ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shyam Kishore
S

Shyam Kishore

೧೭೦ ಲೇಖನಗಳು ೨,೬೮,೦೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಂದೆರಡು ರೇಖಾಚಿತ್ರಗಳು

ಜನ ೨೫ ಬ್ಲಾಗ್ ೨,೯೮೨ ವೀಕ್ಷಣೆ

ಗೆಳೆಯರೇ, ಆಗಾಗ ಪೆನ್ಸಿಲ್ಲಿನಲ್ಲಿ ಚಿತ್ರಗಳನ್ನು ಬಿಡಿಸುವ (ಸ್ಕೆಚ್ಚಿಸುವ) ಹವ್ಯಾಸ ನನಗಿದೆ. ಚಿತ್ರಗಳನ್ನು ಬಿಡಿಸುವಾಗ, ಗಣಪತಿ ನನ್ನ ಅಚ್ಚು ಮೆಚ್ಚಿನ "ಥೀಮ್"! ಹಾಗೆ ಬಿಡಿಸಿದ ಒಂದೆರಡು ರೇಖಾಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ....

ದೊಡ್ಡವರಿಗಾಗಿ ಮಕ್ಕಳ ಹಾಡು "ನಾಯಿಮರಿ, ನಾಯಿಮರಿ, ತಿಂಡಿಬೇಕೆ?"

ಜನ ೨೫ ಪುಟ ೩,೭೩೮ ವೀಕ್ಷಣೆ

(ಒಂದ್ನಿಮಿಷ: ಇದೊಂದು ಹಾಸ್ಯಕ್ಕೆಂದು ಬರೆದ ಅಣಕವಾಡು. ರಾಜಕಾರಣಿಗಳಲ್ಲೂ ಪ್ರಾಮಾಣಿಕರು, ಧೀಮಂತರು, ಉತ್ತಮ ನಾಯಕರು, ದೇಶಭಕ್ತರು ಇರುತ್ತಾರೆ. ಇದು ಅಂಥವರನ್ನು ಉದ್ದೇಶಿಸಿ ಬರೆದಿದ್ದಲ್ಲ. ಬರಿದೇ ತಿಂದು-ತೇಗುವ ಪುಢಾರಿಗಳು ಇದರ ಗುರಿ. ಎಲ್ಲ ರಾ...

ಥಿಯೋಡರ್ ರೂಸ್‌ವೆಲ್ಟ್

ಜನ ೨೪ ಉಲ್ಲೇಖಗಳು ೯೦೦ ವೀಕ್ಷಣೆ

ನೀವು ಎಲ್ಲಿದ್ದೀರೋ, ನಿಮ್ಮ ಹತ್ತಿರ ಏನು ಸಾಧನಗಳಿವೆಯೋ, ಅದನ್ನೇ ಉಪಯೋಗಿಸಿ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಿ.

ಆಲ್ಬರ್ಟ್ ಐನ್‍ಸ್ಟೈನ್

ಜನ ೨೨ ಉಲ್ಲೇಖಗಳು ೭೬೬ ವೀಕ್ಷಣೆ

ಎಲ್ಲದರಲ್ಲೂ ಪರಿಪೂರ್ಣತೆಯನ್ನು ಕಾಣಲು ಬಯಸುವುದು ಮತ್ತು ಎಲ್ಲದರಲ್ಲೂ ಒಂದು ಅಂತಿಮ ನಿರ್ಧಾರಕ್ಕೆ ಬರಲೇಬೇಕೆಂಬ ಹಂಬಲ - ಇವೆರಡೂ ನಮ್ಮ (ಮನುಷ್ಯ ಕುಲದ) ಮುಖ್ಯ ಸಮಸ್ಯೆಗಳು.

ಮಹಾತ್ಮ ಗಾಂಧಿ

ಜನ ೨೨ ಉಲ್ಲೇಖಗಳು ೮೯೩ ವೀಕ್ಷಣೆ

ನನ್ನ ಬದುಕೇ ನನ್ನ ಸಂದೇಶ. - ಮಹಾತ್ಮ ಗಾಂಧಿ (ಗಾಂಧೀಜಿಯವರ ಸುಪ್ರಸಿದ್ಧ ನುಡಿಮುತ್ತು)

ಮಹಾತ್ಮ ಗಾಂಧಿ

ಜನ ೨೨ ಉಲ್ಲೇಖಗಳು ೯೨೪ ವೀಕ್ಷಣೆ

ನಾಳೆಯೇ ನಿಮ್ಮ ಕೊನೆಯ ದಿನವೆಂಬಂತೆ ತೀವ್ರವಾಗಿ ಬದುಕಿರಿ. ಆದರೆ ಏನನ್ನಾದರೂ ಕಲಿಯುವಾಗ ಮಾತ್ರ "ನಾನು ಎಂದೆಂದಿಗೂ ಬದುಕಿರುತ್ತೇನೆ" ಎನ್ನುವ ಭಾವನೆಯಿಂದ ಕಲಿಯಿರಿ.

ಮಹಾತ್ಮ ಗಾಂಧಿ

ಜನ ೨೨ ಉಲ್ಲೇಖಗಳು ೭೮೪ ವೀಕ್ಷಣೆ

ಪ್ರಾರ್ಥನೆಯಲ್ಲಿ ಬರಿಯ ಮಾತು(ಶಬ್ದ)ಗಳೇ ತುಂಬಿದ್ದು ಹೃದಯವಿಲ್ಲದೆ ಇರುವುದಕ್ಕಿಂತ, ಬರಿಯ ಹೃದಯವೇ ತುಂಬಿದ್ದು ಮಾತುಗಳಿಲ್ಲದೆ ಇರುವುದೇ ಮೇಲು!

ಮಹಾತ್ಮ ಗಾಂಧಿ

ಜನ ೨೨ ಉಲ್ಲೇಖಗಳು ೧,೦೬೮ ವೀಕ್ಷಣೆ

ದೇವರು ಯಾರನ್ನು ಹರಸಬೇಕೆಂದು ತೀರ್ಮಾನಿಸುತ್ತಾನೋ, ಅವರನ್ನೇ ಅತ್ಯಂತ ಕಠಿಣ ಪರೀಕ್ಷೆಗಳಿಗೆ ಗುರಿಪಡಿಸುತ್ತಾನೆ.

ಈ ದೇಹ, ಮನಸ್ಸು ಮತ್ತು ಇಂದ್ರಿಯಗಳು ತಂತಿವಾದ್ಯವಿದ್ದಂತೆ

ಜನ ೨೨ ಪುಟ ೨,೬೭೯ ವೀಕ್ಷಣೆ

ಇದೊಂದು ಸರಳ, ಸುಂದರ ಕಥೆ. ಆದರೆ ಅಷ್ಟೇ ಅರ್ಥವುಳ್ಳದ್ದು ಕೂಡ. ಇದು ಸಿದ್ಧಾರ್ಥ ಗೌತಮ ಬದ್ಧನಾಗಲು ಕಾರಣವಾದ ಘಟನೆ ಅಂತ ಕೆಲವು ಮೂಲಗಳಲ್ಲಿ ಹೇಳಿದ್ದರೆ, ಇನ್ನು ಕೆಲವೆಡೆ ಗೌತಮ ಬುದ್ಧ ತನ್ನ ಶಿಷ್ಯಂದಿರಿಗೆ ಉಪದೇಶ ನೀಡಲು ಬಳಸಿದ ಕಥೆ ಅಂತ ಹೇಳಿದ...

ಮಹಾತ್ಮ ಗಾಂಧಿ

ಜನ ೨೦ ಉಲ್ಲೇಖಗಳು ೧,೧೨೯ ವೀಕ್ಷಣೆ

(ಹೊಸತೊಂದನ್ನು ಮಾಡಲು ಹೊರಟಾಗ) ಜನರು ಮೊದಲು ನಿಮ್ಮನ್ನು ಕಡೆಗಣಿಸುತ್ತಾರೆ. ನಂತರ ಅವಹೇಳನ ಮಾಡಿ ನಗುತ್ತಾರೆ. ತದನಂತರ ನಿಮ್ಮೊಡನೆ ಜಗಳಕ್ಕೂ ಸಿದ್ಧರಾಗುತ್ತಾರೆ. ಆದರೆ ಕೊನೆಯಲ್ಲಿ ನೀವು ಗೆಲ್ಲುತ್ತೀರಿ.

ಮಹಾತ್ಮ ಗಾಂಧಿ

ಜನ ೨೦ ಉಲ್ಲೇಖಗಳು ೧,೦೫೫ ವೀಕ್ಷಣೆ

ಶ್ರದ್ಧೆ ಎನ್ನುವುದನ್ನು ವಿಚಾರದಿಂದ ಬಲಪಡಿಸಬೇಕು. ಇಲ್ಲವಾದಲ್ಲಿ ಅದು ಅಂಧಶ್ರದ್ಧೆಯಾಗುತ್ತದೆ. ಅಂಧಶ್ರದ್ಧೆ ಹೆಚ್ಚು ಕಾಲ ಬದುಕಲಾರದು.

ಮಹಾತ್ಮ ಗಾಂಧಿ

ಜನ ೨೦ ಉಲ್ಲೇಖಗಳು ೮೦೪ ವೀಕ್ಷಣೆ

ಪಾಪವನ್ನು ದ್ವೇಷಿಸು; ಆದರೆ ಪಾಪಿಯನ್ನು ಪ್ರೀತಿಸು! - ಮಹಾತ್ಮ ಗಾಂಧಿ