ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂಗನಗೌಡ
ಸಂಗನಗೌಡ

ಸಂಗನಗೌಡ

೯೬ ಲೇಖನಗಳು ೨,೫೪,೭೦೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!

ಆಗಸ್ಟ್ ೨೨ ಬ್ಲಾಗ್ ೭,೨೩೨ ವೀಕ್ಷಣೆ

ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ...

ಬೆಳಗಾವಿ ಹೆಸರು ಬದಲಾವಣೆಗೆ ಕೇಂದ್ರ ಸರಕಾರ ನಕಾರ, ಇದು ನ್ಯಾಯವೇ?

ಆಗಸ್ಟ್ ೨೧ ಚರ್ಚಾವೇದಿಕೆ ೧,೮೪೧ ವೀಕ್ಷಣೆ

http://www.kannadaprabha.com/NewsItems.asp?ID=KPH20070820220514&Title=Headlines+Page&lTitle=%AE%DA%C3%C8%DA%DF%DFR%D1%DA%DF%A6%A7&Topic=0&Dist=0 ಸೆಂಟ್ರಲ್ ಗೊರ್ಮೆಂಟ್ ನಮಗೆ ಈ ಇಚಾರದಲ್ಲಿ ಅಣ್ಣೆ ಮಾಡುತ್ತಿದೆ. ಇ...

ಇಂಡಿಯಾ ೧೯೪೭ ರಲ್ಲಿ ಕಂಡ ಕನಸಿನಂತೆ ಬದುಕುತ್ತಿದೆಯೇ?

ಆಗಸ್ಟ್ ೧೦ ಚರ್ಚಾವೇದಿಕೆ ೧,೬೨೫ ವೀಕ್ಷಣೆ

ಬಿಡುಗಡೆಯ ಅರವತ್ತನೇ ಏಡಿಗೆ ಅಡಿ ಇಟ್ಟ ಇಂಡಿಯಾ, ೧೯೪೭ರಲ್ಲಿ ಒಂದೊಮ್ಮೆ ’ಬಂಗಾರದ ಹಕ್ಕಿ’ ಅಂತ ಕರೆಸಿಕೊಳ್ಳುತ್ತಿದ್ದುದನ್ನು ಮತ್ತೆ ಪಡೆದುಕೊಳ್ಳುವ ಕನಸು ಕಂಡಿತ್ತು. ಆನೆ ತೂಕದ ನಮ್ಮ ಈ ಡೆಮಾಕ್ರಸಿ ಇಂದು ಅದರಂತೆ ಬದುಕುತ್ತಿದೆ ಅಂತ ___LINK_...

ನನ್ನ ಹಿಂದಿ ಬ್ಲಾಗ್

ಆಗಸ್ಟ್ ೦೨ ಬ್ಲಾಗ್ ೩,೫೩೯ ವೀಕ್ಷಣೆ

ಕನ್ನಡವನ್ನು ಹಿಂದಿಲಿ ಓದಿ, ಇಲ್ಲಾ ಕನ್ನಡ ಫಾಂಟಲ್ಲಿ ಬರೆದಿದ್ದೆಲ್ಲಾ ಕನ್ನಡ ಅಂದುಕೊಳ್ಳೋರು ಹಿಂದಿನೋ, ತಮಿಳನ್ನೋ, ತೆಲುಗನ್ನೋ ಕನ್ನಡದಲ್ಲಿಯೇ ಓದಿ. :) http://bhomiyo.com/hi.xliterate/obbakannadiga.blogspot.com http://bhomiy...

ಕನ್ನಡ ಬಲಾಗುಗಳ ಕೊಂಡಿಗಳು, ನಿಮ್ಮ ಕೊಂಡಿ ಸೇರಿಸಿ.

ಜುಲೈ ೧೭ ಬ್ಲಾಗ್ ೧,೧೩೫ ವೀಕ್ಷಣೆ

ತುಂಬಾ ದಿವಸಗಳ ಹಿಂದೆ, http://kannadablogs.co.nr ಬಗ್ಗೆ ಬರೆದಿದ್ದೆ. ಕೆಲ Technical ತೊಂದರೆಗಳಿತ್ತು. ಈಗ ಅದು ಅಗದಿ ಕೆಲಸ ಮಾಡುತ್ತಿದೆ. ನಿಮ್ಮ ಕೊಂಡಿ/URL ಸೇರಿಸಲು ಮರೆಯಬೇಡಿ. ನನ್ನಿ,ಸಂಗನ.

ಹತ್ತೊಂಬತ್ತು ನೂರಾ ಮೂವತ್ತೊಂದರಲ್ಲಿ ಬರೆದ ಒಂದು ಹಿಂದು-ಮುಸ್ಲಿಮ್ ಹೊತ್ತಗೆ

ಜುಲೈ ೧೦ ಬ್ಲಾಗ್ ೧,೨೩೧ ವೀಕ್ಷಣೆ

ಇದು ೧೯೩೧ರಲ್ಲಿ ಬರೆದದ್ದು, ಕತೆಯು ಮುಸ್ಲೀಮ್ ಅರಸರ ಆಳ್ವಿಕೆಯ ಹೊತ್ತಿನದು, ಇಲ್ಲಿಂದ ಇಳಿಸಿಕೊಂಡು ಓದಿ ನೋಡಿ. http://www.mykannada.net/gopalnarayan-allaahoo ಈ ಹೊತ್ತಗೆ ಮುಸ್ಲೀಮ್ ಆಳ್ವಿಕೆಯ ಬಗ್ಗೆ ತುಸು ಬೆಳಕು ಚೆಲ್ಲೀತು.

ತಾಯಿ.

ಜೂನ್ ೨೬ ಬ್ಲಾಗ್ ೨,೧೭೮ ವೀಕ್ಷಣೆ

"ಮಾತ್ರು ದೇವೋ ಭವ, ಪಿತ್ರು ದೇವೋಭವ, ಆಚಾರ್ಯ ದೇವೋ ಭವ" ಇದರಲ್ಲಿ ಮೊದಲು ಬರುವವಳು ತಾಯಿ. ತನ್ನೆದೆ ಹಾಲಿನಿಂದ ಸಲುಹಿ ನಮ್ಮ ಮೈ ರೂಪಗೊಳಿಸುವಳು ತಾಯಿ. ನಗು ನಗುತ್ತಲೇ ಬದುಕಿನ ಪಾಟ ಕಲಿಸಿ ಕೊಡುವಳು ತಾಯಿ. ಸಾವೇ ಬಂದರು ತೋಳ ತೆಕ್ಕೆಯಿಂದ ತನ್ನ...

ಡಿಜಿಟಲ್ ಲೈಬ್ರರಿಯಿಂದ ಹೊತ್ತಿಗೆ ಇಳಿಸಿಕೊಳ್ಳುವದು

ಜೂನ್ ೧೯ ಬ್ಲಾಗ್ ೩,೫೮೩ ವೀಕ್ಷಣೆ

ಮೊದಲು ___LINK_OPEN_href="/user/sunil_jayaprakash"___ಸುನಿಲ ಮತ್ತು ರೋಹಿತರಿಗೆ ನನ್ನಿ. ಹಿಂದೊಮ್ಮೆ ಇಲ್ಲಿ ರೋಹಿತರು ಡಿ.ಎಲ್.ಐ.ನಿಂದ ಹೊತ್ತಿಗೆ ಇಳಿಸಿಕೊಳ್ಳಲು ___LINK_OPEN_href="http://www.zshare.net/download/bookcreat...

ನಗೆಹನಿ

ಜೂನ್ ೦೬ ಬ್ಲಾಗ್ ೧,೮೧೭ ವೀಕ್ಷಣೆ

ಈ-ಮೇಲ್ ನಲ್ಲಿ ಬಂದದ್ದು. :) ಯಾವ ಪೇಪರಿನವರದೋ ತಿಳಿಯದು. ಬಲ ಮೂಲೆಯಲ್ಲಿರುವ + ಗುರುತನ್ನು ಬಳಸಿ ದೊಡ್ಡದು ಮಾಡಿ ಓದಬಹುದು.

ಕನ್ನಡ PDFಗಳು

ಮೇ ೧೧ ಬ್ಲಾಗ್ ೧,೨೮೨ ವೀಕ್ಷಣೆ

ಎಣಿಸಿಗೆ ಬಲೆಯಲ್ಲಿ ಕನ್ನಡ PDF ಹೊತ್ತಿಗೆಗಳು ಬಾಳ ಕಡಿಮೆ. http://dli.iiit.ac.in ನಲ್ಲಿ ಆನ್‍ಲೈನ್ ಹೊತ್ತಿಗೆಗಳನ್ನು ಓದಬಹುದು. http://mykannada.net ನಲ್ಲಿ ನೇರವಾಗಿ ಇಳಿಸಿಕೊಳ್ಳಬಹುದಾದ ಕೆಲವು PDF ಹೊತ್ತಿಗೆಗಳು ಸಿಗುತ್ತವೆ. ನೋಡಿ...

ಗೂಗಲ್ ಪೇಜಸ್‍ನ ಮುನ್‍ಹಾಳೆಯಲ್ಲಿ ನಮ್ಮದೇ html ಹಾಳೆ ಹಾಕುವದು ಹೇಗೆ?

ಏಪ್ರಿಲ್ ೨೦ ಬ್ಲಾಗ್ ೧,೧೨೦ ವೀಕ್ಷಣೆ

http://kannadablogs.googlepages.com/ ಗೂಗಲ್‍ಪೇಜಸ್ ನಲ್ಲಿ ನಮ್ಮದೇ ಆದ ಎಚ್.ಟಿ.ಎಮ್.ಎಲ್ ಹಾಳೆಗಳನ್ನು ಇಟ್ಟುಕೊಳ್ಳಬಹುದು. ಇದು ಹೆಚ್ಚಿನ ಎಲ್ಲರಿಗೂ ತಿಳಿದೇ ಇದೆ. ಗೊತ್ತಿಲ್ಲದಿದ್ದರೆ pages.google.com ನೋಡಿ.

ದಿಟತನದಿಂದಿರಲು ದಿಟ್ಟತನ ಬೇಕು

ಏಪ್ರಿಲ್ ೧೮ ಬ್ಲಾಗ್ ೧,೬೮೭ ವೀಕ್ಷಣೆ

ನಾನು ಇನ್ ಮೇಲೆ ಸುಳ್ಳು ಹೇಳುವದನ್ನು ಬಿಡಬೇಕೆಂದಿದ್ದೇನೆ. ಇದು ಸುಳ್ಳಲ್ಲ, ನಂಬಿ ಪ್ಲೀಸ್, ಪ್ಲೀಸ್ ಅನ್ನಬೇಕಾಗಿಲ್ಲ, ಯಾಕೆ ಅಂದರೆ ಈ ಸುಳ್ಳಿನಿಂದ ಎಸ್ಟು ತೊಂದರೆ ಅಂಬುದನ್ನು ಮನಗಂಡು, ಈ ಒಂದು ತೀರ್ಮಾನಕ್ ಬಂದೀದಿನಿ. ಸಣ್ಣ-ಪುಟ್ಟ ಸುಳ್ಳೇ ಆ...