ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚುಟುಕು ಬರಹ

ಚುಟುಕು ಬರಹ

೨೨೧ ಲೇಖನಗಳು

ವೀಕ್ ಆಗಬೇಕು

komal ಸೆಪ್ಟೆಂ ೦೨ ಪುಟ ೯೧ ವೀಕ್ಷಣೆಗಳು

ಕೆರೆ ತಾವದಿಂದ ಹೋಯ್ತಾ ಇದ್ದೆ, ಅಟ್ಟೊತ್ತಿಗೆ ಗೌಡಪ್ಪ ತಲೆ ಮೇಲೆ ಕುಲಾವಿ, ಸ್ವಟರ್ ಹಾಕ್ಕೊಂಡ್ ಓಡ್ತಾ ಹಳ್ಳಿ ಕಡೇ ಬತ್ತಾ ಇದ್ದ. ಯಾಕ್ರೀ ಗೌಡರೆ ಜಾಗಿಂಗ್ ಮಾಡ್ತಾ ಇದೀರಲಾ ಅಂದೆ. ನೋಡಲಾ ಮೊನ್ನೆ ಡಾಕಟರು ತಾವ ಹೋಗಿದ...

ಬಿಲ್ಲಾ ರ‍ಂಗ (humor)

bhaashapriya CS ಸೆಪ್ಟೆಂ ೦೧ ಪುಟ ೬೯ ವೀಕ್ಷಣೆಗಳು

ಲಾಲ್ಬಾಗ್ನ ದೄಶ್ಯಬೆಳಿಗ್ಗೆ ಕೆಲವ್ರು ಒಡ್ತಾಇದ್ರು, ಕೆಲವ್ರು ಮೈನ್ ರೊಡ್ನಲ್ಲಿ risk ತೊಗೊಂಡು brisk walk ಮಾಡ್ತಾಇದ್ರು.laughing clubನವರು ವಜ್ರಮುನಿ ತರಹ ನಗುತ್ತಾಇದ್ರು,ಕೆಲವರು ಕಾಸ್ ಕೊಟ್ಟು ಕಸದ ರಸ ಕುಡಿತಾಇ...

ತಮಿಳು ಕುಳಂಬು ಮರಾಟಿ ರಾಜನಿಂದ ಸಾಂಬಾರ್ ಆದ ಕತೆ

Shreekar ಆಗಸ್ಟ್ ೩೦ ಪುಟ ೮೩ ವೀಕ್ಷಣೆಗಳು

ಹದಿನೆಂಟನೇ ಶತಮಾನದಲ್ಲಿ ತಂಜಾವೂರಿನ ರಾಜನಾಗಿದ್ದ ಮರಾಟಾ ಕುಲದ ಶಾಹುಜಿ ಮಹಾರಾಜನಿಗೆ ಊಟಕ್ಕೆ ಆಮ್ಟಿ ಅಂದರೆ ಬಹಳ ಇಷ್ಟ. ಕೊಂಕಣ ಪ್ರದೇಶದಿಂದ ಆಮದಿಸಿದ ಕೋಕಂ ಆಮ್ಟಿಯ ವಿಶಿಷ್ಟ ರುಚಿಗೆ ಕಾರಣ.  ಒಮ್ಮೆ ಈ ಕೋಕಂನ ದಾಸ್ತಾನ...

ಸುಬ್ಬನ ಹೆಣ್ಣು ನೋಡಕ್ಕೆ ಮ್ಯಾರಾಥಾನ್

komal ಆಗಸ್ಟ್ ೨೯ ಪುಟ ೫೮ ವೀಕ್ಷಣೆಗಳು

ಸಾನೇ ದಿನ ಆದ್ ಮ್ಯಾಕೆ ಸುಬ್ಬಂಗೆ ಒಂದು ಹೆಣ್ಣು ಬಂದಿತ್ತು. ಅದೂ ನಮ್ಮ ಹಳ್ಳಿಂದ 10ಕಿ.ಮೀ ದೂರ ಆಟೆಯಾ. ಹುಡುಗಿ ಸಂದಾಗವ್ಳೆ. ಆದ್ರೆ ಅಮವಾಸ್ಯಗೆ ಹಲ್ಲು ಬಿಟ್ಟರೆ ಮಾತ್ರ ಕಾಣೋದು ಅಂದಿದ್ದ ತಂತಿ ಪಕಡು ಸೀತು. ನೋಡ್ರಲಾ...

ಇದನ್ನ ಹೀಗೆ ಹೇಳಿದ್ರೆ ಹೇಗೆ?

ಶ್ರೀನಾಥ್ ಭಲ್ಲೆ ಆಗಸ್ಟ್ ೨೬ ಪುಟ ೧೨೬ ವೀಕ್ಷಣೆಗಳು

ಇದನ್ನ ಹೀಗೆ ಹೇಳಿದ್ರೆ ಹೇಗೆ? ಮುಚ್ಚಿದ್ದ ಬಾಗಿಲ ಮೇಲೆ ಮೃದುವಾಗಿ ತಟ್ಟಲೋ ಬೇಡವೋ ಎಂಬಂತೆ ’ಟಕ್ ಟಕ್’ ಎಂದು ಬಾರಿಸಿದ ಯುವಕ. ಬಾಗಿಲು ತೆರೆದು ಇಣುಕಿ ನೋಡಿದ ಹೆಣ್ಣು, ನಂತರ ಪೂರ್ಣವಾಗಿ ಬಾಗಿಲು ತೆರೆದಳು. ಇಬ್ಬರೂ ಒಬ್...

ಸೊಳ್ಳೆ ಸಂಸಾರ

bhaashapriya CS ಆಗಸ್ಟ್ ೨೪ ಪುಟ ೧೩೨ ವೀಕ್ಷಣೆಗಳು

ಬೆಂಗಳೂರಿನ M . G .ರೋಡ್ ಬಹುಮಹಡಿಯ  ಕಟ್ಟಡದ ಮುಂದೆ ಇರೋ ಕಂಬದ ಮೇಲೆ ಸುಬ್ಬುಲಕ್ಷ್ಮಿ ,ಸಾವಿತ್ರಿ ,ಸುಲೋಚನ ,ಕಮಲಾಬಾಯಿ ಎಲ್ಲಾ ಕೂತಿರುತ್ತಾರೆ. ಸುಲೋಚನ: ಅಮ್ಮ ನಾವೆಲ್ಲ ಇಲ್ಲಿ ಏಕೆ ಕೂತಿದ್ದಿವೇ ?.ಸಾವಿತ್ರಿ: ಪುಟ್...

ಹಾಲಪ್ಪನ ಅವಾಂತರ

bhaashapriya CS ಆಗಸ್ಟ್ ೨೩ ಪುಟ ೮೧ ವೀಕ್ಷಣೆಗಳು

ಬೆಳ್ಳಂ ಬೆಳಗ್ಗೆ  ಶಿವಮೊಗ್ಗ ಪಟ್ಟಣದಲ್ಲಿ ಪೇಪರ್ ಹಾಕೋ  ಹುಡ್ಗ ಕಿಟಿಕಿ ಇಂದ "ಸಾರ್ ಗೊತ್ತಾ ನ್ಯೂಸ್ , ಹಾಲಪ್ಪ ಹಲ್ಕಾ ಕೆಲಸ ಮಾಡಿಕೊನೆಗೂ ಸಿಗಾಗ್ಕೊಂಡ " ಅಂತ ಕೂಗಿ ಹೇಳ್ದ. ಯಾರೋ ಕಪಾಳಕ್ಕೆ ಹೊಡೆದು ಎಬ್ಬಿಸಿದಂಗೆ ಆ...

ಅಗಸನ ಕುಯುಕ್ತಿ - ಕತ್ತೆಯ ಛಲ

ರಘುನಂದನ ಆಗಸ್ಟ್ ೨೨ ಪುಟ ೬೭ ವೀಕ್ಷಣೆಗಳು

ಈ ಕತೆ ನನ್ನದೇ ಕಲ್ಪನೆಯೇನಲ್ಲ.ಮಿಂಚಂಚೆಯಲ್ಲಿ ಬಂದಿತ್ತು. ಸಂಪದದಲ್ಲಿ ಇದನ್ನು ಓದಿರುವವರು ನೂರಾರು ಮಂದಿ ಇದ್ದಿರಬಹುದು. ಆದರೆ ಇನ್ನೂ ಓದದೇ ಇರುವ ಸಜ್ಜನರಿಗಾಗಿ ಕನ್ನಡಿಸಿದ್ದೇನೆ. :)   ಅಗಸನೊಬ್ಬನ ಕತ್ತೆ ಆಳದ ಬಾವ...

ಚುಟುಕು

ಸಂತೋಷ್ ಮೂಲಿಮನಿ ಆಗಸ್ಟ್ ೨೨ ಪುಟ ೯೭ ವೀಕ್ಷಣೆಗಳು

ಶವ"ಸಂಸ್ಕಾರ"         ಶವ ಸಂಸ್ಕಾರ       ಬರೀ ದೇಹ ಊಳೂವ ಕ್ರಿಯೆಯಲ್ಲ,       ಶವವಾಗಿರುವಾತನ ಬದುಕ್ಕಿದ್ದಾಗಿನ ಸಂಸ್ಕಾರ ತಿಳಿಸುವ ಕ್ರಿಯೆಯೂ ಹೌದು!!.         ಪ್ರಕೃತಿ-ವಿಕೃತಿ        ಸುಂದರವಾದ ಕೃತಿ    ...

ಚೌ ಚೌ - ೧

ಚೇತನ್ ಕೋಡುವಳ್ಳಿ ಆಗಸ್ಟ್ ೨೦ ಪುಟ ೬೧ ವೀಕ್ಷಣೆಗಳು

  ೧)     ನಲ್ಲೆ     ನಿನ್ನ ನೋಡಿ ನಾ ಕೆಟ್ಟೆ     ಸ್ವಲ್ಪ ದಿನಗಳಾದ  ಮೇಲೆ     ನೀ ನನಗೆ ಕೈ ಕೊಟ್ಟೆ  ೨)    ರೀ, ಮನೇಲಿ ದಿನಸಿ ಖಾಲಿ    ಎಂದಳಾಕೆ    ನೀನಿದ್ದರೆ ಎಲ್ಲವೂ ಖಾಲಿ   ಎಂದುಕೊಂಡನಾತ  ೩)   ನಾಳೆ ವ...

ಹೈವೇ ನಲ್ಲಿ ಮಂತ್ರಿ ಮಹಾಶಯ

bhaashapriya CS ಆಗಸ್ಟ್ ೨೦ ಪುಟ ೬೧ ವೀಕ್ಷಣೆಗಳು

ಆಗತಾನೆ ಸಮಾರಂಭ ಉದ್ಘಾಟನೆ ಮಾಡಿ ಬೆಂಗಳೂರಿಗೆ ವಾಪಸ್ ಆಗುತ್ತಿದ ಮಂತ್ರಿಯೊಬ್ಬರು , High Way ಧಾಬದಲ್ಲಿ ಗಾಡಿ ನಿಲ್ಲಿಸೋಕ್ಕೆ Gunman ಗೆ ಹೇಳಿದ್ರು.   " ಲೇ ಇವನೇ, ಹೋಗಿ ಮಂತ್ರಿ ಬಂದವರೆ ಕುಡಿಯೋಕ್ಕೆ 'ಡ್ರಿಂಕ್ಸ...

ವಿಶೇಷ ಗಣಪತಿ

komal ಆಗಸ್ಟ್ ೧೬ ಪುಟ ೫೮ ವೀಕ್ಷಣೆಗಳು

ಈ ಬಾರಿ ಗಣಪತಿ ಹಬ್ಬದ ಪಟ್ಟಿ ಬಿಡುಗಡೆ ಮಾಡಿದ್ವಿ. ಗೌಡಪ್ಪ ಅಧ್ಯಕ್ಸ, ನಾನು ಕಾರ್ಯದರ್ಸಿ,ಸುಬ್ಬ ಖಜಾಂಚಿ, ಇಸ್ಮಾಯಿಲ್,ಪಳನಿ ಮತ್ತಿತರರು ಸದಸ್ಯರು. ಶ್ರೀ ವಿನಾಯಕ ಸೇವಾ ಸಮಿತಿ ಅಂತಾ ಕರಪತ್ರ. ಕೆಳಗೆ ನೀರು ಉಳಿಸಿ, ನಾಡ...

ಉಲ್ಟಾ ಬಾವುಟ ಹಾರಿಸಿ - ದಂಡ ತೆತ್ತರು.

komal ಆಗಸ್ಟ್ ೧೫ ಪುಟ ೬೬ ವೀಕ್ಷಣೆಗಳು

ನೋಡ್ಲಾ ಕೋಮಲ್, ಪ್ರತೀ ವರ್ಷ ಶಾಲೆ ಮುಂದೆ ಬಾವುಟ ಹಾರುಸ್ತೀವಿ. ಆದರೆ ಈ ಬಾರಿ ನಮ್ಮ ಮನೆ ಮಂದೆನೇ ಧ್ವಜಾರೋಹಣ, ಹೆಂಗೆ ಬಾವುಟ ಹಾರಬೇಕು ಅಂದರೆ ಇಡೀ ಹಳ್ಳಿಗೆ ಕಾಣಬೇಕು ಅಂಗೆ ಇರಬೇಕು ಸ್ವಾಸಂತ್ರ ದಿನಾಚರಣೆ ಅಂದಾ ನಮ್ಮೂ...

ಸಾಹಿತ್ಯ ಸಮ್ಮೇಳನ

komal ಆಗಸ್ಟ್ ೧೩ ಪುಟ ೭೮ ವೀಕ್ಷಣೆಗಳು

ಸಾಹಿತ್ಯ ಸಮ್ಮೇಳನಕ್ಕೆ ನನಗೆ, ನಮ್ಮ ಪೆಸೆಲ್ ಗೌಡರಿಗೆ, ಸುಬ್ಬಂಗೆ ಆಹ್ವಾನ ಬಂದಿತ್ತು. ಗೌಡಪ್ಪ ಅಂದಾ ಇಲ್ಲಿ ಆಡಿದಂಗೆ ಮಂಗನ ತರಾ ಅಲ್ಲಿ ಆಡಬೇಡ್ರಲಾ. ಸ್ಟೇಜನಾಗೆ ಪ್ರಸಿದ್ದ ಕವಿಗಳು, ಸಾಹಿತಿಗಳು, ಮುಖ್ಕಮಂತ್ರಿ ಎಲ್ಲಾ...

ಚುರ್ಮುರಿ ೭

ಚೇತನ್ ಕೋಡುವಳ್ಳಿ ಆಗಸ್ಟ್ ೧೨ ಪುಟ ೫೯ ವೀಕ್ಷಣೆಗಳು

೧೯) ಅವಳು ಚಳಿಗಾಲದಲ್ಲಿ ಮಿನಿಸ್ಕರ್ಟ್ ಹಾಕಿಕೊಂಡು ಮನೆಯಿಂದ ಹೊರಟಳು. ಅಪ್ಪ ಅಮ್ಮ ಅದನ್ನು ನೋಡಿದರೂ ನೋಡದವರ ಹಾಗೆ ಇದ್ದರು.   ೨೦) ಮನುಷ್ಯ ಬಾಗಬೇಕು ನಿಜ ಆದರೆ ಸೊಂಟ ಮುರಿಯುವಷ್ಟಲ್ಲ.   ೨೧) ಅವನು ಮೊದಲೆಲ್...

ಹಳೇ ಪೇಪರ್.....ಖಾಲಿ ಬಾಟ್ಲಿ

komal ಆಗಸ್ಟ್ ೦೯ ಪುಟ ೧೧೨ ವೀಕ್ಷಣೆಗಳು

ನಿಂಗನ ಫ್ರೆಂಡ್ ಮಹಮ್ಮದ್ ಒಂದು ಸಾರಿ ಪೇಟೆಯಿಂದ ನಮ್ಮ ಹಳ್ಳಿಗೆ ಬಂದಿದ್ದ. ಅದೇನೋ ಹೊಸ ವ್ಯಾಪಾರ ಕಲಿಸ್ತೀನಿ ಅಂತಾ, ನಿಂಗ ಇವನು ನಿಂಗೆ ಹೆಂಗಲಾ ಫ್ರೆಂಟ್. ಹೇ ಸಾನೆ ವರ್ಷದಿಂದ ನಮ್ಮ ಅಂಗಡಿ ಹಳೇ ಪಾತ್ರೆ ಇವನೇ ಒಯ್ಯೋದು...

ನೀತಿ ಕಥೆ

ಸುರೇಶ್ ನಾಡಿಗ್ ಆಗಸ್ಟ್ ೦೭ ಪುಟ ೫೧ ವೀಕ್ಷಣೆಗಳು

ಒಂದು ಊರಲ್ಲಿ ಕೂಚಂ ಭಟ್ಟ ಎಂಬ ಮಹಾನ್ ಬುದ್ದಿವಂತ ಇದ್ದ. ಹಾಗಂತ ದಡ್ಡನೇನೂ ಅಲ್ಲ ಬುದ್ದಿವಂತನೇ. ಆದರೆ ಅದನ್ನು ಎಲ್ಲರಿಗೂ ಪ್ರದರ್ಶನ ಮಾಡಬೇಕೆಂಬ ಹಂಬಲ. ತನ್ನಿಂದಲೇ ಲೋಕ ಬೆಳಗಾಗುವುದು, ಎಲ್ಲರ ಮನೆಗೆ ಬೆಳಕು ಹರಡುವುದು...

ಕಿರುದಾರಿಗಳಿವೆ ಗಮನಿಸಿ!

ಶ್ರೀನಿವಾಸ ವೀ. ಬಂಗೋಡಿ ಆಗಸ್ಟ್ ೦೭ ಪುಟ ೬೬ ವೀಕ್ಷಣೆಗಳು

ಅ.ರಾ. ಮಿತ್ರರು ತಮ್ಮ ಪ್ರಬಂಧದವೊಂದರಲ್ಲಿ ಕಿರುದಾರಿಗಳ ಬಗ್ಗೆ ಎಚ್ಚರಿಸಿದ್ದಾರೆ (ಕಿರುದಾರಿಗಳಿವೆ ಎಚ್ಚರಿಕೆ). ಆದರೆ ಈಗ ಗಣಕಯಂತ್ರದಲ್ಲಿ ವೇಗವಾಗಿ ಸಾಗಲು ಕಿರುದಾರಿಗಳು ಬೇಕೇ ಬೇಕು.   ಉದಾಹರಣೆಗೆ ವಿಂಡೋಸ್‌ನಲ್ಲಿ...

ಗ್ಯಾಸ್ ರಿಲೀಸಿಂಗ್

komal ಆಗಸ್ಟ್ ೦೬ ಪುಟ ೭೩ ವೀಕ್ಷಣೆಗಳು

ನಾವೆಲ್ಲಾ ಸಾಲೆ ಓದುತ್ತಿದ್ದ ಕಾಲ. ಆಗ ಗೋಡೆ ಬಸವರಾಜಪ್ಪ ಅಂತಾ ಮೇಸ್ಟ್ರು. ಅವರು ಅಲ್ಲಿ ಬತ್ತಿದಾರೇ ಅನ್ನೋದು ನಮಗೆ ಇಲ್ಲೇ ಗೊತ್ತಾಗೋದು. ಅವರ ಸವಂಡ್ ಹಂಗಿತ್ತು. ಢರ್, ಬುರ್ ಅಂತಲೇ ಎಂಟ್ರಿ. ಸೀಮೆ ಸುಣ್ಣ ಹಿಡಿದು ಆ ಕ...

ಪ್ರಬಂಧದ ಶೀರ್ಷಿಕೆ ಊಹಿಸಿ !

ಶ್ರೀನಾಥ್ ಭಲ್ಲೆ ಆಗಸ್ಟ್ ೦೧ ಪುಟ ೧೧೮ ವೀಕ್ಷಣೆಗಳು

ಸನ್ನಿವೇಶ ೧:  ಶಾಲೆಯೆ ಮುಗಿದ ಮೇಲೆ ಡೇ ಕೇರ್’ಗೆ ಹೋಗುವ ಮಗಳು. ಕೆಲಸ ಮುಗಿಸಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಬರುವ ತಾಯಿ.  "ಹಾಯ್, ಚಿನ್ನುಮಿನ್ನು, How was your day?" ಖುಷಿಯಿಂದ ಜೋರಾಗಿ ನುಡಿದಳು ಮಗಳು "...