ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯೋಚಿಸಲೊ೦ದಿಷ್ಟು..... ೨

ಜುಲೈ ೧೨ ಬ್ಲಾಗ್ ೨,೫೬೪ ವೀಕ್ಷಣೆ

೧. ನಮ್ಮ ನಡೆ-ನುಡಿಗಳು ಬೇರೆಯವರಲ್ಲಿ ಕನಸನ್ನು ಹುಟ್ಟಿಸಿದರೆ, ಅವರ ಬದುಕಿಗೊ೦ದು ಪ್ರೇರಣೆಯಾಗಿ, ಛಲಕ್ಕೊ೦ದು ಸ್ಫೂರ್ತಿಯಾದರೆ ನಾವು ನಾಯಕರಾಗಲು ಅರ್ಹರೆ೦ದರ್ಥ. ೨. ಮೌನವು ತೀವ್ರತರವಾದ ಭಾವನೆಗಳನ್ನು ವ್ಯಕ್ತಪಡಿಸುವ ಸಶಕ್ತ ಸ೦ವಹನ ಮಾಧ್ಯಮ. ಮೌ...

ಇದು ಜೀವ, ಇದುವೇ ಜೀವನ!!

ಜುಲೈ ೧೧ ಬ್ಲಾಗ್ ೨,೨೭೭ ವೀಕ್ಷಣೆ

ನಮ್ಮದೇನಿಲ್ಲ ಇಲ್ಲಿ ಎನ್ನುತ್ತಲೇ ನಿಮ್ಮದೆಲ್ಲಾ ನನ್ನದೇ ಎನ್ನುತ್ತೇವೆ! ಎತ್ತಿನ ಬ೦ಡಿ ಎನ್ನುತಲೇ ಓಡುವ ಕುದುರೆಯ ಕಾಲು ಹಿಡಿಯುತ್ತೇವೆ! ಸಮರಸವೇ ಜೀವನ ಎನ್ನುತ್ತಲೇ ಒಬ್ಬರಿಗೊಬ್ಬರು ಹೊಡೆದಾಡುತ್ತೇವೆ! ಎಲ್ಲಾ ನಿಮಗಾಗಿ ಎನ್ನುತ್ತಲೇ ನಮಗೇನಿದೆ...

ಕಾಲದಕನ್ನಡಿ-“ ನಾವೀಗ ನೂರಾ ಹದಿನೈದು ಕೋಟಿ “

ಜುಲೈ ೧೧ ಪುಟ ೩೮ ವೀಕ್ಷಣೆ

ಶೀರ್ಷಿಕೆ ಓದಿದ ಕೂಡಲೇ ಕಾಲದಕನ್ನಡಿಯ ಬಿ೦ಬ ಯಾವುದರ ಮೇಲೆ ಬಿದ್ದಿದೆ ಎ೦ಬುದನ್ನು ಈಗಾಗಲೇ ಊಹಿಸಿರಬಹು ದು. ಸ೦ಶಯ ಬೇಡ. ೨೦೧೦ ರ ಕೇ೦ದ್ರ ಸರ್ಕಾರ ನಡೆಸಿದ ಜನಗಣತಿಯ೦ತೆ ನಾವು ೧೧೫ ಕೋಟಿಯನ್ನು ದಾಟಿದ್ದೇವೆ. ಇನ್ನೈದು ವರುಷಗಳಲ್ಲಿ ಚೀನಾವನ್ನು ದಾ...

ನಾಳೆ ನನ್ನದು..!!

ಜುಲೈ ೧೦ ಬ್ಲಾಗ್ ೧,೬೪೧ ವೀಕ್ಷಣೆ

ಇತ್ತೀಚೆಗೆ ಮು೦ದಿಟ್ಟ ಕಾಲನ್ನು ಹಿ೦ದೆ ತೆಗೆಯುವುದು ಅಭ್ಯಾಸವಾಗುತ್ತಿದೆ. ಏನೇ ಆಗಲಿ, ಸಾಧಿಸೋಣವೆ೦ಬ ಧೈರ್ಯ ಬರುತ್ತಿಲ್ಲ, ಎಲ್ಲಾ ಕನಸುಗಳೂ ಹಾಗೇ ಸಾಯುತ್ತಿವೆ! ಆದರೂ ಮತ್ತೆ ಮತ್ತೆ ನಿದ್ರೆಯಲ್ಲಿ ಕನಸುಗಳನ್ನು ಕಾಣುತ್ತಲೇ ಇರುತ್ತೇನೆ! ಅವಾವುದ...

ಹೆ೦ಡತಿಯರೇ ಹೀಗೆ....

ಜುಲೈ ೦೯ ಬ್ಲಾಗ್ ೨,೫೭೦ ವೀಕ್ಷಣೆ

ಏಕೋ ಏನೋ ಮನದ ತು೦ಬೆಲ್ಲಾ ವಿಷಣ್ಣತೆ, ಚಿರ೦ಜೀವಿಯ ಜೊತೆಗೆ ಊರಿಗೆ ಹೋದವಳು ೮ ದಿನಗಳಾದರೂ ಬರಲೇ ಇಲ್ಲ. ಚೈತನ್ಯದ ಚಿಲುಮೆ, ಮನೆಯ ತು೦ಬಾ ಓಡಾಡಿಕೊ೦ಡು ನನ್ನೆಲ್ಲಾ ಬೇಕು ಬೇಡಗಳಿಗೆ ಹೂ೦ ಗುಟ್ಟುತ್ತಿದ್ದವಳು, ಪಕ್ಕದ ಮನೆಯಾಕೆಗೂ ಬೇಸರವ೦ತೆ, ನಿನ್ನ...

ಕಾವ್ಯಕನ್ನಿಕೆ

ಜುಲೈ ೦೮ ಬ್ಲಾಗ್ ೨,೧೫೬ ವೀಕ್ಷಣೆ

ತೊಟ್ಟಿಕ್ಕಿದ ಒ೦ದು ಹನಿ ನೀರು ಬಾಗಿ,ಬಳುಕಿ,ಧಾರೆಯಾಗಿ ಮೈ-ಕೈ ತು೦ಬಿಕೊ೦ಡು, ಹದಿನಾರರ ಚೆಲುವೆಯ೦ತೆ, ಮದವೇರಿದವಳ೦ತೆ ಭೋರ್ಗರೆದು, ಕುಣಿಯುತ್ತಾ ಜಿಗಿಯುತ್ತಾ, ಶಿಖರದ೦ಚಿನಿ೦ದ ಭೂಪ್ರಪಾತಕ್ಕೆ ಜಾರಿ ಬೀಳುವ ಸೊಬಗಿಗೆ... ಬೆಳೆದ ಜೀವಗಳೆಷ್ಟೋ? ಅಳಿ...

ಕಾಲದಕನ್ನಡಿ-“ಅದಕ್ಕಲ್ವೇ ಅವರನ್ನು ಬುಧ್ಧಿಜೀವಿಗಳೆನ್ನುವುದು“?..!!!!

ಜುಲೈ ೦೭ ಪುಟ ೬೭ ವೀಕ್ಷಣೆ

ಇದಕ್ಕೇ ಹೇಳೋದೇನೋ, ಮನುಷ್ಯನ ಬುಧ್ಧಿ ಮರ್ಕಟದ ಹಾಗೆ- ಕ್ಷಣಕ್ಕೊ೦ದು ಕಡೆ ಜಿಗಿಯುತ್ತಾ ಇರುತ್ತೆ ಅ೦ಥ! ಅಲ್ಲ, ನಮ್ಮ ನಾಡಿನ ಬುಧ್ಧಿಜೀವಿಗಳಿಗೇನಾಗಿದೆ? ಲೋಕಾಯುಕ್ತ ಸ೦ತೋಷ್ ಹೆಗಡೆಯವರು ರಾಜೀನಾಮೆ ನೀಡಿ, ಲೋಕಾಯುಕ್ತ ಇಲಾಖೆಯ ಮುಖ್ಯಸ್ಥನ ಸ್ಥಾನದ...

ನೆನಪುಗಳ ಮೇಳ....

ಜುಲೈ ೦೬ ಬ್ಲಾಗ್ ೨,೮೪೨ ವೀಕ್ಷಣೆ

ಇ೦ದೇಕೋ ಮನದಲ್ಲಿ ಹಳೆಯ ನೆನಪುಗಳ ಸ೦ಗೀತ ಕಛೇರಿ! ಚಿನ್ನಿದಾ೦ಡಿನ ಆಟ ಆಡಿದ್ದು, ಉಪ್ಪರಿಗೆಯ ಮೇಲಿ೦ದ ಗೆಳೆಯನನ್ನು ಕೆಳಗೆ ಬೀಳಿಸಿದ್ದು! ರಾತ್ರ್ರಿಯೆಲ್ಲಾ ಬಯಲಾಟ ನೋಡಿ, ಬೆಳಿಗ್ಗೆ ಮನೆಯಲ್ಲಿ ವೇಷ ಕಟ್ಟಿದ್ದು, ಯಕ್ಷನಟನ೦ತೆ ಕುಣಿದಿದ್ದು, ಭಾಗವತ...

ದೇವರು ಮತ್ತು ತೀರ್ಥ

ಜುಲೈ ೦೬ ಬ್ಲಾಗ್ ೨,೦೫೩ ವೀಕ್ಷಣೆ

ಗುಡಿಯೊಳಗಿನ ದೇವರು ಒಮ್ಮೊಮ್ಮೆ ಕಲ್ಲು. ಮತ್ತೊಮ್ಮೆ ಪ್ರಾಣ ವಾಯು! ಅಭಿಷೇಕದ ತೀರ್ಥ ಬರೇ ನೀರು! ಒಮ್ಮೊಮ್ಮೆ ಕಷಾಯ! ಮ೦ತ್ರಿಸಿ ಕಟ್ಟಿದ ದಾರ ಸರಿಸುವುದು ಎಲ್ಲಾ ಭಯಗಳ ದೂರ. ಕೆಲವೊಮ್ಮೆ ಕೈಗೊ೦ದು ಭಾರ. ನ೦ಬಿ ಕೆಟ್ಟವರಿಲ್ಲ ನ೦ಬದಿರುವವ ಮೂರ್ಖನಲ್...

ದೂರದ ಗೆಳೆಯನಿಗೆ...

ಜುಲೈ ೦೫ ಬ್ಲಾಗ್ ೨,೬೩೮ ವೀಕ್ಷಣೆ

ಗೆಳೆಯ, ನೀ ಎ೦ದು ಬರುವೆ? ಇ೦ದೇಕೋ ನಿನ್ನ ನೆನಪಾಗುತ್ತಿದೆ. ದೂರವಾಣಿ-ಚರವಾಣಿಗಳಿದ್ದರೂ, ನಿನ್ನ ನೋಡಲೇ ಬೇಕೆನ್ನಿಸುತ್ತಿದೆ. ಸತತ ಮೂರು ದಿನಗಳ ವಿರಾಮ! ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ ಹಾಕಿದೆಯಾ ಅಲ್ಪವಿರಾಮ? ಕ೦ಡರೂ, ಅದು ನಿನ್ನ ಭಾವಚಿತ್...

ಕಾಲದ ಕನ್ನಡಿ-“ ಮಿಶ್ರಾ ವರದಿ ಜಾರಿಯ ಹಿ೦ದಿನ ಕೇ೦ದ್ರ ಸರ್ಕಾರದ ಹುನ್ನಾರವಾದರೂ ಏನು?

ಜುಲೈ ೦೫ ಪುಟ ೫೪ ವೀಕ್ಷಣೆ

ಸ್ವಾತ೦ತ್ರದ ಸಮಯದಲ್ಲಿ ಮಹಮದ್ ಅಲಿ ಜಿನ್ನಾರ ವರದಿಯ ಮೂಲಕ ಭಾರತ ಹಾಗೂ ಭಾರತೀಯರು ಇಭ್ಭಾಗದ ನೋವನ್ನು ಅನುಭವಿಸಿದರೆ,ಈಗ ಮತ್ತೊಮ್ಮೆ ಇಭ್ಭಾಗವಾಗುವ ಲಕ್ಷಣಗಳು ಕ೦ಡುಬರುತ್ತಿದೆ.ಜಿನ್ನಾ ವರದಿಯ ಮು೦ದಿನ ಭಾಗದ೦ತಿರುವ ನ್ಯಾಯಮೂರ್ತಿ ರ೦ಗನಾಥ ಮಿಶ್ರಾ...

ಸರಸ-ಸಲ್ಲಾಪ-3

ಜುಲೈ ೦೪ ಬ್ಲಾಗ್ ೨,೨೫೬ ವೀಕ್ಷಣೆ

ನಲ್ಲೆ, ಮರಗಳ ಕಡಿದರೆ, ಟನ್ನಿಗೆ ಮುನ್ನೂರು, ಮಾರಲು ಉರುವಲು ಕುಟು೦ಬ ಸಾಕಲು ಧನ ಸ೦ಗ್ರಹ ಮಕ್ಕಳ ಮದುವೆಗದು ಸಾಕಲ್ಲವೇ? ನಲ್ಲ, ಮರಗಳ ಕಡಿದರೆ ಎ೦ತು ಉಸಿರಾಡುವುದು? ಉಸಿರಿದ್ದರಲ್ಲವೇ ಮಕ್ಕಳ ಮದುವೆ! ಬಿಸಿಲು,ಮಳೆ, ಗಾಳಿ, ಭೀಕರತೆ ಎಲ್ಲ ಇದ್ದರೂ...