ಓ ನನ್ನ ಜೀವವೆ
ಓ ಜೀವವೆ ಜೀವ ತಗಿಯಬೇಡ ಜೀವ ಹೋಗುವ ಮುನ್ನ ನೋಡ ಒಮ್ಮೆ ಆದರೂ ಮಾತನಾಡಿಸು ಮನಸ್ಸು ಬಿಚ್ಚಿ ಮನಸ್ಸು ಕೊಟ್ಟು ಓ ಜೀವವೆ ಮನಸಿನಲ್ಲಿ ಮನೆ ಮಾಡಿ ನೀ ಕಣ್ಣು ಮರೆಯಾಗಿ ಹೋದರೆ ನಾ ಹೇಗಿರಲಿ ಮನಸ್ಸಲ್ಲಿ ನೂರೆಂಟು ಆಸೆಗಳ ಬಿತ್ತಿ ನೀ ಹೋದರೆ ನಾ ಹೇಗಿರಲು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
viru
ಓ ಜೀವವೆ ಜೀವ ತಗಿಯಬೇಡ ಜೀವ ಹೋಗುವ ಮುನ್ನ ನೋಡ ಒಮ್ಮೆ ಆದರೂ ಮಾತನಾಡಿಸು ಮನಸ್ಸು ಬಿಚ್ಚಿ ಮನಸ್ಸು ಕೊಟ್ಟು ಓ ಜೀವವೆ ಮನಸಿನಲ್ಲಿ ಮನೆ ಮಾಡಿ ನೀ ಕಣ್ಣು ಮರೆಯಾಗಿ ಹೋದರೆ ನಾ ಹೇಗಿರಲಿ ಮನಸ್ಸಲ್ಲಿ ನೂರೆಂಟು ಆಸೆಗಳ ಬಿತ್ತಿ ನೀ ಹೋದರೆ ನಾ ಹೇಗಿರಲು...
ಸುಡುವ ಬಿಸಿಲಿನಂತೆ ಉರಿಯುವ ಕೆಂಡದಂತೆ ಹರಿಯುವ ವಿದ್ಯುತ್ತಿನಂತೆ ನೀ ಕೋಪಾಗ್ನಿ ಆಗಬೇಡ ಹರಿಯುವ ನದಿಯಂತೆ ಸುಳಿದಾಡುವ ತಂಗಾಳಿಯಂತೆ ಹಾಲ ಬೆಳದಿಂಗಳ ಬೆಳಕಿನಂತೆ ನೀ ಆಗು ಎಲ್ಲರ ಬಾಳಿಗೆ ಬೆಳಕು ಬದುಕು ಬಾಳಿಗೆ ಸ್ಪೂರ್ತಿ ಹೃದಯಕ್ಕೆ ಉಸಿರೇ ಸ್ಪೂರ...
ನಾನೀಲ್ಲದ ಮನೆ ನನ್ನದಲ್ಲ ನೀನಿದ್ದ ಮನೆ ನಿನ್ನದಲ್ಲ ನಾನಿದ್ದ ಮನೆಯು ನನ್ನದಲ್ಲ ನಾವಿರುವ ಮನೆಯು ನಮ್ಮದಲ್ಲ. ಸುಮ್ಮನೆ ಇರುವೆವು ಎಲ್ಲಾ ಎಲ್ಲಾ ಮನೆ ಮನೆಗಳಲ್ಲಿ ಎಲ್ಲಾ ಜೀವವಿರುವ ತನಕ ಎಲ್ಲಾ ಕಣ್ಣು ಮುಚ್ಚುವ ತನಕ ಎಲ್ಲಾ. ಈ ಮನೆಯಿಂದ ಆ ಮನೆಗೆ...
ನಮ್ಮ ದೇಶ ಭಾರತ ಸ್ವತಂತ್ರ ಭಾರತ. ನಿವಾಗಿಯು ನಾವು ಸ್ವತಂತ್ರರೇ ಎಂಬ ಪ್ರಶ್ನೆ ನನ್ನನ್ನು ದಿನನಿತ್ಯ ಕಾಡುತ್ತಿರುವ ಸಮಸ್ಯೆ ಮತ್ತೊಂದೆಡೆ ನಾಮಗೆ ನಾವೇ ದಿನನಿತ್ಯ ಒಂದೋಂದು ರೀತಿಯಲ್ಲಿ ಎಲ್ಲರೂ ಸಮಸ್ಯೆಯಿಂದ ಸಮಸ್ಯೆಯ ಕಾಯಿಲೆ ಬಳಲುತ್ತಿದ್ದೇವೆ....
ಜ್ಞಾನ ಜ್ಯೋತಿ ಬೆಳಗಲಿ ನಿನ್ನೇದೆಯ ಅಮೃತ ದೇಗುಲ ಗುಡಿಯೊಳಗೆ ಶಿಕ್ಷಕ ಚಿಣ್ಣರವೆಂಬ ಶಿಲೆಗೆ ಕಲಾಕೃತಿಯ ಮೆರಗಿನ ಹೊಂಬಣ್ಣದ ಬೆಳಕು ತುಂಬು ಬಾ ಶಿಕ್ಷಕ. ಅರಳುವ ಹೊಸಕಾಂತಿಯ ಮೊಗ್ಗಿನ ಶಿಶುವಿಗೆ ನೀ ಬೇರು ಆಗು ಶಿಕ್ಷಕ ನಿನ್ನ ಆಸರೆಯೊಳಗೆ ಘಮಗಮಿಸುವ...
ಸಾವು ಕಚಿತವಾಗಿದ್ದರು ಮಾತುಗಳು ಕೇಳುಗರಿಗೆ ಉಚಿತವಾದವು ಏಕೆಂದರೆ ಅವರು ಸಾಯುವುದು ನಿಶ್ಚಿತವಾಗಿತ್ತು. ಅವರಿಗೆ ಬಂದ ಕಾಯಿಲೆ ಒಂದೆರೆಡಲ್ಲ ಬಿ.ಪಿ, ಹೃದಯಘಾತ ಕಾಯಿಲೆ, ಲಿವರ್ ಕ್ಯಾನ್ಸರ್, ಕಿಡ್ನ ಪೇಲೂರ್ ಇತ್ಯಾದಿ ಹೀಗೆ ಅವರ ಕಾಯಿಲೆಯ ಪಟ್ಟಿ ಆ...
ಗಾಂಧಿಯಿಲ್ಲದಿದ್ದರೂ ಗಾಂಧಿ ವಾದಿಗಳು ಮತ್ತೆ ಹೋರಾಟ ಪ್ರಾರಂಭಿಸಿದ್ದಾರೆ ಅಂದು ಸ್ವತಂತ್ರಕ್ಕಾಗಿ ಹೋರಾಟ ಇಂದು ಮಾನವನ ಉಳುವಿಗಾಗಿ ಹೋರಾಟ ಪ್ರತಿಯೊಬ್ಬರು ಒಂದೊಂದು ತರದ ಹೋರಾಟದ ಮೇಲೆ ಹೋರಾಟ ಮಾಡಬೇಕು ಉಳುವಿಗಾಗಿ ಭ್ರಷ್ಟಚಾರಿಗಳ ವಿರುದ್ದ ದಿನ...
ನಾನು ಸಂಪದ ಅಂತರ್ ಜಾಲ ತಾಣವ ವೀಕ್ಷಿಸಲು ಒಂದು ತಿಂಗಳಿನಿಂದ ಸಾಧ್ಯವಾಗಲಿಲ್ಲ. ಅನೇಕ ವಿಚಾರಗಳಿಂದ ನಾನು ನನ್ನ ಓದುವ ಹಾಗೂ ಬರೆಯುವ ಹವ್ಯಾಸದಿಂದ ದೂರ ಊಳಿದೆ. ಏಕೆಂದರೆ ನನ್ನ ಆರೋಗ್ಯವು ಹದಗೆಟ್ಟಿತ್ತು. ನನಗೆ ಅಪೆಂಡಿಕ್ಸ್ ಆದ ಕಾರಣ ಆಸ್ಪತ್ರೆಗ...
ದಿನನಿತ್ಯ ನನ್ನ ಮನಸ್ಸಿನಲ್ಲಿ ಕಾಡುವ ಬಹುಮುಖ್ಯವಾಗಿ ಕಾಡುವ ಪ್ರಶ್ನೆ ಅಂದರೆ ನಾನೇಕೆ ಬಡವನಾಗಿ ಹುಟ್ಟಿದೆ ಈ ಭೂಮಿಯ ಮೇಲೆ? ಈ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವುದು ಕಷ್ಟಸಾಧ್ಯ ಏಕೆಂದರೆ ಹುಟ್ಟು ಅನ್ನೋದು ಬಡವ ಶ್ರೀಮಂತ ಅಂತ ಜಲ್ಮತಾಳುವುದಿಲ್...
ಜಗದನಾಡಿ ಮನದನಾಡಿ ನಮ್ಮನಾಡಿ ನಮ್ಮೆಲ್ಲರನಾಡಿ ವಂದೇ ನಾಡಿ ವಂದೇ ನುಡಿ ವಂದೇ ವಂದೇ ವಿಶ್ವವಂದೆ ಹಾರಿಸಿರೈ ವಿಶ್ವ ಭಾವುಟವ ಇಂದೆ ಪಣತೊಟ್ಟು ಸಿದ್ಧಸಿ ಸುಡುಗಾಡ ಸಿದ್ಧರಂತೆ ಮನುಜರೆ, ಮನುಜ ಕುಲಕ್ಕೆ ಒಳಿತು ಕುಲ ಪಂಥ ತೋರೆದು ಬನ್ನಿ ದೇಶ ದೇಶಗಳ ವ...
ನನ್ನ ಮನದ ಮಲ್ಲಿಗೆಯ ಹೂವು ನನಗಾಗಿ ಮಿಡಿಯು ಹೂವು ನನ್ನ ಹೃದಯದಲ್ಲಿ ಅರಳಿ ನಿಂತ ಹೂವು ನನ್ನ ಚೆಲುವಿನ ಒಲವಿನ ಹೂವು ನನ್ನ ಕವನದ ಸ್ಫೂರ್ತಿಯ ಹೂವು ಎಂದೆಂದಿಗೂ ಬಾಡದ ಹೂವು ನನ್ನ ಪ್ರೀತಿಯ ಸುಕಂಪಿನ ಹೂವು ನನ್ನ ಆಸೆ ಆಕಾಂಕ್ಷೆ ಇಡೇರಿಸುವ ಹೂವು ಓ...
ರೊಚ್ಚಿಗೆದ್ದಿದೆ ಕಡಲು ಭೂಮಿ ಸುಮ್ಮನಿರದೆ ಕಂಪಿಸುವ ಕಂಪನದೊಂದಿಗೆ ಆರ್ಭಟಿಸಿದೆ ಸುನಾಮಿ ರಕ್ಕಸ ಅಲೆಗಳೊಂದಿಗೆ ನರ್ತಿಸಿದೆ ಕಡಲು ತನ್ನ ಗಡಿರೇಖೆ ಮೀರಿ ಆಕ್ರಮಿಸಿದೆ ದೈತ್ಯಾಕಾರದ ಸುನಾಮಿ ಅಲೆಗಳ ರುದ್ರ ನರ್ತನದೊಂದಿಗೆ ಜೀವ ಪ್ರಳಯ ಮಾಡಿದೆ ಲೆಕ್...