ವಿಜ್ಞಾನಿಗಳ ನುಡಿಮುತ್ತುಗಳು
ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು. - ಆಲ್ಬರ್ಟ್ ಐನ್‍ಸ್ಟೈನ್
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು. - ಆಲ್ಬರ್ಟ್ ಐನ್‍ಸ್ಟೈನ್
ಮೊದಲ ಪ್ರೇಮ ಎನ್ನುವ ಅದ್ಭುತ ಜೈವಿಕ ಕ್ರಿಯೆಯನ್ನು ಕೇವಲ ಭೌತಶಾಸ್ತ್ರ ಮತ್ತು ರಸಾಯನಶ
ಕಷ್ಟದ ಸಮಯವನ್ನು ಬಹುತೇಕ ಎಲ್ಲರೂ ಹೇಗೋ ಎದುರಿಸುತ್ತಾರೆ. ಹಾಗಾಗಿ, ಒಬ್ಬ ಮನುಷ್ಯನನ್ನು ನಿಜಕ್ಕೂ ಪರೀಕ್ಷಿಸಬೇಕೆಂದಿದ್ದರೆ ಅವನಿಗೆ ಅಧಿಕಾರ ಕೊಟ್ಟು ನೋಡಿ!
ನನಗೊಂದು ಮರ ಕಡಿಯುವ ಕೆಲಸ ಕೊಟ್ಟು, ಎಂಟು ಘಂಟೆಗಳ ಕಾಲಾವಕಾಶ ಇತ್ತರೆ, ಆ ಎಂಟರಲ್ಲಿ ಆರು ಘಂಟೆಗಳ ಕಾಲ ನಾನು ನನ್ನ ಕೊಡಲಿಯನ್ನು ಹರಿತಗೊಳಿಸುವುದರಲ್ಲಿ ವಿನಿಯೋಗಿಸುತ್ತೇನೆ.
ಅಗತ್ಯವಿದ್ದಲ್ಲಿ ನಾನು ನಿಧಾನಕ್ಕೆ ನಡೆದೇನೆಯೇ ಹೊರತು ಹಿಂದಕ್ಕೆ ಮಾತ್ರ ಖಂಡಿತ ನಡೆಯುವುದಿಲ್ಲ.
ಸ್ನೇಹಿತರನ್ನಾಗಿ ಮಾಡಿಕೊಳ್ಳುವುದರ ಮೂಲಕ ಕೂಡಾ ನಮ್ಮ ಶತ್ರುಗಳನ್ನು/ವೈರಿಗಳನ್ನು ನಾಶಮಾಡಬಹುದಲ್ಲವೇ?!
ನೆನಪಿಡಿ: ಯಶಸ್ವಿಯಾಗೇ ಆಗುತ್ತೇನೆಂಬ ನಿಮ್ಮ ವೈಯಕ್ತಿಕ ದೃಢನಿರ್ಧಾರ ನಿಮ್ಮ ಯಶಸ್ಸಿನಲ್ಲಿ ಬೇರೆಲ್ಲದಕ್ಕಿಂತ ಪ್ರಮುಖ ಪಾತ್ರ ವಹಿಸುತ್ತದೆ.
ಎಲೈ ವೈದ್ಯರಾಜನೇ, ನಿನಗೆ ನಮಸ್ಕಾರ. ನೀನು ಯಮರಾಜನ ಸೋದರನಿದ್ದಂತೆ!ಯಮರಾಜನು ಕೇವಲ ಪ್ರಾಣವನ್ನು ಮಾತ್ರ ಅಪಹರಿಸುತ್ತಾನೆ;ನೀನು ಪ್ರಾಣದ ಜತೆಯಲ್ಲಿ ಹಣವನ್ನೂ/ಸಂಪತ್ತನ್ನೂ ಕೂಡಾ ಅಪಹರಿಸುತ್ತೀಯಲ್ಲ!(ಅನಗತ್ಯವಾಗಿ ಜನರ ಹಣ ಸುಲಿಗೆ ಮಾಡುವ ವೈದ್ಯರನ...
ನಿಮ್ಮ ಕೃತಿಗಳಿಂದ ನೀವು ಯಾವ ರೀತಿಯ ವ್ಯಕ್ತಿಯೆಂದು ತಿಳಿಯುತ್ತದೆ. - ಥಾಮಸ್ ಆಲ್ವಾ ಎಡಿಸನ್
ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ. - ಸ್ವಾಮಿ ವಿವೇಕಾನಂದ
ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ!
ಅತೃಪ್ತಿಯೆನ್ನುವುದು ಪ್ರಗತಿಗೆ ಮೊದಲ ಅವಶ್ಯಕತೆ. - ಥಾಮಸ್ ಆಲ್ವಾ ಎಡಿಸನ್