ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂಗನಗೌಡ
ಸಂಗನಗೌಡ

ಸಂಗನಗೌಡ

೯೬ ಲೇಖನಗಳು ೨,೫೪,೭೦೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೈದರಾಬಾದ್

ಸೆಪ್ಟೆಂ ೧೮ ಬ್ಲಾಗ್ ೨,೯೭೮ ವೀಕ್ಷಣೆ

ಎರಡು-ಮೂರು ವಾರಗಳ ಮಟ್ಟಿಗೆ ಹೈದರಾಬಾದ್-ಗೆ ಹೋಗಬೇಕಾಗಿ ಬಂದಿದೆ, ಬಿಡುವಾದಾಗ ತುಸು ಸುತ್ತೋಣ ಅಂತ, ಬಲ್ಲವರು ಹೈದರಾಬಾದ್ ಸಂಗತಿ ತಿಳಿಸಿ. sikhanagoudar AT gmail ಗೆ ಮಿಂಚಂಚೆ ಕಳುಹಿದರೂ ಆದೀತು. ನನ್ನಿ :-)

ಮೂಕ ಮಾತು

ಸೆಪ್ಟೆಂ ೧೭ ಬ್ಲಾಗ್ ೧,೮೬೫ ವೀಕ್ಷಣೆ

ನೂರೊಂದು ಮಾತೇಕೆ ಬೇಕು ನಿನ್ನ ಕಣ್ಣ ಕಿಟಕಿಯಿಂದ ನಿನ್ನ ಒನಪೆಲ್ಲ ತೋರುತಿರಲು. ಕಟ್ಟಲಾದೀತೇ ಆ ಬೆಡಗು ಬಿನ್ನಾಣವನು ಮಾತಲ್ಲಿ, ಕಣ್ಣಲ್ಲೇ ಹರಿಯಲಿ ಬಿಡು,ಜಗವೇ ಮೂಕತನದಿ ಸಾಗುತಿರಲು.

ಬೋಸ್: ಇಂಡಿಯನ್ ಅನ್ನುವ ಕಾರಣಕ್ಕೆ ನೊಬೆಲ್ ಸಿಗಲಿಲ್ಲ!!

ಸೆಪ್ಟೆಂ ೧೨ ಪುಟ ೭೨ ವೀಕ್ಷಣೆ

ಸೆಪ್ಟೆಂಬರ್ ೧೦, ಬುದವಾರ ಶುರುವಾದ ಪ್ರೊಟಾನ್‍ಗಳನ್ನು ಡಿಕ್ಕಿ ಹೊಡೆಸುವ ಒರೆಗಚ್ಚಿಕೆಗೆ(ಪ್ರಯೋಗಕ್ಕೆ) ಕಾರಣಿಗರಾದ ಇಂದಿನ ಮತ್ತು ಹಿಂದಿನ ಮೂರು physicistಗಳಲ್ಲಿ ಒಬ್ಬರಿಗೆ ಆಗಲೇ ನೊಬೆಲ್ ಬಂದಿತ್ತು, ಎರಡನೆಯವರಿಗೆ ಇನ್ನೇನು ಈ ಒರೆಗಚ್ಚಿಕೆ...

ಗಣಪತಿ

ಸೆಪ್ಟೆಂ ೦೯ ಬ್ಲಾಗ್ ೧,೨೮೮ ವೀಕ್ಷಣೆ

ಚಂದನ ಟಿವಿಯಲ್ಲಿ ದಿವಸಾ ಇರುಳು ೧೦.೩೦ ರಿಂದ ೧೦.೪೫ ರ ವರೆಗೆ ಬರಿ ಹದಿನೈದು ನಿಮಿಶ ’ಮಾರ್ಗದರ್ಶನ’ ಅಂತ ಒಂದು ಹರಿವು ಬರುತ್ತದೆ. ತುಂಬ ಚೆನ್ನಾಗಿರತೈತಿ ಈ ಪ್ರೋಗ್ರಾಮ್. ಅದರಲ್ಲಿ ಮೊನ್ನೆ ಒಮ್ಮೆ ತಿಳಿದವರೊಬ್ಬರು ಗಣಪತಿಯ ಕತೆ ಏನನ್ನು ಹೇಳುತ್...

ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.

ಸೆಪ್ಟೆಂ ೦೪ ಬ್ಲಾಗ್ ೨,೭೯೦ ವೀಕ್ಷಣೆ

ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ. ಹೂದೋಟದಲಿ ಎಂದೂ ಸುಳಿಯದಿರು ಹುಡುಗಿ, ಮುತ್ತೀತು ದುಂಬಿ, ತುಟಿಯ, ಹೂವೆಂದು ಬಗೆದು.

ಕಾದಿರುವೆ ನಿನಗಾಗಿ

ಆಗಸ್ಟ್ ೨೯ ಬ್ಲಾಗ್ ೩,೦೩೫ ವೀಕ್ಷಣೆ

ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ, ಮನದ ಮುತ್ತಿನ ಹಾರ ತೊಡಿಸಲೆಂದು. ಮನೆಯ ಮುಂದಿನ ತೋಟ, ಬಾಗಿಲು, ನೆಲಹಾಸು, ನನ್ನ ಮನೆಯ ಪಡಸಾಲೆ, ಎಲ್ಲ ಕಾಯುತಿವೆ, ನೀ ಬರುವೆಯೆಂದು.

ಜಾವ ಮತ್ತು ಸಿ++

ಆಗಸ್ಟ್ ೨೬ ಚರ್ಚಾವೇದಿಕೆ ೩,೨೫೧ ವೀಕ್ಷಣೆ

ಜಾವ ಮತ್ತು ಸಿ++ ನಡುವಿನ ವೆತ್ತಾಸಗಳೇನು? ಜಾವದಲ್ಲಿ ಯಾಕೆ pointers ಇಲ್ಲ? ಜಾವಾ,ಸಿ++ ಯಾವುದು ಹೆಚ್ಚು ಒಳ್ಳೇದು?

ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

ಆಗಸ್ಟ್ ೧೯ ಬ್ಲಾಗ್ ೨,೧೩೫ ವೀಕ್ಷಣೆ

ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ. ಎಸ್ಟು ಬಂದರೂ ಬರಗಾಲ, ಮತ್ತೆ ಬೀಜವ ಬಿತ್ತಿ, ಹಣೆಗೆ ಕೈ ಹಚ್ಚಿ ರೈತ, ಮೋಡಗಳ ಕಾಯ್‍ವಂತೆ. ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ. ಕಡಲಾಳದಲ್ಲೆಲ್ಲೋ, ಎಂದೋ...

Typical ನಲ್ಲನ ಒಲುಮೆಯಳಲು

ಆಗಸ್ಟ್ ೧೮ ಬ್ಲಾಗ್ ೧,೫೦೪ ವೀಕ್ಷಣೆ

೧) ನಾನ್ ನಿಮ್ಮನ್ನ ಲವ್ ಮಾಡುವಸ್ಟು ಮತ್ಯಾರೂ ನಿಮ್ಮನ್ನ ಲವ್ ಮಾಡಲ್ಲ. ೨) ನೀವ್ ಸಿಗದಿದ್ದರೂ ಬೇಜಾರಿಲ್ಲ, ಮುಂದಿನ ಜನುಮದಲ್ಲಾದರೂ ನೀವ್ ನನ್ನವಳೇ. ೩) ನನ್ನ ಏಳೇಳು ಜನುಮದಲ್ಲೂ ನೀವೆ ನನೆಂತಿ ಅಂತ ಬ್ರಹ್ಮ ಬರೆದಾಗಿದೆ.

ಏಕೆ ಹೀಗೆ ಮಾಡಿದೆ ನೀನು?

ಆಗಸ್ಟ್ ೧೫ ಬ್ಲಾಗ್ ೨,೬೩೫ ವೀಕ್ಷಣೆ

ಏಕೆ ಹೀಗೆ ಮಾಡಿದೆ ನೀನು, ಗೆಳೆಯ, ಅದೇಕೆ ಹೀಗೆ ಮಾಡಿದೆ ನೀನು ||ಪ|| ಬದುಕಿನ ಒಂದೊಂದೂ ಹೆಜ್ಜೆಗೂನು, ಜೊತೆಗಿರುವೆನೆಂದು ಮಾಡಿದ ಆಣೆಯ,

ಸಂಯುಕ್ತ ಕರ್ನಾಟಕ ಇ-ಪೇಪರ್ ಚೆನ್ನಾಗಿದೆ.

ಆಗಸ್ಟ್ ೦೬ ಬ್ಲಾಗ್ ೨೪,೬೭೦ ವೀಕ್ಷಣೆ

ದಿನದ ಸುದ್ದಿ - http://www.samyukthakarnataka.com/ ಕಸ್ತೂರಿ - http://www.samyukthakarnataka.com/kasturi/kasturi.html ಕರ್ಮವೀರ - http://www.samyukthakarnataka.com/karmaveera.html ಇತರ ಕನ್ನಡ ಇ-ಪೇಪರ್‍ಗಳ ಪಟ್ಟಿ...

ಶಾಯರಿ

ಆಗಸ್ಟ್ ೦೬ ಬ್ಲಾಗ್ ೨,೦೭೮ ವೀಕ್ಷಣೆ

ಮನ್ಯಾಗ್ ಎಷ್ಟು ದೀಪ ಇದ್ದರೇನು ದೇವರ ಮುಂದಿನ ದೀಪಾನೆ ಬೇರೆ ಮನ್ಯಾಗ್ ಎಷ್ಟು ದೀಪ ಇದ್ದರೇನು ದೇವರ ಮುಂದಿನ ದೀಪಾನೆ ಬೇರೆ ಕಣ್ಣ್ ಮುಂದೆ ಎಷ್ಟು ಹುಡ್ಗೀರಿದ್ರೆ ಏನು ಎದೆ ಗೂಡಲ್ಲಿರುವ ಹುಡ್ಗೀನೆ ಬೇರೆ