ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಮೇಶ ಎಂ. ಬಾಯಾರು
ರ

ರಮೇಶ ಎಂ. ಬಾಯಾರು

೧೬೭ ಲೇಖನಗಳು ೧೮,೯೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯಂತ್ರಗಳ ಬಳಕೆ ದೇಶದ ಅಭಿವೃದ್ಧಿಗೆ ಪೂರಕ

ಜನ ೨೩ ಲೇಖನ ೬೯ ವೀಕ್ಷಣೆ

ದೇಶದ ಅಭಿವೃದ್ಧಿ ಎಂದೊಡನೆ ನಮ್ಮ ದೃಷ್ಟಿಯು ದೇಶದ ಸರ್ವಾಂಗೀಣ ವಿಕಾಸದ ಚಿಂತನೆಯತ್ತ ಸಾಗುತ್ತದೆ. ದೇಶದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ, ವ್ಯವಸಾಯ, ಗೃಹ ಮತ್ತು ಬೃಹತ್ ಉದ್ದಿಮೆಗಳು, ವಿಜ್ಞಾನ, ಸಂಚಾರ, ವಿದ್ಯುತ್ ಉತ್ಪಾದನೆ, ನದಿ ಮತ್ತು ಸಾಗರ...

ದೇಹ- ದೇವ- ದೇಶ

ಜನ ೧೯ ಲೇಖನ ೪೭ ವೀಕ್ಷಣೆ

ಶಿರೋನಾಮೆಯನ್ನು ಓದಿ ವಿಸ್ಮಯ ಎನಿಸಿತೇ...? ನಮ್ಮ ರಾಷ್ಟ್ರ ಧ್ವಜದಲ್ಲಿ ಮೂರು ಬಣ್ಣಗಳಿರುವಂತೆ ಈ ಲೇಖನವೊಂದರಲ್ಲೇ ಮೂರು ವಿಷಯಗಳಿವೆ. ಇವು ಮೂರೂ ಸಮಾಜದ ಪ್ರತಿಯೊಬ್ಬರಿಗೂ ಸಂಬಂಧಿಸಿದೆ. ಅದಕ್ಕಾಗಿ ಮೂರನ್ನೂ ಒಂದೇ ಸೂರಿಗೆ ತಂದಿದ್ದೇನೆ. ‘ದೇಹ’...

ಜ್ಞಾನದ ಬದುಕು ಅವಶ್ಯ

ಜನ ೧೦ ಲೇಖನ ೩೭ ವೀಕ್ಷಣೆ

ಜ್ಞಾನಕ್ಕೆ ಅರಿವು ತಿಳುವಳಿಕೆ ಎಂಬ ಪರ್ಯಾಯ ಪದಗಳನ್ನೂ ಬಳಸಬಹುದು. ನಮ್ಮನ್ನು ನಾವರಿತರೆ ಅದು ಜ್ಞಾನ. ನಮ್ಮೊಳಗೆ ನಮ್ಮನ್ನೇ ಹೊಕ್ಕಿಸುವುದು ಧ್ಯಾನ. ನಮ್ಮೊಳಗೆ ನಾವಾಗಿಯೇ ಉಳಿಯುವುದು ಮೌನ. ಜ್ಞಾನ, ಧ್ಯಾನ ಮತ್ತು ಮೌನ ಇವು ಮೂರೂ ಪಂಡಿತರ ಲಕ್ಷಣ...

ಸಂಸ್ಕೃತಿ - ವಿಕೃತಿ

ಜನ ೦೩ ಲೇಖನ ೪೯ ವೀಕ್ಷಣೆ

ಯಾವುದೇ ವಸ್ತುಗಳು ಸಂಸ್ಕರಣೆಗೊಳಗಾದರೆ ಸಂಸ್ಕಾರ ಪಡೆಯುತ್ತವೆ. ವಿಕಾರಗೊಂಡರೆ ವಿಕೃತ ಎಂದೆಣಿಸುತ್ತದೆ. ತುಪ್ಪವು ಹಾಲಿನ ಸಂಸ್ಕರಿತ ರೂಪ. ಅದರ ಗುಣ ಹಾಲಿಗಿಂತ ಮಿಗಿಲು. ತುಪ್ಪದ ಬಾಳುವಿಕೆ ದೀರ್ಘ. ಹಾಲನ್ನು ಸಂಸ್ಕರಿಸದೆ ಹಾಗೇ ಬಿಟ್ಟರೆ ಕೆಲವೇ...

ಇಂಟರ್ ನೆಟ್ - ಇನ್ನರ್ ನೆಟ್ !

ಡಿಸೆಂ ೨೭ ಲೇಖನ ೪೬ ವೀಕ್ಷಣೆ

ಅಂತರ್ಜಾಲ ಎಂದರೆ ಎಲ್ಲರಿಗೂ ಅಪ್ಯಾಯಮಾನವಾಗದು. ಇಂಟರ್ ನೆಟ್ ಎಂಬುದು ಕೂಸಿಗೂ ಗೊತ್ತಿರುವ ಸಂಗತಿ. ಭಾರತೀಯರಲ್ಲಿ ಶೇಕಡಾ 65.8 ಕೋಟಿ ಮಂದಿ Internet ಬಳಸುತ್ತಿದ್ದಾರೆಂದು 2022ನೇ ಸಾಲಿನ ವರದಿಯೊಂದು ಹೇಳುತ್ತದೆ. ಚೈನಾ ದೇಶವು ಇಂಟರ್ ನೆಟ್ ಬಳ...

ಭಾರತ ಪ್ರಕಾಶಿಸಲು...

ಡಿಸೆಂ ೨೨ ಲೇಖನ ೪೦ ವೀಕ್ಷಣೆ

ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು 19.03.1998 -22.5.2004ರ ನಡುವೆ ಭಾರತದ ಪ್ರಧಾನಿಯಾಗಿದ್ದರು. ಭಾರತದ ಸಮರ್ಥ ಪ್ರಧಾನಿಗಳಲ್ಲಿ ಅವರೂ ನಿತ್ಯಸ್ಮರಣೀಯರು. ವಾಜಪೇಯಿಯವರು “ಭಾರತ ಪ್ರಕಾಶಿಸುತ್ತದೆ” (INDIA IS SHINING) ಎಂಬ ಘೋಷಣೆಯೊಂದಿಗೆ...

ನಿದ್ರೆಯ ಕಥೆ

ಡಿಸೆಂ ೧೫ ಲೇಖನ ೩೯ ವೀಕ್ಷಣೆ

ವಿಶ್ರಾಂತಿಯ ಅತ್ಯುನ್ನತ ಸ್ಥಿತಿಯೇ ನಿದ್ದೆ. ನಿದ್ದೆಯೆಂದೊಡನೆ ಯಾರೂ ಬೆಚ್ಚುವುದಿಲ್ಲ, ಎಲ್ಲರೂ ನಿದ್ದೆಯನ್ನು ಮೆಚ್ಚುವವರೇ. ನಿದ್ದೆಗೆ ರಾಮಾಯಣದ ಕುಂಭಕರ್ಣನ ಹೆಸರು ಅತ್ಯಂತ ಪ್ರಸಿದ್ಧ. ಕುಂಭಕರ್ಣನ ನಿದ್ದೆ ಆರು ತಿಂಗಳಷ್ಟು ದೀರ್ಘ. ಆರು ತಿಂಗ...

ನಿರ್ನಾಮ - ನಿರ್ಮಾಣ

ಡಿಸೆಂ ೦೫ ಲೇಖನ ೪೮ ವೀಕ್ಷಣೆ

“ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ,” ಎಂಬ ಪ್ರಬುದ್ಧ ಮಾತಿದೆ. ಕುಂಬಾರನು ನಿರ್ಮಾಣದ ಪ್ರತೀಕವಾದರೆ ದೊಣ್ಣೆ ನಿರ್ನಾಮದ ಪ್ರತೀಕ. ನಿರ್ಮಾಣದಲ್ಲಿ ಮಾನ ಇದೆ. ಆದರೆ ನಿರ್ನಾಮದಲ್ಲಿ ನಾಶದ ಸಂಕೇತ ಇದೆ. ಸೀತೆಯನ್ನು ರಾವಣನ ಸೆರೆಯಿಂದ ಬಿಡುಗಡೆಗೊ...

ನಮ್ಮ ನೋಟ

ಡಿಸೆಂ ೦೩ ಲೇಖನ ೫೯ ವೀಕ್ಷಣೆ

ನೋಟಕ್ಕೂ ಮನಸ್ಸಿಗೂ ನೇರ ಸಂಬಂಧವಿರುವಂತೆ ನೋಟಕ್ಕೂ ಯೋಚನೆಗೂ ನೇರ ಸಂಬಂಧ ಇದೆ. ನೋಟವನ್ನು ದೃಷ್ಟಿ ಅಥವಾ ದೃಷ್ಟಿಕೋನ ಎಂದೂ ಮನನ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ನೋಡುವುದರಲ್ಲಿ ಗಮನದ ಕೇಂದ್ರೀಕರಣವಾದರೆ ಮನಸ್ಸಿಗೇನೋ ಹೊಳೆಯುತ್ತದೆ. ಕ...

ನಾನಿ ನೀನ

ನವೆಂ ೨೭ ಲೇಖನ ೧೦೪ ವೀಕ್ಷಣೆ

ನಾನಿ ಎಂದಾಗ ಇದೇನಪ್ಪಾ ಎಂಬ ಪ್ರಶ್ನೆ ಏಳುವುದೇ? ನಾನು ಮತ್ತು ನೀನು ಎಂಬುದರ ಸಂಕ್ಷಿಪ್ತ ರೂಪವೇ ನಾನಿ. ಯಾವುದೇ ವಿಚಾರಗಳನ್ನು ನಾವು ಇತರರ ಮೇಲೆ ಹೇರುತ್ತೇವೆ. ಅದರೆ ಆ ವಿಚಾರಗಳಿಗೆ ನಾವು ನಮ್ಮನ್ನು ಒಳಗೊಳಿಸುವ ಅಥವಾ ಒಡ್ಡುವ ಮನಸ್ಸು ಮಾಡುವುದ...

ಶ್ರವಣ ಶಕ್ತಿ

ನವೆಂ ೨೦ ಲೇಖನ ೫೩ ವೀಕ್ಷಣೆ

ವ್ಯಕ್ತಿಯ ವಿಕಾಸದಲ್ಲಿ ಶ್ರವಣಕ್ಕೆ ವಿಶೇಷವಾದ ಸ್ಥಾನವಿದೆ. ಶ್ರವಣವೆಂದರೆ ಕಿವಿಯೊಡ್ಡಿ ಆಲಿಸುವುದು ಮತ್ತು ಮನಃಪಟಲದಲ್ಲಿ ಅಚ್ಚೊತ್ತಿಕೊಳ್ಳುವ ಗುಣ. ಕೇಳಿಸಿ ಕೊಳ್ಳುವುದೆಲ್ಲವೂ ಶ್ರವಣವಾಗದು. ಜಾತ್ರೆಯಲ್ಲಿ ಬಹಳಷ್ಟು ಕೇಳಿಸಿಕೊಂಡರೂ ಅದು ಮನಮುಟ...

ಎಚ್ಚೆತ್ತಿರುವ ಪ್ರಭುಗಳು !

ನವೆಂ ೦೫ ಲೇಖನ ೩೭ ವೀಕ್ಷಣೆ

ಕವಿ ಮಿತ್ರ ಭಾಸ್ಕರ ಅಡ್ವಳರ, “ಎಚ್ಚೆತ್ತಿರುವ ಪ್ರಜೆಗಳು” ಎಂಬ ಕವನವು ಇತ್ತೀಚೆಗೆ ನನ್ನ ಕಣ್ಣಿಗೆ ಬಿತ್ತು. ಆ ಕವನವನ್ನು ವಿಮರ್ಶಿಸಿ ನಿಮ್ಮ ಮುಂದೆ ಸಾದರಪಡಿಸುವ ಮನಸ್ಸಾಯಿತು. ಭಾವ ಕೆಡದಿರಲು ಕವನವನ್ನು ಚರಣ ಚರಣಗಳಲ್ಲಿ ವಿಮರ್ಶಿಸುವುದು ಉತ್ತ...