ಹೆಣ್ಣಿನ ಇನ್ನೊಂದು ಮುಖ
ಕುಡಿನೋಟದಲ್ಲೇ ಕನಸನ್ನು ಕದಿಯುವುದಿಲ್ಲಾ ನಾವು ನೋಡುತ್ತೇವೆ ನಮ್ಮ ಕನಸುಗಳು ನನಸಾಗುವುದೇ ಎಂದು :-) ಕೇಳುತ್ತಿದ್ದರೂ ನಿಮ್ಮ ಕಥೆ ಗಮನಿಸುವ ವ್ಯವಧಾನ ನಿಮಗಿಲ್ಲ, ಅದೇ ನಮ್ಮ ವ್ಯಥೆ ಕೇಳುತ್ತಿರುತ್ತಿರಿ ಇನ್ನೊಬ್ಬಳ ಕಥೆ :-) ಬೆರಳು ಮಾಡುತ್ತಿರೀ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
inchara123
ಕುಡಿನೋಟದಲ್ಲೇ ಕನಸನ್ನು ಕದಿಯುವುದಿಲ್ಲಾ ನಾವು ನೋಡುತ್ತೇವೆ ನಮ್ಮ ಕನಸುಗಳು ನನಸಾಗುವುದೇ ಎಂದು :-) ಕೇಳುತ್ತಿದ್ದರೂ ನಿಮ್ಮ ಕಥೆ ಗಮನಿಸುವ ವ್ಯವಧಾನ ನಿಮಗಿಲ್ಲ, ಅದೇ ನಮ್ಮ ವ್ಯಥೆ ಕೇಳುತ್ತಿರುತ್ತಿರಿ ಇನ್ನೊಬ್ಬಳ ಕಥೆ :-) ಬೆರಳು ಮಾಡುತ್ತಿರೀ...
ಹುಣ್ಣಿಮೆಯ ಚಂದಿರನ ಅಂದ ಕ್ಕಿಂತ, ತಿಳಿದುಕೋ ಅಣ್ಣಾ ಅದರ ಕಲೆಗಳೇ ಚಂದ! ಸೂರ್ಯನ ಸೌಮ್ಯತೆ ಗಿಂತ, ತಿಳಿದುಕೋ ಅಣ್ಣಾ ಅದರ ಶಕ್ತಿಯ ಸೌಂದರ್ಯತೆ! ಕಡಲ ಪ್ರಶಾಂತತೆ ರೀತಿ ಗಿಂತ, ತಿಳಿದುಕೋ ಅಣ್ಣಾ ರೌದ್ರತೆಯಲ್ಲೇ ಅದರ ಪ್ರೀತಿ ಬರೇ ಒಳ್ಳೆಯ ಗುಣ ಇದ್...
ಇವತ್ತು ನಮ್ಮ ತೋಟದ ಬಾಳೆಗಿಡದಲ್ಲಿ ಹೂ ಬಿಟ್ಟಿದೆ. ನಮಗೆಲ್ಲಾ ಬಹಳ ಸಂಭ್ರಮ. ನಮ್ಮ ಮನೆಗೆ ಯಾರೋ ಹೊಸ ಸದಸ್ಯ ಬಂದಂಥ ಸಡಗರ. ಆಗ ನಮ್ಮಮ್ಮ ಹೇಳ್ತಿದ್ದರು. ಬಾಳೆಗಿಡದಲ್ಲಿ ಗೊನೆ ಬಿಡಬೇಕಾದರೆ ಪ್ರಸವ ವೇದನೆಗಿಂತ ಬಹಳ ನೋವಾಗುತ್ತದೆಯಂತೆ. ಹಾಗೂ ಅದರ...
ಗೆಳೆಯ, ನೀ ಹೋದೆಯೆಲ್ಲಿಗೆ? ನಿನಗೆ ನನ್ನ ನೆನಪಾಗಲಿಲ್ಲವೇ? ನಿನಗಾಗಿ ಜೀವವೊಂದು ಕಾಯುತ್ತಿದೆಯೆಂದು ಗೊತ್ತಿದ್ದರೂ ಹೋದೆಯಾ! ನೀನಿಲ್ಲದೆ ಈ ಜೀವನಕ್ಕೆ ಅರ್ಥವಿಲ್ಲದಂತಾಗಿದೆ, ಮಂಕು ಬಡಿದಿದೆ ಈ ಬುದ್ಧಿಗೆ. ನಿನ್ನ ಪ್ರೀತಿ ಬಿಟ್ಟು ಬೇರೆ ಏನನ್ನು...
ಸಂಪದಕ್ಕೆ ನಾನು ಬಂದು ೨೦ ದಿನಗಳಾದವು. ಈಗೆರಡು ದಿನಗಳಿಂದ ನಾನು ಹೇಳಬೇಕೋ ಬೇಡವೋ ಎಂಬ ಗೊಂದಲವಿದ್ದರೂ, ಸಂಪದದ ಸದಸ್ಯೆಯಾಗಿ ಪ್ರತಿಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ನಾನು, ನನ್ನ ಪಾತ್ರವೂ ಇದರಲ್ಲಿ ಇದೆಯೆಂದು ಮಾತಾಡುತ್ತಿದ್ದೇನೆ...
ನೋಡಲಿಲ್ಲನೆಂದೆನ್ನಬೇಡ ಗೆಳೆಯ ನನ್ನ ನೀ ನೋಡಿರುವೆ ನಿನ್ನ ಮನದ ಕನ್ನಡಿಯಲ್ಲಿ ಕೇಳಲಿಲ್ಲನೆಂದೆನ್ನಬೇಡ ಗೆಳೆಯ ನನ್ನ ನೀ ಕೇಳಿರುವೆ ನಿನ್ನ ಮನದ ಇನಿದನಿಯಲ್ಲಿ ಪ್ರೀತಿಗೆ ಎಲ್ಲೆ ಬೇಡ ನಾ ಮೊದಲು ನೀ ಮೊದಲೆಂಬ ಗೋಜಲು ಬೇಡ ಕನಸು ಕದ್ದಿರಲು ನಾನು ಇತ...
ವ್ಯಾಲೆಂಟನ್ಸ್ ದಿವಸ ಹತ್ತಿರ ಬರುತ್ತಿದೆ. ಇವತ್ತಿನ ಬ್ಲಾಗುಗಳನ್ನು ನೋಡಿದಾಗ ನನ್ನ ಮನದಲ್ಲೆದ್ದ ಪ್ರಶ್ನೆಗಳಿವು. ಪ್ರೀತಿಯೆಂದರೆ ನಾವೊಂದು ಚೌಕಟ್ಟು ನೀಡ್ತೇವೆ. ಗಂಡ ಹೆಂಡಿರ ಮಧ್ಯೆ ಇಲ್ಲವೇ, ತಾಯಿ ಮಗುವಿನ ಪ್ರೀತಿ, ಅಣ್ಣ ತಂಗಿಯರ ಪ್ರೀತಿ ಹೀ...
ಹುಡುಗಿಯರ ಹೃದಯ ಗೆಲ್ಲುವುದು ಹೇಗೆಂಬ ಬಗ್ಗೆ ಕೋರ್ಸ್ ಜರ್ಮನಿಯಲ್ಲಿ ಹೊಸದಾಗಿ ಮಾಡಿದ್ದಾರೆಂದು ಸುದ್ದಿ. ಕೋರ್ಸ್ಗೆ ಸೇರಿಕೊಂಡವರು ಕೂಲಾಗಿದ್ದ ಹುಡುಗಿಯ ಹೃದಯವನ್ನು ವೇಗವಾಗಿ ಬಡಿದುಕೊಳ್ಳುವಂತೆ ಮಾಡುವ ಕಲೆ ಕರಗತ ಮಾಡಿಕೊಳ್ಳಬಹುದು ಎಂಬ ಜಾಹೀರಾ...
ಸುಮಾರು ದಿನಗಳಿಂದ ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ಇವತ್ತ್ಯಾಕೋ ರಮ್ಯ ಬಹಳ ಕಾಡಿಸುತ್ತಿದ್ದಾಳೆ. ನನ್ನ ಕಥೆ ಹೇಳಿ ಅಕ್ಕ ಎನ್ನುತ್ತಿದ್ದಾಳೆ. ಹಾಗಾಗಿ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ.
ನಾನು ಸಂಪದಕ್ಕೆ ಬಂದಿದ್ದಾಗಿದೆ ಯಾರಿಗೂ ಹೇಳದೆ ನಾನು ಸಂಪದದಲ್ಲಿ ನೆಲೆಸಿದ್ದಾಗಿದೆ ಯಾರನ್ನೂ ಕೇಳದೆ. ನಿಮ್ಮೆಲ್ಲರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾಗಿದೆ ಯಾರಿಗೂ ತಿಳಿಯದೆ ನಿಮ್ಮೆಲ್ಲರ ಮನಸ್ಸಿನಲ್ಲೆ ನೆಲೆಸಿದ್ದಾಗಿದೆ ಯಾರಿಗೂ ಅರಿವಾಗದೆ ತಿಳಿಸಿ...
ಎಲ್ಲರೂ ಸೌತೆ ಕೊದ್ದೆಲು, ಗೋಳಿಬಜೆ, ಮಸಾಲೆದೋಸೆ, ಬೋಂಡಾ, ಜಾಮೂನು ಬಗ್ಗೆ ಮಾತಾಡುತ್ತಿದ್ದರೆ ಆಹಾ! ಬಾಯಲ್ಲಿ ನೀರೂರುತ್ತಿದೆ. ರೂಪರವರು ನನಗೆ ಬೇರೆ ಅಡಿಗೆ ಬರಲ್ಲ ಅಂದುಕೊಂಡಿದ್ದಾರೆ. :-) ಅದಕ್ಕೆ ಹಾಗೇ ಯೋಚನೆ ಮಾಡ್ತಿದ್ದಾಗ idea ಹೊಳೆಯಿತು....