ಹೆಲನ್ ಕೆಲ್ಲರ್
ಯಾವುದಾದರೂ ಉನ್ನತ ಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ ಯಾವುದೇ ಪ್ರಯತ್ನವೂ ಎಂದಿಗೂ ವ್ಯರ್ಥವಾಗುವುದಿಲ್ಲ. ಇಂದಲ್ಲ ನಾಳೆ ಅವು ಖಂಡಿತ ಫಲಿಸುತ್ತವೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಯಾವುದಾದರೂ ಉನ್ನತ ಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ ಯಾವುದೇ ಪ್ರಯತ್ನವೂ ಎಂದಿಗೂ ವ್ಯರ್ಥವಾಗುವುದಿಲ್ಲ. ಇಂದಲ್ಲ ನಾಳೆ ಅವು ಖಂಡಿತ ಫಲಿಸುತ್ತವೆ.
ನಾನು ನನ್ನ ಮಿತಿಗಳ ಬಗ್ಗೆ ಬಹಳ ಚಿಂತಿಸುವುದಿಲ್ಲ. ಅವು ಹೂವಿನ ಜತೆಯಿರುವ ಮುಳ್ಳಿನಂತೆ ಎಂದು ಭಾವಿಸುತ್ತೇನೆ.
ಬೆಳಕಿನತ್ತ ನಿಮ್ಮ ಮುಖವನ್ನು ತಿರುಗಿಸಿದಲ್ಲಿ ನೆರಳನ್ನು ಹೇಗೆ ತಾನೇ ಕಾಣಲು ಸಾಧ್ಯ? - ಹೆಲನ್ ಕೆಲ್ಲರ್
ದೇವರು ನನಗೆಷ್ಟು ವಿವಿಧ ರೀತಿಯ ಶಕ್ತಿಗಳನ್ನು ಕೊಟ್ಟಿದ್ದಾನೆಂದರೆ, ನನಗೇನು ಕೊರತೆಯೆಂದು ಚಿಂತಿಸಲು ನನ್ನಲ್ಲೀಗ ಸಮಯವೇ ಉಳಿದಿಲ್ಲ!
ರಾಬ್ಡಿದೇವಿಗೆ (ಅದೇಪ್ಪಾ, ಶ್ರೀಮತಿ ಲಾಲೂ) ಒಮ್ಮೆ ತಾನು ಸತ್ತಂತೆ ಕನಸು ಬಿತ್ತಂತೆ. ಕೇವಲ ಕನಸು ಸ್ವಾಮೀ; ನೂರಲ್ಲ, ಇನ್ನೂರು ವರ್ಷ ಬದುಕಲಿ ಬಿಡಿ, ನಮಗೇನು? ರಾಬ್ಡಿಗೆ ಕನಸು ಬಿದ್ದಾಗ ನಮ್ಮ ಲಾಲೂ ಸಾಹೇಬರು ಮಾತ್ರ ಇನ್ನೂ ಗುಂಡುಕಲ್ಲಿನ ಹಾಗೆ...
ತ್ರೇತಾಯುಗದಲ್ಲಿ ಸೀತೆಯನ್ನು ವರಿಸಲುರಾಮ ಮುರಿದೇಬಿಟ್ಟ ಶಿವನ ಬಿಲ್ಲು;
ಸುಳ್ಳನ್ನು ನೂರಾರು ಜನರು ಸಮರ್ಥಿಸಿದ ಮಾತ್ರಕ್ಕೆ ಅದು ಸತ್ಯ ಎನಿಸುವುದಿಲ್ಲ. ಹಾಗೆಯೇ ಸತ್ಯವನ್ನು ಯಾರೂ ಸಮರ್ಥಿಸದಿದ್ದರೂ ಕೂಡಾ ಅದು ಸುಳ್ಳಾಗಿ ಬದಲಾಗುವುದಿಲ್ಲ.
ನೀವು ನನ್ನನ್ನು ಬಂಧಿಸಬಹುದು, ಹಿಂಸೆ ನೀಡಬಹುದು; ಆದರೆ ನನ್ನ ಮನಸ್ಸನ್ನು ಬಂಧಿಸಲು ಯಾರಿಗೂ ಸಾಧ್ಯವಿಲ್ಲ.
ಈ ಭೂಮಿಯು ಪ್ರತಿಯೊಬ್ಬರ ಆಸೆಯನ್ನೂ ಪೂರೈಸುವಷ್ಟು ಸಂಪತ್ತನ್ನು ಹೊಂದಿದೆ. ಆದರೆ ದುರಾಸೆಯನ್ನು ಪೂರೈಸುವಷ್ಟಲ್ಲ.
ಸತ್ಯವನ್ನು ಹೇಳುವಾಗ ಅದಷ್ಟೂ ಪ್ರೀತಿಯಿಂದ, ಒಳ್ಳೆಯ ರೀತಿಯಿಂದ ಹೇಳಬೇಕು. ಇಲ್ಲವಾದಲ್ಲಿ ಸತ್ಯದ ಆ ಸಂದೇಶ ಮತ್ತು ಸಂದೇಶ ನೀಡುವ ವ್ಯಕ್ತಿ ಇಬ್ಬರೂ ತಿರಸ್ಕರಿಸಲ್ಪಡುವ ಸಾಧ್ಯತೆಯೇ ಹೆಚ್ಚು.
ಅಹಿಂಸೆಯೆನ್ನುವುದು ಕೇವಲ ಶಕ್ತಿವಂತರು ಮಾತ್ರ ಆಚರಿಸಲು ಸಾಧ್ಯವಿರುವ ವಿಧಾನ! - ಮಹಾತ್ಮ ಗಾಂಧಿ
ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್...