ಹೆನ್ರಿ ಫೋರ್ಡ್
ಯಾರೂ ನಮ್ಮನ್ನು ಗಮನಿಸದಿದ್ದಾಗಲೂ ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದೇ ಉತ್ತಮ ಗುಣಮಟ್ಟದ ಸಂಕೇತ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಯಾರೂ ನಮ್ಮನ್ನು ಗಮನಿಸದಿದ್ದಾಗಲೂ ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದೇ ಉತ್ತಮ ಗುಣಮಟ್ಟದ ಸಂಕೇತ.
ಬಹಳಷ್ಟು ಜನರು ಸಮಸ್ಯೆಯ ಬಗ್ಗೆ ಚಿಂತಿಸುವುದರಲ್ಲೇ ಎಷ್ಟು ಸಮಯ ಕಳೆಯುತ್ತಾರೆಂದರೆ, ಆ ಸಮಸ್ಯೆಯನ್ನು ಬಗೆಹರಿಸುವುದರ ಬಗ್ಗೆ ಆಲೋಚಿಸಲು ಅವರ ಬಳಿ ಸಮಯವೇ ಉಳಿದಿರುವುದಿಲ್ಲ!
ಚಿಕ್ಕಂದಿನಲ್ಲಿ ನಾವೆಲ್ಲ "ಪಾಡ್ಯ, ಬಿದಿಗೆ, ತದಿಗೆ.....ಹುಣ್ಣಿಮೆ/ಅಮಾವಾಸ್ಯೆ" ಅಂತ ಹದಿನೈದು ದಿನಗಳ ಬಾಯಿಪಾಠ ಮಾಡಿರುತ್ತೀವಿ ಅಲ್ಲವೇ? ಮನೆಯಲ್ಲಿ ಅಜ್ಜ ಅಥವಾ ಅಜ್ಜಿ ಇದ್ದರಂತೂ, ಈ ಬಾಯಿಪಾಠಗಳು ಬಹುತೇಕ "ಕಂಪಲ್ಸರಿ"ಯೇ ಬಿಡಿ! ಸುಮ್ಮನೆ ಪಾಡ...
ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ಇನ್ನೊಬ್ಬರ ಸರಿ-ತಪ್ಪುಗಳನ್ನು ತೂಗಿ ನೋಡಿ ಚಾವಟಿಯಿಂದ ಬಾರಿಸಲು ಪ್ರಾರಂಭಿಸಿದಲ್ಲಿ, ಜಗತ್ತಿನಲ್ಲಿ ಪ್ರತಿ ವ್ಯಕ್ತಿಯೂ ಇನ್ನೊಬ್ಬನಿಂದ ಚಾಟಿಯೇಟು ತಿನ್ನಲೇ ಬೇಕಾಗುತ್ತದೆ!
ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ|ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು||ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ|ಸ್ಪರ್ಧಿಯೆ ತ್ರಿವಿಕ್ರಮಗೆ? - ಮಂಕುತಿಮ್ಮ||
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ|ಇಂದು ನಂಬಿಹುದೆ ಮುಂದೆಂದುಮೆಂದಲ್ಲ||ಕುಂದು ತೋರ್‍ದಂದದನು ತಿದ್ದಿಕೊಳೆ ಮನಸುಂಟು|ಇಂದಿಗೀ ಮತವುಚಿತ - ಮಂಕುತಿಮ್ಮ||
ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ|ಜೀವನಪರೀಕ್ಷೆ ಬಂದಿದಿರು ನಿಲುವನಕ||ಭಾವಮರ್ಮಂಗಳೇಳುವುವಾಗ ತಳದಿಂದ|
ನಿಮ್ಮ ಬದುಕಿನಲ್ಲಿ ಯಾವತ್ತಿಗೂ ದ್ವಂದ್ವಗಳಿಲ್ಲದಂತೆ ನೋಡಿಕೊಳ್ಳಿ. ಅತಿ ಅಪಾಯಕಾರೀ ದ್ವಂದ್ವವೆಂದರೆ ಕೆಲಸ ಮಾಡುವ ಸಮಯದಲ್ಲಿ ಅದನ್ನು ದ್ವೇಷಿಸುತ್ತಾ, ಆ ಕೆಲಸ ಒದಗಿಸಬಹುದಾದ ಬಿಡುವಿನ ಸಮಯಕ್ಕಾಗಿ, ಆ ಬಿಡುವಿನಲ್ಲಿ ಇತರೆ ಹವ್ಯಾಸಗಳಿಂದ ಆನಂದ ಹ...
ನನ್ನ ಚಿತ್ರಗಳು ನನಗೆ ನಾನೇ ಬರೆದಿಟ್ಟುಕೊಂಡ ದಿನಚರಿಯ ಪುಟಗಳಿದ್ದಂತೆ. - ಪಾಬ್ಲೊ ಪಿಕಾಸೊ
ಕಲೆಯನ್ನುವುದು ಸತ್ಯವಲ್ಲ. ಸತ್ಯವನ್ನು ಅರ್ಥಮಾಡಿಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುವ ಸಾಧನ.
ಯಾವ ರೀತಿ ವಸ್ತುಗಳನ್ನು ನನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇನೆಯೋ ಆ ರೀತಿ ಚಿತ್ರಿಸುತ್ತೇನೆಯೇ ಹೊರತು ಆ ವಸ್ತುಗಳು ಯಥಾವತ್ ಇರುವಂತಲ್ಲ. ಆ ಕೆಲಸ ಮಾಡಲು (ವಸ್ತುಗಳನ್ನು ಯಥಾವತ್ ತೋರಿಸಲು) ಒಂದು ಕನ್ನಡಿಯೇ ಸಾಕು!
ಯಾವತ್ತಿಗೂ ಹೊಸತೊಂದನ್ನು ಸೃಷ್ಟಿಸುವಾಗ ಹಳತೇನನ್ನೋ ನಾಶ ಮಾಡಲೇಬೇಕಾಗುತ್ತದೆ.- ಪಾಬ್ಲೊ ಪಿಕಾಸೊ (ಕ್ಯೂಬಿಸಂ ಪ್ರಾರಂಭಿಸಿದಾಗ ಅದು ಸಾಂಪ್ರದಾಯಿಕ ಚಿತ್ರಕಲೆಗೆ ನೀಡಿದ ಹೊಡೆತದ ಬಗ್ಗೆ ಪ್ರತಿಕ್ರಯಿಸುತ್ತಾ)