ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಇಂಚರ
ಇ

ಇಂಚರ

inchara123

೮೪ ಲೇಖನಗಳು ೧,೮೦,೯೦೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಈ ಪಂಚ ಕನ್ಯೆಯರನ್ನು ನಿತ್ಯವೂ ಸ್ಮರಿಸಿದರೆ ಮಹಾಪಾತಕ ನಾಶನಂ!

ಜನ ೨೦ ಬ್ಲಾಗ್ ೧,೨೮೪ ವೀಕ್ಷಣೆ

ಬೆಳಿಗ್ಗೆ ಎದ್ದ ಕೂಡಲೇ ಅಮ್ಮ ಸುಮಾರು ಶ್ಲೋಕಗಳನ್ನು ಹೇಳಿಕೊಡ್ತಿದ್ದಳು. ಅವುಗಳ ಅರ್ಥದ ಬಗ್ಗೆ ಯಾರೂ ತಲೆಕೆಡಿಸಿಕೊಳ್ತಾರೆ. ಅವಳು ಹೇಳಿಕೊಡ್ತಿದ್ದಳು. ನಾವು ಹೇಳಿ ಸ್ನಾನಕ್ಕೆ ಓಡಿ ಹೋಗ್ತಿದ್ವಿ. ಆಮೇಲಾಮೇಲೆ ಶಾಲೆ, ಕಾಲೇಜು, ಆಟ, ಪಾಠಗಳ ಮಧ್ಯೆ...

ಸಾವು?!

ಡಿಸೆಂ ೨೩ ಬ್ಲಾಗ್ ೭೩ ವೀಕ್ಷಣೆ

ಸಾವು ಎಂದೊಡನೆಯೇ ಎಲ್ಲರೂ ಬೆಚ್ಚಿ ಬೀಳ್ತೀವಿ ಅಲ್ವಾ? ಏ, ಬಿಡ್ತು ಅನ್ನು, ಅಶ್ವಿನಿ ದೇವತೆಗಳಿದ್ದಾರೆ, ಅಸ್ತು ಅಂದು ಬಿಡ್ತಾರೆ ಎಂದು ಹೆದರಿಸುತ್ತೇವೆ. ಹುಟ್ಟಿದವರೆಲ್ಲರೂ ಸಾಯಲೇ ಬೇಕು. ಯಾರೂ ಇಲ್ಲಿ ಶಾಶ್ವತವಲ್ಲ. ವಿಜ್ಞಾನ ಎಷ್ಟೇ ಮುಂದುವರಿದ...

ಏಕೆ ಹೀಗಾಯಿತೋ?

ಡಿಸೆಂ ೧೬ ಬ್ಲಾಗ್ ೩೯ ವೀಕ್ಷಣೆ

ಈ ನಡುವೆ ಮನಸ್ಸಿಗೆ ಸಿಕ್ಕಾಪಟ್ಟೆ ಹಿಂಸೆ. ಯಾವಾಗ ತಲೆ ಒಡೆದು ಚೂರಾಗುತ್ತೋ ಗೊತ್ತಿಲ್ಲ. ಅಷ್ಟು ಟೆನ್ಷನ್ ಆಗುತ್ತೆ. ಇದನ್ನು ಯಾರ ಹತ್ತಿರಾನೂ ಹೇಳಿಕೊಳ್ಳೋದಿಕ್ಕೆ ಆಗೊಲ್ಲ. ತೀರಾ ಅಂದ್ರೆ ತೀರಾ ಒಂಟಿಯಾಗಿದ್ದ ನಾನು ಅಕಸ್ಮಾತ್ತಾಗಿ ನಿನಗೆ ಪರಿಚ...

ದೋಣಿಯೊಳಗೆ ನೀನು

ಅಕ್ಟೋ ೧೨ ಬ್ಲಾಗ್ ೧೮೬ ವೀಕ್ಷಣೆ

ಚಿತ್ರ : ಉಯ್ಯಾಲೆ ರಚನೆ : ಆರ್. ಎನ್. ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಪಿ. ಸುಶೀಲ ದೋಣಿಯೊಳಗೆ ನೀನು ಕರೆಯ ಮೇಲೆ ನಾನು ಈ ಮನದ ಕರೆಯು ನಿನಗೆ ಕೇಳದೇನು? ಬೀಸುವ ತಂಗಾಳಿಯು ತಂಪೆರೆಯುವ ಬದಲು ದೋಣಿಯ ಬಹುದೂರಕೆ ಕರೆದೊಯ್ಯುತಿರುವುದು...

ದಿ ಕಲರ್ ಪರ್ಪಲ್ - ನಾ ನೋಡಿದ ಸಿನೆಮಾ

ಅಕ್ಟೋ ೦೯ ಬ್ಲಾಗ್ ೧೩೦ ವೀಕ್ಷಣೆ

ಇತ್ತೀಚೆಗೆ ನೋಡಿದ ಚಿತ್ರ ‘ದಿ ಕಲರ್ ಪರ್ಪಲ್’. ಅಲೈಸ್ ವಾಕರ್ ಎಂಬುವವರ ನಾವೆಲ್ ಆಧಾರಿತವಾದ ಈ ಚಿತ್ರ ತೆರೆಗಂಡಿದ್ದು ೧೯೮೫ ರಲ್ಲಿ. ಇದರ ನಿರ್ದೇಶಕರು ಸ್ಟೀವನ್ ಸ್ಪೀಲ್ ಬರ್ಗ್. ಇದು ಸಿಲಿ ಎಂಬ ಆಫ್ರಿಕನ್ ಅಮೇರಿಕನ್ ಹುಡುಗಿಯ ಕಥೆ. ಕಥೆ ಶುರುವ...

ನಮ್ಮನೆ ಕೆಲಸದವಳು

ಅಕ್ಟೋ ೦೮ ಬ್ಲಾಗ್ ೧೦೨ ವೀಕ್ಷಣೆ

ಮನೆ ಕೆಲಸದವಳು ಕೆಲಸ ಬಿಟ್ಟಿದ್ದು, ನನಗೂ ಅಮ್ಮನಿಗೂ ತಲೆನೋವಾಗಿತ್ತು. ಎಲ್ಲಾ ಕೆಲಸಗಳನ್ನು ಇಬ್ಬರೇ ಮಾಡಿಕೊಳ್ಳುತ್ತಿದ್ದೆವು. ಆಗೊಬ್ಬಳು ಕೆಲಸಕ್ಕೆ ಸೇರಿಕೊಂಡಳು. ನೋಡಲು ಬಹಳ ನೀಟಾಗಿದ್ದಳು. ಮನದಲ್ಲಿ ಇವಳಿಗೆ ಮನೆಕೆಲಸಕ್ಕೆ ಬರುವಂತಹ ಅನಿವಾರ್...

ಮೌನ ಮಾತಾದಾಗ :-(

ಸೆಪ್ಟೆಂ ೩೦ ಬ್ಲಾಗ್ ೧೦೭ ವೀಕ್ಷಣೆ

ನಿನಗೆ ರಿಜೆಕ್ಷನ್ ಬಗ್ಗೆ ಗೊತ್ತಿದೆಯಾ? ಇಲ್ಲದಿದ್ದರೆ ಒಮ್ಮೆ ಓದಿನೋಡು. ಒಂದು ಸಲ ವ್ಯಕ್ತಿ, ಯಾರಿಂದಾದ್ರೂ ಅವಳ/ನ ತಪ್ಪಿಲ್ಲದೆ, ರಿಜೆಕ್ಟ್ ಆಗಿಬಿಟ್ಟರೆ especially emotionally rejection ಅನುಭವಿಸಿಬಿಟ್ಟರೆ, ಅವರಿಗೆ ಅದರಿಂದ ಮೇಲೇಳಲು...

ಪಂಚರಂಗಿ ಸಿನೆಮಾ ವಿಮರ್ಶೆ

ಸೆಪ್ಟೆಂ ೦೨ ಬ್ಲಾಗ್ ೧೯೨ ವೀಕ್ಷಣೆ

ಹುಡುಗರು ಬುದ್ಧಿವಂತರಾಗುತ್ತಿದ್ದಾರೆ - ಸೈಡ್ ಪ್ಲೀಸ್, ಸೈಡ್ ಪ್ಲೀಸ್. ನಾವೇನೂ ಕಡಿಮೆಯಿಲ್ಲ, ಹೇಗಾದರೂ ಮಾಡಿ ಹಳ್ಳದಲ್ಲೀ ಬೀಳಿಸಿಯೇ ಬೀಳಿಸುತ್ತೀವಿ ಎಂಬಂತಹ ಹುಡುಗಿಯರು ;-) ಇದು ಪಂಚರಂಗಿಯ ತಿರುಳುಗಳು.ಮಧ್ಯಮ ವರ್ಗದವರ ಗೊಂದಲಗಳು, ಫಾರೀನ್ ಕ...

ಕವಲು - ನನ್ನ ಅನಿಸಿಕೆ

ಆಗಸ್ಟ್ ೨೪ ಬ್ಲಾಗ್ ೧೨೪ ವೀಕ್ಷಣೆ

ಭೈರಪ್ಪನವರ ಪ್ರತಿ ಕಾದಂಬರಿಗಳಲ್ಲೂ ಈ ಲೈಂಗಿಕ ಅತೃಪ್ತಿ, ವಿವಾಹ ಬಾಹಿರ, ಅನೈತಿಕ ಸಂಬಂಧಗಳು ಎದ್ದು ಕಾಣುತ್ತವೆ. ಇದು ತೀರಾ ‘ಅತಿರೇಕ’ ಆಯಿತು, ಹೀಗೆಲ್ಲಾ ನಿಜವಾಗಲೂ ನಡೆಯುತ್ತಾ? ಎಂದೆಲ್ಲಾ ಪ್ರಶ್ನೆಗಳನ್ನು ಹಾಕಿಕೊಂಡರೂ, ಮನಸ್ಸಿನ ಒಂದು ಮೂಲೆ...

ದೇವತೆಗಳ ಮಿಷನ್

ಆಗಸ್ಟ್ ೧೨ ಬ್ಲಾಗ್ ೩೨ ವೀಕ್ಷಣೆ

ಒಮ್ಮೆ ಸ್ವರ್ಗಲೋಕದಲ್ಲಿನ ಎಲ್ಲ ದೇವತೆಗಳು ಕೈಲಾಸದ ಅಧಿಪತಿ ಶಿವನ ಬಳಿಗೆ ಹೋದರು. ಅವರ ಕೋರಿಕೆ ಹೀಗಿತ್ತು "ಹಿಂದೆ, ಮಹಾವಿಷ್ಣುವು ಬುದ್ಧನಾಗಿ ಅವತರಿಸಿ, ಆಧ್ಯಾತ್ಮದ ಹಾದಿಯಲ್ಲಿ ತೊಡಕಾಗಿದ್ದ ಕೆಟ್ಟ ಜನರನ್ನು ನಿವಾರಿಸಲು, ಹೊಸದೊಂದು ಧರ್ಮ (ಬು...

ಆದಿ ಶಂಕರಚಾರ್ಯ / ಅಭಿನವ ಶಂಕರಚಾರ್ಯ ?!

ಆಗಸ್ಟ್ ೧೧ ಪುಟ ೬೪ ವೀಕ್ಷಣೆ

ಆದಿ ಶಂಕರಚಾರ್ಯರೋ, ಅಭಿನವ ಶಂಕರಚಾರ್ಯರೋ? ಅವರ ಹುಟ್ಟು ಚಿದಂಬರಂ ನಲ್ಲಿಯೇ ಅಥವಾ ಕೇರಳದ ಕಲಾಡಿಯಲ್ಲಿಯೇ? ಅವರ ಹುಟ್ಟು ಕ್ರೈಸ್ತ ಪೂರ್ವದಲ್ಲಿ ಆದದ್ದೋ? ನಂತರವೋ, ಸತ್ತದ್ದು ಕಾಶ್ಮೀರದಲ್ಲಿಯೋ ಅಥವಾ ಕಂಚಿಯಲ್ಲಿಯೋ ಹೀಗೇ ಶಂಕರಚಾರ್ಯರ ಜೀವನವು ಅನ...