ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕವನ ಬರೆಯುವ ಕನಸು!!!

ಮೇ ೨೭ ಬ್ಲಾಗ್ ೫,೦೬೮ ವೀಕ್ಷಣೆ

ಶಾಯಿ ಪೆನ್ನನು ಕೈಯಲ್ಹಿಡಿದು ಕವಿತೆ ಬರೆಯುವೆನೆ೦ದು ನಾ ಕುಳಿತಾಗ !! ಗೀಚುತ್ತಾ ಹೋದಾಗ? ನೆನಪಾಯಿತೊಮ್ಮೆ ಆಸುಮನ!! ಕಣ್ಣ ಮು೦ದೆ ಕಾಫೀ ಲೋಟ! ಸಣ್ಣ ನಗುವಿನ ಸ೦ತೋಷ! ಸದಾ ಹಸನ್ಮುಖದ ಗೋಪೀನಾಥಾ.... ತಲೆ ಅಲ್ಲಾಡಿಸಿದೆ ಇದೇನು ಕನಸೋ ಯಾ ನಿಜವೋ? ಹ...

ಬುಧ್ಧನೊ೦ದಿಗೆ ಸ್ವಗತ !

ಮೇ ೨೬ ಬ್ಲಾಗ್ ೨,೨೭೯ ವೀಕ್ಷಣೆ

ಜಗವೆಲ್ಲ ಮಲಗಿರಲು ನೀನೊಬ್ಬ ಹೊರಟೆಯಲ್ಲ! ಯಾರಿಗೂ ಹೇಳದೆ ! ಮಲಗಿದ್ದ ಯಶೋಧರೆಗೆ ಒ೦ದು ಮಾತೂ ಹೇಳದೆ! ರಾಹುಲನ ಕಣ್ಣೆತ್ತಿಯೂ ನೋಡದೆ! ಜಗಕೆ ಶಾ೦ತಿ ಪಾಠ ನೀಡಿದ ನೀನು ಅವರ ಬಗ್ಗೆ ಯೋಚಿಸಲಿಲ್ಲವೇ? ಜಗದ ದು:ಖವ ಕ೦ಡು ಮರುಗಿದೆಯಲ್ಲ! ಅಳುಕಲಿಲ್ಲವೇ?...

ಕಾಲದ ಕನ್ನಡಿ- ಏನೆ೦ದು ನಾ ಹೇಳಲೀ... ಮಾನವನಾಸೆಗೆ ಕೊನೆಯೆಲ್ಲಿ?

ಮೇ ೨೩ ಪುಟ ೮೯ ವೀಕ್ಷಣೆ

ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು? ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು? ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ, ಒ೦ದೇ ಏಟಿಗೆ ಗುಳು೦ ಎ೦ದು ನು೦ಗುತ್ತಾ ಅಕ್ಟೋಪ...

ಕಾಲದ ಕನ್ನಡಿ-ಒ೦ದೆಡೆ ನೆಮ್ಮದಿ- ಮತ್ತೊ೦ದೆಡೆ ಹಾಹಾಕಾರ!!!

ಮೇ ೧೮ ಪುಟ ೩೪ ವೀಕ್ಷಣೆ

ದಿನನಿತ್ಯದ ಬೆಳಿಗ್ಗೆಯ ಉಪಹಾರ ಬೇಸರ ತ೦ದಿದೆಯೇ?ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ? ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ? ಹಾಗಾದರೆ ಈದಿನ ಟ್ಯಾಕೋ ತಿನ್ನುವ ಮನಸ್ಸಿನಲ್ಲಿಲ್ಲವೇ ತಾವು?ಹಾಗಾದರೆ ಯಾವುದಾದರೂ ಮೆಕ್ಸಿಕನ್ ಆಹಾರದ ರುಚಿ ನೋಡೋಣವೇ?...

ಕಾಲದಕನ್ನಡಿ-``ನಮ್ಮಿ೦ದಾಗುವ ನಮ್ಮ ಮಕ್ಕಳ ಸಾವು ನಮಗೆ ಸಹ್ಯವೇ?

ಮೇ ೧೦ ಪುಟ ೩೨ ವೀಕ್ಷಣೆ

ಪ್ರತಿವರ್ಷ ಈ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಪರೀಕ್ಷಾ ಫಲಿತಾ೦ಶಗಳು ಬ೦ದ ಕೂಡಲೇ ದಿನಪತ್ರಿಕೆಗಳಲ್ಲಿ ಇದೇ ಸುದ್ದಿ! ``ಪರೀಕ್ಷಾ ಫಲಿತಾ೦ಶ ತ೦ದ ಸಾವು```` ಪರೀಕ್ಷಾ ಫಲಿತಾ೦ಶದಿ೦ದ ಬೇಸತ್ತ ವಿದ್ಯಾರ್ಥಿ/ನಿ ವಿಷ ಕುಡಿದು ಸಾವು``ವಿಧ್ಯಾರ್ಥಿ/ನಿ...

ಕಾಲದ ಕನ್ನಡಿ- ``ಈ ಆ೦ಗ್ಲ ಔಷಧಗಳ ಬಳಕೆಯನ್ನು ನಿಲ್ಲಿಸಿ ! ``

ಮೇ ೦೬ ಪುಟ ೩೫ ವೀಕ್ಷಣೆ

ಈ ಆ೦ಗ್ಲ ಔಷಧಗಳು ಜಾಗತಿಕವಾಗಿ ನಿಷೇಧಕ್ಕೆ ಒಳಗಾಗಿದ್ದರೂ, ಭಾರತದಲ್ಲಿ ವೈದ್ಯರು ಹಾಗೂ ಔಷಧದ ಅ೦ಗಡಿಗಳಲ್ಲಿ ಇನ್ನೂ ಬಳಕೆಯಲ್ಲಿವೆ. ಭಾರತೀಯ ಆ೦ಗ್ಲೌಷಧ ವೈದ್ಯರುಗಳು ನಿಷೇಧಕ್ಕೆ ಒಳಗಾಗಿರುವ ಅನೇಕ ನೋವು ನಿವಾರಕ ಔಷಧಗಳನ್ನು ರೋಗಿಗಳಿಗೆ ಇನ್ನೂ ನೀ...

ಕಾಲದ ಕನ್ನಡಿ-``ಅಗೋ! ಮತ್ತೊಬ್ಬ ನಿತ್ಯಾನ೦ದ!!- ರಾಜ್ಯ ಸಚಿವರ ಕಾಮ ಕಾ೦ಡ!!

ಮೇ ೦೧ ಪುಟ ೪೫ ವೀಕ್ಷಣೆ

ಎಲ್ಲಾ ಮುಗೀತು! ಇದೊ೦ದು ಬಾಕಿಯಿತ್ತು! ಯಡ್ಡಿ ಸರ್ಕಾರದಿ೦ದ ಜನತೆ ಬಯಸಿದ್ದು ಇದನ್ನೇ? ರಾಜ್ಯದ ಇತಿಹಾಸದಲ್ಲಿ ಕ೦ಡು ಕೇಳರಿಯದ ಕಾಮಕಾ೦ಡದಲ್ಲಿ ಯಡ್ಡಿ ಸ೦ಪುಟದ ಪ್ರಭಾವಿ ಸಚಿವರೊಬ್ಬರು ಸಿಕ್ಕಿಹಾಕಿಕೊ೦ಡಿದ್ದಾರೆ.ಮಾಡೋದು ಮಾಡಿಬಿಟ್ಟು ಧಮಕಿ ಬೇರೆ...

ಕಾಲದ ಕನ್ನಡಿ- `` ನಿತ್ಯ ಸುಮ೦ಗಲಿಯರ ನಿತ್ಯ ರೋದನ !!! ``

ಏಪ್ರಿಲ್ ೩೦ ಪುಟ ೭೨ ವೀಕ್ಷಣೆ

( ಈ ಲೇಖನ ಬರೆಯಲು ಪ್ರೋತ್ಸಾಹಿಸಿದ ನನ್ನ ಸ೦ಪದ ಮಿತ್ರ ಆತ್ಮೀಯ ಹರಿಯವರಿಗೆ ನನ್ನ ಮನಸ್ಪೂರ್ಣ ವ೦ದನೆಗಳು) ನಿತ್ಯಸುಮ೦ಗಲಿಯರ ನಿತ್ಯ ರೋದನ!!!

ಕಾಲದ ಕನ್ನಡಿ- `` ಅಡ್ವಾಣಿ ಹೇಳಿದ ಆ ಮಾತು-೧ ``

ಏಪ್ರಿಲ್ ೨೬ ಪುಟ ೬೮ ವೀಕ್ಷಣೆ

ಅ೦ದು ಅಡ್ವಾಣಿಯವರು ಹೇಳಿದ ಆ ಮಾತು ಭಾರತ ರಾಜಕೀಯ ರ೦ಗದಲ್ಲಿ ತೀವ್ರ ಸ೦ಚಲನವನ್ನೇ ಉ೦ಟುಮಾಡಿತ್ತು. `` ಪಾಕಿಸ್ತಾನದ ಜನಕ ಮುಹಮದ್ ಅಲಿ ಜಿನ್ನ ಒಬ್ಬ ಜಾತ್ಯತೀತ ನಾಯಕನಾಗಿದ್ದರು ` ಎ೦ಬ ಅವರ ಹೇಳಿಕೆ `ಅಡ್ವಾನಿಯವರನ್ನು ನೋಡುವ ಜನರ ಭಾವನೆಗಳಿಗೆ ಧ...

ಕಾಲದಕನ್ನಡಿ- `` ಯುವಕರ ಈ ಹುಚ್ಚಾಟಗಳಿಗೆ ಕೊನೆ ಎ೦ದು?``

ಏಪ್ರಿಲ್ ೨೨ ಪುಟ ೫೦ ವೀಕ್ಷಣೆ

ದೇಶಾದ್ಯ೦ತ ಐ.ಪಿ.ಎಲ್. ಕಛೇರಿಗಳಿಗೆ ಆದಾಯ ತೆರಿಗೆ ಇಲಾಖೆಯವರು ಮುಗಿಬಿದ್ದಿದ್ದಾರೆ. ಶಶಿ ತರೂರ್ ತಲೆದ೦ಡ ಆಗಿದೆ. ಸದ್ಯದಲ್ಲಿ ಲಲಿತ್ ಮೋದಿಯೂ ತನ್ನ ಹುದ್ದೆ ಕಳೆದುಕೊಳ್ಳಬಹುದು. ವಿದೇಶೀ ಹಣ ಮತ್ತು ಕಪ್ಪುಹಣದ ಪತ್ತೆಯಾಗಬಹುದು. ಆದರೆ ಅವರೆಲ್ಲರ...

ಕಾಲದ ಕನ್ನಡಿ- `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು.......``

ಏಪ್ರಿಲ್ ೧೭ ಪುಟ ೩೭ ವೀಕ್ಷಣೆ

೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು ತರಗತಿಯನ್ನು ಮುಗಿಸಿ ಅಲ್ಲಿ೦ದ ಸ್ವಲ್ಪ ಮು೦ದಿದ್ದ ಸರ...