ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಸನ್ನ.ಎಸ್.ಪಿ
ಪ

ಪ್ರಸನ್ನ.ಎಸ್.ಪಿ

prasannasp

೭೯ ಲೇಖನಗಳು ೫೭,೧೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಂಪದದಲ್ಲಿ ಐದು ವರ್ಷಗಳು!

ಏಪ್ರಿಲ್ ೦೯ ಬ್ಲಾಗ್ ೭೫ ವೀಕ್ಷಣೆ

ನಾನು ಸಂಪದವನ್ನು ಸೇರಿ ಇಂದಿಗೆ ಐದು ವರ್ಷ ಪೂರ್ತಿಯಾಯಿತು! ನನಗೆ ಗೊತ್ತಿದ್ದಂತೆ ನಾನು ಸಂಪದದ ಸದಸ್ಯನಾಗಿದ್ದು 09/04/2008ರಂದು. ನಾನು ಅದಕ್ಕಿಂತ ಮುಂಚೆಯಿಂದಲೂ ಸಂಪದಕ್ಕೆ ಭೇಟಿ ನೀಡುತ್ತಿದ್ದರೂ ಸದಸ್ಯನಾಗಿದ್ದು ಮಾತ್ರ ಆ ದಿನ. ಇಷ್ಟು ವರ್ಷ...

ಸಂತೆ - ವ್ಯಾಪಾರ

ಜೂನ್ ೦೫ ಬ್ಲಾಗ್ ೧೩೬ ವೀಕ್ಷಣೆ

"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .." (ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತಗಂಡ್ ಹೋದ್ರೆ ಹಲ್ವ ಮಾಡ...

ಬಿದಿರಕ್ಕಿ

ಮೇ ೦೭ ಬ್ಲಾಗ್ ೧೩೯ ವೀಕ್ಷಣೆ

ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ ನೋಡಿದರೆ ಗೋಧಿ ಬಣ್ಣದ ಅಕ್ಕಿಯ ರೀತಿಯ ಕಾಳುಗಳು ತುಂಬಾ ಬಿದ್ದಿದ್ದವು. ಸರಿಯಾಗಿ ನೋಡಿದರೆ, ಅರೆ! ಹೌದು ಇದು "ಬಿದಿರಕ್ಕಿ". ನಾನು ಅದೇ ಮೊದಲು ಬಿದಿರಕ್ಕಿಯನ್ನು ನೋಡಿದ್ದು. ಆಗ...

ಕನ್ನಡ ಟ್ವಿಟರ್ ತಂತ್ರಾಂಶ:

ಅಕ್ಟೋ ೦೪ ಲೇಖನ ೩,೭೮೩ ವೀಕ್ಷಣೆ

ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ್ನಡದಲ್ಲಿದೆ. ಇದರಿಂದ ಕ...

ಒಪೇರಾದಲ್ಲಿ ಫಾಂಟ್ ತೊಂದರೆ

ಸೆಪ್ಟೆಂ ೧೫ ಬ್ಲಾಗ್ ೧೦೭ ವೀಕ್ಷಣೆ

ಉಬುಂಟು(11.04)ನಲ್ಲಿ ಕನ್ನಡ ಯೂನಿಕೋಡ್ ಅಕ್ಷರಗಳು ಎಲ್ಲ ತಂತ್ರಾಂಶಗಳಲ್ಲಿಯೂ ಸರಿಯಾಗಿ ಕಾಣುತ್ತದೆ ಎಂದುಕೊಂಡಿದ್ದೆ. ಆದರೆ ಮೊನ್ನೆ ಹೊಸದಾಗಿ ಮಾಡಿದ ಒಂದು ಕನ್ನಡ ಸೈಟನ್ನು ಬೇರೆ ಬೇರೆ ಬ್ರೌಸರುಗಳಲ್ಲಿ ಟೆಸ್ಟ್ ಮಾಡಬೇಕಿತ್ತು. ಅದಕ್ಕೆಂದೇ ಒಪೇ...

ಮನುಷ್ಯ V/s. ಸಸ್ಯ

ಸೆಪ್ಟೆಂ ೦೭ ಬ್ಲಾಗ್ ೧೫೦ ವೀಕ್ಷಣೆ

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು...

ಟ್ವಿಟರಿನಲ್ಲಿ #Kannada

ಆಗಸ್ಟ್ ೨೫ ಬ್ಲಾಗ್ ೧೨೪ ವೀಕ್ಷಣೆ

ಟ್ವಿಟರಿನಲ್ಲಿ ಕನ್ನಡ ಟ್ವೀಟ್‌ಗಳನ್ನು ಅಥವಾ #Kannada ಹ್ಯಾಶ್‌ಟ್ಯಾಗ್ ಹೊಂದಿದ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಲು @hashKannada ಎನ್ನುವ ಹೊಸ ಖಾತೆ ತೆರೆದಿದ್ದೇನೆ. ಅದು ಟ್ವಿಟರಿನಲ್ಲಿ #Kannada ಇರುವ ಟ್ವೀಟ್‌ಗಳನ್ನು ರೀಟ್ವೀಟ್ ಮಾಡುತ್...

ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ..

ಆಗಸ್ಟ್ ೧೭ ಬ್ಲಾಗ್ ೧೪೫ ವೀಕ್ಷಣೆ

ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್‌ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿರಲಿ ಎನ್ನುವುದು ಅವರ ಉದ...

ಡ್ರೀಮ್ಸ್

ಜುಲೈ ೩೧ ಬ್ಲಾಗ್ ೧೦೯ ವೀಕ್ಷಣೆ

ಜಪಾನಿನವರಾದ ___LINK_OPEN_href="http://en.wikipedia.org/wiki/Akira_Kurosawa"___ಅಕಿರ ಕುರೊಸವ ಅವರ ಡ್ರೀಮ್ಸ್ ಚಲನಚಿತ್ರವನ್ನು ಹಿಂದೊಮ್ಮೆ ನೋಡಿದ್ದೆ. ಅದರಲ್ಲಿ "Mount Fuji in Red" ಅನ್ನೋ ಒಂದು ಡ್ರೀಮ್ ಇದೆ. ಜಪಾನಿನ ಆರು ನ್...

My Documents ಫೋಲ್ಡರಿನ target ಬದಲಿಸುವುದು

ಜುಲೈ ೨೯ ಬ್ಲಾಗ್ ೧೦೬ ವೀಕ್ಷಣೆ

ವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್‍ ವಿಂಡೋಸ್ ಇರುವ ಡ್ರೈವ್‌ನಲ್ಲೇ ಇರುವುದರಿಂದ ವಿಂಡೋಸ್‌ಗೆ ಏನಾದರೂ ಹಾನಿಯಾದರೆ...

ನನ್ನ ಕಂಪ್ಯೂಟರ್‍ ಹಾಳಾಗಿದೆ, ಸ್ವಲ್ಪ ನೋಡ್ತೀಯಾ..?

ಮಾರ್ಚ್ ೧೬ ಬ್ಲಾಗ್ ೧೨೯ ವೀಕ್ಷಣೆ

ಹಲೋ.. ಯಾರು ಪ್ರಸನ್ನನಾ? ಹೌದು. ನಾನು ಗೋಪಾಲರಾವ್ ಮಾತಾಡುದು.. ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ? ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ. ಯಾಕೆ? ಏನಾಗಿದೆ? ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒ...

ಮಲೆನಾಡಿನ factಗಳು... ಭಾಗ-1

ಡಿಸೆಂ ೨೧ ಬ್ಲಾಗ್ ೧೨೪ ವೀಕ್ಷಣೆ

ಮಲೆನಾಡಿನ ಕೆಲವು ವಸ್ತುಸ್ಥಿತಿಗಳನ್ನು ಹಾಸ್ಯಭರಿತ ಧಾಟಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಇಷ್ಟವಾದರೆ ಸರಿ, ಇಲ್ಲದಿದ್ದರೆ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ, 1. ಭಟ್ರ ಮನೆ ಕೊಟ್ಟಿಗೆಯಲ್ಲಿ ನೇತು ಹಾಕಿರೋ ಚೀಲದಲ...