ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಮೇಶ ಎಂ. ಬಾಯಾರು
ರ

ರಮೇಶ ಎಂ. ಬಾಯಾರು

೧೬೭ ಲೇಖನಗಳು ೧೮,೯೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಿಕಸನ...

ಜುಲೈ ೨೪ ಲೇಖನ ೯೪ ವೀಕ್ಷಣೆ

ವಿಕಸನ ಎಂಬ ಪದದ ಅರ್ಥ ವ್ಯಾಪಕ. ಅರಳುವಿಕೆ, ವಿಸ್ತಾರವಾಗುವಿಕೆ, ಬೆಳವಣಿಗೆ, ಅಭಿವೃದ್ಧಿ, ಉತ್ಕರ್ಷ ಹೀಗೆ ಸಂದರ್ಭಾನು ಸಾರವಾಗಿ “ವಿಕಸನ” ಪದ ಬಳಕೆಯಾಗುತ್ತದೆ. ಕವಿ ಡಿ.ವಿ ಗುಂಡಪ್ಪನವರು, “ವನಸುಮದೋಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು...

ಜೀವನೋನ್ನತಿಗೆ... ಶಿಕ್ಷಣ ಕಾರ್ಯ

ಜುಲೈ ೧೬ ಲೇಖನ ೬೨ ವೀಕ್ಷಣೆ

ಜೀವನೋನ್ನತಿಯು ಪೂರ್ವಕರ್ಮದ ಫಲ ಎಂದು ನಂಬುವವರಿದ್ದಾರೆ. ಪೂರ್ವಜನ್ಮ ಇತ್ತೇ? ಆ ಜನ್ಮದ ಕೆಟ್ಟ ಫಲಗಳು ಮುಂದಿನ ಜನ್ಮಕ್ಕೂ ವರ್ಗಾವಣೆಯಾಗುತ್ತವೆಯೇ ಎಂಬುದಕ್ಕೆ ಸಾಕ್ಷ್ಯಾಧಾರಿತ ಉತ್ತರ ದುರ್ಲಭ. ಯಾವುದಾದರೂ ಹಾರಿಕೆಯ, ಜಾಣ್ಮೆಯ ಅಥವಾ ಕುರುಡು ಉತ...

ಸಮಯ ಪ್ರಜ್ಞೆ

ಜುಲೈ ೧೦ ಲೇಖನ ೭೭ ವೀಕ್ಷಣೆ

ಅಂದು ಆ ಶಾಲೆಯ ವಾರ್ಷಿಕೋತ್ಸವ. ಮಕ್ಕಳು ನಕ್ಕು ನಲಿದು ಸಂಭ್ರಮಿಸುವ ದಿನ. ಅವರ ಮನೆಯವರೆಲ್ಲರೂ ಬಂದಿದ್ದಾರೆ. ಮೊಮ್ಮಗುವಿನ ನೃತ್ಯ ಮತ್ತು ನಾಟಕ ನೋಡಲು ಅದರ ತಾತ ಮತ್ತು ಅಜ್ಜಿಯೂ ಬಂದಿದ್ದಾರೆ. ನೆರೆಕರೆಯವರನ್ನೂ ಮಕ್ಕಳು ಆಮಂತ್ರಸಿದ್ದಾರೆ. ಎಲ್...

ಬಯಲು ಶಾಲೆ

ಜುಲೈ ೦೩ ಲೇಖನ ೫೭ ವೀಕ್ಷಣೆ

ಶಾಲೆಯ ನಾಲ್ಕು ಗೋಡೆಗಳ ನಡುವೆ ಎಲ್ಲರ ಕಲಿಕೆ ನಡೆಯುತ್ತದೆ. ಆದರೆ ಜೀವನಕ್ಕೆ ಬೇಕಾದ ಕಲಿಕೆಯೆಲ್ಲವನ್ನೂ ಗಳಿಸಲು ಈ ನಾಲ್ಕು ಗೋಡೆಗಳ ನಡುವಣ ಸ್ಥಳವೇ ಅಂತಿಮವಲ್ಲ. ಅತ್ಯಲ್ಪ ಭಾಗವನ್ನು ಮಾತ್ರವೇ ನಾವು ಶಾಲೆಗಳಿಂದ ಗಳಿಸುತ್ತೇವೆ. ಜೀವನದ ಕಲಿಕೆಯ ಬ...

ಕಾಳಜಿ

ಜೂನ್ ೩೦ ಲೇಖನ ೧೦೨ ವೀಕ್ಷಣೆ

ಮನೆಯಲ್ಲಿ ದನ, ನಾಯಿ ಬೆಕ್ಕು ಇರುವುದರಿಂದ ನನಗೆ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಖಂಡಾತುಂಡವಾಗಿ ಹೇಳಿದ ಅನೇಕರಿದ್ದಾರೆ. ಆಗ ನಾನು ಯೋಚಿಸಿದ್ದೆ, “ನನಗಿಂತ ಬೆಕ್ಕು ನಾಯಿ ದನ.... ಇತ್ಯಾದಿಗಳೇ ಇವರಿಗೆ ಹೆಚ್ಚಾಯಿತೇ?." ನನ್...

ವಿಸ್ತರಣೆ ಎಂದರೇನು?

ಜೂನ್ ೧೨ ಲೇಖನ ೧೨೫ ವೀಕ್ಷಣೆ

ವಿಸ್ತರಣೆ ಎಂದರೆ ಹೆಚ್ಚಳ, ವರ್ಧನೆ, ಬೆಳೆಸುವಿಕೆ ಮುಂತಾದ ಸಮಾನ ಅರ್ಥ ನೀಡುತ್ತವೆ. ಹಿಂದೆ ರಾಜರು ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದ ಕಥೆಗಳನ್ನು ಓದಿದ್ದೇವೆ. ಇಂದಿಗೂ ಸಾಮ್ರಾಜ್ಯ ವಿಸ್ತರಣೆ, ಅಧಿಕಾರ ವಿಸ್ತರಣೆಗಳು ನಡಯುತ್ತಲೇ ಇರುತ್ತವೆ....

ಫಲ ನಿರೀಕ್ಷೆ

ಜೂನ್ ೦೫ ಲೇಖನ ೫೫ ವೀಕ್ಷಣೆ

‘ಫಲ’ ಎಂದರೆ ಹಣ್ಣು ಎಂದೂ ‘ಪಲ’ ಎಂದರೆ ಮಲವೆಂದೂ ಅರ್ಥವಿದೆ. ಪ್ರತಿಯಾಗಿ ಸಿಗುವ ಲಾಭ ಅಥವಾ ಪ್ರಯೋಜನವನ್ನೂ ಫಲ ಅಥವಾ ಪ್ರತಿಫಲವೆನ್ನುವುದಿದೆ. ಮತದಾನ ಮಾಡಿದರೇನು ಫಲ? ಬೆಣ್ಣೆ ತಿಂದರೇನು ಫಲ? ಕಾಸರಕನಗಿಡಕ್ಕೆ ಬೆಲ್ಲದ ಕಟ್ಟೆ ಕಟ್ಟಿದರೇನು ಫಲ?...

ಉತ್ತಮ ಆಡಳಿತ ಎಂದರೇನು?

ಮೇ ೨೮ ಲೇಖನ ೩೩೮ ವೀಕ್ಷಣೆ

ಒಂದು ವ್ಯವಸ್ಥೆಯ ವ್ಯವಹಾರಗಳನ್ನು ಸುಸಂಗತವಾಗಿ ನಡೆಸುವ ಉದ್ದೇಶದಿಂದ ‘ಆಡಳಿತ’ ದ ಪರಿಕಲ್ಪನೆ ಸೃಷ್ಟಿಯಾಯಿತು. ಪುರಾಣ ಮತ್ತು ಇತಿಹಾಸ ಕಾಲದಲ್ಲಿ ರಾಜನು ದೇಶದ ಆಡಳಿತದ ಕೇಂದ್ರ ಬಿಂದು ಮತ್ತು ಅವನಿಗೆ ಸಹವರ್ತಿಗಳಾಗಿ ಆಡಳಿತದಲ್ಲಿ ರಾಜನ ಸಾಮಂತರು...

ನಾಗರಿಕತೆ ಮತ್ತು ಪರಿಸರ

ಮೇ ೨೧ ಲೇಖನ ೬೦ ವೀಕ್ಷಣೆ

ನಾಗರಿಕತೆಯ ಹೆಸರಿನಲ್ಲಿ ಮನೆ ಅಥವಾ ಕಟ್ಟಡಗಳ ಸುತ್ತಲಿನ ಸೌಂದರ್ಯ ಹೆಚ್ಚಿಸುವುದರಿಂದ ನಿಧಾನವಾಗಿ ಪರಿಸರದ ನಾಶವೂ ನಡೆದೇ ನಡೆಯುತ್ತದೆ. ವಾಸ್ತವ್ಯದ ಪರಿಸರವನ್ನು ಅಂದವಾಗಿರಿಸುವುದು ನಾಗರಿಕತೆಯ ಲಕ್ಷಣ ಎಂದು ನಾವು ಅಭಿಮಾನದಿಂದ ಎದೆಯುಬ್ಬಿಸಿ ಹೇ...

ಎಸ್ ಎಸ್ ಎಲ್ ಸಿ ಫಲಿತಾಂಶ ; ಒಂದು ವಿಮರ್ಶೆ

ಮೇ ೧೫ ಲೇಖನ ೫೯ ವೀಕ್ಷಣೆ

2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಈ ಬಾರಿಯ ಪರೀಕ್ಷೆಗಳು ಬಹಳ ಪಾರದರ್ಶಕವಾಗಿ ಜರಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯು ವ್ಯಾಪಕ ಭದ್ರತೆ, ಮತ್ತು ಕಟ್ಟು ನಿಟ್ಟಿನ ಕ್...

ಇದೇನಾ ನ್ಯಾಯ...?

ಮೇ ೦೮ ಲೇಖನ ೫೦ ವೀಕ್ಷಣೆ

ಕೊಟ್ಟೂರಪ್ಪ ಉತ್ತಮ ಕೃಷಿಕ. ಸಣ್ಣ ಹಿಡುವಳಿಯಲ್ಲಿ ತರಕಾರಿ, ಭತ್ತ, ಮೆಣಸು, ಜೋಳಗಳನ್ನು ಬೆಳೆಯುತ್ತಿದ್ದ. ವಾಸಿಸಲು ಒಂದು ಪುಟ್ಟ ಮನೆ. ಅವನ ಮಡದಿಯು ಗೃಹಿಣಿಯಾಗಿದ್ದುಕೊಂಡು ಹೊಲದ ಕೆಲಸದಲ್ಲೂ ಪತಿಗೆ ನೆರವಾಗುತ್ತಿದ್ದಳು. ಒಬ್ಬ ಮಗನನ್ನು ಪಡೆದ...

ದೇಹ ಪ್ರೇಮ

ಮೇ ೦೧ ಲೇಖನ ೫೫ ವೀಕ್ಷಣೆ

ದೇಹ, ದೇಶ ಮತ್ತು ದೇವ ಈ ಮೂರಂಶಗಳು ಮನುಷ್ಯನ ವಿಕಾಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿವೆ. ಇವುಗಳೊಳಗಿನ ಸಂಬಂಧವೂ ಅವಿನಾಭಾವ. ಲೇಖನವನ್ನು ದೇಹ ಪ್ರೇಮಕ್ಕಷ್ಟೇ ಮೀಸಲಿಟ್ಟು ಮುಂದುವರಿಯುವೆ. ತಾಯಿಯ ಗರ್ಭದೊಳಗೆ ನವಮಾಸ ನಮ್ಮ ಬೆಳವಣಿಗೆಯ ನಂತ...