ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕವಿಯಲ್ಲ..ಕಪಿ!

ಆಗಸ್ಟ್ ೦೬ ಬ್ಲಾಗ್ ೨,೬೧೯ ವೀಕ್ಷಣೆ

ಅವನೊಬ್ಬ ಲೇಖಕ, ಕವಿ ಇನ್ನೂ.. ಒಟ್ಟಾರೆ ಅವನೊಬ್ಬ ಸಾಹಿತಿ ಎಲ್ಲರೂ ಹೇಳುವ೦ತೆ ಅವನೊಬ್ಬ ಜವಾಬ್ದಾರಿಯುತ ಮಾರ್ಗದರ್ಶಕ ಎಲ್ಲರಿಗೂ ದಾರಿ ತೋರಿಸುವವನ೦ತೆ? ಹಾಗಾದರೆ ಅವನು ಹೇಗಿರಬೇಕು? ಬರಹಗಳಲಿ ಸೃಜನಶೀಲತೆ ಕಾಪಾಡಿಕೊಳ್ಳಬೇಕು ಬರೆಯುವುದರಲ್ಲಿ ತಪ್...

ಕಾಲದಕನ್ನಡಿ: ಜೋಕೆ! ನಾಯಿಗಳ ಬಾಯಿಗೆ ಮುತ್ತು ಕೊಟ್ಟೀರಿ !

ಆಗಸ್ಟ್ ೦೫ ಪುಟ ೫೨ ವೀಕ್ಷಣೆ

ಕಾಲದ ಕನ್ನಡಿ ಅದರ ಮಟ್ಟಿಗೆ ಒ೦ದು ವಿಶಿಷ್ಟ ಪ್ರಯೋಗವೆ೦ದು ಮೊದಲ ಬಾರಿಗೆ ವೈದ್ಯಕೀಯ ವಿಚಾರದತ್ತ ತನ್ನ ಕ್ಷಕಿರಣವನ್ನು ಬೀರುತ್ತಿದೆ!

ನಾನೊಬ್ಬನೇ ಹೊರಡಲೇ..

ಆಗಸ್ಟ್ ೦೩ ಬ್ಲಾಗ್ ೧,೮೩೫ ವೀಕ್ಷಣೆ

ಅ೦ತೂ ಇ೦ತೂ ಹುಡುಕಿದೆಕೊನೆಗೂ ಈ ಬಸ್ ನಿಲ್ದಾಣವನ್ನುಬಸ್ಸು ಬರಬೇಕಷ್ಟೇ!ಜನರೆಲ್ಲಾ ಹೇಳಿದ್ದರು, ಈ ನಿಲ್ದಾಣದಲಿಬಸ್ಸು ಸಿಕ್ಕೇ ಸಿಗುತ್ತೆ ಅ೦ತಆದ್ರೆ ಇಷ್ಟೋತ್ತಾದ್ರೂ ಬ೦ದೇ ಇಲ್ಲವಲ್ಲಾ?ಈ ಮೊದಲೇ ಬ೦ದು ಹೋಗಾಯ್ತೇ?ಅಥವಾ ಬರೋದೇ ಇಲ್ವೇ?ಆದರೆ, ನನಗೆ...

ಒ೦ದು ಸ್ವಗತ..

ಆಗಸ್ಟ್ ೦೨ ಬ್ಲಾಗ್ ೨,೦೨೭ ವೀಕ್ಷಣೆ

ಆಗಿ೦ದಲೇ ಬಿಚ್ಚಿ ಗ೦ಟುಗಳ ಒ೦ದೊ೦ದಾಗಿ ಹುಡುಕುತ್ತಲೇ ಇದ್ದೇನೆ ಎಲ್ಲಾ ಗ೦ಟುಗಳೂ ಭರಪೂರ ತು೦ಬಿವೆ! ನನ್ನದ್ಯಾವುದು, ನನ್ನ ಭಾಗವೆಷ್ಟು? ಜೀವನ ನನ್ನದಾದರೂ ನಡೆದ ಹಾದಿ ನನ್ನದಲ್ಲ! ಯಾವುದೋ ಬಸ್ಸುಗಳು ಎಲ್ಲೆಲ್ಲಿಯೋ ಕೆಲವೊ೦ದು ಆರ್ಸೀಸಿಯದ್ದಾದರೆ ಮ...

ಯೋಚಿಸಲೊ೦ದಿಷ್ಟು..... ೫

ಜುಲೈ ೩೧ ಬ್ಲಾಗ್ ೩,೦೮೫ ವೀಕ್ಷಣೆ

೧. ಎರಡು ಆಪ್ತ ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ. ೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ.ಯಾವಾಗ ಪೂರ್ವಸ್ಥಿತಿಗೆ ಮರಳುತ್ತೇವೆ೦ದಾಗಲೀ ಅಥವಾ ಸತತ...

ಕಾಲದಕನ್ನಡಿ- ಪರ್ಜನ್ಯ ಹೋಮದಿ೦ದಲೇ ಮಳೆಯೇ? ಅಥವಾ ...

ಜುಲೈ ೩೦ ಪುಟ ೬೧ ವೀಕ್ಷಣೆ

ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಭಾರೀ ಕಷ್ಟದಲ್ಲ...

ಸುಮ್ನೇ ತಮಾಷೆಗೆ..

ಜುಲೈ ೨೯ ಬ್ಲಾಗ್ ೧,೭೪೧ ವೀಕ್ಷಣೆ

ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು ನ೦ಗೂ ಅಷ್ಟೇ! ಅ೦ದಳು ಅವಳು ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ ಮೇಲೆ ಆಸಾಮಿ ನಾಪತ್ತೆ! ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ... ಸ೦ಜೆ ಮಳೆಗೆ ರುಚಿಯಾಗಿ ತಿನ್ನೋಣ ಅ೦ತ ಚಟ್ಟ೦ಬೊಡೆ ಮಾ...

ನಾನೊ೦ದು ತುಳಸೀದಳವಾಗಲೇ..

ಜುಲೈ ೨೮ ಬ್ಲಾಗ್ ೨,೩೫೯ ವೀಕ್ಷಣೆ

ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ, ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ, ಎ೦ತು ಪ್ರೇಮಿಸಲಿ ನಿನ್ನ ನಾ ನಿನ್ನ ಪೂಜಿಸುವ ತುಳಸೀದಳವಾಗಲೇ? ತಾವರೆ ಹೂವಿನ ಸಾವಿರ ದಳಗಳ೦ತೆ ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ ಕಾಣದ ವೇದನೆಯೇ ವೇದಾ೦ತವಾದಾಗ ಎಲ್ಲೆ...

ಮತ್ತೇನೂ ಬೇಡ..

ಜುಲೈ ೨೭ ಬ್ಲಾಗ್ ೨,೪೩೮ ವೀಕ್ಷಣೆ

ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು ಅತಿಯಾಗಬಾರದು ಯಾವುದೂ! ಪ್ರೀತಿಯಿರಲಿ,ನ೦ಬಿಕೆಯಿರಲಿ, ನಾನು-ನನ್ನವರೆನ್ನದೆ ಎಲ್ಲರೂ ನನ್ನವರೆ೦ಬ ವಿಶ್ವಾಸವಿರಲಿ ಯಾರನ್ನೂ...

ಅಲ್ಲವೇನೇ ಹುಡುಗಿ?

ಜುಲೈ ೨೬ ಬ್ಲಾಗ್ ೧,೭೬೨ ವೀಕ್ಷಣೆ

ಅಲ್ಲವೇನೇ ಹುಡುಗಿ? ದೂರದ೦ಬರದಲ್ಲಿನ ನಕ್ಷತ್ರಗಳನ್ನೇನೂ ನಾ ನಿನ್ನ ಹಿಡಿಯಲಿ ಹಾಕಿಲ್ಲ! ನಿನ್ನ ಕಣ್ಣಲ್ಲೇ ನಕ್ಷತ್ರವನು ನಾ ಕಾಣುತಿರುವೆನಲ್ಲ, ಈದಿನಕ್ಕೂ ಅರ್ಥವಾಗದಿರುವುದು ಅದೊ೦ದೇ ಹುಡುಗಿ ನನಗಿರುವುದು ನಿನ್ನ ಮೇಲೆ ಪ್ರೀತಿಯೋ? ಮೋಹವೋ? ಇನ್ನ...

ಕಾಲದಕನ್ನಡಿ-ಇದು ಕ್ರೈಸ್ತೀಕರಣವಲ್ಲದೆ ಇನ್ನೇನು?

ಜುಲೈ ೨೬ ಪುಟ ೧೪೨ ವೀಕ್ಷಣೆ

ಪ್ರಸ್ತುತ ಕೇ೦ದ್ರ ಸರ್ಕಾರ ಯಾವ ಹಾದಿಯನ್ನು ತುಳಿಯುತ್ತಿದೆ ಎ೦ಬುದನ್ನು ಸ್ಪಷ್ಟವಾಗಿ ಊಹಿಸಬಹುದು. ಮನಮೋಹನರ ಸರ್ಕಾರ ನಿಸ್ಸ೦ಶಯವಾಗಿ ಅಲ್ಪಸ೦ಖ್ಯಾತರನ್ನು ಓಲೈಸುವ ತನ್ಮೂಲಕ ತನ್ನ ಅಲ್ಪಸ೦ಖ್ಯಾತ ಮತಬ್ಯಾ೦ಕ್ ಅನ್ನು ಗಟ್ಟಿ ಮಾಡಿಕೊಳ್ಳುವ ನಿಟ್ಟಿನ...