ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shyam Kishore
S

Shyam Kishore

೧೭೦ ಲೇಖನಗಳು ೨,೬೮,೦೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಹಾತ್ಮ ಗಾಂಧಿ

ಜನ ೨೦ ಉಲ್ಲೇಖಗಳು ೧,೧೩೭ ವೀಕ್ಷಣೆ

ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವಿಲ್ಲದಿದ್ದಲ್ಲಿ, ಅದು ನಿಜವಾದ ಸ್ವಾತಂತ್ರ್ಯ ಅಲ್ಲವೇ ಅಲ್ಲ.

ಮಹಾತ್ಮ ಗಾಂಧಿ

ಜನ ೨೦ ಉಲ್ಲೇಖಗಳು ೮೨೮ ವೀಕ್ಷಣೆ

ರಕ್ತವಿಲ್ಲದೆ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೋ, ಹಾಗೆಯೇ ಶ್ರದ್ಧೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮವೂ ಕೂಡ ಬದುಕಲು ಸಾಧ್ಯವಿಲ್ಲ.

ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?

ಜನ ೧೯ ಬ್ಲಾಗ್ ೨,೬೦೬ ವೀಕ್ಷಣೆ

"ಪರ್ಯಾಯ ಶಕ್ತಿ ಮೂಲ"ಗಳ (ಗಾಳಿಯಿಂದ ಅಥವಾ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕ್ರಮ) ಬಗ್ಗೆ ಇತ್ತೀಚಿಗೆ ಹಲವಾರು ಕಡೆ ಕೇಳಿರುತ್ತೀವಿ, ಓದಿರುತ್ತೀವಿ. ವಿದ್ಯುತ್ ಅಭಾವದ ಈ ದಿನಗಳಲ್ಲಿ, ಪರ್ಯಾಯ ಶಕ್ತಿ ಮೂಲಗಳು ಹಿಂದೆಂದಿಗಿಂತಲೂ ಹೆಚ್...

ಆಲ್ಬರ್ಟ್ ಐನ್‍ಸ್ಟೈನ್

ಜನ ೧೯ ಉಲ್ಲೇಖಗಳು ೭೫೮ ವೀಕ್ಷಣೆ

ಎರಡು ರೀತಿಯಲ್ಲಿ ನಾವು ಬದುಕಬಹುದು. ಜಗತ್ತಿನಲ್ಲಿರುವ ಯಾವುದರಲ್ಲೂ ಏನೂ ಪವಾಡವಿಲ್ಲ ಎಂದು ತಿಳಿದು ಬದುಕಬಹುದು. ಅಥವಾ ನಮ್ಮ ಸುತ್ತಲಿರುವ ಎಲ್ಲದರಲ್ಲೂ ಪವಾಡಗಳನ್ನು ಕಾಣುತ್ತಾ ಬದುಕಬಹುದು. ಯಾವುದು ಸರಿ ಅನ್ನುವುದು(ಆಯ್ಕೆ) ನಮಗೇ ಸೇರಿದ್ದು!

ಆಲ್ಬರ್ಟ್ ಐನ್‍ಸ್ಟೈನ್

ಜನ ೧೯ ಉಲ್ಲೇಖಗಳು ೧,೦೬೫ ವೀಕ್ಷಣೆ

ಅವರು ನನ್ನನ್ನು ನೋಡಲು ಬಂದಲ್ಲಿ ಸ್ವತಃ ನಾನೇ ಇಲ್ಲಿದ್ದೇನೆ. ಅವರು ನನ್ನ ಬಟ್ಟೆಗಳನ್ನು ನೋಡಲು ಬಂದಿದ್ದಲ್ಲಿ ದಯವಿಟ್ಟು ಅವರಿಗೆ ನನ್ನ ಸೂಟ್‌ಗಳನ್ನು ತೋರಿಸು.- ಆಲ್ಬರ್ಟ್ ಐನ್‍ಸ್ಟೈನ್ (ಐನ್‌ಸ್ಟೈನ್ ವೇಷಭೂಷಣಗಳ ಬಗೆಗಿನ ಅನಾದರಕ್ಕೆ ಪ್ರಸಿದ್...

ಪಾಬ್ಲೊ ಪಿಕಾಸೊ

ಜನ ೧೯ ಉಲ್ಲೇಖಗಳು ೭೨೮ ವೀಕ್ಷಣೆ

ಮನಸ್ಸಿನ ತಾರುಣ್ಯಕ್ಕೆ ವಯಸ್ಸಿನ ಯಾವುದೇ ಕಟ್ಟುಪಾಡುಗಳಿಲ್ಲ. - ಪಾಬ್ಲೊ ಪಿಕಾಸೊ

ಪಾಬ್ಲೊ ಪಿಕಾಸೊ

ಜನ ೧೯ ಉಲ್ಲೇಖಗಳು ೭೬೦ ವೀಕ್ಷಣೆ

ಬದುಕು ಮತ್ತು ಚಿತ್ರಕಲೆ ಇವೆರಡರಲ್ಲೂ ನಮಗನ್ನಿಸಿದಂತೆ ನೇರವಾಗಿ ನಡೆದುಕೊಳ್ಳುವುದು ಅತ್ಯವಶ್ಯಕ.

ಸ್ವಾಮಿ ವಿವೇಕಾನಂದ

ಜನ ೧೯ ಉಲ್ಲೇಖಗಳು ೧,೫೩೭ ವೀಕ್ಷಣೆ

ಜಗತ್ತಿನ ಪರಮೋಚ್ಚ ಧರ್ಮವೆಂದರೆ ನಮ್ಮ ಮೂಲಸ್ವರೂಪದಲ್ಲಿ, ಅಂತಃಸ್ಸತ್ವದಲ್ಲಿ ನಂಬಿಕೆಯಿಡುವುದು.

ಸುಮ್ನೆ ನಗೋದಕ್ಕೆ: ಹಾಲಿವುಡ್ ಸಿನೆಮಾಗಳ ಕನ್ನಡ ಅವತರಣಿಕೆಗಳು

ಜನ ೧೯ ಬ್ಲಾಗ್ ೨,೧೫೩ ವೀಕ್ಷಣೆ

ಮೊನ್ನೆ, ಒಬ್ಬರಿಂದೊಬ್ಬರಿಗೆ ಬರುವ "ಸರಪಳಿ ವಿ-ಪತ್ರ"ವೊಂದು ಬಂತು ("ಫಾರ್ವರ್ಡ್ ಈ-ಮೈಲ್" ಇಲ್ಲವೇ, ಅದಕ್ಕೆ ನಾನು ಇಟ್ಟಿರುವ ಹೆಸರು). ಸಾಮಾನ್ಯವಾಗಿ ಈ ರೀತಿಯ ಪತ್ರಗಳ ಮೂಲ ಹುಡುಕೋದು ಅಸಾಧ್ಯ ಬಿಡಿ. ಅದರಲ್ಲಿ ಇದ್ದ ವಿಚಾರ: "ಹಾಲಿವುಡ್ ಸಿನೆ...

ವಾಲ್ಟ್ ಡಿಸ್ನಿ

ಜನ ೧೮ ಉಲ್ಲೇಖಗಳು ೭೬೪ ವೀಕ್ಷಣೆ

ನಾನು ಎಂದಿಗೂ ವಿಮರ್ಶಕರನ್ನು ಮೆಚ್ಚಿಸಲು ಕೆಲಸ ಮಾಡುವುದಿಲ್ಲ; ಬದಲಿಗೆ ಜನರನ್ನು ಮೆಚ್ಚಿಸಲು ಪ್ರಯತ್ನಿಸುತ್ತೇನೆ.

ವಾಲ್ಟ್ ಡಿಸ್ನಿ

ಜನ ೧೮ ಉಲ್ಲೇಖಗಳು ೯೦೬ ವೀಕ್ಷಣೆ

ಜೀವನದಲ್ಲಿ ಕೊನೆಗೊಮ್ಮೆ ನೀವು ಕೇವಲ ಹಣಕ್ಕಾಗಿ ಕೆಲಸ ಮಾಡುವುದಿಲ್ಲ ಎನ್ನುವ ಸ್ಥಿತಿಯನ್ನು ತಲುಪಿಯೇ ತಲುಪುತ್ತೀರಿ.

ವಾಲ್ಟ್ ಡಿಸ್ನಿ

ಜನ ೧೮ ಉಲ್ಲೇಖಗಳು ೮೬೧ ವೀಕ್ಷಣೆ

ಡಿಸ್ನಿಲ್ಯಾಂಡ್ ಎನ್ನುವುದು ಎಂದಿಗೂ ಪೂರ್ಣಗೊಳ್ಳುವ ಯೋಜನೆಯಲ್ಲ. ಎಲ್ಲಿಯವರೆಗೆ ಮನುಷ್ಯನ ಕಲ್ಪನಾಶಕ್ತಿ ಇರುತ್ತದೆಯೋ, ಅಲ್ಲಿಯವರೆಗೆ ಡಿಸ್ನಿಲ್ಯಾಂಡ್‌ನಲ್ಲಿ ಏನಾದರೂ ಹೊಸ ಬದಲಾವಣೆಗಳು ಆಗುತ್ತಲೇ ಇರುತ್ತವೆ.