ಅಜ್ಜಿಯರ ಪಿಡ್ಜಾ (ಗ್ರಾನೀಸ್ ಪಿಡ್ಜಾ)
ಹೀಗೆ ವೀಕ್ ಮ್ಯಾಗಝೀನ್ ಓದ್ತಿದ್ದೆ. ಅದರಲ್ಲಿ ಇದನ್ನು ಓದಿದಾಗ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆನಿಸಿತು. ಅನುವಾದಿಸಿದ್ದೇನೆ. ತಪ್ಪಿದ್ದರೆ ಕ್ಷಮಿಸಿ :-)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
inchara123
ಹೀಗೆ ವೀಕ್ ಮ್ಯಾಗಝೀನ್ ಓದ್ತಿದ್ದೆ. ಅದರಲ್ಲಿ ಇದನ್ನು ಓದಿದಾಗ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆನಿಸಿತು. ಅನುವಾದಿಸಿದ್ದೇನೆ. ತಪ್ಪಿದ್ದರೆ ಕ್ಷಮಿಸಿ :-)
ಬಹಳ ದಿವಸಗಳಾಗಿದ್ದವು ಬ್ಲಾಗ್ ಬರೆದು. ಬೇಸರವಾಗಿ ವಾಕಿಂಗ್ ಗೆ ಹೋದಾಗ ಕಂಡಿದ್ದು ಎಲ್ಲಾ ಅಪ್ಪ ಅಮ್ಮಂದಿರು, ಮನೆಯ ಹೊರಗಡೆ ವರಾಂಡದಲ್ಲಿ ಪುಸ್ತಕಗಳ ರಾಶಿ ಹಾಕಿ ತಮ್ಮ ತಮ್ಮ ಮಕ್ಕಳನ್ನು ಓದಿಸುತ್ತಿದ್ದದ್ದು. ಜೊತೆಜೊತೆಗೆ ಏಟುಗಳು ಕೂಡಾ ಬೀಳುತ್ತ...
ಮೈಸೂರಿನಲ್ಲಿ ನಮ್ಮನ್ನು ಅಸ್ಪಶ್ಯ್ರರಂತೆ ಕಾಣಹತ್ತಿದರು. ನಮಗೆ ಒಂದೊಂದು ದಿವಸ ಕಳೆಯುವುದು ದುಸ್ತರವೆನಿಸತೊಡಗಿತು. ಮೈಸೂರುನಿಂದ ಬೆಂಗಳೂರಿಗೆ ಓಡಾಡುವುದು ನನ್ನ ಈಗಿನ ಸ್ಥಿತಿಯಲ್ಲಿ ಬಹಳ ಕಷ್ಟವೆನಿಸುತಿತ್ತು. ಮೈಸೂರಿನಲ್ಲಿ ಕೆಲಸವಂತೂ ಇರಲಿಲ್ಲ...
ಇಂದು ಸಂಪದದಲ್ಲಿ ವಿದಾಯ, ಅದಕ್ಕೆ ವಾದ-ವಿವಾದ-ಪ್ರತಿವಾದಗಳನ್ನು ನೋಡಿ ಬೇಸರ ಬಂದು ತರಾಸು ಅವರ ‘ಹಿಂತಿರುಗಿ ನೋಡಿದಾಗ’ ಓದಲೂ ಶುರು ಮಾಡಿದೆ. ಅಲ್ಲಿಯೂ ಕೂಡ ಇದರ ಛಾಯೆಯನ್ನು ನೋಡಿ ಸಂಪದಿಗರಲ್ಲಿ ಹಂಚಿಕೊಳ್ಳುವ ಎನಿಸಿ ಇದನ್ನು ಬರೆಯುತ್ತಿದ್ದೇನೆ...
ಅವಿನಾಶ್ ಮುಖ ಮುಚ್ಚಿ ಕುಳಿತಿದ್ದ. ಅಳುತ್ತಿದ್ದನೋ ಗೊತ್ತಾಗಲಿಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟು ಅಡುಗೆ ಮನೆಗೆ ನಡೆದೆ. ಪ್ರಳಯವೇ ಆಗಿದ್ದರೂ ಈ ಹೊಟ್ಟೆಗೆ ಹಸಿವಾಗುತ್ತಲ್ಲ ಅಂತಾ ನನ್ನನ್ನು ನಾನೇ ಬೈದುಕೊಂಡೆ. ಇನ್ನೊಂದು ಜೀವ ನನ್ನಲ್ಲಿ ಬೆಳೆ...
ಐಶ್ವರ್ಯಳಿಗೆ ನನ್ನನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅಂದು ಆಕೆ ಬಹಳ ಮಾತಾಡಿದಳು. ಮಾತಿನಲ್ಲೆಲ್ಲಾ ಸ್ತ್ರೀ ಸ್ವಾತಂತ್ರ, ಸಮಾನತೆ, ಶೋಷಣೆ ಇವುಗಳೇ ತುಂಬಿದ್ದವು. ಸಂಸಾರ ಬಂಧನದಲ್ಲಿದ್ದ ನನಗೆ ಇದು ನಿಜವಾಗಲೂ ಬೋರ್ ಹೊಡೆಸಿತು. ನಾನು ಅವಳಿಗೆ ಮದ...
ಬಾಗಿಲಿಗೊರಗಿ ನಿಂತಿದ್ದ ಸೌಮ್ಮ್ಯ ದಿಗ್ರ್ಭ್ರಮೆಗೊಳಗಾಗಿದ್ದಳು. ಎದುರಿಗೆ ಅವಿನಾಶ್ ತಪ್ಪಿಸ್ಥತನಂತೆ ತಲೆ ಬಗ್ಗಿಸಿ ನಿಂತಿದ್ದನು. ಹಿಂದಿನ ದಿವಸ ಬಾಲ್ಯ ಗೆಳತಿ ಐಶ್ವರ್ಯಳ ಸಾವು ಅವಳನ್ನು ಕಂಗೆಡಿಸಿತ್ತು. ಸಾವಿನ ಕಾರಣವೂ ಸೌಮ್ಯಳನ್ನು ಜರ್ಜರಿತಗ...
ತುಂಭಾ ಭದ್ರವಾಗಿ ಅಂಟಿಕೋಬೇಡ, ತುಂಬಾ ಅವಸರದಿಂದ ಬಿಡಬೇಡ - ಇದೇ ಜಯಶಾಲಿ ಪ್ರೇಮದ ರಹಸ್ಯ (ಸ್ಪಾನಿಷ್ ಗಾದೆ) ಪ್ರೇಮಿಸುವುದು ಹಾಗೂ ಬುದ್ಧಿವಂತನಾಗಿರುವುದು ಎರಡೂ ಒಟ್ಟಿಗೆ ಅಸಾಧ್ಯ (ಸ್ಪೇನ್ ಗಾದೆ) ಸುಖ ಎಂದರೇನೆಂಬುದು ಮದುವೆ ಆಗುವವರೆಗೆ ನನಗೆ...
ಈ ಸ್ಲಮ್ ಡಾಗ್ ಸಿನಿಮಾದ ಬಗೆಗಿನ ವಿಮರ್ಶೆಗಳು, ಚರ್ಚೆಗಳು, ವಾದ-ವಿವಾದಗಳು ನಿಜವಾಗಲೂ ಬೇಸರ ಹುಟ್ಟುವಷ್ಟು ನಮ್ಮ ಮಾಧ್ಯಮಗಳಲ್ಲಿ ನಡೆಯುತ್ತಿದೆ. ನಮ್ಮ ಬಾಲಿವುಡ್ ನಲ್ಲಿ ಹಾಗೂ ನಮ್ಮಿತರ ಪ್ರಾದೇಶಿಕ ಭಾಷೆಗಳಲ್ಲಿ ಇದಕ್ಕಿಂತ ಉತ್ತಮವಾದ ಚಿತ್ರಗಳು...
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವೇ? ಮಂಗಳೂರಿನ ಪಬ್ ಗಲಾಟೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಈಗ ಬೆಂಗಳೂರಿನಂತಹ ಮಹಾನಗರದಲ್ಲೂ ಕೂಡ ಹಲವಾರು ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳು ನಡೆದಿವೆ.
ಈ ಜಗತ್ತೇ ಅಂದುಕೊಂಡಿದೆ ನಾನಿನ್ನ ಮರೆತಿರುವೆನೆಂದು! ಅರಿವಿಲ್ಲ ಜಗಕೆ ಈ ಹೃದಯದಲಿ ನಿನ್ನನ್ನು ಬಚ್ಚಿಟ್ಟುಕೊಂಡಿರುವೆನೆಂದು ನೀ ನನ್ನ ನಗುವಿನಲ್ಲಿರುವೆಯೆಂದು ನನ್ನ ಈ ಕಣ್ಣುಗಳ ಕಾಂತಿಯಲಿ ಯಾರೂ ನಿನ್ನನ್ನು ನೋಡಬಾರದೆಂದು ರೆಪ್ಪೆಗಳಲ್ಲಿ ಮುಚ್ಚ...
ಇತ್ತೀಚೆಗೆ ಯಾಕೋ ಬೇಸರ. ಯಾವ ಕೆಲಸ ಮಾಡಲು ಉತ್ಸಾಹವೇ ಇಲ್ಲ. ಬರೆಯೋದಿಕ್ಕೆ ಹೋದರೆ ಪದಗಳೇ ನೆನಪಾಗುವುದಿಲ್ಲ. ಯಾಕೆ ಅಂತಲೇ ಗೊತ್ತಾಗುವುದಿಲ್ಲ. ನನ್ನ creativity ಮುಗಿದೇ ಹೋಯ್ತೇನೋ ಅನ್ನುವ ಭಯ ಸಣ್ಣಗೆ ಮನದಲ್ಲಿ ಮೂಡಿ ಮೈ ನಡುಗುತ್ತದೆ. ಎಲ್ಲ...