ನೀನು ನೀನಾಗು
ನೀನು ನೀನಾಗು ಈ ಜಗದೊಳಗೆ ಮೊದಲು ಈ ಜಗವೆಲ್ಲ ನಿನ್ನ ಕೊಂಡಾಡುವುದು ಮನುಷ್ಯನಾಗು ನೀನು ಮೊದಲು ನೀನು ನೀನಾಗು ಮೊದಲು ಈ ನಾಡಿನ ಪ್ರಜೆಯಾಗು ಸದ್ಗುಣಗಳ ಸಂಪನ್ನನಾಗು ನೀನು ಮೊದಲು ಮಾನವನಾಗು ನೀನು ನೀನಾಗು ಕೆಡುಕನಾಗಬೇಡ ಹೆಂಡ ಸಾರಾಯಿ ಕುಡಿಯಬೇಡ ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
viru
ನೀನು ನೀನಾಗು ಈ ಜಗದೊಳಗೆ ಮೊದಲು ಈ ಜಗವೆಲ್ಲ ನಿನ್ನ ಕೊಂಡಾಡುವುದು ಮನುಷ್ಯನಾಗು ನೀನು ಮೊದಲು ನೀನು ನೀನಾಗು ಮೊದಲು ಈ ನಾಡಿನ ಪ್ರಜೆಯಾಗು ಸದ್ಗುಣಗಳ ಸಂಪನ್ನನಾಗು ನೀನು ಮೊದಲು ಮಾನವನಾಗು ನೀನು ನೀನಾಗು ಕೆಡುಕನಾಗಬೇಡ ಹೆಂಡ ಸಾರಾಯಿ ಕುಡಿಯಬೇಡ ಹ...
ನನ್ನ ಪ್ರೀಯ ಹೃದಯ ಹೂವಾಗಿ ಅರಳಲಿ ಎಂದೆಂದು ಬಾಡದ ಚೆಲುವಿನತಂದೆ ಅರಳಲಿ ನನ್ನ ಪ್ರಿತಿಯ ಹೃದಯಕ್ಕೆ ಕಷ್ಟಗಳೆ ಎಂದೆಂದು ಬಾರದಿರಲಿ ನನಗೆ ಕಷ್ಟಗಳೆಲ್ಲ ಬರಲಿ ನಾ ಸಹಿಸಿಕೊಳ್ಳುವೆ ನಾನಿಲ್ಲಿ. ಕನಸ್ಸಿನ ಹೃದಯ ಕನಸಾಗದಿರಲಿ ನನಸಾಗಲಿ ಮನಸ್ಸಲ್ಲಿ ಮನೆ...
ದಿನನಿತ್ಯ ದುಡಿದು ಹೆಂಡ್ತಿ ಮಕ್ಕಳ ಸಾಕಲಾರ ಹೆಂಡ್ತಿ ಮಕ್ಕಳೆ ದುಡಿದು ಸಾಕಬೇಕು ಕುಡುಕನ್ನ ಹೊಟ್ಟೆ ಬಟ್ಟೆಗೆ ಇಲ್ಲದೆ ಅಳುತ್ತಿರುವಾಗ ನಾವು ಕುಡುಕನಿಗೆ ಬೇಕು ದಿನನಿತ್ಯ ಮೂರು ಹತ್ತು ಸರಾಯಿ ಬುದ್ದಿಹೇಳಿದರು ಬುದ್ದಿಬರಲಿಲ್ಲ ಕುಡಿಬೇಡಂತ ಕುಡಿದ...
ಹೆಂಡ್ತಿ ಮಕ್ಕಳ ಸಾಕಬೇಕು, ಬದುಕಬೇಕು ಹೊಟ್ಟೆಪಾಡಿಗಾಗಿ ಸಿಕ್ಕ ಕೆಲಸ ಮಾಡಬೇಕು ಹೊತ್ತು ಸಾಗಿಸಬೇಕು ಪ್ರಯಾಣಿಕರ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ, ಚಾಲಕನಾಗಿ ನಾ ನನ್ನ ಪ್ರಾಣ ಲೆಕ್ಕಿಸದೆ. ನಾ ಬಸ್ಸಿನ ಚಾಲಕನಾಗಿ ಬಸ್ಸಾ ಚಲಿಸುವೆನು ನನ್ನ ಪ್...
ಮುಂಜಾನೆ ಮಂಜುಗಡ್ಡೆ ಮಂಜುನಿಂದ ಕೂಡಿ ಕುಳಿತ್ತಿದೆ ಬೆಳಕು ಬೆಳಗುವ ಮುನ್ನಾ ಕರಗಲು ಸಜ್ಜಾಗುತ್ತಿದೆ ಎಲ್ಲರ ಗಮನ ಸೆಳೆದು ಮಂಜು ನಾಚಿ ನೀರಾಗುತ್ತಿದೆ ನಾನು ಕರಗುವೆ ನಾನು ಮಂಜುಗಡ್ಡೆ ನಾನು ನೀರಾಗುವೆ ಶೀತದಲ್ಲಿ ನಾ ಮಂಜುಗಡ್ಡೆ ಸಂಜುವಿಗೆ ಅಚ್ಚು...
ಓ ಮನಸ್ಸೆ ಮನಸಾರೆ ನೀ ಹೇಳುಈ ಗೆಳೆಯನ ಮರೆತು ನೀ ಮರೆಯಾಗಿ ಹೋಗುವೆಯಾ?ಒಂದೊಂದು ನಿಮಿಷ ಒಂದೊಂದು ಕ್ಷಣನಾ ನಿನ್ನ ನೆನಪಿನಲ್ಲಿಯೇ ಹಗಳಿರುಳು ಕಾಲ ಕಳೆಯುತ್ತಿರುವೆ. ಓ ಮನಸ್ಸೆ ಮನಸಾರೆ ನೀ ಹೇಳುಈ ಗಳೆಯನ ಮರೆತು ನೀ ಉಸಿರಾಡಲು ಇರುವುದಾದೀತಾ?ನಿನ್ನ...
ಓ ಮಲೆನಾಡಿನ ಮಲ್ಲಿಗೆಯೇ ನೀ ಮೆಲ್ಲಗೆ ಕಂಪಬೀರಿದೆ ನನ್ನೆದೆಗೆ ನಿನ್ನ ಸನಿಹಯ ನನ್ನ ಸೆಳೆಸೆಳೆದು ಬಿಟ್ಟೆ ನಾ ನಿನ್ನ ಗುಲಾಮನಾದೆ ಓ ಮಲ್ಲಿಗೆ. ಓ ಮಲೆನಾಡಿನ ಮಲ್ಲಿಗೆಯೇ ನಿನ್ನ ಕದ್ದು ಕದ್ದು ನೋಡಲೆಂದೆಯೇ ನಾ ದುಂಬಿಯಾಗಿ ಬಂದಿರುವೆ ನಿನ್ನ ಚೆಲುವ...
ಉದಯ ಉದಯಿಸಿ ಬರುತ್ತಿರುವನು ಮೂಡಣದಿಂದಕೆಂಪಾದ ಬಂಗಾರದ ತಟ್ಟೆ ಆಕಾರ ಚಂದದಿಂದನವ ಚೇತನದ ಉತ್ಸುಕನಾಗಿ ಬರುತಿಹನುವಿಶ್ವದ ಮನುಜರಿಗೆ ಬೆಳಕ ನೀಡಲು ಬರುವನು. ಸಕಲ ಜೀವರಾಶಿಗೆ ಬೆಳಕಾಗಿ ಬೆಳಗುವನು ಬಾನಲ್ಲೆ ಇದ್ದರು ಭೂಮಿಗೆಲ್ಲ ಹೊಂಬೆಳಕ ನೀಡುವನುಜೀ...
ಯುಗ ಯುಗಾದಿ ಯುಗ ಯುಗಗಳಿಂದ ಸಾಗಿ ಬರುತ್ತಿದೆ ಹೊಸತನವ ಹೊತ್ತು ಹೊಸ ಬಾಳಿಗೆ ಬೆಳಕಾಗಿ ನಿಂತು ಹೊಸವರ್ಷ ಹೊಸಹರ್ಷ ತುಂಬಿ ಕುಣಿದು ಕುಪ್ಪಳಿಸಿ ಬರುತ್ತಿದೆ ಹೊಂಗನಸ್ಸಿನ ಆಶಾ ಕಿರಣ ತುಂಬಿ ಎಲ್ಲರ ಹೃದಯ ಅರಳಿಸಲು. ಯುಗ ಯುಗಾದಿ ಯುಗ ಯುಗಗಳಿಂದ ಸಾಗ...
ಕತ್ತಲೋಳಗೆ ನೀ ಬದುಕ ನೂಕಬೇಡ ಬೆಳಕಿನೋಂದಿಗೆ ನೀ ಬದುಕ ಸಾಗಿಸು ಮಾನವ ಮಾನವ ಜಲ್ಮ ದೊಡ್ಡದು ತಿಳಿದು ಕೋ ನೀ ಬಲ್ಲವರಿಂದ ಈ ಜಗದ ಜೀವನದ ವಿಚಾರಗಳ ಸತ್ಯವನ್ನರಿಯದೆ ಮಿಥ್ಯದೊಳಗೆ ನೀ ಪ್ರವೇಶಿಸಬೇಡ ಕೋಪಾಗ್ನಿಯೊಳಗೆ ನಿನ್ನ ನೂಕಿ ಸುಡುವ ಹಿತಶತ್ರುಗಳ...
ಸುಂದರ ಕನಸಿಗೊಂದು ಸುಂದರ ಮನಸಿನ ಹುಡುಕಾಟ ಆ ಕನಸ ನಂಬಿ ನಾ ಪಯಣಿಸುತ್ತಿರುವೆ ಹಗಳಿರುಳು ನನ್ನ ಕನಸಿಗೆ ಅರ್ಥ ಸಿಗುವುದೆಂದು ನಾ ಹೋರಟಿರುವೆ ನನ್ನ ಮನಸಿಗೆ ಮನಸಾದ ಸಂಗಾತಿ ಸಿಗುವಳೆಂದು ನಾ ಹೋರಟಿರುವೆ|| ಆ ದೇವರಿಗೂ ಹೇಳಿದೆ ನಾ ನನ್ನ ಮನಸು ಹುಡ...
ಬದುಕುವ ಆಸೆಯೊಂದಿಗೆ ಮಗು ಹುಟ್ಟುವುದಿಲ್ಲ ಹುಟ್ಟಿದ ಮೇಲೆ ಬದುಕಬೇಕೆಂಬ ಆಸೆ ಹುಟ್ಟುವುದು ಕಂದ ಅರಿಯದ ಕಂದ ಜಲ್ಮ ತಾಳಿದ ಜಲ್ಮತಾಳುತ್ತಲೇ ಕಷ್ಟ ಸುಖಗಳ ಕಲಿತಾ ಬಂದ ಮೊದಲು ಕಂದ ಅಮ್ಮವೆನ್ನುವ ಪದವ ಕಲಿತ ತದನಂದತ ಜೀವನಕ್ಕೆ ಬೇಕಾದುದ್ದೇಲ್ಲ ಕಲಿಯ...