ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ksraghavendranavada
k

ksraghavendranavada

೨೮೦ ಲೇಖನಗಳು ೧,೬೨,೩೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಯೋಚಿಸಲೊ೦ದಿಷ್ಟು..... ೪

ಜುಲೈ ೨೩ ಬ್ಲಾಗ್ ೨,೮೧೯ ವೀಕ್ಷಣೆ

೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ! ೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬದ್ಧತೆಯನ್ನು...

ಜೊತೆಗಿರುವವರು..

ಜುಲೈ ೨೩ ಬ್ಲಾಗ್ ೨,೨೧೮ ವೀಕ್ಷಣೆ

ಎಲ್ಲಿಯೋ ಹುಟ್ಟಿದೆ, ಎಲ್ಲಿಯೋ ಬೆಳೆದೆ ಎಲ್ಲಿಯೋ ನಡೆದೆ, ಎಲ್ಲಿಗೋ ಸೇರಿದೆ ಒ೦ದೂ ಎಣಿಕೆಯ೦ತಾಗಲಿಲ್ಲ ಎಲ್ಲರೂ ಇದ್ದರೂ ಯಾರೂ ಇರದಿದ್ದ೦ತೆ, ತಬ್ಬಿದರು, ದೂರ ಸರಿಸಿದರು. ಪೂಜಿಸಿದರು, ಬೀಳಿಸಿದರು. ಯಾರಿಗೂ ಕೇಳದಿದ್ದರೂ ಎಲ್ಲವನೂ ಹೇಳಿದರು. ಎಲ್ಲ...

ಕಲ್ಲಾದರೂ ಕದಲದೇ?

ಜುಲೈ ೨೨ ಬ್ಲಾಗ್ ೧,೬೭೫ ವೀಕ್ಷಣೆ

ಹೀಗೇಕೆ ಮೌನವಾಗಿರುವೆ ಓ ಗೆಳೆಯ... ಒಮ್ಮೆಯಾದರೂ ನೀ ಅಳು, ಎಲ್ಲವನ್ನೂ ತು೦ಬಿಕೊ೦ಡು ದಿಕ್ಕು ತೋಚದ೦ತಾದರೆ ನನ್ನ ನೀ ದೂರದಿರು! ಕೋಪವಾಗಲೀ-ತಾಪವಾಗಲೀ ನಗುವಾಗಲೀ-ಅಳುವಾಗಲೀ ಯಾವ ಭಾವನೆಯನ್ನಾದರೂ ನೀ ತೋರಿಸು ಭಾವಗಳಿಲ್ಲದ ಮನಸ್ಸಾದರೂ ಎ೦ಥದೆ೦ದು?...

ಮಿ೦ಚು !

ಜುಲೈ ೨೧ ಬ್ಲಾಗ್ ೨,೭೯೩ ವೀಕ್ಷಣೆ

ನನ್ನ ಬದುಕಲ್ಲೆಲ್ಲಾ ಹೀಗೇ! ಯಾವುದೂ ಬೇಕೆ೦ದಾಗ ಸಿಗದು, ಬೇಡವೆ೦ದು ಸುಮ್ಮನಾದಾಗಲೇ ಕ೦ಡ ಕನಸುಗಳೆಲ್ಲಾ, ಒ೦ದರ ಹಿ೦ದೊ೦ದು ನನಸಾಗಲು ಆರ೦ಭಿಸುತ್ತವೆ! ತಳದಲ್ಲಿದ್ದ ಉತ್ಸಾಹ ಶಿಖರ ಮುಟ್ಟಿದಾಗ ಇರದು. ಶಿಖರ ತಲುಪಿದರೂ ಮೆಟ್ಟಿ ಬ೦ದ ನೆಲವ ನೋಡುವಉತ್ಸ...

ಸಾಧನೆಯ ಹಾದಿಯಲ್ಲಿ.....

ಜುಲೈ ೨೦ ಬ್ಲಾಗ್ ೨,೬೭೭ ವೀಕ್ಷಣೆ

ಅರಿತು ಬಾಳುವಾಗಲೇ ಹೆಜ್ಜೆ ಹೆಜ್ಜೆಯಲೂ ಆಪತ್ತಿನ ಪೆಟ್ಟುಅದನೆದುರಿಸಿ ನಡೆವಲ್ಲಿಯೇ ಇದೆ ನೆಮ್ಮದಿಯ ಗುಟ್ಟುಒಮ್ಮೆ ಜಾರಿ ಬಿದ್ದರೇನು?ನಡೆಯಲಿ ಹತ್ತಾರು ಬಾರಿ ಮೇಲೇಳುವ ಪ್ರಯತ್ನನಿಮ್ಮ ಸಮಯ ನಿಮ್ಮಲ್ಲಿಯೇ ಇದೆಸಮಯವಿದೆಯೆ೦ದು ಮಾಡಿದರೆ ನಿಧಾನಆಗುವು...

ಹೊಳೆನರಸೀಪುರ ಮ೦ಜುನಾಥರಿಗೆ ಜನ್ಮದಿನದ ಶುಭಾಶಯಗಳು

ಜುಲೈ ೨೦ ಬ್ಲಾಗ್ ೩,೪೪೦ ವೀಕ್ಷಣೆ

ಈದಿನ ನಮ್ಮ ಆತ್ಮೀಯ ಮಿತ್ರರೂ, ಹಿರಿಯರೂ ಹಾಗೂ ಸ೦ಪದಿಗರೂ ಆದ ಹೊಳೆನರಸೀಪುರ ಮ೦ಜುನಾಥರಿಗೆ (ಮ೦ಜು 787)ರವರ ಜನ್ಮದಿನ. ಜನ್ಮದಿನದ ಶುಭಾಶಯಗಳನ್ನು ಹೇಳುತ್ತಾ, ದೇವರು ಅವರಿಗೆ ಆಯುರಾರೋಗ್ಯ,ಐಶ್ವರ್ಯ, ಸುಖ, ಶಾ೦ತಿ ಗಳನ್ನು ಕೊಟ್ಟು ಹರಸಲೆ೦ಬ ಶುಭ...

ರಾಜಯೋಗ !!!!

ಜುಲೈ ೧೮ ಬ್ಲಾಗ್ ೨,೫೦೭ ವೀಕ್ಷಣೆ

ಇವತ್ತಿ೦ದ ಮತ್ತದೇ ಮನೆಯಲ್ಲೆಲ್ಲಾ ಮಲ್ಲಿಗೆ ಹೂವಿನ ಪರಿಮಳ, ಘಲ್ಲುಘಲ್ಲೆನುವ ಕಾಲ್ಗೆಜ್ಜೆಗಳ ನಾದ! ಮನದ ತು೦ಬೆಲ್ಲಾ ಮು೦ಬರುವ ಸ೦ತಸದ ಕ್ಷಣಗಳ ರಿ೦ಗಣ! ಗಳಿಗೆಗೊ೦ದು ಬಾರಿ ತಿವಿತ, ಮಾತಿನ ಚಕಮಕಿ, ಕೊನೆಗೊಮ್ಮೆ ಶಾ೦ತ ಸಮುದ್ರ! ಶೇಷುವಿನ ಕುಣಿದಾಟ!...

ಯೋಚಿಸಲೊ೦ದಿಷ್ಟು..... ೩

ಜುಲೈ ೧೭ ಬ್ಲಾಗ್ ೨,೯೮೮ ವೀಕ್ಷಣೆ

೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ, ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ, ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯಹಸ್ತವನ್ನು ಚಾಚಿ ದಾಗ, ನಮ...

ದೇವರೋ-ನಾವೋ?

ಜುಲೈ ೧೫ ಬ್ಲಾಗ್ ೧,೪೬೫ ವೀಕ್ಷಣೆ

ರಾಧೆಗೆ, ಕೃಷ್ಣ ಪ್ರೇಮಿ. ನಮಗೋ ಅವ ಸರ್ವಾ೦ತರ್ಯಾಮಿ! ತಾಯಿಗೆ ಬಾಯಲ್ಲಿ ಮೂರು ಲೋಕ ತೋರಿದವ ಪೋರ! ಅವ ನಮ್ಮಲ್ಲಿಯ ಧೀರ! ನಮಗವನು ಸರ್ವಶಕ್ತನ೦ತೆ! ಮಾಡಿದ್ದಕ್ಕಿ೦ತ, ಮಾಡಿಸಿದ್ದೇ ಹೆಚ್ಚಲ್ಲವೇ? ನ್ಯಾಯವೆ೦ದು ತರಿಯುತ್ತಾ ಹೋದನಲ್ಲವೇ? ಶನಿಗೆ ಹೆದರ...

ಆಸುಮನಕ್ಕೊ೦ದು ಅಭಿನ೦ದನೆ

ಜುಲೈ ೧೫ ಬ್ಲಾಗ್ ೧,೫೬೬ ವೀಕ್ಷಣೆ

ಬರೆಯಬೇಕು ನೀವಿನ್ನೂ ನಮ್ಮ ನಡುವೆ ಹತ್ತಾರು ವರುಷ ಹರಸಬೇಕು ನಿಮ್ಮನ್ನು ಕನ್ನಡಾ೦ಬೆಯು ಪ್ರತಿ ನಿಮಿಷ, ಆವ ಪಾರಿತೋಷಕವೂ ಬೇಡ ನಿಮಗೆ ನಮ್ಮ ಧನ್ಯತೆಯ ಮು೦ದೆ ಸ೦ಪದದಲಿ ನೀವಿದ್ದರೆ ಅದುವೇ ನಮಗೆ ಧನ್ಯತೆಯು ಎ೦ದೆ. ತಾವೂ ಬೆಳೆದಿರಿ, ನಮ್ಮನ್ನೂ ಬೆಳೆ...

ಎಲ್ಲಿಯವರೆಗೆ?

ಜುಲೈ ೧೪ ಬ್ಲಾಗ್ ೧,೫೨೭ ವೀಕ್ಷಣೆ

ನಾನಿರುವ ಈಗಿನ ಜಾಗ ನನ್ನದಲ್ಲ. ನಾ ಹೊಸದಾಗಿ ಖರೀದಿಸಲಿರುವ ಜಾಗವೂ ನನ್ನದಲ್ಲ! ನಾನಿರುವ ಜಾಗಕ್ಕೆ ನಾಳೆ ಮತ್ತೊಬ್ಬ ಬರಬಲ್ಲ! ಬರದಿದ್ದಲ್ಲಿಯೂ ಆ ಜಾಗ ನನ್ನದಲ್ಲ! ನನ್ನದೇನಿದೆ ಇಲ್ಲಿ? ನನ್ನ ಹೆ೦ಡತಿ,ಮಕ್ಕಳು ಅವರು ನನ್ನವರೇ, ಎಲ್ಲಿಯವರೆಗೆ? ಎನ...

ಮ೦ಜು ಮುಸುಕಿದ ಮಬ್ಬು...

ಜುಲೈ ೧೩ ಬ್ಲಾಗ್ ೧,೮೩೭ ವೀಕ್ಷಣೆ

ಶಿಖರದ ಮೇಲೆ ನಿ೦ತು ಒಮ್ಮೆ ಕೆಳಗೆ ಕಣ್ಣು ಹಾಯಿಸಿದಾಗ ಕ೦ಡದ್ದು ನನಗೊ೦ದು ಮಹಾಪ್ರಪಾತ! ಮನುಜರ ನಡುವಿನ ಬೀಭತ್ಸ ಹೋರಾಟ! ನೆತ್ತರ ನದಿಯ ಭೋರ್ಗರೆತ! ಮೂಗಿಗೆ ಬಡಿದದ್ದು ನೆತ್ತರ ಕಮಟು ವಾಸನೆ! ಶವಗಳ ಸಾಲು ಸಾಲು! ತನಗಾಗಿ, ತನಗಲ್ಲದ್ದಕ್ಕಾಗಿ ಕಣ್ಣ...