ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shyam Kishore
S

Shyam Kishore

೧೭೦ ಲೇಖನಗಳು ೨,೬೮,೦೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ವಾಲ್ಟ್ ಡಿಸ್ನಿ

ಜನ ೧೮ ಉಲ್ಲೇಖಗಳು ೭೭೦ ವೀಕ್ಷಣೆ

ನಿಮಗೆ ಕನಸುಗಳನ್ನು ಬೆನ್ನಟ್ಟುವ ಧೈರ್ಯವಿದ್ದಲ್ಲಿ, ನಿಮ್ಮೆಲ್ಲ ಕನಸುಗಳೂ ನನಸಾಗುತ್ತವೆ.

ವಾಲ್ಟ್ ಡಿಸ್ನಿ

ಜನ ೧೮ ಉಲ್ಲೇಖಗಳು ೮೦೨ ವೀಕ್ಷಣೆ

ಆಸಕ್ತಿ ಮತ್ತು ಕುತೂಹಲಗಳಿದ್ದಲ್ಲಿ, ಮಾಡಲು ಅನೇಕ ಕುತೂಹಲಕಾರಿ ಕೆಲಸಗಳು ನಿಮಗೆ ಕಾಣಸಿಗುತ್ತವೆ.

ಗೂಗಲ್ ಮೈಲಿನಲ್ಲಿ (ಜಿ-ಮೈಲ್) ನೀವಿದನ್ನು ಗಮನಿಸಿದ್ದೀರಾ?

ಜನ ೧೭ ಬ್ಲಾಗ್ ೨,೧೯೯ ವೀಕ್ಷಣೆ

ಗೂಗಲ್ ಮೈಲಿನಲ್ಲಿ (ಜಿ-ಮೈಲ್) ಅಳಿಸಿದ ಪತ್ರಗಳನ್ನು ಹಾಕುವ "ಕಸದ ಬುಟ್ಟಿ"ಯನ್ನು (ಟ್ರಾಶ್ ಫೋಲ್ಡರ್!) ಒಮ್ಮೊಮ್ಮೆ ಭೇಟಿ ನೀಡಿ, ಅದನ್ನು ಗಮನಿಸುವುದು ನನ್ನ ಅಭ್ಯಾಸ. "ಇದೇನಪ್ಪ, ಇದೂ ಒಂದು ಅಭ್ಯಾಸವೇ?" ಅಂತ ಹುಬ್ಬೇರಿಸಬೇಡಿ. ಸರಿಯಾಗಿ ಗಮನಿಸ...

ಪಾಬ್ಲೊ ಪಿಕಾಸೊ

ಜನ ೧೭ ಉಲ್ಲೇಖಗಳು ೭೪೭ ವೀಕ್ಷಣೆ

ಯಾರು "ಇದು ಸಾಧ್ಯ" ಎಂದು ಆಲೋಚಿಸುತ್ತಾರೋ, ನಂಬುತ್ತಾರೋ ಅವರು ಆ ಕೆಲಸವನ್ನು ಸಾಧ್ಯವಾಗಿಸಿ ತೋರಿಸುತ್ತಾರೆ. "ಇದು ಸಾಧ್ಯವಿಲ್ಲ" ಎಂದು ಚಿಂತಿಸುವವರು ಖಂಡಿತ ಆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಇದು ಪ್ರಕೃತಿ ನಿಯಮ.

ಹೆನ್ರಿ ಫೋರ್ಡ್

ಜನ ೧೭ ಉಲ್ಲೇಖಗಳು ೮೧೨ ವೀಕ್ಷಣೆ

ಜಗತ್ತು ಮುಂದಿನ ಒಂದು ವರ್ಷ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ನೀವು ಯಾವ ಶಾಲೆಯಲ್ಲಿಯೂ ಕಲಿಯಲು ಸಾಧ್ಯವಿಲ್ಲ.

ಹೆನ್ರಿ ಫೋರ್ಡ್

ಜನ ೧೭ ಉಲ್ಲೇಖಗಳು ೬೭೯ ವೀಕ್ಷಣೆ

ಕುಂದು-ಕೊರತೆ ಅಥವಾ ತಪ್ಪುಗಳನ್ನು ಕಂಡುಹಿಡಿಯಬೇಡಿ; ಬದಲಾಗಿ ಆ ತಪ್ಪುಗಳನ್ನು ಸರಿಪಡಿಸುವ ವಿಧಾನವನ್ನು ಕಂಡುಹಿಡಿಯಿರಿ. ಯಾರು ಬೇಕಾದರೂ ಸುಲಭವಾಗಿ ತಪ್ಪುಗಳನ್ನು ಕಂಡುಹಿಡಿಯಬಹುದು.

ಹೆನ್ರಿ ಫೋರ್ಡ್

ಜನ ೧೭ ಉಲ್ಲೇಖಗಳು ೭೭೬ ವೀಕ್ಷಣೆ

ತನ್ನಿಂದ ಯಾವ ಕೆಲಸವನ್ನು ಸಾಧಿಸಲು ಅಸಾಧ್ಯವೆಂದು ಅಂದುಕೊಂಡಿರುತ್ತೇವೆಯೋ, ಆ ಕೆಲಸವನ್ನು ಮಾಡಬಹುದು ಎಂದು ಕಂಡುಕೊಳ್ಳುವುದೇ ನಮ್ಮ ಜೀವನದ ಅತಿ ದೊಡ್ಡ ಆವಿಷ್ಕಾರ.

ಹೆನ್ರಿ ಫೋರ್ಡ್

ಜನ ೧೭ ಉಲ್ಲೇಖಗಳು ೭೫೧ ವೀಕ್ಷಣೆ

ಸೋಲೆಂದರೆ ಕೆಲಸವೊಂದನ್ನು ಪುನಃ, ಮತ್ತಷ್ಟು ಜಾಣತನದಿಂದ ಆರಂಭಿಸಲು ಸಿಗುವ ಒಂದು ಸುವರ್ಣಾವಕಾಶ.

ಮುಲ್ಲಾ ಕಥೆ: ಕೆಲವೊಮ್ಮೆ ಪೆದ್ದನಂತೆ ನಟಿಸುವುದೇ ಲಾಭದಾಯಕ!

ಜನ ೧೬ ಪುಟ ೨,೩೯೭ ವೀಕ್ಷಣೆ

ಆ ಊರಿನ ಎಲ್ಲರ ಬಾಯಲ್ಲೂ ಮುಲ್ಲಾ ನಸ್ರುದ್ದೀನ್ ಮಾತೇ. ಮುಲ್ಲಾ ಆ ಊರಿನಲ್ಲಿ ಭಿಕ್ಷೆ ಬೇಡಲು ಹೋದ ಕಡೆಯಲ್ಲೆಲ್ಲ, ಯಾರೇ ಆಗಲಿ ಅವನ ಮುಂದೆ ಒಂದು ದೊಡ್ಡ ಮತ್ತು ಇನ್ನೊಂದು ಚಿಕ್ಕ ನಾಣ್ಯಗಳನ್ನು ಇಟ್ಟರೆ, ಮುಲ್ಲಾ ಚಿಕ್ಕ ನಾಣ್ಯವನ್ನೇ ಆರಿಸಿಕೊಳ್ಳ...

ಹೆನ್ರಿ ಫೋರ್ಡ್

ಜನ ೧೬ ಉಲ್ಲೇಖಗಳು ೭೧೭ ವೀಕ್ಷಣೆ

ಜೀವನದಲ್ಲಿ ಎಲ್ಲವೂ ನಿಮಗೆ ವಿರುದ್ಧವಾಗಿ(ಎದುರಾಗಿ) ಸಾಗುತ್ತಿದೆ ಅನ್ನಿಸಿದಾಗ ಇದನ್ನು ನೆನಪಿಸಿಕೊಳ್ಳಿ; ವಿಮಾನವು ಎಂದಿಗೂ ಗಾಳಿಗೆ ಎದುರಾಗಿ ಮೇಲಕ್ಕೆ(ಆಗಸಕ್ಕೆ) ಎಗರುತ್ತದೆಯೇ ಹೊರತು ಗಾಳಿಯ ಜತೆಗೂಡಿ ಅಲ್ಲ!

ಹೆನ್ರಿ ಫೋರ್ಡ್

ಜನ ೧೬ ಉಲ್ಲೇಖಗಳು ೮೩೦ ವೀಕ್ಷಣೆ

ನನಗಿದು ಸಾಧ್ಯ ಅಥವಾ ನನಗಿದು ಅಸಾಧ್ಯ; ಈ ಎರಡರಲ್ಲಿ ನೀವೇನು ಯೋಚಿಸುತ್ತೀರೋ ಅದು ಬಹುತೇಕ ನಿಜವಾಗುತ್ತದೆ.

ಹೆನ್ರಿ ಫೋರ್ಡ್

ಜನ ೧೬ ಉಲ್ಲೇಖಗಳು ೭೪೭ ವೀಕ್ಷಣೆ

ಜತೆಗೂಡುವುದು ಕೇವಲ ಪ್ರಾರಂಭ. ಜತೆಗೂಡಿ ಸಾಗುವುದು ಪ್ರಗತಿ. ಜತೆಗೂಡಿ ಕೆಲಸ ಮಾಡುವುದೇ ಯಶಸ್ಸು.