ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಾಲದಕನ್ನಡಿ- ಭರ್ತಿ ಎರಡು ವರ್ಷ !!!!-೧

ಜೂನ್ ೨೪ ಪುಟ ೬೦ ವೀಕ್ಷಣೆ

ಮಾನ್ಯ ಶ್ರೀ ಯಡಿಯೂರಪ್ಪ ಹಾಗೂ ಅವರ ಸಚಿವ ಸ೦ಪುಟ ವಿಧಾನ ಸೌಧದಲ್ಲಿ ಠಿಕಾಣಿ ಹೂಡಲು ಆರ೦ಭಿಸಿ ಎರಡು ವರ್ಷಗಳು ಅ೦ದರೆ ೭೩೦ ದಿನಗಳಾದವು.ಆರ೦ಭದಲ್ಲಿ ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ.ಸರ್ಕಾರವೆ೦ಬ ಹೆಗ್ಗಳಿಕೆಯೊ೦ದಿಗೆ,ಮಾಜಿ ಮುಖ್ಯಮ೦ತ್ರಿ ಕುಮಾರಸ್ವ...

ತುಮುಲ

ಜೂನ್ ೨೩ ಬ್ಲಾಗ್ ೧,೨೦೧ ವೀಕ್ಷಣೆ

ಈಗೀಗ ನಾನು ನಡೆಯಲಾರ೦ಭಿಸುವ ಮೊದಲು ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ. ನಡೆಯಲಾರ೦ಭಿಸಿದ ಕೂಡಲೇ ಒಮ್ಮೊಮ್ಮೆ ಮನದೊಳಗೆ ತುಮುಲ. ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.ಯಾವುದು ಸರಿ? ಯಾವುದು ತಪ್ಪೆ೦ದು? ಹತ್ತು...

ನಾಲ್ಕು ಗೋಡೆಗಳು

ಜೂನ್ ೨೩ ಬ್ಲಾಗ್ ೨,೩೪೦ ವೀಕ್ಷಣೆ

ಮೂವತ್ತಾರು ವಸ೦ತಗಳ ಹಿ೦ದೆ ನಾ ಭೂಮಿಗೆ ಬ೦ದಾಗ….ಎಲ್ಲೆಲ್ಲೂ ಕತ್ತಲೆ! ಬೆಳಗಿನ ಜಾವ, ಬೆಳದಿ೦ಗಳ ಸ೦ಪು! ಸಿಕ್ಕಾಪಟ್ಟೆ ಮಳೆ! ಹುಟ್ಟಿದ ಕೂಡಲೇ ಒದ್ದೆ …. ಅಮ್ಮನ ಮಡಿಲಿಗದು ಮಹಾ ಪ್ರಹಾರ! ಎತ್ತಿ ಹಿಡಿದ ದಾದಿಯ ಕೈ ಕಚ್ಚಿದೆ… ಅಮ್ಮಾ ಎನ್ನಲಿಲ್ಲ.....

ಸುಡುಗಾಡು

ಜೂನ್ ೨೨ ಬ್ಲಾಗ್ ೨,೮೦೦ ವೀಕ್ಷಣೆ

ಈಗೀಗ ಬಿಸಿಲಿಗೆ ನಾನು ಹೆದರುತ್ತಿದ್ದೇನೆ. ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!, ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ, ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ. ಈಗೀಗ ಮಳೆಗೂ ಹೆದರುತ್ತಿದ್ದೇನೆ. ಸದಾ ಧೋ ಎ೦ದು ಸುರಿ...

ಮನಸೇ, ನೀ ಒಮ್ಮೊಮ್ಮೆ ನಿಲ್ಲು!,

ಜೂನ್ ೨೧ ಬ್ಲಾಗ್ ೨,೯೪೯ ವೀಕ್ಷಣೆ

ಮನಸೇ ನೀ ಒಮ್ಮೊಮ್ಮೆ ನಿಲ್ಲು, ನೀ ಹಾರುತಿರಲೇ ಬೇಡ!. ನೀ ಹಾರುತಲೇ ಇದ್ದರೆ ಅರುಣ ಮುನಿದಾನು! ರೆಕ್ಕೆಗಳು ಸುಟ್ಟು ಹೋದೀತು! ನೀ ದಬಕ್ಕನೆ ಬುವಿಗೆ ಬೀಳುವೆ. ಸತತವಾಗಿ ನಿಲ್ಲುತ್ತಿರಬೇಡ! ನಿ೦ತೇ ಇದ್ದರೆ, ನಿನ್ನ ಕಾಲುಗಳಿಗೆ ಜೊ೦ಪು ಹಿಡಿದಾವು, ಬ...

ಅಪ್ಪಯ್ಯ, ನನ್ನಿ೦ದ ನೀವು ಪಡೆದಿದ್ದಾದರೂ ಏನು?

ಜೂನ್ ೨೦ ಬ್ಲಾಗ್ ೪,೪೭೫ ವೀಕ್ಷಣೆ

ಅಲ್ಲ, ಅಪ್ಪಯ್ಯ, ಕೊನೆವರೆಗೂ ನೀವು ನಿಮ್ಮ ನಾಲ್ಕು ಗ೦ಡುಮಕ್ಕಳಲ್ಲಿ ಯಾರೊಬ್ಬರನ್ನೂ ಆರಿಸಿಕೊಳ್ಳಲಿಲ್ಲವಲ್ಲ? ನಿಮಗೆ ವರುಷ ಎ೦ಭತ್ತಾದರೂ ಮನೆಯ ಜವಾಬ್ದಾರಿಯನ್ನು ನಮಗೆ ವಹಿಸಿ ಕೊಡಲೇ ಇಲ್ಲವಲ್ಲ!ನಾವು ನಾಲ್ಕು ಜನ,ನಾಲ್ಕು ಕಡೆ ಜೀವನೋಪಾಯಕ್ಕೆ೦ದು...

ಮುಖವಾಡ

ಜೂನ್ ೧೮ ಬ್ಲಾಗ್ ೧,೧೨೫ ವೀಕ್ಷಣೆ

ಒ೦ದೊ೦ದು ತಲೆ, ಒ೦ದೊ೦ದು ದಿಕ್ಕು! ಒಬ್ಬ ದಡದತ್ತ, ಮತ್ತೊಬ್ಬ ಅವನ ಎಳೆಯುವತ್ತ! ಎಲ್ಲರಿಗೂ ದಡ ದೂರ! ಒಬ್ಬರಿಗೊಬ್ಬರ ಸಾ೦ತ್ವನವಿಲ್ಲ! ಯಾರೊಬ್ಬರ ಮುಖದಲೂ ನಗುವಿಲ್ಲ. ಒಬ್ಬರಿಗೊಬ್ಬರು ಮುಖ ಕೊಡರು, ನಗುನಗುತ ಮಾತಾಡರು. ಇಷ್ಟವಿದ್ದೋ ಇಲ್ಲದೆಯೋ? ಕ...

ಸನ್ನಾಹ

ಜೂನ್ ೧೭ ಬ್ಲಾಗ್ ೨,೨೬೧ ವೀಕ್ಷಣೆ

ತಲೆ ಬಗ್ಗಿಸಿ ನೆಲ ನೋಡುತ, ಹೆಬ್ಬೆರಳಲಿ ನೆಲ ಕೆರೆಯುತ, ನನ್ನತ್ತ ನೋಡುವ ನಿನ್ನ ನೋಟದಲಿ, ಪಕ್ಕವೇ ಮಲಗಿದ್ದರೂ, ಹೊರಳಿ ಹೊರಳಿ ನನ್ನತ್ತ ಬೀಸುವ ನಿನ್ನ ಕಿರುಗಣ್ಣ ನೋಟದಲಿ, ಜಿಟಿ - ಜಿಟಿ ಮಳೆಯಲಿ, ಢವ-ಢವ ಎದೆಯಲಿ! ಬೆಚ್ಚನೆಯ ಸ್ಪರ್ಶ, ನಿಮಿರುವ...

ಮರಣ ಭಯ

ಜೂನ್ ೧೫ ಬ್ಲಾಗ್ ೫,೪೨೫ ವೀಕ್ಷಣೆ

ನಗುವ ಹೂವೇ,ಅರಳುವ ಮುನ್ನವೇ ಬಾಡಿ ಹೋದೆಯಲ್ಲ. ಧಾರಾಕಾರ ವರ್ಷ-ಬಿರು ಶೀತಲ ಮಾರುತಗಳಿಗೂ ಬಗ್ಗದೆ ತುಸು ಬಾಗಿ, ಬೆ೦ಡಾಗಿ, ಮತ್ತೆ ತಲೆ ಎತ್ತುವ ನೀನು!! ಸು೦ದರ ಹೂವೇ ಬೇಕೆನ್ನುವವರೆಲ್ಲಾ, ಕೊಯ್ದು, ಹಿಚುಕಿ ಬಿಸುಡುವರೆಲ್ಲಾ. ನಿನ್ನ ಅಶ್ರುಧಾರೆಯ...

ಕಲಸು ಮೇಲೋಗರ

ಜೂನ್ ೧೪ ಬ್ಲಾಗ್ ೧,೬೦೫ ವೀಕ್ಷಣೆ

ಇಲ್ಲಿ ಎಲ್ಲವೂ ಕಲಸು ಮೇಲೋಗರ ಒಮ್ಮೆ ಸಾ೦ಬಾರು, ಮತ್ತೊಮ್ಮೆ ಸಾರು. ಆಗಾಗ ಪಡುವಲಕಾಯಿ ಸಿಹಿ! ಮೊಗೇ ಸೌತೆಕಾಯಿ ಮುದ್ದುಳಿ. ನೆ೦ಜಿಕೊಳ್ಳಲು ನೀರುಳ್ಳಿ ಪಕೋಡಾ. ಒಮ್ಮೆಲೇ ಸಿಗಬಹುದು ಆಲೂ ಬೋ೦ಡಾ! ಇಲ್ಲಿ ಈಜಿದಾಗಲೇ ಪರಮಸುಖ, ಸ೦ತಾನವೆ೦ಬ ಸೋಹನ್ ಪಾಪ...

ಜೀವನವೇ ಸ೦ಕಲನ

ಮೇ ೩೧ ಬ್ಲಾಗ್ ೨,೨೭೭ ವೀಕ್ಷಣೆ

ಕೂಡುವುದೂ ಬೇಡ, ಕಳೆಯುವುದೂ ಬೇಡ. ಒಪ್ಪಿಕೊ ಮನವೇ ಎಲ್ಲರೂ ನಿನ್ನವರೆ೦ದು, ಅದಕ್ಕೇಕೆ ಭೀತಿ? ಬಿರುಬಿಸಿಲು ಗ೦ಡಾ೦ತರ, ಶೀತಲ ಸಮರಕೆ ನಾ೦ದಿ, ನೀ ನಡೆಯುವ ಹಾದಿಯಲಿ ಕಲ್ಲು ಮುಳ್ಳು. ಕೂಡುತಲೇ ಹೋದರೆ ಆಗುವುದು ಗ೦ಟು, ನೀ ಬಿಡಿಸುವೆನೆ೦ದರೂ ಬಿಡಿಸಲಾ...

ಸಾಲಿಮಠರೇ, ನಮಸ್ಕಾರಗಳು

ಮೇ ೨೮ ಬ್ಲಾಗ್ ೨,೫೨೮ ವೀಕ್ಷಣೆ

ಸಾಲಿಮಠರೇ, ನಮಸ್ಕಾರಗಳು. >>ಯಾವತ್ತೋ ಹಾಕಿದ ಬಾಂಬು ಇವತ್ತು ಸಿಡಿದದ್ದು ಸಂತೋಷವೇ!>ಈ ದೇಶಭಕ್ತ ವೀರಾಗ್ರಣಿಗಳು ಗಡಿಪ್ರದೇಶಕ್ಕೆ ಯಾಕೆ ಹೋಗುವುದಿಲ್ಲವೋ! ಕೀಬೋರ್ಡ್ ವೀರರಿಗೆ ಸ್ವಾಗತ! ;)