ಸುಭಾಷಿತ
ಚೇಳಿನ ವಿಷವು ಅದರ ಕೊಂಡಿಯಲ್ಲಿದೆ. ದುಂಬಿಯ ವಿಷವು ಅದರ ಬಾಯಲ್ಲಿದೆ.ಹಾವಿನ ವಿಷವು ಅದರ ಹಲ್ಲಿನಲ್ಲಿದೆ. ಆದರೆ ದುಷ್ಟನಿಗಾದರೋ ಮೈಯೆಲ್ಲ ವಿಷ!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಚೇಳಿನ ವಿಷವು ಅದರ ಕೊಂಡಿಯಲ್ಲಿದೆ. ದುಂಬಿಯ ವಿಷವು ಅದರ ಬಾಯಲ್ಲಿದೆ.ಹಾವಿನ ವಿಷವು ಅದರ ಹಲ್ಲಿನಲ್ಲಿದೆ. ಆದರೆ ದುಷ್ಟನಿಗಾದರೋ ಮೈಯೆಲ್ಲ ವಿಷ!
ಇತ್ತೀಚೆಗೆ ದಟ್ಸ್ ಕನ್ನಡದಲ್ಲಿ ಕರ್ನಾಟಕದ ಹಲವು ಸುಂದರ ತಾಣಗಳ ಚಿತ್ರಗಳುಳ್ಳ ಒಂದು "ಸ್ಚ್ರೀನ್ ಸೇವರ್" ನೋಡಿದೆ. ಚೆನ್ನಾಗಿದೆ ಅಂತ ನನಗನ್ನಿಸಿತು. ಇನ್ನೂ ಯಾರಿಗಾದರೂ ಉಪಯೋಗವಾದೀತು ಅಂತ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಪ್ರೀತಿಯಲ್ಲಿ ಬೀಳುವವರಿಗೆ ಗುರುತ್ವಾಕರ್ಷಣೆಯ ನಿಯಮಗಳು ಅನ್ವಯಿಸುವುದಿಲ್ಲ! - ಆಲ್ಬರ್ಟ್ ಐನ್‍ಸ್ಟೈನ್
ದೇವರು ಜಗತ್ತಿನ ಜೊತೆ ಪಗಡೆಯಾಟ ಆಡುತ್ತ ಕುಳಿತಿಲ್ಲ.- ಆಲ್ಬರ್ಟ್ ಐನ್‍ಸ್ಟೈನ್
ಏನೊಂದೂ ತಪ್ಪು ಮಾಡದವನು ಹೊಸದೇನನ್ನೂ ಪ್ರಯತಿಸಿರುವುದಿಲ್ಲ! - ಆಲ್ಬರ್ಟ್ ಐನ್‍ಸ್ಟೈನ್
ಹಳೆಯ ಗಾದೆ: ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ.ಹೊಸ ರೂಪ: ಲಾಲೂ ಕೈಯಲ್ಲಿ ಬಿಹಾರ ಕೊಟ್ಟಂತೆ.
ನಾವು ಏನನ್ನು ಸಾಧಿಸುವ ಸಾಧ್ಯತೆಯಿರುತ್ತದೆಯೋ ಅವೆಲ್ಲವನ್ನೂ ಸಾಧಿಸಿದಲ್ಲಿ, ನಾವೇ ಆಶ್ಚರ್ಯಚಕಿತರಾಗುತ್ತೇವೆ!
ಮನುಷ್ಯ ತಾನು ಏನು ಯೋಚಿಸುತ್ತಾನೋ ಅದೇ ಆಗಿ ಬಿಡುವ ಸಂಭವಗಳೇ ಹೆಚ್ಚು. ನನ್ನಿಂದ ಇದು ಅಸಾಧ್ಯ ಎಂದು ನನಗೆ ನಾನೇ ಪದೇ ಪದೇ ಹೇಳಿಕೊಂಡಲ್ಲಿ, ಕೊನೆಗೆ ನಾನು ಆ ಕಾರ್ಯದಲ್ಲಿ ವಿಫಲನಾಗುವ ಸಂಭವವೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ, ನಾನಿದನ್ನು ಮಾ...
ನಾವು ಮಾಡುವ ಕೆಲಸದ ಗುಣಮಟ್ಟ ದೇವರನ್ನು ಮೆಚ್ಚಿಸುವುದೇ ಹೊರತು ಕೆಲಸದ ಗಾತ್ರವಲ್ಲ. - ಮಹಾತ್ಮ ಗಾಂಧಿ
ಜಗತ್ತಿಗೆ ಹೊಸದಾಗಿ ಬೋಧಿಸಲು ನನ್ನಲ್ಲಿ ಏನೂ ಇಲ್ಲ. ಸತ್ಯ ಮತು ಅಹಿಂಸೆ ಎನ್ನುವ ಈ ತತ್ವಗಳು ಪರ್ವತಗಳಷ್ಟೆ ಪುರಾತನವಾದವು. ನಾನು ಆ ತತ್ವಗಳನ್ನು ನನಗೆ ಸಾಧ್ಯವಾದಷ್ಟೂ ದೊಡ್ಡ ಮಟ್ಟದಲ್ಲಿ ಪ್ರಯೋಗಿಸಿದೆ ಅಷ್ಟೆ.
ಜಗತ್ತಿನಲ್ಲಿ ಏನು ಬದಲಾವಣೆ ಕಾಣಬೇಕೆಂದು ಬಯಸುತ್ತೀರೋ ಆ ಬದಲಾವಣೆಯನ್ನು ಮೊದಲು ನಿಮ್ಮಲ್ಲಿ ತನ್ನಿ!
ನಿನ್ನವರೆಲ್ಲರ ಆರೈಕೆಯಲ್ಲಿ, ಬೇಕು-ಬೇಡಗಳಲ್ಲಿ,ಎಲ್ಲರ ಭವಿಷ್ಯದ ಹೊಂಗನಸ ತುಂಬಿ ನಿನ್ನ ಕಣ್ಣಲ್ಲಿ,ವಿಶ್ರಾಂತಿಯ ಹಂಗೂ ಇಲ್ಲದೆ ನೀ ಸತತ ಶ್ರಮಿಸುತ್ತಿರಲು ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ...