ಇವನ್ನು ನೋಡಿ
ಕೆಳಗಿನ ಕೊಂಡಿಯಲ್ಲಿ ಬಹಳ ಒಳ್ಳೆಯ ಬರಹವಿದೆ ನೋಡಿ.. http://www.hinduonnet.com/thehindu/mp/2002/10/31/stories/2002103100140200.htm
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕೆಳಗಿನ ಕೊಂಡಿಯಲ್ಲಿ ಬಹಳ ಒಳ್ಳೆಯ ಬರಹವಿದೆ ನೋಡಿ.. http://www.hinduonnet.com/thehindu/mp/2002/10/31/stories/2002103100140200.htm
ಈ ಕೆಳಗಿನ ಕೊಂಡಿಯಲ್ಲಿ ನಿಮ್ಮ ಬಲಾಗು ಮತ್ತು ನಿಮಗೆ ತಿಳಿದ ಕನ್ನಡ ಕೊಂಡಿಗಳನ್ನು ಸೇರಿಸಿ. ಇಲ್ಲಿ ನೀವು, ನಿಮಗೆ ತಿಳಿದ ಕನ್ನಡ ಪದ, ಇಂಗಲೀಸ್ ಪದವೊಂದರ ಕನ್ನಡ ತಿಳಿ, ಇವುಗಳನ್ನೂ ಬರೆಯಬಹುದು. ಒಮ್ಮೆ ಈ ಕೊಂಡಿಯ ಮೇಲೆ ಮೌಸು ಅದುಮಿ ನೋಡಿ.
ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದುಅದಕsನೋ ತಮ್ಮಾ ಆರಾsಮಿರೋ ತಿಮ್ಮಾಇವೊತ್ತು ಜೋಳದ ರೊಟ್ಟಿ ಇಲ್ಲಂದರಚಪಾತಿ ತಿಂದ ಆರಾsಮಿರುಗೆಳೆಯಾರಾರು ಸಿಗಲಿಲ್ಲಂದರಟಿ.ವಿ. ನೋಡಕೊಂಡ್ ಆರಾsಮಿರುಜಿಮ್ಮಿಗೆ ಹೋಗುದಾಗಲಿಲ್ಲಂದರಒಂದೆರಡ ಹೆಜ್ಜಿ ನಡsದ ಆರಾsಮಿ...
ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ, ನನಗೆ ಇದು ಮರೆತು ಹೋಗಿತ್ತು, ಮಹೇಶ್ ಬೋಗಾದಿ ನೆನಪು ಮಾಡಿದರು. ಮಾಡು - ನಾನು ಮಾಡುವುದು. ಮಾಡಿಸು - ಎರಡನೆಯವರು ಮಾಡುವಂತೆ ಮಾಡುವುದು. ಮಾಡಿಸಿಸು - ಎರಡನೆಯವರು ಮೂರನೆಯವರಿಂದ ಮಾಡಿಸುವಂತೆ ಮಾಡುವುದು....
ಈ ಕೆಳಗಿನ ಇಚಾರವನ್ನು, ದಯಮಾಡಿ ಗಮನವಿಟ್ಟು ಓದಿರಿ, ಇದರಲ್ಲಿ ತಪ್ಪು ಕಂಡರೆ, ತಿಳಿಸಿ. ಕನ್ನಡದ ನಿಜ ಅಕ್ಕರಪಟ್ಟಿ :-
ದಕ್ಷಿಣದ ಪದ-ಉತ್ತರದ ಪದ, ಇಲ್ಲಿ ನನ್ನ ಅಳತೆಗೆ ಸಿಕ್ಕ ಕೆಲವೇ ಕೆಲವು ಪದಗಳನ್ನು ಪಟ್ಟಿ ಮಾಡಿದ್ದೇನೆ, ಇದು ವ್ಯತ್ಯಾಸವನ್ನು ಎತ್ತಿ ತೋರಲಿಕ್ಕೆ ಅಲ್ಲ, ಎರಡೂ ಪದಗಳು ಕನ್ನಡದ್ದೇ ಆಗಿರಬಹುದು, ಅಥವ ಅಲ್ಲದಿರಬಹುದು, ಆದರೆ ಉತ್ತರದ ಹೆಚ್ಚಿನ ಪದಗಳು...
ದಶಕಗಳ ಕಾಲ ಮಹಾರಾಷ್ಟ್ರ ತನ್ನ ರಾಜಕೀಯ ಬಲದಿಂದ ಗಡಿಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಎಸಗುತ್ತ ಬಂದಿದ್ದರೂ(ಗಡಿ ಭಾಗವನ್ನು ಭೇಟಿ ಮಾಡಿದ ಯಾರಿಗೂ ಇದು ಅರ್ಥವಾಗುತ್ತದೆ), ಇದಕ್ಕೆ ತದ್ವಿರುದ್ಧ ಹೇಳಿಕೆಯನ್ನು ಕೇಂದ್ರ ಸರಕಾರದ ಮುಂದೆ ಮಂಡಿಸಿ ಹ...
ಕನ್ನಡಕ್ಕೆ ಡಬ್ಬಿಂಗ್ ಬೇಕೆ? ಬೇಡವೇ? ___LINK_OPEN_href="http://kannada-mana.livejournal.com" target="_blank"___ಈ ಕೊಂಡಿ ಯಲ್ಲಿ ಚರ್ಚೆ ಪ್ರಾರಂಭಿಸಿದ್ದೇನೆ, ನಿಮ್ಮ ಅಭಿಪ್ರಾಯ ನೀಡಿ,
ಮನೋರಮಾ ಎಂಬ ಪುಸ್ತಕ ಅತ್ಯಧಿಕ ಮಾರಟವಾಗುವ ಸಮಾನ್ಯ ಅರಿವಿನ ಪುಸ್ತಕ ಅಂತ ಅವರೇ ದೊಡ್ಡ ಅಕ್ಷರಗಳಲ್ಲಿ ಪುಸ್ತಕದ ಮೇಲೆ ಬರೆದುಕೊಂದಿದ್ದಾರೆ.
ದಿನಾಂಕ ೧೨ ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ತಮಿಳು ಸಿನಿಮಾವೊಂದರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಗಂಡುಗಲಿ ಸಂಗೊಳ್ಳಿ ರಾಯಣ್ಣನ ಹೆಸರನ್ನು ದೇಶದ್ರೋಹಿ ಪಾತ್ರವೊಂದಕ್ಕೆ ಕೊಟ್ಟಿದ್ದಾರಂತೆ ನೋಡಿ ಇವರ ಉದ್ಧಟತನ. ನನ್ನ ಲೇಖನಗ...
94.3 M.Hz ಕಂಪನಾಂಕಗಳಲ್ಲಿ ಹೊಸ ರೇಡಿಯೋ ಪ್ರಾರಂಭವಾಗಿದೆ. ರೇಡಿಯೋ ಜಾಕಿ ಇಲ್ಲ, ಬರೀ ಇಂಗ್ಲಿಷ್ ಮತ್ತು ಹಿಂದಿ ಹಾಡುಗಳು ಬರುತ್ತವೆ, ಇದು ಯಾವ ರೇಡಿಯೋ ?
ನಮಸ್ಕಾರ ಗೆಳೆಯರೆ, ಬೆಂಗಳೂರಿನ ಖಾಸಗಿ ಎಫ಼್.ಎಮ್. ಒಂದರ ಉದ್ಧತತನವನ್ನು ಗಮನಿಸಿ. ಇವರು ಕನ್ನಡದ ಹಳೆಯ ಮತ್ತು ಈಗಿನ ಕಲಾವಿದರ ಧ್ವನಿಯನ್ನು ತಮ್ಮ ರೇಡಿಯೊ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ, ಆದರೆ ಕನ್ನಡದ ಹಾಡುಗಳನ್ನು ಸಂಪೂರ್ಣ ಕಡೆಗಣಿಸಲಾಗ...