ದೇವ ದರುಶನವ ತೋರೆಯಾ!!
ಹಿಂದೆ ದ್ರೌಪದಿಯ ಮಾನವನ್ನುಳಿಸಲು ಅವತರಿಸಿದಂತೆ ವಿಚಾರವಾದಿಗಳೆಂದು ಬೀಗುತ್ತಿರುವ, ಆಷಾಡಭೂತಿತನದಿಂದ ಮೆರೆಯುತ್ತಿರುವ ಗಂಡಸರಿಂದ ನಮ್ಮನ್ನು ರಕ್ಷಿಸು! ನಮ್ಮ ಸ್ವಾತಂತ್ರ್ಯದಿಂದ ದೇಶ ಹಾಳಾಯಿತೆಂದು ಕೂಗಾಡುತ್ತಿರುವ ಬಾಯಿಗಳಿಂದ ನಮ್ಮನ್ನು ರಕ್ಷ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
inchara123
ಹಿಂದೆ ದ್ರೌಪದಿಯ ಮಾನವನ್ನುಳಿಸಲು ಅವತರಿಸಿದಂತೆ ವಿಚಾರವಾದಿಗಳೆಂದು ಬೀಗುತ್ತಿರುವ, ಆಷಾಡಭೂತಿತನದಿಂದ ಮೆರೆಯುತ್ತಿರುವ ಗಂಡಸರಿಂದ ನಮ್ಮನ್ನು ರಕ್ಷಿಸು! ನಮ್ಮ ಸ್ವಾತಂತ್ರ್ಯದಿಂದ ದೇಶ ಹಾಳಾಯಿತೆಂದು ಕೂಗಾಡುತ್ತಿರುವ ಬಾಯಿಗಳಿಂದ ನಮ್ಮನ್ನು ರಕ್ಷ...
ಮನಸ್ಸು ಎಷ್ಟೆ ವಿರೋಧ ಮಾಡಿದರೂ ಪೂರ್ವಗ್ರಹ ಪೀಡಿತವಾದ ಈ ಲೇಖನವನ್ನು ಓದಿ ಬಂದ ಕೋಪವನ್ನು ಹತ್ತಿಕ್ಕಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾರಿಗೂ ನೋವು ಮಾಡುವ ಇರಾದೆಯಿಲ್ಲ. ಯಾರಿಗಾದರೂ ಇದರಿಂದ ನೋವಾದರೆ ದಯವಿಟ್ಟು ತಿಳಿಸಿ. ಮುಕ್ತವಾಗಿ ಚರ್ಚ...
ನೀ ಬರದೇ ಹೃದಯಕ್ಕೆ ಶೂನ್ಯ ಕವಿದಿದೆ. ಮಾತು ಮೌನವಾಗಿದೆ. ನೀ ಬಂದಾಗ ಈ ಹೃದಯ ಪಿಸುಗುಟ್ಟುವುದನ್ನು ಕೇಳಿಸಿಕೊ. ನೀನಿರದೆ ಅದು ಸಂಕಟಪಟ್ಟಿದನ್ನು ಹೇಳುವುದು. ನೀ ಬಂದಾಗ ನನ್ನ ಕಣ್ಣುಗಳನ್ನೊಮ್ಮೆ ನೋಡು, ನೀನಿರದೆ ಅದು ಕಂಗೆಟ್ಟಿದನ್ನು ಹೇಳುವುದು.
ಈಗ ತಾನೇ ಸುಧಾದಲ್ಲಿ ಬಂದಿದ್ದ ಈ ಶೀರ್ಷಿಕೆಯಿರುವ ಕಥೆ ಓದಿದೆ. ನಾನು ಸಂಪದಿಗಳಾದಂದಿನಿಂದ ಒಂದು ರೀತಿಯ ಚಟ ಹಿಡಿದಿದೆ. ಹಗಲು ರಾತ್ರಿ ಎನ್ನದೆ ಯಾವಾಗಲೂ ಏನೂ ಬರೆಯಬೇಕೆಂದು ಯೋಚಿಸುತ್ತೇನೆ. (ಸಂಪದಿಗರಿಗೆ ತೊಂದರೆ ಪಾಪ :-)). ಈ ಪದವನ್ನು ನೋಡಿದ...
ಆಹಾ ಬೋಂಡಾ, ಜಾಮೂನೇ ಏನು ನಿನ್ನ ರುಚಿಯ ಮೋಡಿ ನಿನ್ನ ತಿನ್ನೋ ಆಸೆಗೆ ಬಿದ್ದರೆಲ್ಲಾ ಗೆಳೆಯರು ಓಡಿ ದುಃಖವಾಯಿತು ನಾಗರಾಜಗೆ ನೋಡಿ (ನಮ್ಮ ನಾಗರಾಜರವರು) ಖಾಲಿ ಬಿದ್ದಿತು ಅ.ಭಾ.ವಿ.ಸಂ. ನೋಡಿ (ಭಟ್ಟರ ಕ್ಷಮೆ ಕೋರಿ)
ನೀನು ನನಗೆ ಬೆನ್ನು ಹಾಕಿ ಕುಳಿತ ಕೂಡಲೆ ನನಗೆ ನಿನ್ನ ಕಣ್ಣಂಚಿನ ಕಂಬನಿ ಕಾಣದೆಂದು ಮಾಡಿದೆಯಾ? ನನ್ನಲ್ಲಿ ಹೇಳಲಾರದಂತಹ ನಿನ್ನ ಆ ನೋವೇನು? ನಾ ನೋಡಲಾರೆ ಗೆಳೆಯ ನಿನ್ನ ಈ ಹತಾಷೆಯನು ಕಳೆದುಕೊಳ್ಳಬೇಡ ಜೀವನದಲ್ಲಿ ಆಸಕ್ತಿಯನು ನೋಡು ಬಾನಂಚಿನಲ್ಲಿ...
ಸಂಪದಿಗರೇ, ಕನ್ನಡ ಚಲನಚಿತ್ರಗಳ ಹಾಡುಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದರ ಬಗ್ಗೆ ದಯವಿಟ್ಟು ತಿಳಿಸಿ
ಆತ ಸುಂದರಿಯಾಗಿದ್ದ ಅವಳನ್ನು ಅತಿಯಾಗಿ ಪ್ರೀತಿಸತೊಡಗಿದ. ದಿನಗಟ್ಟಲೆ ಆಕೆಯ ಹಿಂದೆ ತಿರುಗಿ ಕೊನೆಗೊಂದು ದಿನ ಪ್ರೇಮ ನಿವೇದನೆ ಮಾಡಿಕೊಂಡ. ಆಕೆಗಾಗಿ ತಾನು ಪಟ್ಟ ಪಾಡನೆಲ್ಲಾ ಹೇಳಿಕೊಂಡ. ಆಕೆಯಿಲ್ಲದಿದ್ದರೆ ತನಗೆ ಬದುಕೇ ಇಲ್ಲ ಎಂದ. ಅವನ ಕಥೆಯೆಲ್...
ಒಳ್ಳೆಯ ಪುಸ್ತಕವು ಕಷ್ಟ ಕಾಲದಲ್ಲಿ ಸ್ನೇಹಿತನಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಏಕಾಕಿತನ ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆಳವಾದ ದುಃಖವನ್ನು ಮರೆಯಲು ಸಹಾಯ ಮಾಡುತ್ತದೆ. (ಸಂಗ್ರಹ : ಸುಧಾ) ನನಗೆ ಸಂಪದ ಓದುವಾಗ ಇದೇ ಅ...
ನೀ ತಮಾಷೆಗೆ ಬರೆದೆಯೋ, ನನ್ನಲ್ಲಿ ನಿಜವಾಗಲೂ ಆಸಕ್ತಿ ಮೂಡಿತ್ತೋ, ಈಗಲೂ ನನಗೆ ಗೊತ್ತಿಲ್ಲ. ಆದರೆ ಗೆಳೆಯರಿಲ್ಲದ ಒಂಟಿಯಾಗಿದ್ದ, ಮಾತೇ ಬರದ ಮೌನಿಯಾಗಿದ್ದ ನನಗೆ ನೀನು ಬರೆದ ಒಂದೇ ಒಂದ ಕಾಗದ ನನ್ನ ಜೀವನವನ್ನೆ ಬದಲಾಯಿಸಿತು. ನನಗೆ ಅರಿವಾಗದಂತೆ ನ...
ಯಾಕೋ ಬೇಜಾರು, ಹೇಳಿಕೊಳ್ಳಲಾಗದ ಅಸಹನೆ, ಮನಸ್ಸು ತುಂಬಾ ನೊಂದಿದೆ. ನನ್ನ ತಪ್ಪು ಏನೆಂದು ನೀನು ಹೇಳಬೇಕಿತ್ತು. ನಿನ್ನ ಮೌನವೇ ನನ್ನನ್ನು ತುಂಬಾ ಚುಚ್ಚುತ್ತಿದೆ. ಒಂದೇ ಒಂದು ಅವಕಾಶ ಕೊಡು ಗೆಳೆಯ, ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು.
ಪ್ರೀತಿ ನೀನು ಹೇಗೆ ಶುರು ಆದೆಯೋ ಗೊತ್ತೇ ಆಗಲಿಲ್ಲ. ಹುಟ್ಟಿದ ದಿನದಿಂದ ತಂದೆಯ ಪ್ರೀತಿ ಸಿಗಲಿಲ್ಲ. ಅಮ್ಮನ ನೋವು, ಅಣ್ಣನ ನಿರಾಸಕ್ತಿ, ಬಡತನದಿಂದಾಗಿ ಸ್ನೇಹಿತರಿಲ್ಲದೆ ಬೆಳೆದ ನನಗೆ ಮರುಭೂಮಿಯಲ್ಲಿ ಓಯಸೀಸ್ ನಂತೆ ಬಂದೆ. ನನ್ನಲಿದ್ದ ಪ್ರತಿಭೆಯನ...