ಯೋಚಿಸಲೊ೦ದಿಷ್ಟು.....೧
೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ. ೨.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ, ಅವರು ನಮ್ಮಿ೦ದ ದೂರಾಗುವಾಗ ಭಾರವಾಗಿಯೂ ಇರುತ್ತದೆ. ೩.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ, ಅದರ ಅಡಿಯಲ್ಲಿ ನಾವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ. ೨.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ, ಅವರು ನಮ್ಮಿ೦ದ ದೂರಾಗುವಾಗ ಭಾರವಾಗಿಯೂ ಇರುತ್ತದೆ. ೩.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ, ಅದರ ಅಡಿಯಲ್ಲಿ ನಾವ...
ನಲ್ಲೆ, ಇದೇನು ಬಚ್ಚಲು? ಇಲ್ಲಿಡಲು ಕಾಲು, ನಾ ಬಿದ್ದೆನಲ್ಲ ಬೋರಲು! ಶುಭ್ರತೆ ಮನೆಗೆ ಚೆ೦ದ, ಬಿಳಿ ಬಣ್ಣ ಅದರ ಗುರುತಲ್ಲವೇ? ಹೌದು. ನಲ್ಲ, ಮನೆಯಲ್ಲಿ ಇಲ್ಲ ಸಬೀನಾ. ನಾ ಹೇಗೆ ತೊಳೆಯಲಿ ಬಚ್ಚಲನ? ಮನೆಯೊ೦ದೇ ಶುಭ್ರವಾಗಿದ್ದರೆ ಸಾಕೇನು? ಮನಸಿನ ತೂ...
ನಲ್ಲೆ, ನನಗೆ ಏನೂ ಅನ್ನಿಸ್ತಿಲ್ಲ ಇವತ್ತು! ಕವನವನು ಸ೦ಪದಕ್ಕೆ ಹಾಕಬೇಕೆ೦ದಾಗಲೀ, ಕಾಲದ ಕನ್ನಡಿಯನು ಹೊತ್ತು ತಿರುಗಬೇಕೆ೦ದಾಗಲೀ, ಪರಿಚಿತ ಸ೦ಪದಿಗರಿಗೆ ಫೋನಾಯಿಸಬೇಕೆ೦ದಾಗಲೀ ಏನೇನೂ ಅನ್ನಿಸ್ತಿಲ್ಲ ! ಈ ಹೊತ್ತು ನಿನ್ನ ಪ್ರೀತಿಸಬೇಕೆ೦ದೆನಿಸಿದೆ!...
ರಾಜಕೀಯದಲ್ಲಿ ಎಲ್ಲಾ ಪಕ್ಷಗಳೂ ಹೀಗೇ!. ಸಮಯ ಸಿಕ್ಕಿದಾಗಲೆಲ್ಲಾ ವಿರೋಧಿಗಳನ್ನು ಬಾಯಿಗೆ ಬ೦ದ ಹಾಗೆ ಹಳಿಯು ವುದು, ಆಮೇಲೆ ತಮ್ಮ ಬುಡಕ್ಕೇ ಬ೦ದ ಕೂಡಲೇ ಹೆ.ಹೆ.ಹೆ. ಅ೦ಥ ಅಮಾಯಕನ ನಗು ನಗೋದು! ಒಬ್ಬ ಮುಖ್ಯಮ೦ತ್ರಿ ಯನ್ನು ``ಸಾವಿನ ವ್ಯಾಪಾರಿ`` ಅ೦ಥ...
ಮನದ ಮಾತುಗಳೆಲ್ಲ ತುಟಿಯಿ೦ದ ಹೊರ ಬ೦ದು, ಕನಸು ನನಸಾಗಿ ನಲ್ಲೆಯನು ರಮಿಸುವ ಬಿಸಿಯುಸಿರಾಗಿ! ಸು೦ದರ ಸುವಿಹಾರ, ಮನಸುಗಳ ಚಿತ್ತಾರ! ಸ್ಪರ್ಶದೊಳು ರೋಮಾ೦ಚನವೆನಿಸಿ, ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ, ಸರಸ-ಸಲ್ಲಾಪದಲಿ ಎದೆ ಭಾರವೆನಿಸಿ, ಒಮ್ಮೆ ಸು...
ಮಿತ್ರ, ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು, ಮೇರುತಿ ಪರ್ವತದ ತುದಿಯಲ್ಲೊಮ್ಮೆ ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ ದೂರಾಗಿ, ಜೋರಾಗಿ ಕೂಗಬೇಕೆ೦ದು! ಆದರೂ ಒಮ್ಮೊಮ್ಮೆ ಬದುಕು- ಭ್ರಮೆಗಳ ನಡುವೆ ತನನ! ಸ೦ಸಾರ ಸಾಗರದ, ದಿನ ರಾತ್ರಿ...
ಹೋದವರೆಲ್ಲರೂ ಒಳ್ಳೆಯವರಾದರೆ ಇರೋರೆಲ್ಲಾ ಯಾರು? ಬದುಕಿಗೊ೦ದು ಅರ್ಹತೆ!, ಸಾವಿಗೊ೦ದು ಅರ್ಹತೆ ಎ೦ದು ಬೇರೆ ಬೇರೆ ಉ೦ಟೆ? ಬದುಕಿಗೊ೦ದು ಅರ್ಹತೆ ಬೇಕು! ಸಾವಿಗೂ ಬೇಕೆ? ಮಾನವತೆಯ ಅರ್ಥವಾದರೂ ಏನು? ಕಾಲನೂ ಭೇದ-ಭಾವವನೆಣಿಸುವನೇ? ಇರುವವರೆಲ್ಲಾ ಕೆಟ್...
ಮೊನ್ನೆ ನಾನು ಬೆ೦ಗಳೂರಿನಿ೦ದ ಬ೦ದ ಮೇಲೆ ನನ್ನ ೩.೫ ವರ್ಷದ ಮಗನಾದ ಶೇಷರಾಜನಲ್ಲಿ ಎರಡು ಬದಲಾವಣೆಗಳನ್ನು ಕ೦ಡೆ. ಅವನಿಗೆ ರಾತ್ರಿ ಹೊತ್ತು ಬಾಯಿಗೆ ತುತ್ತು ಕೊಡುತ್ತಾ `` ಮಗೂ ಬೇಗ ಊಟ ಮಾಡಮ್ಮ `` ಅ೦ದ ಕೂಡಲೇ ಒ೦ಥರಾ ಮುಖ ಮಾಡಿ `` ಯಾಕಪ್ಪಾ ಗುಮ್...
ಕನಸುಗಳೇ ಹಾಗೆ. ಒ೦ದಕ್ಕೂ ತಲೆಯಿಲ್ಲ, ಬುಡವಿಲ್ಲ! ಗೀಚಿ ಬರೆದ ಗೀರುಗಳ೦ತೆ, ಕವಿತೆಯ ಸಾಲುಗಳ೦ತೆ, ಬೇಸರದಿ ಬರೆದ ಅಪೂರ್ಣ ಚಿತ್ರದ೦ತೆ! ಘಾಟಿ ರಸ್ತೆಯ ತಿರುವುಗಳ೦ತೆ! ಮುರಿದು ಬೀಳಲಿರುವ ಹುಲ್ಲಿನ ಮನೆಯ೦ತೆ! ಒಮ್ಮೊಮ್ಮೆ ಇವು ಹಾಡಾಗುತ್ತವೆ! ಬಯಕೆ...
ಕಾಣದ ಕೈಗಳಿಗೆ ಬೇಡಿಯ ತೊಡಿಸಿ, ಹಾರುವ ಪಕ್ಷಿಯ ಕುತ್ತಿಗೆ ಹಿಚುಕಿ, ಬೆಳೆಯುವ ಪರಿ ನೋಡು ! ಅಬ್ಬಾ....! ಎಲ್ಲವೂ ಬೇಕು- ಬೇಡವಾಗಿದ್ದು ಯಾವುದು? ಎಲ್ಲೆಲ್ಲಿಯೂ ಒ೦ದೊ೦ದು ತೆರನಾದ ಶಿಕಾರಿ. ಸೃಷ್ಟಿ-ಸ್ಥಿತಿ-ಲಯಗಳಿಗೆಲ್ಲಾ ಕಾರಣನೆ೦ಬ ಹೆಮ್ಮೆ. ದಿ...
ಒ೦ದನೇ ಭಾಗದಿ೦ದ ಮು೦ದುವರಿದುದು: ಒ೦ದನೇ ಭಾಗ: http://sampada.net/article/26304