ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಮೇಶ ಎಂ. ಬಾಯಾರು
ರ

ರಮೇಶ ಎಂ. ಬಾಯಾರು

೧೬೭ ಲೇಖನಗಳು ೧೮,೯೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೇಹ ವಿಡಂಬನೆ

ಅಕ್ಟೋ ೦೯ ಲೇಖನ ೭೩ ವೀಕ್ಷಣೆ

ಖ್ಯಾತ ತತ್ವ ಶಾಸ್ತ್ರಜ್ಞ ಲಿಯೋ ಟಾಲ್ ಸ್ಟಾಯ್ ಜೊತೆ, ವೈವಾಹಿಕ ಜೀವನದ ಹೊಸ್ತಿಲಿನ ಒಂದು ದಿನ ಅವರ ಪತ್ನಿ ಸೊಫಿಯಾ ಮಾತನಾಡುತ್ತಾ, “ನಮಗೆ ಹುಟ್ಟುವ ಮಗುವಿಗೆ ನನ್ನ ರೂಪ ಮತ್ತು ನಿಮ್ಮ ಜಾಣ್ಮೆಯಿರಬೇಕಲ್ಲವೇ?” ಎಂದರಂತೆ. ಲಿಯೋ ಟಾಲ್ ಸ್ಟಾಯ್ ಅಷ್...

ಕುಡಿತದ ಆವಾಂತರ

ಅಕ್ಟೋ ೦೨ ಲೇಖನ ೫೯ ವೀಕ್ಷಣೆ

ನಾನು ನಿರೂಪಿಸುತ್ತಿರುವ ವ್ಯಕ್ತಿ ಬಹಳ ಮಿದು ಸ್ವಭಾವಿ. ಹೆಸರು ರಂಗ. ಎಲ್ಲರಿಗೂ ಸಹಾಯ ಮಾಡುತ್ತಾನೆ ಮತ್ತು ಸಹಾಯ ಪಡೆಯುತ್ತಾನೆ. ನನಗೆ ಬಹಳ ಪರಿಚಿತ ಮತ್ತು ಆಪ್ತ. ಒಂದು ದಿನ ಕಾರ್ಯಾರ್ಥವಾಗಿ ಪಕ್ಕದೂರಿಗೆ ಹೋಗಿದ್ದೆ. ಆ ಊರ ಗಣ್ಯರು ಆ ಊರಿನ ಒಂ...

ಕಾರ್ಯ ಸಾಮರ್ಥ್ಯ

ಸೆಪ್ಟೆಂ ೨೪ ಲೇಖನ ೯೮ ವೀಕ್ಷಣೆ

ಯಾವುದೇ ಕಾರ್ಯಕ್ರಮದ ಯಶಸ್ಸು ಕಾರ್ಯಕರ್ತರನ್ನು ಆಧರಿಸಿದೆ. ಕಾರ್ಯಕರ್ತರು ಮಾಡುವ ಸೇವೆ ಎಲೆ ಮರೆಯ ಕಾಯಿಯಂತಿರುತ್ತದೆ. ಕ್ರಿಯಾಶೀಲ ಕಾರ್ಯಕರ್ತರ ಹೊರತಾಗಿ ಯಾವುದೇ ಕಾರ್ಯಕ್ರಮಗಳ ಸಫಲತೆಯು ಕನಸಿನ ಮಾತು. ಕಾರ್ಯಕರ್ತರ ಕಾರ್ಯ ಶೈಲಿ, ಅವರ ಪ್ರಾಮಾ...

ವಿಕಸಿತ ಭಾರತ

ಸೆಪ್ಟೆಂ ೧೭ ಲೇಖನ ೧,೭೫೧ ವೀಕ್ಷಣೆ

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ” ಎಂಬ ಪರಮ ಶ್ರೇಷ್ಠವಾದ ಮಾತು ಮಾಂಡೂಕ ಉಪನಿಷತ್ ನಲ್ಲಿದೆ. ನಾವು ಹುಟ್ಟಿದ ದೇಶ ಸ್ವರ್ಗಕ್ಕಿಂತ ಶ್ರೇಷ್ಠವೆಂದೇ ಈ ಶ್ಲೋಕದ ಸಂದೇಶ. ದೇಶದ ಬಗ್ಗೆ ಗೌರವ ಮತ್ತು ಅಭಿಮಾನ ಇರಲೇ ಬೇಕಾದುದು ನಮ್ಮೆಲ್ಲರ ಸಹಜ...

ರಾಜಧರ್ಮ ಎಂದರೇನು?

ಸೆಪ್ಟೆಂ ೧೧ ಲೇಖನ ೯೮ ವೀಕ್ಷಣೆ

ರಾಜನಾದವನ ಧರ್ಮನೀತಿಯು ಹೇಗಿರಬೇಕೆಂದು ಬಹಳ ಸೊಗಸಾಗಿ ವಿದುರ ವಿವರಿಸಿದ್ದಾನೆ. “ಏಕಯಾ ದ್ವೇ ವಿನಿಶ್ಚಿತ್ಯೇ ತ್ರೀಂ ಚತುರ್ಭಿಃ ವಶೇ ಕುರು, ಪಂಚಜಿತ್ವ ಷಟ್ ವಿದಿತ್ವಾ ಸಪ್ತಹಿತ್ವಾ ಸುಖೀಭವ”. ಒಂದು, ಎರಡು ಮೂರು ನಾಲ್ಕು ಐದು ಆರು, ಏಳು ಎಂದು ಕೇ...

ಹಿತ - ಅಹಿತ

ಸೆಪ್ಟೆಂ ೦೩ ಲೇಖನ ೫೫ ವೀಕ್ಷಣೆ

ಹಿತವಾದುದು ಎಂದರೆ ಎಲ್ಲರಿಗೂ ಅಪ್ಯಾಯಮಾನ. ಸಿಹಿಯಾದ ತಿನಿಸು, ರುಚಿಯಾದ ಖಾದ್ಯ, ಸುಂದರವಾದ ಮನೆ, ನಯನ ಮನೋಹರವಾದ ದೃಶ್ಯ, ಇಂಪಾದ ಮಾತು, ಆಕರ್ಷಣೀಯವಾದ ಉಡುಪು, ಪ್ರೀತಿಯ ಆತಿಥ್ಯ ಇಂಥಹವುಗಳೆಲ್ಲ ಮತ್ತೆ ಮತ್ತೆ ಬೇಕೆನಿಸುತ್ತವೆ. ಕಾರಣ ಇವು ನಮಗೆ...

ಆಟಿಯ ಸುತ್ತ ಮುತ್ತ - ಭಾಗ 3

ಆಗಸ್ಟ್ ೨೭ ಲೇಖನ ೬೨ ವೀಕ್ಷಣೆ

ನಮ್ಮ ಇಂದಿನ ಆಹಾರ ಕ್ರಮ ಬಹಳ ವಿಚಿತ್ರ. ನಮಗೆ ಪಿಝ್ಝಾ, ಬರ್ಗರ್, ಮಂಚೂರಿ, ಗೋಬಿ, ಪಾನಿ ಪೂರಿ, ನೂಡೆಲ್ಸ್ ಗಳಂತಹ ಆಹಾರವೇ ಇಷ್ಟ. ಹಣ್ಣುಗಳಲ್ಲೂ ಪ್ರಾದೇಶಿಕತೆ ದೂರವಾಗಿದೆ. ನಮ್ಮ ನೂತನ ಆಹಾರ ಕ್ರಮಗಳು ನಮ್ಮ ಪಚನ ಕ್ರಿಯೆಗೆ ಸಹಜವಾಗಿವೆಯೆಂದು ಹ...

ಆಟಿಯ ಸುತ್ತ ಮುತ್ತ - ಭಾಗ 2

ಆಗಸ್ಟ್ ೨೨ ಲೇಖನ ೫೫ ವೀಕ್ಷಣೆ

ತುಳುವರಿಗೆ ನಾಲ್ಕನೆಯ ತಿಂಗಳು. ಇಂದು ನಾವು ಆಟಿಯನ್ನು ನಾನಾ ಹೆಸರಿನಿಂದ ಹಬ್ಬವಾಗಿ ಆಚರಿಸುತ್ತೇವೆ. ಆಟಿದ ಕೂಟ, ಆಟಿದ ಲೇಸ್, ಆಟಿಡ್ ಕೆಸರ್ಡೋಂಜಿ ದಿನ, ಆಟಿದ ಅಟ್ಟಿಲ್, ಆಟಿದ ನೆಂಪು, ಆಟಿದ ವಣಸ್, ಆಟಿದ ಕಮ್ಮೆನ ಹೀಗೆ ಜನರ ಬೌದ್ಧಿಕ ಚಾತುರ್ಯ...

ಅಟಿಯ ಸುತ್ತ ಮುತ್ತ - ಭಾಗ 1

ಆಗಸ್ಟ್ ೨೧ ಲೇಖನ ೬೪ ವೀಕ್ಷಣೆ

ಆಟಿಯೆಂದರೆ ಸಂಭ್ರಮವಲ್ಲ, ಆಚರಣೆಯಲ್ಲ. ವರ್ಷದ ಉಳಿದ ಹನ್ನೊಂದು ತಿಂಗಳಿನಂತೆ ಒಂದು ಕಾಲಮಾನ. ಪ್ರಕೃತಿಯ ನಿಯಮದಂತೆ ಎಲ್ಲ ತಿಂಗಳುಗಳಿಗೂ ಅದರದರದೇ ಆದ ಗುಣ ಮತ್ತು ಲಕ್ಷಣಗಳಿವೆ. ಆಟಿ ಪ್ರಕೃತಿಯ ನಿಯಮದಿಂದ ಹೊರಗಿಲ್ಲ. ಜನವರಿಯಿಂದ ದಶಂಬರ ತನಕದ ಗ್...

ಕೃಪಾಂಕದ ಅವಕೃಪೆ

ಆಗಸ್ಟ್ ೧೪ ಲೇಖನ ೫೪ ವೀಕ್ಷಣೆ

ರಾಜ್ಯ ಶಿಕ್ಷಣ ಇಲಾಖೆ 2024ನೇ ಏಪ್ರಿಲ್ ಮಾಹೆಯಲ್ಲಿ ಜರಗಿದ ಎಸ್.ಎಸ್.ಎಲ್.ಸಿ ಮೊದಲ ಪರೀಕ್ಷೆಯ ಫಲಿತಾಂಶವನ್ನು ಉನ್ನತಿಗೇರಿಸಲು ವಿದ್ಯಾರ್ಥಿಗಳಿಗೆ 20%ರಷ್ಟು ಗಣನೀಯ ಪ್ರಮಾಣದಲ್ಲಿ ಕೃಪಾಂಕಗಳನ್ನು ನೀಡಿರುವುದನ್ನು ತಿಳಿದಿದ್ದೇವೆ. ಪೂರಕ ಪರೀಕ್...

ವ್ಯಾಸ ಪೂರ್ಣಿಮೆಯ ಪೌರಾಣಿಕ ಹಿನ್ನಲೆ

ಆಗಸ್ಟ್ ೦೭ ಲೇಖನ ೭೭ ವೀಕ್ಷಣೆ

ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎನ್ನುವರು. ಗುರುವನ್ನು ಸ್ಮರಿಸುವ, ಗುರುವಿಗೆ ತನು ಮನ ಮತ್ತು ಧನಗಳನ್ನು ಸಮರ್ಪಿಸುವ ದಿನವಿದು. ಗುರುವಿಗೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸ್ಥಾನವಿದೆ. ತಾಯಿ ತಂದೆಯ ನಂತರದಲ...

ಚಂಚ(ಛ)ಲ...

ಜುಲೈ ೩೧ ಲೇಖನ ೧೦೩ ವೀಕ್ಷಣೆ

ಚಲನಶೀಲವಾದವುಗಳಲ್ಲಿ ಚಂಚಲತೆ ಸಾಮಾನ್ಯ. ಗಾಳಿ, ನೀರು ಗತಿಶೀಲವಾದರೂ ಅದರ ವೇಗ ಮತ್ತು ದಾರಿಯು ಬದಲಾಗದು. ಮಾನವನ ಮನಸ್ಸು ಅತ್ಯಂತ ಚಂಚಲ. ಕ್ಷಣ ಕ್ಷಣವೂ ಮನುಷ್ಯನ ಮನಸ್ಸು ಬಣ್ಣ ಬದಲಿಸುತ್ತದೆ ಎಂದರೆ ನಿರ್ಧಾರಗಳನ್ನು ಬದಲಿಸುತ್ತಲೇ ಇರುತ್ತದೆ. ಚ...