ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಮೇಶ ಎಂ. ಬಾಯಾರು
ರ

ರಮೇಶ ಎಂ. ಬಾಯಾರು

೧೬೭ ಲೇಖನಗಳು ೧೮,೯೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನೆಕ್ಟ್ ಆಗದಿದ್ದರೆ ಕಾರ್ಯಸಾಧನೆಯಾಗದು !

ಜುಲೈ ೩೦ ಲೇಖನ ೧೨೦ ವೀಕ್ಷಣೆ

ಬಲ್ಬೊಂದನ್ನು ಬೆಳಗಿಸುವ ಕೆಲಸವಾಗಬೇಕಾದರೆ ಅದಕ್ಕೆ ವಿದ್ಯುತ್ ಕನೆಕ್ಟ್ ಆಗಬೇಕು. ದೂರವಾಣಿಯಲ್ಲಿ ಸಂವಾದ ನಡೆಯಲು ಕರೆಯು ಕನೆಕ್ಟ್ ಆಗಬೇಕು. ಅದೇ ರೀತಿ ನಮ್ಮ ಯಾವುದೇ ಕಾರ್ಯ ಸಾಧನೆಗೆ ನಾವು ಮನಸ್ಸು ಮನಸ್ಸುಗಳೊಂದಿಗೆ ಕನೆಕ್ಟ್ ಆಗಬೇಕು. ಮನಸ್ಸು...

ಸಂಶಯಾತ್ಮಾ ವಿನಶ್ಯತಿ

ಜುಲೈ ೨೩ ಲೇಖನ ೮೭ ವೀಕ್ಷಣೆ

“ಶ್ರೀಮದ್ಭಗವದ್ಗೀತೆ”ಯ ನಾಲ್ಕನೇ ಅಧ್ಯಾಯದ ನಲುವತ್ತನೇ ಶ್ಲೋಕವು ಹೀಗಿದೆ... “ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ| ನಾಯಂ ಲೋಕೋಸ್ತಿ ನ ಪರಃ, ನ ಸುಖಂ ಸಂಶಯಾತ್ಮನಃ ||” “ಸಂಶಯವು ವಿನಾಶಕ್ಕೆ ಮೂಲ” ಎಂಬ ಆರ್ಯೋಕ್ತಿಯಿದೆ. ಶ್ರೀಮದ್ಭಗ...

ಹೆಸರು

ಜುಲೈ ೧೬ ಲೇಖನ ೭೦ ವೀಕ್ಷಣೆ

ಪ್ರತಿಯೊಬ್ಬರಿಗೂ ಅಂಕಿತ ನಾಮವಿದೆ. ಸ್ಥಳಗಳಿಗೆ ಬೇರೆ ಬೇರೆ ಹೆಸರುಗಳಿವೆ. ಒಂದೇ ಹೆಸರಿನ ಅಸಂಖ್ಯ ಊರುಗಳಿರುವಂತೆ ಒಂದೇ ಹೆಸರಿನ ಅಸಂಖ್ಯ ವ್ಯಕ್ತಿಗಳೂ ಇರುತ್ತಾರೆ. ಒಬ್ಬರಿಗೇ ಹಲವು ಹೆಸರುಗಳೂ ಇವೆ. ಉದಾಹರಣೆಗೆ “ಹರಿ”. ವಿಷ್ಣು ಸಹಸ್ರನಾಮಿಯೆಂದ...

ಅನಸೂಯಾ

ಜುಲೈ ೦೯ ಲೇಖನ ೫೩ ವೀಕ್ಷಣೆ

'ಅನಸೂಯಾ' ಸಾಮಾನ್ಯವಾಗಿ ಇದು ನಾಮ ಪದ. ಹೆಣ್ಮಕ್ಕಳಿಗೆ ಇಡಲಾಗುವ ಹೆಸರು. ಇದರ ವಿರುದ್ಧಾರ್ಥಕ ಪದವೇ ಅಸೂಯಾ. ಅಸೂಯಾ ಎಂಬ ಹೆಸರನ್ನಿಡುವವರು ಕಡಿಮೆ ಅಥವಾ ವಿರಳ. ಅಸೂಯೆಯಿಲ್ಲದಿರುವಿಕೆಯೇ ಅನಸೂಯಾ. ಅಸೂಯೆಯನ್ನು ಹೊಟ್ಟೆ ಕಿಚ್ಚು ಅಥವಾ ಮತ್ಸರವೆಂದ...

ಕಾರ್ಯೋತ್ತಮರು

ಜುಲೈ ೦೧ ಲೇಖನ ೯೧ ವೀಕ್ಷಣೆ

ತಾನು ಕೈಗೆತ್ತಿದ ಕಾರ್ಯವು ಯಶಸ್ವಿಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಹೊಸದಾದ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಹಿರಿಯರ ಶುಭಾಶೀರ್ವಾದ ಬೇಡುವುದು, ಗಣಪತಿ ಹವನ ಅಥವಾ ಇನ್ನಿತರ ಪೂಜೆಗಳ ಮೂಲಕ ಭಗವಂತನಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ ಮ...

ವಿದ್ಯೆ ಮತ್ತು ಧನ

ಜೂನ್ ೨೫ ಲೇಖನ ೮೩ ವೀಕ್ಷಣೆ

“ಪುಸ್ತಕಸ್ಥಾ ತು ಯಾ ವಿದ್ಯಾ , ಪರಹಸ್ತಗತ ಧನಂ ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ” ಹೀಗೊಂದು ಸುಭಾಷಿತವಿದೆ. ಸುಭಾಷಿತ ಎಂದರೆ ಚೆನ್ನುಡಿ ಅಥವಾ ಒಳ್ಳೆಯ ಮಾತು ಎಂದರ್ಥ. ಪುಸ್ತಕದಲ್ಲಿರುವ ವಿದ್ಯೆ, ಪರರ ಕೈಗೆ ಸೇರಿದ ಹಣ ಇವೆರಡೂ...

ಋಷಿ, ಮುನಿ, ಸಾಧು, ಸಂತರೆಂದರೆ… (ಭಾಗ 2)

ಜೂನ್ ೧೭ ಲೇಖನ ೭೬ ವೀಕ್ಷಣೆ

ಹಿಂದಿನ ಸಂಚಿಕೆಯಲ್ಲಿ ಆಸ್ತಿಕ, ನಾಸ್ತಿಕ, ಗೃಹಸ್ಥ, ಋಷಿ ಮತ್ತು ಮಹರ್ಷಿಗಳ ಬಗ್ಗೆ ಮಾಹಿತಿಗಳನ್ನು ಪಡೆದಿರುವಿರಿ. ಮುಂದುವರಿದ ಭಾಗವಾಗಿ ಈ ಲೇಖನದಲ್ಲಿ ಮುನಿ, ಸಾಧು ಮತ್ತು ಸಂತರ ಬಗ್ಗೆ ತಿಳಿಸುವ ಪುಟ್ಟ ಪ್ರಯತ್ನವಿದೆ. ಮೌನ ಎಂಬ ಪದದಿಂದ “ಮುನಿ...

ಋಷಿ, ಮುನಿ, ಸಾಧು, ಸಂತರೆಂದರೆ… (ಭಾಗ 1)

ಜೂನ್ ೧೧ ಲೇಖನ ೫೮ ವೀಕ್ಷಣೆ

ಮನುಷ್ಯರಲ್ಲಿ ಆಸ್ತಿಕರು ಮತ್ತು ನಾಸ್ತಿಕರೆಂದು ಆಧ್ಯಾತ್ಮಿಕ ವಿಂಗಡಣೆಯನ್ನು ಓದುತ್ತೇವೆ. ಧರ್ಮ ಸಿದ್ಧಾಂತ, ಕರ್ಮ ಸಿದ್ಧಾಂತ, ಯೋಗ ಸಿದ್ಧಾಂತ ಮೊದಲಾದ ಸನಾತನ ಆಚಾರ ವಿಚಾರಗಳನ್ನು ನಂಬಿ ಆಚರಣೆ ಮಾಡುವವರನ್ನು ಆಸ್ತಿಕರೆನ್ನುತ್ತೇವೆ. ಇವರು ಭಗವಂ...

ಜ್ಞಾನ ಪಿಪಾಸು !

ಜೂನ್ ೦೪ ಲೇಖನ ೮೭ ವೀಕ್ಷಣೆ

ಇಲ್ಲೊಂದು ಸ್ವಾರಸ್ಯಕರವಾದ ಕಥೆಯಿದೆ. ಒಂದು ಹಳ್ಳಿಯಲ್ಲಿ ಗುರು ಒಬ್ಬರು ತನ್ನ ಏಕಮಾತ್ರ ಶಿಷ್ಯನಿಗೆ ಪಾಠ ಮಾಡುತ್ತಿದ್ದರು. ಆದರೆ ಅವರ ಪಾಠ ಅಲ್ಪ ಸಮಯದಲ್ಲಿ ಮುಗಿಯುತ್ತಾ ಇತ್ತು. ಪಾಠ ಮುಗಿದ ನಂತರ ಶಿಷ್ಯನು ಗುರು ಹೇಳುವ ಎಲ್ಲ ಕೆಲಸಗಳನ್ನೂ ಮಾಡ...

ಉತ್ತಮರು

ಮೇ ೨೮ ಲೇಖನ ೧೦೭ ವೀಕ್ಷಣೆ

ಘೃಷ್ಟಂ ಘೃಷ್ಟಂ ಪುನರಪಿ ಪುನಶ್ಚಂದನಂ ಜಾರುಗಂಧಂ ಛಿನ್ನಂ ಛಿನ್ನಂ ಪುನರಪಿ ಪುನಃ ಸ್ವಾದುಚೈವೇಕ್ಷುದಂಡಂ ದಗ್ಧಂ ದಗ್ಧಂ ಪುನರಪಿ ಪುನ: ಕಾಂಚನಂ ಕಾಂತವರ್ಣಂ ನ ಪ್ರಾಣಾಂತೇ ಪ್ರಕೃತಿವಿಕೃತಿರ್ಜಾಯತೇ ಜೋತ್ತಮಾನಾಂ ದೊರಗಾದ ಕಲ್ಲಿನ ಮೇಲೆ ಎಷ್ಟು ಬಾರಿ...

ಆಸೆ ಎಂದರೆ…

ಮೇ ೨೧ ಲೇಖನ ೧೩೩ ವೀಕ್ಷಣೆ

“ಆಸೆಯೇ ದುಃಖಕ್ಕೆ ಮೂಲ”, “ಆಸೆಯು ಕ್ರೋಧಕ್ಕೂ ಹೇತುವಾಗುತ್ತದೆ” ಇಂತಹ ಮಾತುಗಳನ್ನು ಪ್ರಪಂಚದ ಎಲ್ಲ ಧರ್ಮಗಳೂ ಸಾರುತ್ತಾ ಬಂದಿವೆ. ಆಸೆಗೆ ಕೊನೆಯಿಲ್ಲ. ಒಂದು ಆಸೆ ಈಡೇರಿದರೆ ಮತ್ತೊಂದು ಆಸೆ ನಮ್ಮಲ್ಲಿ ಮೊಳಕೆಯೊಡೆಯುತ್ತದೆ. ಆಸೆಯು ನೆರವೇರಿದರೆ...

ಜ್ಞಾನ

ಮೇ ೧೪ ಲೇಖನ ೮೦ ವೀಕ್ಷಣೆ

ಮಹಾ ಚಕ್ರವರ್ತಿ ಸಿದ್ಧಾರ್ಥ ಮತ್ತು ರಾಣಿ ತ್ರಿಶಲಾ ದೇವಿಯವರ ಮಗನಾಗಿ 2600 ವರ್ಷ ಹಿಂದೆ ಭಗವಾನ್‌ ವರ್ಧಮಾನ ಮಹಾವೀರನು ವೈಶಾಲಿಯಲ್ಲಿ ಜನಿಸಿದರು. ವೀರನಾಥ ಎಂಬುದು ಅವರ ಜನ್ಮ ನಾಮ. ತ್ರಿಕಾಲ ಜ್ಞಾನಿಯಾಗಿದ್ದರು. ಮತಿ, ಶೃತಿ ಮತ್ತು ಅವಧಿ ಇವು ಜ...