರು. ಹಣ್ಣು ಮತ್ತು ಬೀಜಗಳಿಗೆ ಸಿಪ್ಪೆಗಳಿವೆ. ತರಕಾರಿಗೂ ಸಿಪ್ಪೆಯಿದೆ. ಉ...
“A friend in need is a friend indeed”. ಬಹಳ ಸೊಗಸಾದ ಮಾತಿದು. ನೈಜ ಗೆಳೆಯನ ಲಕ್ಷಣ ಇಲ್ಲಿದೆ. ಕಷ್ಟದಲ್ಲಿರುವಾಗಲೂ ಬಿಟ್ಟು ಹೋಗದ, ಸಹಕರಿಸುತ್ತಲೇ ಇರುವವನು ದೇವದುರ್ಲಭ ಗೆಳೆಯ. ನಮಗೆ ಸಾವಿರಾರು ಮಂದಿಯ ಸಂಪರ್ಕವಿರುತ್ತದೆ. ಅವರು ಗೆಳೆಯರ...
ಕಾಲ ಬದಲಾಗಿದೆ ಎಂಬ ಮಾತು ಆಗಾಗ ಕಿವಿಗೆ ಬೀಳುತ್ತಿರುತ್ತದೆ. ಆಗ ನನಗೆ ಕಾಡುವ ಸಂದೇಹ, “ನಿಜವಾಗಿಯೂ ಕಾಲ ಬದಲಾಗುತ್ತದೆಯೇ...?, ಋತುಮಾನ ಆಧಾರಿತ ಕಾಲಗಳು ಪ್ರತೀ ವರ್ಷವೂ ಸಕಾಲದಲ್ಲೇ ಬರುತ್ತವೆಯಲ್ಲಾ...?”. ಈ ಸಂದೇಹಕ್ಕೆ ಹಿರಿಯರೊಬ್ಬರು ಪರಿಹಾ...
ಶುಚಿ ಮತ್ತು ರುಚಿಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡಬೇಕಾದುದು ಮನುಷ್ಯನ ಕರ್ತವ್ಯ. ಶುಚಿ-ರುಚಿಗಳು ದೇಹ ಮತ್ತು ಸಮಾಜದ ಆರೋಗ್ಯಕ್ಕೂ ಅಗತ್ಯ. ಲೇಖನದಲ್ಲಿ ಶುಚಿಯ ಬಗ್ಗೆ ಒಂದೆರಡು ಅನಿಸಿಕೆಗಳನ್ನು ವ್ಯಕ್ತಗೊಳಿಸುವುದು ಸೂಕ್ತ ಎಂದೆನಿಸುತ್ತದೆ....
ಚಮಚ ಮತ್ತು ಚಮಚಾ ಪದಗಳಲ್ಲಿ ಇರುವ ವ್ಯತ್ಯಾಸ ಬಹಳ ಸಣ್ಣದು. ಆದರೆ ಅರ್ಥಗಳ ನಡುವೆ ಅಜಗಜಾಂತರ. ಪಾಶ್ಚಾತ್ಯರು ತಿಂಡಿ ತಿನ್ನಲು ಬಳಸುತ್ತಿದ್ದ ಚಮಚ (spoon) ಇಂದು ನಮ್ಮ ಕೈಗೂ ಬಂದಿದೆ. ಬೆರಳುಗಳಿಗೆ ಅಪಾರ ಶಕ್ತಿಯಿದೆಯಾದರೂ ಅಚೇತನವಾದ ಚಮಚವನ್ನು...
“ಸೋಲು ಗೆಲುವಿನ ಸೋಪಾನ” ಇದು ಹಿರಿಯರ ಅನುಭವಾಮೃತ“. “ಸೋಲೆಂಬುದು ಅಲ್ಪ ವಿರಾಮ ಮಾತ್ರ, ಅದು ಪೂರ್ಣ ವಿರಾಮ ಎಂದಿಗೂ ಅಲ್ಲ.” ಇಂತಹ ಮಾತುಗಳು ಯಶಸ್ವೀ ಜೀವನಕ್ಕೆ ಬಲಾಢ್ಯ ಸಂದೇಶಗಳಾಗಿವೆ. ಗೆಲುವು ಪ್ರಪಂಚಕ್ಕೆ ನಮ್ಮನ್ನು ಪರಿಚಯಿಸಿದರೆ, ಸೋಲು ಪ್...
ಎರಡು ಪಾರಿವಾಳಗಳು ಮತ್ತು ಒಂದು ಕಪ್ಪೆ ಬಹಳ ಆತ್ಮೀಯ ಗೆಳೆಯರಾಗಿದ್ದುವು. “A friend in need is a friend indeed” ಎನ್ನುವ ಮಾತಿಗೆ ಅರ್ಥ ನೀಡುವ ಗೆಳೆತನವದು. ಪಾರಿವಾಳಗಳು ಹಾರಬಲ್ಲುವು. ಕಪ್ಪೆಗೆ ಜಿಗಿತ ಮಾತ್ರ ಗೊತ್ತು. ತನಗೂ ಹಾರಬೇಕೆಂಬ...
ಶಿಕ್ಷಕರು ರಾಷ್ಟ್ರದ ಭಾವೀ ಸಂಪನ್ಮೂಲಗಳಿಗೆ ಜ್ಞಾನ ಶಕ್ತಿ ನೀಡಿ, ಅವರ ಭಾವನೆಗಳನ್ನು ಅರಳಿಸಿ, ಶಿಸ್ತಿನ ಪ್ರಜೆಗಳನ್ನಾಗಿ ರೂಪಾಂತರಿಸುವ ಮಹಾ ಚೇತನಗಳೆಂದು ಗೌರಾವಾದರಗಳಿಗೆ ಪಾತ್ರರಾಗಿದ್ದಾರೆ. ಶಿಕ್ಷಕರು ಎಂದಿಗೂ ಮಾಜಿಯಾಗದ, ನಿರಂತರ ಚಲಾವಣೆಯಲ...
ಗಳಿಕೆ ಎಂದೊಡನೆ ಸಂಪಾದನೆ, ಪಡೆಯುವುದು, ಸಾಧಿಸುವುದು ಮುಂತಾಗಿ ಅರ್ಥವಾಗುತ್ತದೆ. ಗಳಿಕೆಯ ಪ್ರಮಾಣವು ಗರಿಷ್ಠವಾದರೆ ಅದು ಹೆಗ್ಗಳಿಕೆ. ಹಣಕಾಸು, ಆಸ್ತಿ, ಅಧಿಕಾರ, ಭಾವನೆ ಅಥವಾ ಕ್ಷಮತೆ ಇವೆಲ್ಲವೂ ಗಳಿಕೆಯೇ ಆಗಿದೆ. ಗಳಿಕೆಯಾದ ಮೇಲೆ ಆ ಗಳಿಕೆಯನ್...
“ತಿರುಳು” ಸತ್ವ, ಸಾರ, ಮುಖ್ಯವಾದ ಭಾಗ ಮುಂತಾದ ಅರ್ಥವನ್ನು ಕೊಡುತ್ತದೆ. ಇದಕ್ಕೆ ವಿರುದ್ಧ ಅರ್ಥದ ಪದಗಳಾಗಿ ಟೊಳ್ಳು ಅಥವಾ ಜಳ್ಳು ಎಂದು ವಿವರಿಸಬಹುದು. ಲೇಖನದ ತಿರುಳು, ಹಣ್ಣಿನ ತಿರುಳು, ಬೀಜದ ತಿರುಳು, ವಿದ್ಯೆಯ ತಿರುಳು, ಕಥೆಯ ತಿರುಳು, ಮರದ...
“ಗುರು” ವಿಗೆ ಪೂರ್ಣ ಮತ್ತು ದೊಡ್ಡ ಎಂದು ಅರ್ಥವಿದೆ. ಗಾತ್ರ ಮತ್ತು ಆಕಾರದಲ್ಲಿ ದೊಡ್ಡದೆಂದರ್ಥವಲ್ಲ. ಹಿರಿತನ, ಶ್ರೇಷ್ಠತೆ, ಸ್ಥಾನ ಮಾನ ಮುಂತಾದ ಅರ್ಥದಲ್ಲಿ ದೊಡ್ಡದೆಂದು ಅರಿಯಬೇಕು. ಗುರುವು ಯಾರು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ದೊರೆಯುವ ಉತ...
ಭಾಷಾ ಕಲಿಕೆ ಮತ್ತು ಜ್ಞಾನ ವರ್ಧನೆಯಲ್ಲಿ ನಾಲ್ಕು ಸಂಗತಿಗಳು ಪ್ರಮುಖವಾಗಿವೆ. ಈ ನಾಲ್ಕು ಸಂಗತಿಗಳೇ ಭಾಷಾ ಕಲಿಕೆಯ ಹಂತ ಮತ್ತು ಗುರಿಗಳೂ ಆಗಿವೆ ಎಂಬುದು ವಿಶೇಷ. ಆಂಗ್ಲ ಅಕ್ಷರಗಳೊಡನೆ ವಿವರಣೆ ನೀಡುವುದಾದರೆ ಅವು LSRW. ಎಲ್ ಎಂದರೆ ಆಲಿಸುವಿಕೆ,...