ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂಗನಗೌಡ
ಸಂಗನಗೌಡ

ಸಂಗನಗೌಡ

೯೬ ಲೇಖನಗಳು ೨,೫೪,೭೦೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಗುತ್ತ ಅಳುವದು, ಅಳುತ್ತ ನಗುವದು

ಆಗಸ್ಟ್ ೦೫ ಚರ್ಚಾವೇದಿಕೆ ೧,೩೭೫ ವೀಕ್ಷಣೆ

ನಿಮಗೆ ಹಂಗಾಗಿದೆಯ? ಕನಿಸ್ಟ ಹತ್ತು ಪದಗಳು ಇರಬೇಕಂತೆ, ಅದಕ್ಕೇ ಈ ಎರಡನೇ ಸಾಲು, ಹೋಗಲಿ, ನಿಮಗೆ ಹಂಗಾಗಿದೆಯ?

ದೂರದಿಂದಲೆ ಒಳಿತೀ ಪೆಣ್ಣು!!

ಆಗಸ್ಟ್ ೦೪ ಬ್ಲಾಗ್ ೧,೪೯೯ ವೀಕ್ಷಣೆ

ನೋಡುವಳು, ಒಳಗೇ ನಲಿಯುವಳು, ಹತ್ತಿರ ಪೋಗೆ, ಮತ್ತೆಲ್ಲೋ ಕಣ್ಣು. ಗೆಳತಿಯರೊಡನೆ ಉಲಿಯುತ್ತ, ಮುಂಬರುವ ಮುಂಗುರುಳ, ಸರಿಸುವಳು. ಗೆಳೆತನಕ್ಕೇನು ಅಡ್ಡಿ ಅನಿಸಿದರೂ, ಅದಕ್ಕೂ ರುಣಾಣುಬಂದ ಬೇಕಲ್ಲ. ಮಾತಾಡ ಹೋದರೆಲ್ಲಿ ಸಿಡಿಯುವಳೋ, ದೂರದಲ್ಲೇ ಒಳಿತು,...

ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!

ಜುಲೈ ೨೫ ಬ್ಲಾಗ್ ೧,೦೫೮ ವೀಕ್ಷಣೆ

ಇನ್ನು ಕೆಲವೇ ವರುಶರಳಲ್ಲಿ ಈಗ ಇರುವ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು, ಮೂಲೆ ಸೇರಲಿವೆ, ಇಲ್ಲವೇ ಬದಲಾಗಲಿವೆ. ಮುಂದಿನ ದಿನಗಳಲ್ಲಿ ಜ಼ೀರೋ ಪೊಲ್ಲುಶನ್ ಮೋಟಾರುಗಳು ರೋಡುಗಳಿಗೆ ಇಳಿಯಲಿವೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರ್ ಒಂದು ಒಳ್ಳೆಯ...

ಕನ್ನಡದ ನುಡಿದಾಟಿ ಎಂತದು?

ಜುಲೈ ೧೯ ಬ್ಲಾಗ್ ೧,೬೮೩ ವೀಕ್ಷಣೆ

ಯಾವುದೇ ನುಡಿಗೆ ಒಂದು ದಾಟಿ ಇರುತ್ತದೆ. ಹಾಗೆಯೇ ಕನ್ನಡಕ್ಕೂ ಒಂದು ದಾಟಿ ಇದೆ. ಅಂದರೆ ಕನ್ನಡದ ಪದಗಳು ಹೇಗಿವೆ ಅಂದರೆ ಒಂದು ಪದವು ಇನ್ನೊಂದು ಕನ್ನಡದ್ದೇ ಪದದೊಂದಿಗೆ ಅಗದಿ ಆರಾಮಾಗಿ ಕೂಡಿಕೊಳ್ಳುತ್ತದೆ. ಕನ್ನಡದ ಹಲವಾರು ಹಾಡುಗಳನ್ನು ತೆಗೆದುಕೊ...

ಚುಕ್ಕಿಗಳಂತ ಹಲ್ಲು

ಜುಲೈ ೦೯ ಬ್ಲಾಗ್ ೧,೧೨೮ ವೀಕ್ಷಣೆ

ಆತ ಆಕೆಗೆ ಅಂದ, ’ನಿನ್ನ ಹಲ್ಲುಗಳು ಇರುಳಲಿ ಮೂಡುವ ಚುಕ್ಕಿಗಳಂತಿವೆ!!’, ’ಹೌದು’ ಎಂದ ಆಕೆ, ’ಅವುಗಳಂತೆಯೇ ಇವು ಕೂಡ, ಇರುಳಲ್ಲಿ ಹೊರಬರುವವು’ ಅನ್ನುತ್ತ, ತನ್ನ ಹಲ್ಲಿನ ಸೆಟ್ಟನ್ನು ತೆಗೆದಿರಿಸಿ, ಮಲಗಿ ಬಿಟ್ಟಳು.!!

ಹಗಲು-ಇರುಳು

ಜುಲೈ ೦೯ ಬ್ಲಾಗ್ ೧,೬೩೮ ವೀಕ್ಷಣೆ

ಕಣ್ಣ ತುಂಬ ತುಂಬಿರುವ ನಿನ್ನ ನಲ್‍ಮೆಯ ಬೆಳಕಲ್ಲಿ ಜಗವು ಕಾಣದಾಗಿದೆಯಲ್ಲೇ!! ನೀ ದೂರವಾಗಿ ಹೋದರೇನು ಗತಿ ತೊರೆಯದಿರು ನನ್ನ ನಲ್ಲೆ!! ಕಣ್ಣ ತುಂಬ ತುಂಬುವ ವಿರಹದ ಕತ್ತಲೆಯಲ್ಲಿ ಜಗವೇ ಕಾಣದಾಗುವುದಲ್ಲೇ!! ನೀ ಜೊತೆ ಇರುವವರೆಗಸ್ಟೇ ಹಗಲು ನೀ ದೂರಾ...

ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಜುಲೈ ೦೨ ಬ್ಲಾಗ್ ೪,೨೫೨ ವೀಕ್ಷಣೆ

ಕೆಲ ದಿನಗಳ ಹಿಂದೆ ಪುಣೆಗೆ ಹೋಗಿದ್ದೆ. ಅಲ್ಲಿ ಬಸ್ಸಲ್ಲಿ ಟಿಕೆಟ್ ಮೇಲೆ ದರ ದೇವನಾಗರಿ ಅಂಕಿಯಲ್ಲಿ ಅಚ್ಚಾಗಿತ್ತು. ಏನ್ ಬಂತಪ್ಪ ಅಂದುಕೊಂಡೆ,. ಹಂಗೂ ಹಿಂಗು ದೇವನಾಗರಿ ಅಂಕಿಗಳು ತುಸು ಗೊತ್ತಿರುವದರಿಂದ ತಿಳೀತು ಅನ್ನಿ. ಬಾಂಬೆಯಲ್ಲೂ ಅಸ್ಟೇ ಅಂತ...

positive thinking ಅಂದರೆ?

ಜೂನ್ ೨೪ ಪುಟ ೪೫ ವೀಕ್ಷಣೆ

ಎಸ್ಟೋ ಸಲ, ’ಇಂತದನ್ನು ಮಾಡಬೇಡ’ ಅಂತ ಎಸ್ಟು ಹೇಳಿದರೂ ಮಕ್ಕಳು ಅದೇ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾರೆ,./ ಎಸ್ಟೋ ಸಲ ನಾವೇ, ’ಅದನ್ನು ಮಾಡಬಾರದು’ ಅಂತ ಎಸ್ಟು ಸಲ ಅಂದುಕೊಂಡರೂ ಆ ತಪ್ಪು ಮತ್ತೆ ಮರುಕಳಿಸುತ್ತದೆ.../ ಯಾವಾಗಲು ಅದನ್ನು ಮಾಡಬ...

ಎದೆಹಾಲು ಮಕ್ಕಳ ಐ.ಕ್ಯು ಹೆಚ್ಚಿಸುವದಂತೆ.

ಮೇ ೦೭ ಚರ್ಚಾವೇದಿಕೆ ೬,೮೬೧ ವೀಕ್ಷಣೆ

ಟೈಮ್ಸ್ ನಲ್ಲಿವತ್ತು ಹೊಸತೊಂದು ___LINK_OPEN_href="http://www.sciencedaily.com/releases/2008/05/080505162902.htm" target="_blank"___ಸುದ್ದಿ. ತಾಯ ಎದೆಹಾಲು ಹೆಚ್ಚು ಕುಡಿದಸ್ಟು ಮಕ್ಕಳ ಒಡಲಬಲ ಮತ್ತು ಮೆದುಳುಬಲ ಹೆಚ್ಚುವದಂ...

ಬದುಕು ಬವಣೆಯಾಗದಿರಲಿ

ಮೇ ೦೬ ಬ್ಲಾಗ್ ೧,೯೧೪ ವೀಕ್ಷಣೆ

ಬದುಕನ್ನು ಬವಣೆಯೆಂದಿಣಸದಿರು ಬವಣೆಪಟ್ಟರೂ ಜೀವಂತ ಹೋದವರುಂಟೆ? ಸಂಕಟಗಳಿಗೆಲ್ಲ ಆಸೆಯೇ ಬೇರು ಆಸೆಯ ಬಲೆಯಿಂದ ಪಾರಾದವರುಂಟೆ? ತನ್ನೊಟ್ಟಿಗೆ ತಾನಾಗಿರು ತಾನಾಗಿ ಎಲ್ಲ ದೊರೆವುದು ತನ್ನಂಬುಗೆ ಇರಲಿ ಅದು ಜಂಬ ಅನಿಸದಿರಲಿ ಬದುಕಿದು ಒಡೆಯನ ತೇರು ನಗು...

ಜಿಲೇಬಿ ಮತ್ತು ಕನ್ನಡ

ಏಪ್ರಿಲ್ ೨೫ ಬ್ಲಾಗ್ ೧,೭೦೭ ವೀಕ್ಷಣೆ

ಹಲವರು (especially ತಮಿಳರು) ಕನ್ನಡ ಲಿಪಿಯನ್ನು ಜಿಲೇಬಿಯಂತೆ ಕಾಣುತ್ತೆ ಅಂತ ಜರಿಯೋಕೆ ನೋಡ್ತಾರೆ. ಕನ್ನಡದ ಎಲ್ಲ ಅಕ್ಕರಗಳು ಗುಂಡು ಗುಂಡಾಗಿರುವದು ದಿಟ. ಆದರೂ ತಮಿಳನೊಬ್ಬ ಹಂಗಂದಾಗ "ನಿಮ್ಮ ___ಗಿಂತ ಬೆಟರ್ ಆಗಿದೆ" ಅಂತ ತಿರುಗೇಟು ನೀಡಬೇಕು...

ಶ್ರದ್ಧೆ

ಏಪ್ರಿಲ್ ೧೮ ಬ್ಲಾಗ್ ೧,೯೭೪ ವೀಕ್ಷಣೆ

ಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ..... "ಶ್ರದ್ಧೆ"