ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shyam Kishore
S

Shyam Kishore

೧೭೦ ಲೇಖನಗಳು ೨,೬೮,೦೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪಾಬ್ಲೊ ಪಿಕಾಸೊ

ಜನ ೦೮ ಉಲ್ಲೇಖಗಳು ೭೫೩ ವೀಕ್ಷಣೆ

ಪ್ರಖರ ಸೂರ್ಯನನ್ನು ಒಂದು ಹೊಳೆಯುವ ಹಳದಿ ಬೊಟ್ಟಿನಂತೆ ಚಿತ್ರಿಸುವ ಚಿತ್ರಕಾರರಿದ್ದಾರೆ. ಆದರೆ ಎಲ್ಲೋ ಕೆಲವು ಚಿತ್ರಕಾರರು ಮಾತ್ರ ತಮ್ಮ ಬುದ್ಧಿವಂತಿಕೆ ಮತ್ತು ಕಲಾವಂತಿಕೆಯಿಂದ ಹಳದಿ ಬೊಟ್ಟೊಂದನ್ನು ಹೊಳೆಯುವ ಪ್ರಖರ ಸೂರ್ಯನನ್ನಾಗಿ ಮಾರ್ಪಡಿಸು...

ಪಾಬ್ಲೊ ಪಿಕಾಸೊ

ಜನ ೦೮ ಉಲ್ಲೇಖಗಳು ೭೨೮ ವೀಕ್ಷಣೆ

ನನಗೆ ಯಾವ ಕೆಲಸವನ್ನು ಮಾಡಲು ಬರುವುದಿಲ್ಲವೋ ಅದನ್ನೇ ಮೊದಲು ಮಾಡಲು ಪ್ರಯತ್ನಿಸುತ್ತೇನೆ. ಈ ರೀತಿ ಮಾಡುವುದರ ಮೂಲಕ ನಾನು ಹೊಸದನ್ನು ಕಲಿಯುತ್ತಲೇ ಇರುತ್ತೇನೆ.

ಸುಭಾಷಿತ

ಜನ ೦೮ ಉಲ್ಲೇಖಗಳು ೧,೩೩೧ ವೀಕ್ಷಣೆ

ಒಳ್ಳೆಯ ಮಾತುಗಳಿಂದ ಎಲ್ಲರಿಗೂ ಸಂತೋಷವಾಗುತ್ತದೆ. ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಬೇಕು.ಮಾತಿಗೇನಾದರೂ ಬಡತನ ಉಂಟೇ?

ಆಲ್ಬರ್ಟ್ ಐನ್‍ಸ್ಟೈನ್

ಜನ ೦೮ ಉಲ್ಲೇಖಗಳು ೯೦೭ ವೀಕ್ಷಣೆ

ಜೀವನವೆನ್ನುವುದು ಎತ್ತರದ ಸೈಕಲ್ ಸವಾರಿ ಮಾಡಿದಂತೆ. ಸಮತೋಲನದಲ್ಲಿ ಇರಬೇಕೆಂದರೆ ನೀವು ಚಲಿಸುತ್ತಲೇ ಇರಬೇಕು!

ಆಲ್ಬರ್ಟ್ ಐನ್‍ಸ್ಟೈನ್

ಜನ ೦೮ ಉಲ್ಲೇಖಗಳು ೯೭೬ ವೀಕ್ಷಣೆ

ಮೊದಲ ಪ್ರೇಮ ಎನ್ನುವ ಅದ್ಭುತ ಜೈವಿಕ ಕ್ರಿಯೆಯನ್ನು ಕೇವಲ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ನೆರವಿನಿಂದ ವಿವರಿಸಲು ಹೇಗೆ ಸಾಧ್ಯ?!

ದ.ರಾ.ಬೇಂದ್ರೆ

ಜನ ೦೭ ಉಲ್ಲೇಖಗಳು ೧,೨೨೮ ವೀಕ್ಷಣೆ

ರಸವೆ ಜನನ, ವಿರಸ ಮರಣ, ಸಮರಸವೇ ಜೀವನ! - ದ.ರಾ.ಬೇಂದ್ರೆ

ಪಾಬ್ಲೊ ಪಿಕಾಸೊ

ಜನ ೦೭ ಉಲ್ಲೇಖಗಳು ೬೮೯ ವೀಕ್ಷಣೆ

ನಾನು ನನ್ನ ಭಾವನೆಗಳನ್ನೆಲ್ಲ ಮಾತಿನಲ್ಲಿ ಹೇಳುವುದಿಲ್ಲ; ಬದಲಾಗಿ ಚಿತ್ರಿಸುತ್ತೇನೆ. - ಪಾಬ್ಲೊ ಪಿಕಾಸೊ

ಪಾಬ್ಲೊ ಪಿಕಾಸೊ

ಜನ ೦೭ ಉಲ್ಲೇಖಗಳು ೭೦೮ ವೀಕ್ಷಣೆ

ಕಲೆಯೆಂದರೆ ವಸ್ತುಗಳನ್ನು ಕೇವಲ ಸುಂದರವಾಗಿ ಚಿತ್ರಿಸುವುದಲ್ಲ. ಬುದ್ಧಿಯ ಗ್ರಹಿಕೆಗೂ ಮೀರಿದ್ದನ್ನು ಅಭಿವ್ಯಕ್ತಗೊಳಿಸುವುದೇ ನಿಜವಾದ ಕಲೆ. ಹುಡುಗಿಯೊಬ್ಬಳನ್ನು ಪ್ರೀತಿಸುವಾಗ ನಾವು ಆಕೆಯ ತೋಳುಗಳ ಅಳತೆ ತೆಗೆದುಕೊಳ್ಳಲು ಪ್ರಾರಂಭಿಸುವುದಿಲ್ಲ(ಸೌ...

ಪಾಬ್ಲೊ ಪಿಕಾಸೊ

ಜನ ೦೭ ಉಲ್ಲೇಖಗಳು ೫೮೬ ವೀಕ್ಷಣೆ

ಮಗುವಾಗಿದ್ದಾಗ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಕಲೆಗಾರನೇ ಆಗಿರುತ್ತಾನೆ. ಆದರೆ ನಿಜವಾದ ಸವಾಲಿರುವುದು ಬೆಳೆಯುತ್ತಾ ಹೋದಂತೆ ಕಲಾಕಾರರಾಗಿಯೇ ಉಳಿಯುದು ಹೇಗೆ ಎನ್ನುವುದರಲ್ಲಿ!

ಪಾಬ್ಲೊ ಪಿಕಾಸೊ

ಜನ ೦೭ ಉಲ್ಲೇಖಗಳು ೬೭೩ ವೀಕ್ಷಣೆ

ನೀವು ಮೃತರಾದ ನಂತರ ಯಾವ ಕೆಲಸ ಅಪೂರ್ಣವಾಗಿ ಉಳಿದರೂ ಪರವಾಗಿಲ್ಲ ಎಂದು ನಿಮಗೆ ಅನ್ನಿಸುತ್ತದೆಯೋ ಆ ಕೆಲಸವನ್ನು ಮಾತ್ರ ನಾಳೆಗೆಂದು ಮುಂದೂಡಿ.

ಪಾಬ್ಲೊ ಪಿಕಾಸೊ

ಜನ ೦೭ ಉಲ್ಲೇಖಗಳು ೬೮೭ ವೀಕ್ಷಣೆ

ಯಶಸ್ಸೆನ್ನುವುದು ಅತ್ಯಂತ ಅಪಾಯಕಾರಿ. ಒಮ್ಮೆ ಯಶಸ್ವಿಯಾದೆವೆಂದರೆ ನಮ್ಮನ್ನು ನಾವೇ ನಕಲು ಮಾಡಲು ಆರಂಭಿಸುತ್ತೇವೆ. ನಮ್ಮನ್ನು ನಾವೇ ನಕಲು ಮಾಡುವುದು ಇತರರನ್ನು ನಕಲು ಮಾಡುವುದಕ್ಕಿಂತ ಹೆಚ್ಚು ಆತಂಕಕಾರೀ ಪ್ರಕ್ರಿಯೆ. ಏಕೆಂದರೆ ಅದು ನಮ್ಮ ಭವಿಷ್...

ಕರ್ನಾಟಕದಲ್ಲೇ ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು?

ಜನ ೦೭ ಚರ್ಚಾವೇದಿಕೆ ೧,೬೮೬ ವೀಕ್ಷಣೆ

ಆತ್ಮೀಯ ಸಂಪದಿಗರೇ, ನಿನ್ನೆ ತಾನೇ ಒಂದು ಆಘಾತಕಾರೀ ಸುದ್ದಿ ಓದಿದೆ. ನಮ್ಮ ಕನ್ನಡನಾಡಿನಲ್ಲಿ ಸಂಕ್ರಾಂತಿ ಒಂದು ಪ್ರಮುಖ ಹಬ್ಬ. ಅದಕ್ಕೆ ನಮ್ಮ ನೆಲದ ಸೊಗಡು ಮತ್ತು ಇತಿಹಾಸ ಎರಡೂ ಇವೆ. ಇಂತಹ ಸಂಕ್ರಾಂತಿಗೆ, ನಮ್ಮ ರಾಜಧಾನಿ ಬೆಂಗಳೂರಿನಲ್ಲೇ, ನಮ್...