ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shyam Kishore
S

Shyam Kishore

೧೭೦ ಲೇಖನಗಳು ೨,೬೮,೦೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

"ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ

ಜನ ೦೭ ಬ್ಲಾಗ್ ೨,೫೩೨ ವೀಕ್ಷಣೆ

ಇತ್ತೀಚಿಗೆ "ದಟ್ಸ್‌ಕನ್ನಡ"ದಲ್ಲಿ ನನ್ನ ನೆಚ್ಚಿನ ಅಂಕಣಕಾರರಲ್ಲಿ ಒಬ್ಬರಾದ "ಜಾನಕಿ"ಯವರ ಹಳೆಯ ಅಂಕಣಗಳನ್ನು ಓದುತ್ತಿದ್ದೆ. "ಹಾಯ್ ಬೆಂಗಳೂರ್"ನಲ್ಲಿ ಪ್ರಕಟವಾದ ಅವರ ಅಂಕಣಗಳಲ್ಲಿ ಆಯ್ದ ಕೆಲವನ್ನು "ದಟ್ಸ್‌ಕನ್ನಡ"ದಲ್ಲಿ "ತೆರೆದ್ ಬಾಗಿಲು" ಅನ್...

ಆಲ್ಬರ್ಟ್ ಐನ್‍ಸ್ಟೈನ್

ಜನ ೦೬ ಉಲ್ಲೇಖಗಳು ೮೮೬ ವೀಕ್ಷಣೆ

ನಾನು ಅಸಾಧಾರಣ ಪ್ರತಿಭಾವಂತನೇನಲ್ಲ. ಆದರೆ ಸಮಸ್ಯೆಗಳ ಜತೆ ಇತರರಿಗಿಂತ ಹೆಚ್ಚು ಕಾಲ ಕಳೆಯುತ್ತೇನೆ ಅಷ್ಟೇ!

ವಿಜ್ಞಾನಿಗಳ ನುಡಿಮುತ್ತುಗಳು

ಜನ ೦೬ ಉಲ್ಲೇಖಗಳು ೮೦೧ ವೀಕ್ಷಣೆ

ನಾವೇನು ಮಾಡುತ್ತಿದ್ದೇವೆ ಎಂದು ನಮಗೆ ಸಂಪೂರ್ಣವಾಗಿ ತಿಳಿದಿದ್ದಲ್ಲಿ ಅದನ್ನು ಸಂಶೋಧನೆ ಎನ್ನುವುದಿಲ್ಲ!

ವಿಜ್ಞಾನಿಗಳ ನುಡಿಮುತ್ತುಗಳು

ಜನ ೦೬ ಉಲ್ಲೇಖಗಳು ೬೬೯ ವೀಕ್ಷಣೆ

ನಿಮ್ಮ ಆಲೋಚನೆಗಳಲ್ಲಿ ದೌರ್ಬಲ್ಯವಿದ್ದಲ್ಲಿ ಕ್ರಮೇಣ ನಿಮ್ಮ ವ್ಯಕ್ತಿತ್ವವೇ ದುರ್ಬಲವಾಗುತ್ತದೆ.

ವಿಜ್ಞಾನಿಗಳ ನುಡಿಮುತ್ತುಗಳು

ಜನ ೦೬ ಉಲ್ಲೇಖಗಳು ೧,೦೫೭ ವೀಕ್ಷಣೆ

ವಿಜ್ಞಾನಿಗಳ ದೃಷ್ಟಿಯಲ್ಲಿ ಅಮೀಬಾದಿಂದ ಮನುಷ್ಯನವರೆಗೆ ಜೀವದ ವಿಕಾಸಾವಾಗುತ್ತಾ ಬಂದಿದೆ. ಆದರೆ ಅಮೀಬಾ ಈ ಮಾತನ್ನು ಒಪ್ಪುತ್ತದೆಯೋ ಇಲ್ಲವೋ ಗೊತ್ತಿಲ್ಲ!

ವಿಜ್ಞಾನಿಗಳ ನುಡಿಮುತ್ತುಗಳು

ಜನ ೦೬ ಉಲ್ಲೇಖಗಳು ೮೨೦ ವೀಕ್ಷಣೆ

ನಿಮ್ಮ ಅಭಿಪ್ರಾಯಗಳು ಇತರರ ಅಭಿಪ್ರಾಯಗಳಿಗಿಂತ ವಿಭಿನ್ನವಾಗಿದ್ದಲ್ಲಿ ಹೆದರಬೇಡಿ, ಅವನ್ನು ಬದಲಾಯಿಸಲೂ ಬೇಡಿ. ಈಗ ಯಾವ ಅಭಿಪ್ರಾಯಗಳನ್ನು ನಾವು ಒಪ್ಪಿಕೊಂಡಿದ್ದೇವೆಯೋ ಆ ಅಭಿಪ್ರಾಯಗಳು ಮೊದಲು (ಆಗಿನ ಕಾಲಕ್ಕೆ) ವಿಭಿನ್ನವಾಗಿಯೇ ಇದ್ದವು ಅನ್ನುವು...

ವಿಜ್ಞಾನಿಗಳ ನುಡಿಮುತ್ತುಗಳು

ಜನ ೦೬ ಉಲ್ಲೇಖಗಳು ೭೧೫ ವೀಕ್ಷಣೆ

ನಾವು ಯಾವುದನ್ನು ಕುರಿತು ಚಿಂತಿಸುತ್ತಿದ್ದೇವೆಯೋ ಅದರ ಪ್ರಾಮುಖ್ಯತೆಯನ್ನು ಸರಿಯಾಗಿ ವಿಚಾರ ಮಾಡಿದಲ್ಲಿ ನಮ್ಮ ಚಿಂತೆ ತಾನಾಗಿಯೇ ಕಡಿಮೆಯಾಗುತ್ತದೆ!

ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ

ಜನ ೦೬ ಬ್ಲಾಗ್ ೧,೮೩೭ ವೀಕ್ಷಣೆ

ಸಂಪದ ಓದುತ್ತಾ ಕುಳಿತಿದ್ದವನನ್ನು ನೋಡಿದ ನನ್ನಾಕಿ "ಎಲಾ ಇವರ! ಎಷ್ಟು ಹೊತ್ತಿಂದ ಲ್ಯಾಪ್‌ಟಾಪ್ ಮುಂದೆ ಕೂತು ನನ್ನನ್ನೂ ಮರೆತಿದ್ದಾರಲ್ಲ" ಅಂತ ಯೋಚಿಸಿ, ಸುಮ್ಮನಿರಲಾರದೆ, "ಇವತ್ತು ಏನು ಅಡುಗೆ ಮಾಡಲಿ?" ಅಂತ ಕೇಳಬೇಕೆ?! ಇತ್ತೀಚಿಗೆ ಸಂಪದದಲ್ಲ...

ಅಜ್ಜ ಎಂದೊಡನೆ....

ಜನ ೦೬ ಪುಟ ೧,೧೮೬ ವೀಕ್ಷಣೆ

ಅಜ್ಜ ಎಂದೊಡನೆ - ನರೆಗೂದಲು, ಕುರುಚಲು ಗಡ್ಡ, ಎಳೆಯ ಕೆನ್ನೆಗುಜ್ಜಿ ತುರಿಸುತ್ತಿದ್ದ ನೆನಪು.ಒಳಮನೆಯಲ್ಲಿ ಅವರ ಅಗ್ನಿಹೋತ್ರದ ಜ್ವಾಲೆನಡುಮನೆಯಲ್ಲಿ ನನ್ನ ಮುಖದ ಮೇಲೆಲ್ಲ ಕುಣಿದ ನೆನಪು.

ವಿಜ್ಞಾನಿಗಳ ನುಡಿಮುತ್ತುಗಳು

ಜನ ೦೬ ಉಲ್ಲೇಖಗಳು ೭೪೦ ವೀಕ್ಷಣೆ

ನೀವು ಒಬ್ಬ ಸುಂದರವಾದ ಹುಡುಗಿಯ ಜತೆಗಿದ್ದಲ್ಲಿ ಎರಡು ಘಂಟೆಗಳು ಎರಡು ನಿಮಿಷಗಳಂತೆ ಕಳೆಯುತ್ತವೆ. ಅದೇ ನೀವು ಕಾದ ಕಾವಲಿಯ ಮೇಲೆ ಕುಳಿತಿದ್ದಲ್ಲಿ ಎರಡು ನಿಮಿಷಗಳು ಎರಡು ಘಂಟೆಗಳಂತೆ ಕಳೆಯುತ್ತವೆ. ಇದೇ ಸಾಪೇಕ್ಷತೆ!

ವಿಜ್ಞಾನಿಗಳ ನುಡಿಮುತ್ತುಗಳು

ಜನ ೦೬ ಉಲ್ಲೇಖಗಳು ೧,೪೩೮ ವೀಕ್ಷಣೆ

ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ! - ಆಲ್ಬರ್ಟ್ ಐನ್‍ಸ್ಟೈನ್

ವಿಜ್ಞಾನಿಗಳ ನುಡಿಮುತ್ತುಗಳು

ಜನ ೦೬ ಉಲ್ಲೇಖಗಳು ೧,೧೭೪ ವೀಕ್ಷಣೆ

ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.