ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು
ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ, a,e,i,o,u ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು. ಅ-ಆ,ಇ-ಈ,ಉ-ಊ,ಎ-ಏ,ಒ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ, a,e,i,o,u ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು. ಅ-ಆ,ಇ-ಈ,ಉ-ಊ,ಎ-ಏ,ಒ...
ಕನ್ನಡದ ಒಂದು ಕುಣಿಸುವ ಹಾಡು, '___LINK_OPEN_href="https://www.kannadaaudio.com/Songs/Moviewise/A/AvaleNannaHendthi/Meese.ram" target="_blank"___ಮಿಸೆ ಹೊತ್ತ ಗಂಡಸಿಗೆ'.
ಸತತವಾಗಿ ಇಪ್ಪತ್ನಾಲ್ಕು ಗಂಟೆ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ಏಕೈಕ ರೇಡಿಯೋ ಎಂದೇ ಶುರುವಾಗಿದ್ದ S FM ಇದೀಗ ಹಿಂದಿ ಹಾಡುಗಳ ಪ್ರಸಾರ ಮಾಡಲು ಮೊದಲು ಮಾಡಿದೆ.
ನಿನ್ನ ಅಪ್ಪುಗೆಯ ಬಿಗುವಲ್ಲಿ ನಾ ಕರಗಬೇಕೊಮ್ಮೆ ಗೆಳತಿ ------- ನಿನ್ನ ಮುತ್ತುಗಳ ಮಳೆಯಲ್ಲಿ
'ಮುಂಗಾರು ಮಳೆ'ಯ ಗೆಲುವಿನ ನಂತರ, ಗಾಂದಿನಗರ ಗಣೇಶ್ ಮುಂದಿನ ಸಿನಿಮಾ ಬಗ್ಗೆ ಸುದ್ದಿ ಕೊಟ್ಟಿತೇ ಹೊರತು ಯೋಗರಾಜ್ ಭಟ್‍ರ ಸುದ್ದಿನೇ ಇಲ್ಲ. ಇವರ ಮೊದಲ ಸಿನಿಮಾ 'ಮಣಿ' ಕೂಡ ಚೆನ್ನಾಗಿದೆ, ಆದರೆ ಇದು ಸೋತಿದ್ದು ಅತಿಯಾದ ಹಿಂಸೆಯನ್ನು ತೋರಿಸಿದ್ದರಿ...
ನಿನ್ನ ಅಪ್ಪುಗೆಯ ಬಿಗುವಲ್ಲಿ ನಾ ಕರಗಬೇಕೊಮ್ಮೆ ಗೆಳತಿ
ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಹೇಗೆ ಮುಗ್ಧರ ತಲೆ ಕೆಡಿಸಿ ಮೋಜು ನೋಡುತ್ತಾರೆಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಮಾದರಿ ಸಿಗಲಿಕ್ಕಿಲ್ಲ.
ಗೆಳೆಯರೇ, ನವರಂಗ್ ಸಿನಿಮಾ ಮನೆಗೆ ರಾತ್ರಿ ೧೦ ರ ಆಟಕ್ಕೆ ನಾನು ಮೊದಲ ಸಲ 'ಮುಂಗಾರು ಮಳೆ' ನೋಡೋಕೆ ಹೋದಾಗ, ಬಾಲ್ಕನಿ ಟಿಕೇಟ್, ಕಿಂಡೀಲೇ ಸಿಗುತ್ತಿತ್ತು. ಸಿನಿಮಾ ಚೆನ್ನಾಗಿದೆ ಅಂತ ಎರಡನೇ ಸಲ ಹೋದರೆ, ಇನ್ನೂ ಅರ್ಧ ಗಂಟೆ ಮೊದಲೇ sold out ಅಂತ...
ಕಾಸರಗೋಡು ಹೊರನಾಡಲ್ಲುಳಿದು ಹೋದ ಕನ್ನಡದ ಕೂಸು ಅನ್ನಲು ಇದಕ್ಕಿಂತ ರುಜುವಾತು ಬೇಕೆ? ಇಲ್ಲಿ ನೋಡಿ
ಕರ್ನಾಟಕದಲ್ಲಿ ಇರುವಷ್ಟು ಮಟಗಳು ಬೇರೇ ಯಾವ ನಾಡಿನಲ್ಲೂ ಇಲ್ಲವೇನೋ. ಮಟಗಳು ಕರ್ನಾಟಕದ ಒಂದು ಬೇರೇತನ.
೧) ರತ್ನಮಾಲ ಪ್ರಕಾಶ್ ಹಾಡಿರುವ ನಾನಳಿದ ಮೇಲೆನ್ನ - ಬರೆದವರು ಕುವೆಂಪು. ರತ್ನಮಾಲಾ ಪ್ರಕಾಶ್ ಮನಸ್ಸು ಕರಗುವಂತೆ ಹಾಡಿದ್ದಾರೆ. ಒಳ್ಳೆಯ ಹಾಡು.
ಜಗತ್ತಿನ ಎಲ್ಲಕ್ಕಿಂತ ಬುದ್ದಿವಂತನ ಬಳಿಗೆ ಮಾರಾಟಗಾರನೊಬ್ಬ ತನ್ನ ಮಗನನ್ನು 'ಸಂತಸದಿಂದಿರುವ ಗುಟ್ಟು' ತಿಳಿದುಕೊಂಡು ಬರಲು ಕಳಿಸಿದನಂತೆ.