ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಸನ್ನ.ಎಸ್.ಪಿ
ಪ

ಪ್ರಸನ್ನ.ಎಸ್.ಪಿ

prasannasp

೭೯ ಲೇಖನಗಳು ೫೭,೧೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾವಡರಿಗೆ ಜನ್ಮದಿನದ ಶುಭಾಶಯಗಳು

ಸೆಪ್ಟೆಂ ೦೧ ಬ್ಲಾಗ್ ೭೦ ವೀಕ್ಷಣೆ

ಇವತ್ತು ಸಂಪದಿಗ ರಾಘವೇಂದ್ರ ನಾವಡರ ( http://sampada.net/user/ksraghavendranavada-0 ) ಜನ್ಮದಿನ. ಅವರಿಗೆ ದೇವರು ಅಷ್ಟೈಶ್ವಯಾ೵ದಿಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. :-) ಪ್ರೀತಿಯಿಂದ, -ಪ್ರಸನ್ನ ಶಂಕರಪುರ

ಬಿಎಸ್‌ಎನ್‌ಎಲ್ ಲೈವ್

ಆಗಸ್ಟ್ ೨೨ ಬ್ಲಾಗ್ ೩೯ ವೀಕ್ಷಣೆ

ಕಳೆದ ನಾಲ್ಕೈದು ದಿನಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಬಳಸುತ್ತಿರುವವರಿಗೆ ಈ ರೀತಿಯ ಮೆಸೇಜ್‌ಗಳು ಬರುತ್ತಿವೆ: ಕರೆ ಮಾಡಿ ಮುಗಿಸಿದ ನಂತರ ಈ ರೀತಿ-> Free streaming on BSNLlive, no usage/browsing charges 16-31 Aug. Vist http://b...

ನೀವು Twifficiency ಉಪಯೋಗಿಸಿದ್ದೀರಾ?

ಆಗಸ್ಟ್ ೨೧ ಬ್ಲಾಗ್ ೯೫ ವೀಕ್ಷಣೆ

ಮೂರ್ನಾಲ್ಕು ದಿನಗಳಿಂದ ಟ್ವಿಟರ್‌‌ನಲ್ಲಿ Twifficiency ಎನ್ನುವ ಒಂದು app ಭಾರೀ ಸಂಚಲನ ಮೂಡಿಸಿದೆ. ನೀವು ಟ್ವಿಟರ್‌ನ್ನು ಉಪಯೋಗಿಸುವುದರಲ್ಲಿ ಎಷ್ಟು efficient ಎನ್ನುವುದನ್ನು ಇದು ತಿಳಿಸಿಕೊಡುತ್ತದಂತೆ! ಒಬ್ಬರ ಹಿಂದೊಬ್ಬರಂತೆ ಎಲ್ಲರೂ ಅದ...

ನಾಯಿಗೆ "ಹಚಾ..." ಎಂದರೆ ಹತ್ತಿರ ಬರುತ್ತೋ ಇಲ್ಲಾ ಓಡಿ ಹೋಗುತ್ತೋ?

ಆಗಸ್ಟ್ ೨೦ ಬ್ಲಾಗ್ ೬೯ ವೀಕ್ಷಣೆ

ನಾಯಿ ಸಾಕುವವರೆಲ್ಲ ಸಾಮಾನ್ಯವಾಗಿ ಅದಕ್ಕೆ ಟೈಗರ್‍ ಎಂದೋ ಟಾಮಿ ಎಂದೋ ಮುದ್ದಿನ ಹೆಸರಿಟ್ಟಿರುತ್ತಾರೆ. ಟಾಮಿ... ಟಾಮಿ... ಎಂದು ಕರೆದರೆ ಸಾಕು ಬಾಲ ಅಲ್ಲಾಡಿಸಿಕೊಂಡು ಯಜಮಾನನ ಬಳಿ ಬರುತ್ತವೆ. ಹಾಗೆಯೇ ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ನಾ...

ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ಅಷ್ಟಲಕ್ಷ್ಮೀ ಸ್ತೋತ್ರಮ್

ಆಗಸ್ಟ್ ೧೯ ಬ್ಲಾಗ್ ೯೧ ವೀಕ್ಷಣೆ

ವರಮಹಾಲಕ್ಷ್ಮಿ ಹಬ್ಬದ ಪೂಜೆಗೆ ಉಪಯೋಗ ಆಗಬಹುದೆಂಬ ನಂಬಿಕೆಯೊಂದಿಗೆ ಅಷ್ಟಲಕ್ಷ್ಮಿ ಸ್ತೋತ್ರದ ಸಂಗ್ರಹವನ್ನು ಪ್ರಕಟಿಸುತ್ತಿದ್ದೇನೆ. ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ಕಪ್ಪೆಗೆ ಬಾಲ ಇರುತ್ತಾ?

ಆಗಸ್ಟ್ ೧೮ ಬ್ಲಾಗ್ ೮೮ ವೀಕ್ಷಣೆ

ನಿನ್ನೆ ಸಂಜೆ ನಮ್ಮ ಮನೆಯ ಹಿತ್ತಲಲ್ಲಿ ಒಂದು ಕಪ್ಪೆಯನ್ನು ನೋಡಿದೆ. ಸುಮಾರಾಗಿ ದೊಡ್ಡದಾಗಿಯೇ ಇತ್ತು. ಆದರೆ ನನಗೆ ಆಶ್ಚರ್ಯ ಆಗಿದ್ದು ಎಂದರೆ ಅದಕ್ಕೊಂದು ಉದ್ದದ ಬಾಲ ಇತ್ತು. ಎಲ್ಲರನ್ನೂ ಕರೆಯೋಣ ಎಂದು ಮನೆಗೆ ಹೋಗಿ, ಮತ್ತೆ ಬರುವಷ್ಟರಲ್ಲಾಗಲೇ...

"ಅಂತಃಸ್ಫುರಣ" ಪದದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಆಗಸ್ಟ್ ೧೭ ಬ್ಲಾಗ್ ೯೩ ವೀಕ್ಷಣೆ

ಡಿ.ಕೆ.ಭಾರದ್ವಾಜರ ಇಂಗ್ಲೀಷ್-ಕನ್ನಡ ಶಬ್ಧಕೋಶದಲ್ಲಿ ಯಾವಾಗಲೋ ಒಮ್ಮೆ "ಅಂತಃಸ್ಫುರಣ" ಎಂಬ ಪದ ನೋಡಿದ್ದೆ. ಅದರ ಇಂಗ್ಲೀಷ್ ಸಮಾನಾರ್ಥಕ ಪದ ಈಗ ನೆನಪಿಲ್ಲ. ಆದರೆ ಆ ಪದ ನನಗೆ ಇಷ್ಟ ಆಯಿತು. ನನ್ನ ಬ್ಲಾಗಿಗೆ "ಅಂತಃಸ್ಫುರಣ" ಎಂದು ಮರು ನಾಮಕರಣ ಮಾಡ...

CFL ಉಡುಗೊರೆ ಕೊಟ್ಟರೆ ಹೇಗೆ?

ಆಗಸ್ಟ್ ೧೨ ಬ್ಲಾಗ್ ೯೯ ವೀಕ್ಷಣೆ

ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸಲ ನಾವು ಕೊಡುವ ಉಡುಗೊರೆ...

ಶಾಲೆಗಳಿಗೆ ಕಂಪ್ಯೂಟರ್‍ ಕೊಡುಗೆ ನೀಡಿ

ಆಗಸ್ಟ್ ೧೦ ಬ್ಲಾಗ್ ೯೬ ವೀಕ್ಷಣೆ

ಈಗ ಕಂಪ್ಯೂಟರ್‍ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್‌ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಬಹುಷಃ ಗ್ರಾಮೀಣ ಪ್ರದೇಶಿಗರಿಗೆ ಕಂಪ್ಯೂಟರ್‍ ಜ್ಞಾನ ಕಡಿಮೆಯಿರುವುದೇ ಕಾರಣವಿರಬಹುದು. ಗ್ರಾಮೀಣ ಪ್ರದೇಶ...

ಸಾವಿನಿಂದಲೂ ಸಂತೋಷಪಡುತ್ತಿದ್ದೆ!

ಆಗಸ್ಟ್ ೦೬ ಬ್ಲಾಗ್ ೧,೬೮೧ ವೀಕ್ಷಣೆ

ಅದು ಪ್ರೈಮರಿ ಸ್ಕೂಲ್‌‌ನಲ್ಲಿ ಓದುತ್ತಿದ್ದ ಕಾಲ. ಟಿವಿಯಲ್ಲಿ ಯಾರಾದರೂ ರಾಜಕಾರಣಿಗಳು, ಅಥವಾ ಗಣ್ಯ ವ್ಯಕ್ತಿಗಳು ನಿಧನರಾಗಿದ್ದಾರೆ ಎಂಬ ಸುದ್ಧಿ ಕೇಳಿದರೆ ಸಾಕು ಕುಣಿದು ಬಿಡುವಷ್ಟು ಸಂತೋಷವಾಗುತ್ತಿತ್ತು. ಕಾರಣ, ಒಂದು ದಿನ ಶಾಲೆಗೆ ರಜೆ ಸಿಗುತ...

ವಿಂಡೋಸ್ ಬೂಟ್‌‌ನಲ್ಲಿ ತೊಂದರೆ

ಆಗಸ್ಟ್ ೦೫ ಬ್ಲಾಗ್ ೧,೭೧೭ ವೀಕ್ಷಣೆ

ನಿನ್ನೆ ನನ್ನ ಕಂಪ್ಯೂಟರ್‍ ಚಾಲನೆ ಮಾಡಿದರೆ ವಿಂಡೋಸ್(ಎಕ್ಸ್‌‌ಪಿ) ಬೂಟ್ ಆಗುತ್ತಿರಲಿಲ್ಲ. ಬದಲಿಗೆ, "Windows could not start because of an error in the software.Please report this problem as,load needed DLLs for kern...

ಇವತ್ತು ಸಂಪದದಲ್ಲಿ

ಆಗಸ್ಟ್ ೦೪ ಬ್ಲಾಗ್ ೧,೯೮೭ ವೀಕ್ಷಣೆ

ಪ್ರತಿದಿನ ಯಾವ ಹೊತ್ತಿನಲ್ಲೂ ನೂರಿನ್ನೂರು ಜನ ಆನ್ಲೈನ್‌‌ ಇರುತ್ತಿದ್ದ ಸಂಪದದಲ್ಲಿ ಇವತ್ತು ಯಾಕೋ ಆನ್ಲೈನ್‌ ಇರುವವರ ಸಂಖ್ಯೆ ತೊಂಭತ್ತೂ ದಾಟುತ್ತಿಲ್ಲ. ಕೆಲವು ಸಮಯದಲ್ಲಂತೂ ಮೂವತ್ತೈದಕ್ಕಿಂತ ಕಡಿಮೆ ಜನ ಆನ್ಲೈನ್ ಇರುತ್ತಿದ್ದರು. ಅಲ್ಲದೇ ಬರು...