ಕಷ್ಟ - ಸುಖ
"ಅಯ್ಯೋ ದೇವರೇ, ನಿನಗೆ ನನ್ನ ಮೇಲೇಕೆ ಹಗೆ? ನನಗೆಷ್ಟು ಕಷ್ಟಗಳನ್ನು ಒಡ್ಡುತ್ತಿದ್ದೀಯಾ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ? ನನಗಿಂತಹ ಕಠಿಣ ಪರೀಕ್ಷೆಯಾದರೂ ಏಕೆ ಭಗವಂತಾ!" ಎಂದು ಗೋಳಾಡುವವರನ್ನು ನಿತ್ಯವೂ ನೋಡುತ್ತಿರುತ್ತೇವೆ. ಅತ್ಯಂತ ಸುಖ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
"ಅಯ್ಯೋ ದೇವರೇ, ನಿನಗೆ ನನ್ನ ಮೇಲೇಕೆ ಹಗೆ? ನನಗೆಷ್ಟು ಕಷ್ಟಗಳನ್ನು ಒಡ್ಡುತ್ತಿದ್ದೀಯಾ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ? ನನಗಿಂತಹ ಕಠಿಣ ಪರೀಕ್ಷೆಯಾದರೂ ಏಕೆ ಭಗವಂತಾ!" ಎಂದು ಗೋಳಾಡುವವರನ್ನು ನಿತ್ಯವೂ ನೋಡುತ್ತಿರುತ್ತೇವೆ. ಅತ್ಯಂತ ಸುಖ...
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ವಿಜ್ಞಾನ ಹೇಳುತ್ತದೆ. ಬದುಕು ವರ್ಣಮಯವಾಗಿರಬೇಕು ಎಂದು ಆಧ್ಯಾತ್ಮ ಹೇಳುತ್ತದೆ. ವರ್ಣಮಯ ಆಗಿದ್ದಾಗಲೇ ಅದು ಬಿಳಿಯದಾದ, ಶುಭ್ರವಾದ, ಸ್ವಚ್ಛವಾದ, ಮಾಲಿನ್ಯರಹಿತ ಬದುಕು ಆಗುತ್ತದೆಂಬ ಇಂಗಿತದಲ್ಲಿ ವರ್ಣಮ...
ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತಾ” ಹಾಡಿನ ಕುರಿತಾದ ವ್ಯಾಖ್ಯಾನವನ್ನು ಕಳೆದೆರಡು ಸಂಚಿಕೆಗಳಿಂದ ಓದುತ್ತಿದ್ದೀರಿ. ನೀವು ಅರ್ಥೈಸಿ ಆಸ್ವಾದಿಸಿ ಸಂತಸ ಪಟ್ಟಿರುವಿರಿ ಎಂಬ ಭಾವನೆಯಿಂದ ಮುಂದಿನ ಸಾಲುಗಳನ್ನು ವಿವರಿಸುವೆ ಎತ್ತು ಜತ್ತಗಿ ನುಂ...
ಕಳೆದ ವಾರ “ಕೋಡಗನ ಕೋಳಿ ನುಂಗಿತ್ತ” ಎಂಬ ಶಿಶುನಾಳ ಶೇರೀಫರ ತತ್ವ ಪದದಲ್ಲಿ ಕೋಡಗ ಮತ್ತು ಕೋಳಿಯ ಬಗ್ಗೆ ವಿಮರ್ಶಿಸಿದೆವು. ಈ ಸಂಚಿಕೆಯಲ್ಲಿ ನಂತರದ ಕೆಲವು ಸಾಲುಗಳ ಬಗ್ಗೆ ವಿವೇಚಿಸೋಣ ಆಡು ಆನೆಯ ನುಂಗಿ, ಗೋಡೆ ಸುಣ್ಣವ ನುಂಗಿ, ಆಡಲು ಬಂದ ಪಾತರದ...
ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ…….. ಕೋಡಗನ ಕೋಳಿ ನುಂಗಿತ್ತ ಇದು ಶಿಶುನಾಳ ಶರೀಫರ ರಚನೆಯೊಂದರ ಮೊದಲ ಸಾಲುಗಳು. ಕರ್ನಾಟಕ ಮಾತ್ರವಲ್ಲ, ವಿಶ್ವದಾದ್ಯಂತ ರಸಾಸ್ವಾದಿಸುವ ವಿವಿಧ ಭಾಷಿಕರೂ ಆಲಿಸಿ ಆನಂದಿಸುವ ಹಾಡಿದು. ಅಶ್ವತ್ಥರ ಧ್ವನಿಯಲ್ಲಂ...
ಪ್ರಕೃತಿಯಲ್ಲಿ ಅಸಂಖ್ಯ ಬೀಜಗಳಿವೆ. ಆ ಬೀಜಗಳಿಗೆ ಸಿಪ್ಪೆಯು ಸಹಜವಾಗಿಯೇ ಇರುತ್ತದೆ. ಸರಿಯಾಗಿ ಗಮನಿಸಿದರೆ ಹೆಚ್ಚಿನ ಬೀಜಗಳಿಗೆ ಎರಡೆರಡು ಸಿಪ್ಪೆಗಳು. ಒಂದು ಹೊರ ಸಿಪ್ಪೆ ಇನ್ನೊಂದು ಒಳ ಸಿಪ್ಪೆ. ಗೇರು ಬೀಜ, ನೆಲಕಡಲೆ, ತೆಂಗಿನಕಾಯಿ ಹೀಗೆ ಬೀಜಗಳ...
ಕೇರಳದ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬೆಯ ವರಪುತ್ರನಾಗಿ ಎಂಟನೇ ಶತಮಾನದಲ್ಲಿ ಆಚಾರ್ಯ ಶ್ರೀ ಶಂಕರರು ಕೇರಳದ ಕಾಲಟಿಯಲ್ಲಿ ಜನಿಸಿದವರು. ಭಗವಾನ್ ವೇದ ವ್ಯಾಸರು ಬರೆದ ನಾಲ್ಕು ವೇದಗಳನ್ನು ವ್ಯವಸ್ಥಿತ ರೂಪಕ್ಕಿಳಿಸಿ ರಕ್ಷಣೆ ಮಾಡಿ ಗುರುವಾದ...
ಮನಸ್ಸು ಎಂಬ ಪದಕ್ಕೆ ವ್ಯಾಪಕ ಅರ್ಥಗಳಿವೆ. ಚಿತ್ತ, ಗಮನ, ಆತ್ಮ, ಅಂತರಂಗ, ಭಾವನೆ… ಇವೆಲ್ಲವೂ ಮನಸ್ಸಿಗೆ ಪೂರಕವಾದ ಸಂಗತಿಗಳು. ಚಂಚಲ ಮನಸ್ಸು, ನಿರಾಳ ಮನಸ್ಸು, ಶುದ್ಧ ಮನಸ್ಸು, ಮಲಿನ ಮನಸ್ಸು, ಕುತ್ಸಿತ ಮನಸ್ಸು, ಕೊಳಕು ಮನಸ್ಸು, ಕ್ರೂರ ಮನಸ್ಸ...
ಮಾನವನ ಬದುಕು ಕೊಡು ಕೊಳ್ಳುಗೆಯ ಓಟ. ಪರಾವಲಂಬನೆಯಿಲ್ಲದೆ ಮಾನವನು ಜೀವನದಲ್ಲಿ ಸಫಲನಾಗಲಾರ. ಪ್ರಕೃತಿಯ ಅನುಕೂಲವಿದ್ದರೆ, ಪರರ ಸಹಕಾರ ಒದಗಿದರೆ ಬಾಳು ಬಂಗಾರವಾಗುತ್ತದೆ. ”ಇವರಿರಬೇಕು” ಈ ಲೇಖನ ಮಾಲಿಕೆಯಲ್ಲಿ ಮಾನವನ ಬದುಕಿಗೆ ಯಾರೆಲ್ಲ ಪೂರಕರಾಗು...
ಅಷ್ಟೈಶ್ವರ್ಯ ಪ್ರಾಪ್ತಿರಸ್ತು ಎಂದು ಕಿರಿಯರಿಗೆ ಹಿರಿಯರು, ಮಠಾಧೀಶರು ಮತ್ತು ಸ್ವಾಮೀಜಿಗಳು ಆಶೀರ್ವಚಿಸುವರು. ಎಂಟು ಬಗೆಯ ಐಶ್ವರ್ಯಗಳು ಯಾವುವು? ಧನ, ದಾನ್ಯ, ವಸ್ತ್ರ ವಾಹನ, ಪುತ್ರ-ಪುತ್ರಿಯರು, ಬಂಧುಗಳು, ಭೃತ್ಯ ಮತ್ತು ದಾಸಿ ಇವೇ ಅಷ್ಟೈಶ್ವ...
‘ನಿವೇದನೆ' ಯೆಂಬುದು ಕವನ ಸಂಕಲನವೊಂದರ ಹೆಸರು. ಬಂಟ್ವಾಳ ತಾಲೂಕು ಹದಿನೆಂಟನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಬಹಳ ಯಶಸ್ವಿಯಾಗಿ ಸಂಘಟಿಸಿದ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಜಯರಾಮ ಡಿ. ಪಡ್ರೆಯವರು ಬರೆದ...
ಓದಿದ ನೆನಪಿದು. ಹೊಸದಾಗಿ ಬಿಡುಗಡೆಯಾದ, ಬಹಳ ಪ್ರಚಾರ ಪಡೆದ ಸಿನಿಮಾದ ಕಾರಣದಿಂದಾದ ಸಿನಿಮೀಯ ಘಟನೆಯೊಂದನ್ನು ತಿಳಿದರೆ ನೀವು ನಗುವಿರಾ! ಅಳುವಿರಾ! ನಾನರಿಯೆ. ಆತನೋ ಬಹಳ ಶ್ರೀಮಂತ. ಅವನ ಬಳಿಗೆ ಬಹಳ ಗಂಭೀರ ಆಕರ್ಷಕ ವ್ಯಕ್ತಿಯೊಬ್ಬ ಬಂದ. ಶ್ರೀಮಂತ...