ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚುಟುಕು ಬರಹ

ಚುಟುಕು ಬರಹ

೨೨೧ ಲೇಖನಗಳು

ಫ್ರೆಂಡ್ ಶಿಪ್ ಜಿಹಾದ್

ಸಂದೀಪ ಶರ್ಮ ಜನ ೧೪ ಪುಟ ೪೨ ವೀಕ್ಷಣೆಗಳು

ಒಂದು ಆಶ್ಚರ್ಯಕರವಾದ ಸಂಗತಿ ನಿಮ್ಮ ಹತ್ತಿರ ಹಂಚಿಕೊಳ್ಳಲೇಬೇಕು. ಇದಕ್ಕೆ ಏನೆಂದು ಹೆಸರಿಡುವುದೋ ನನಗೆ ಗೊತ್ತಾಗುತ್ತಿಲ್ಲ, ಇತ್ತೀಚೆಗೆ ಬಂದ ಲವ್ ಜಿಹಾದ್ ಸಮಸ್ತ ಓದುಗರು ಕೇಳಿರಬಹುದು ಹಾಗು ತಲ್ಲಣಗೊಂಡಿರಬಹುದು . ಇದಕ್ಕ...

ವಿಷ್ಣುವರ್ಧನ್ - ಪದರಂಗ

ಶ್ರೀನಾಥ್ ಭಲ್ಲೆ ಜನ ೦೨ ಪುಟ ೬೦ ವೀಕ್ಷಣೆಗಳು

ನಮ್ಮನ್ನು ಅಗಲಿದ ನಮ್ಮೆಲ್ಲರ ಮೆಚ್ಚಿನ ನಟ ಡಾ|ವಿಷ್ಣುವರ್ಧನ್ ಅವರಿಗೆ ನನ್ನ ಪದರಂಗ ನಮನ.  ವಿಷ್ಣು ನಟಿಸಿರುವ ಕೆಲವು ಚಿತ್ರಗಳನ್ನು ಕೆಳಗಿನ ನೀಡಿರುವ ಸುಳಿವು ಉಪಯೋಗಿಸಿ ಕಂಡು ಹಿಡಿಯಿರಿ. ಪ್ರಶ್ನೆಗೆ ಉತ್ತರಿಸುತ್ತ...

ಹೊಸ ವರುಷದ ಶುಭಾಶಯಗಳು.

ವಿಜಯ ಕುಮಾರ್ ಜನ ೦೧ ಪುಟ ೪೦ ವೀಕ್ಷಣೆಗಳು

ಸಂಪದದ ಬಂದು ಮಿತ್ರರೆಲ್ಲರಿಗೂ ಹೊಸ ವರುಷದ ಶುಭಾಶಯಗಳು. ಹೊಸ ವರುಷವು ಎಲ್ಲಾರಿಗೂ ಹರುಷದಾಯಕವಾಗಿರಲೆಂದು ಆ ದೇವರಲ್ಲಿ ಬೇಡುತ್ತೇನೆ.   ಕುವೆಂಪುವವರು ಬರೆದ...... ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!ಸ...

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

ಶ್ರೀನಾಥ್ ಭಲ್ಲೆ ಡಿಸೆಂ ೩೧ ಪುಟ ೪೮ ವೀಕ್ಷಣೆಗಳು

  ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬರಲಿರುವ ಹೊಸವರ್ಷದಲ್ಲಾದರೂ ಮಾ’ದೇಶ’ನ ದಯೆಯಿಂದ ’ದೇಶ’ದ ಪರಿಸ್ಥಿತಿ ಸುಧಾರಿಸಲಿ ’ಯಮ’ನು ಸಂ’ಯಮ’ದಿಂದ ವರ್ತಿಸಲಿ ಶಾಂತಿ ಹರಡಲಿ ...   ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬರಲಿರು...

ಹೊಸ ವರುಷದ ಹಾರ್ದಿಕ ಶುಭಾಶಯಗಳು. 2010

Nithyanand ಡಿಸೆಂ ೨೬ ಪುಟ ೪೩ ವೀಕ್ಷಣೆಗಳು

ನನ್ನ ಎಲ್ಲ ಸಂಪದ ಬಳಗದ ಗೆಳತಿ ಮತ್ತು ಗೆಳೆಯರಿಗೆ ನಿತ್ಯಾನಂದ್ ಮಾಡುವ.. ಹೊಸ ವರುಷದ ಹಾರ್ದಿಕ ಶುಭಾಶಯಗಳು.   ಜೀವನವೆಂಬ ಹಾದಿಯಲಿ, ಸದಾ ಗೆಲುವಿನ ಬೆಳಕು ಚೆಲ್ಲಿರಲಿ, ಆ ಬೆಳಕು ನಿಮ್ಮ ಕನಸುಗಳನ್ನು ನನಸಗಿಸಲಿ, ಈ...

ನನ್ನ ಸ್ಟೈಲು ನನ್ನದು

ವಿ.ಸುಮಂತ ಶ್ಯಾನುಭಾಗ್ ಡಿಸೆಂ ೨೧ ಪುಟ ೧೧೭ ವೀಕ್ಷಣೆಗಳು

  ನೂರಾರು ಮತವಿಹುದು ಲೋಕದುಗ್ರಾಣದಲಿ ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ಎಂದು ಮಂಕುತಿಮ್ಮನ ಕಗ್ಗದಲ್ಲಿ ಶ್ರೀ ಡಿ . ವಿ ಗುಂಡಪ್ಪನವರು ಹೇಳಿದ್ದಾರೆ. ಈ ಪ್ರಪಂಚದಲ್ಲಿ ನಮಗೆ ಬೇಕಾದ ವಿಚಾರಗಳನ್ನು ನಾವು ಅನುಸರ...

ಸಂಪದ ಮತ್ತೆ ಅರಳುತಿದೆ

ಹರಿಹರಪುರಶ್ರೀಧರ್ ಡಿಸೆಂ ೧೯ ಪುಟ ೮೫ ವೀಕ್ಷಣೆಗಳು

ಮತ್ತೆ ಸಂಪದವು  ತನ್ನ ಹಿಂದಿನ ದಿನಗಳ ವೈಭವಕ್ಕೆ ಮರಳುತಿದೆ.ನನ್ನ ಮಿತ್ರ ಹೆಚ್.ಎಸ್. ಪ್ರಭಾಕರ್ ಹೊಸದಾಗಿ ಸಂಪದದಲ್ಲಿ ಕಾಣಿಸಿಕೊಂಡು ಈಗಾಗಲೇ ಬಹುಪಾಲು ಸಂಪದಿಗರಿಗೆ ತಮ್ಮ ಲೇಖನಿಯಿಂದ  ಇಷ್ಟವಾಗಿದ್ದಾರೆ. ಇಂತಹಾ ಅನೇಕ ಮ...

ನಾನು ಅಮ್ಮನ ಕಣ.

ಮಹಾಲಕ್ಷ್ಮಿ ಹರ್ಷವರ್ಧನ್ ಡಿಸೆಂ ೧೮ ಪುಟ ೮೧ ವೀಕ್ಷಣೆಗಳು

"ತಾಯಿಯು ದೇವರಿಗಿಂತಲೂ ಮೇಲು, ದೇವರ ಮೊಲೆಯಲ್ಲಿ ದೊರಕುವುದೇ ಹಾಲು?" ನನ್ನ ಅಮ್ಮ ನೆನಪಾದಾಗಲೆಲ್ಲ ಚುಟುಕು ಬ್ರಹ್ಮ ದಿನಕರ ದೇಸಾಯಿ ಅಭಿಮಾನದಿಂದ ಬರೆದ ಈ ವಾಕ್ಯ ನನಗೆ ನೆನಪಾಗುತ್ತದೆ. ಅವ್ವ ನಮ್ಮ ರಕ್ತ-ಮಾಂಸ ಮತ್ತು ಅಂ...

ಎಲ್ಲಿ ಹೋದರು ನನ್ನವರು ?

ಶ್ರೀನಾಥ್ ಭಲ್ಲೆ ಡಿಸೆಂ ೦೯ ಪುಟ ೫೧ ವೀಕ್ಷಣೆಗಳು

ಎಲ್ಲಿ ಹೋದರು ನನ್ನವರು ? ನಮ್ಮದು ದೊಡ್ಡ ಕುಟುಂಬ. ಒಟ್ಟು ಸಂಸಾರ. ಹುಟ್ಟಿನಿಂದಲೂ ಒಟ್ಟಿಗೆ ಇದ್ದೇವೆ. ಆಟ, ಊಟ, ಏಳೋದೂ, ಬೀಳೋದೂ ಎಲ್ಲ ನಮ್ಮ ನಮ್ಮಲ್ಲೇ. ಬಹಳಷ್ಟು ಸಾರಿ ನಮ್ಮನ್ನು ಕಂಡು, ಅ ಸುಖ ಇಲ್ಲದವರು, ಕರುಬಿದ್...

ಕನ್ನಡಗರಿಗೆ ಕನ್ನಡದಲ್ಲಿಯೇ ತಮ್ಮ ಜ್ಞಾನವನ್ನು ಹಂಚಿಕೊಳ್ಳುವ ವೇದಿಕೆ:ಏನಿದು ಯುಎನ್ ಸೊಲ್ಯುಶನ್ ಎಕ್ಸಚೇಂಜ್?

ವಿಶಾಲಾಕ್ಷಿ ನವೆಂ ೧೩ ಪುಟ ೫೧ ವೀಕ್ಷಣೆಗಳು

<P id=__mce><STRONG>ಏನಿದು ಯುಎನ್ ಸೊಲ್ಯುಶನ್ ಎಕ್ಸಚೇಂಜ್</STRONG> ವಿಶ್ವಸಂಸ್ಥೆಯ ಏಜಿನ್ಸಿಗಳು ಭಾರತದಲ್ಲಿ ಸೊಲ್ಯುಶನ್ ಎಕ್ಸಚೇಂಜ್ ಕಾರ್ಯಕ್ರಮವನ್ನು ಅನುಷ್ಠಾನಮಾಡಿದೆ.ಇದು ಜ್ಞಾನದ ಹಂಚಿಕೆಗಾಗಿ ಪರಸ್ಪರ ಅಭಿವೃ...

ಸತ್ಯ ದರ್ಶನ !

ಶ್ರೀನಾಥ್ ಭಲ್ಲೆ ನವೆಂ ೧೧ ಪುಟ ೮೮ ವೀಕ್ಷಣೆಗಳು

ಶುದ್ದ ಸೋಮವಾರ ಬೆಳಿಗ್ಗೆ. ಆರಾಮವಾಗಿ ಎಂಟಕ್ಕೆ ಎದ್ದೆ, ಕಾರಣ ರಜೆ ಹಾಕಿದ್ದೆ. ಹತ್ತು ಘಂಟೆಗೆ ಯಾವುದೋ ಕಂಪನಿಯಲ್ಲಿ ಇಂಟರ್ವ್ಯೂ ಇತ್ತು. ಮನೆಯಿಂದ ಹತ್ತು ನಿಮಿಷದ ದಾರಿ ಮಾತ್ರ. ಹಾಗಾಗಿ ಗಡಿಬಿಡಿ ಇಲ್ಲ. ನಿತ್ಯಕರ್ಮಗಳನ...

ವೈದ್ಯೋ ನಾರಾಯಣೋ ಹರಿಃ |

Shreekar ನವೆಂ ೦೮ ಪುಟ ೪೦ ವೀಕ್ಷಣೆಗಳು

ಮನೋವೈದ್ಯ( psychiatrist), ಮನಃಶಾಸ್ತ್ರಜ್ಞ (clinical psychologist), ಮಾರ್ಗದರ್ಶಿ (psychiatric counsellor)  ಈ  3 ಶಬ್ದಗಳ ನಡುವಿನ ವ್ಯತ್ಯಾಸವನ್ನು ಅರಿತಿರುವುದು ಮುಖ್ಯ; ಕಾರಣ: ನಮ್ಮ ತೊಂದರೆಗಳಿಗೆ ಯಾವ...

ನ್ಯಾನೋ ಕಥೆಗಳು

ವಿ.ಸುಮಂತ ಶ್ಯಾನುಭಾಗ್ ನವೆಂ ೦೬ ಪುಟ ೬೨ ವೀಕ್ಷಣೆಗಳು

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗ...

ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ!!

ಹೊಳೆ ನರಸೀಪುರ ಮಂಜುನಾಥ ಜೂನ್ ೨೧ ಪುಟ ೬೯ ವೀಕ್ಷಣೆಗಳು

ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ, ಬೆಳಕು,,, ಹಡಗು ನಿನ್ನದೆ, ಕಡಲು ನಿನ್ನದೆ ಮುಳುಗದಿರಲಿ ಬದುಕು, ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ! ಎಷ್ಟೊಂದು ಸುಂದರ ಈ ವರ್ಣನೆ. ಆದರೆ ದುಬೈನಲ್ಲಿ ಮ...

ಅಲಲಾ....ಬ್ರಹ್ಮ ಕಮಲ!

ನಾಗರಾಜ್ ಜೂನ್ ೧೫ ಪುಟ ೯೪ ವೀಕ್ಷಣೆಗಳು

ಈ ಪ್ರಕೃತಿ ಮಾತೆ ತನ್ನ ಮಡಿಲೊಳಗೆ ಅದೆಷ್ಟು ವಿಸ್ಮಯಗಳನ್ನ ತುಂಬಿಕೊಂಡಿದೆಯೋ..? ಯಾಕ್ ಈ ಪ್ರಶ್ನೆ ಅಂದ್ರೆ.. ಇಲ್ಲಿದೆ ನೋಡಿ ರಾತ್ರಿಲಿ ಮಾತ್ರ ಅರಳೋ ಹೂವು "ಬ್ರಹ್ಮಕಮಲ".. (ಇದಕ್ಕೆ ರಾತ್ರಿರಾಣಿ ಅಂಥಾನೂ ಹೆಸರಿದೆ ಅಂ...

ಗೌಡರು ಅಂದರೆ ಯಾರು ?

sadashivagowda ಜೂನ್ ೦೯ ಪುಟ ೧೦೨ ವೀಕ್ಷಣೆಗಳು

ಗೌಡರು ಅಂದರೆ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಚಿತ್ರಿತವಾಗಿರುವಂತೆ ಆತ ಕ್ರೂರಿ ಅಥವ ಮೂರ್ಖನೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವನು ದಬ್ಬಾಳಿಕೆ ಮಾಡುವನೂ ಅಲ್ಲ. ಅವನು ಊರಿನ ಸಮಗ್ರ ಪರಿಪಾಟ ಪರದಾಟಗಳನ್ನು ಸಮನ್ವಯಗೊಳಿಸ...

ಜೋಡಿ ಗುಲಾಬಿಗಳು!

ಶ್ರೀನಾಥ್ ಭಲ್ಲೆ ಮೇ ೨೧ ಪುಟ ೪೪ ವೀಕ್ಷಣೆಗಳು

ಆರಾಮವಾಗಿ ಸೀಟಿನಲ್ಲಿ ಕುಳಿತಿದ್ದು ’ಸ್ವಲ್ಪ ಒತ್ತಿಕೊಳ್ಳಿ’ ಎಂದು ಅಡ್ಜಸ್ಟ್ ಮಾಡಿಕೊಳ್ಳುವಂತೆ ... ಛತ್ರಿ ಹಿಡಿದು ಹೋಗುವಾಗ ಮತ್ತೊಬ್ಬರು ಬಂದು ತೂರಿಕೊಳ್ಳುವಂತೆ ... ನಮ್ಮ ಮನೆಯ ಗುಲಾಬಿ ಗಿಡದಲ್ಲೂ ಇಷ್ಟು ರಷ್ ಇದೆ...

ಆಕಾಶವಾಣಿ ನಿರ್ದೇಶಕರಾದ ಸಂಗೀತಕಲಾನಿಧಿಯೋರ್ವರ ಅನುಭವ

shylaswamy ಮೇ ೨೧ ಪುಟ ೬೮ ವೀಕ್ಷಣೆಗಳು

ಒಂದೆರಡು ತಿಂಗಳ ಹಿಂದೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಹಿಂಬಾಗದಲ್ಲಿ ಒಂದು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆದಿತ್ತು. ಅಲ್ಲಿಗೆ ಹೋಗಿದ್ದಾಗ ತುಂಬಾ ಒಳ್ಳೆಯ ಪುಸ್ತಕಗಳು ಕಾಣುತ್ತಿರಲಿಲ್ಲ. ಬೇಸರದಿಂದಲೇ ಹಿಂದಿರ...

ಬೇ೦ದ್ರೆ ಮತ್ತು ಗುರುದೇವ

ಹರೀಶ್ ಆತ್ರೇಯ ಮೇ ೦೮ ಪುಟ ೧೮೭ ವೀಕ್ಷಣೆಗಳು

ಬೇ೦ದ್ರೆಯವರ ಸಖೀಗೀತದಲ್ಲಿ ಕವೀ೦ದ್ರ ರವೀ೦ದ್ರ ಬಗ್ಗೆ ಒ೦ದು ಕವನವಿದೆ "ಗುರುದೇವ" ಎ೦ತಲೇ ಅದರ ಹೆಸರು ಗುರುದೇವ ೧ ನುಡಿದು ಬೇಸತ್ತಾಗ | ದುಡಿದುಡಿದು ಸತ್ತ್ತಾಗ ಜನಕ ಹಿಗ್ಗಿನ ಹಾಡು ನೀಡಾ೦ವಾ ನಿನ್ಹಾ೦ಗ ಆಡಾಕ...

ಹಸಿರು ಹಸಿರು ಕನಸುಗಳು

Deepa Ravishankar ಮೇ ೦೬ ಪುಟ ೫೯ ವೀಕ್ಷಣೆಗಳು

ಕನಸುಗಳಿಗೇನು ಬಿಡಿ, ಲೆಕ್ಕವಿಲ್ಲದಷ್ಟಿರುತ್ತವೆ. ಆದರೆ ಕೆಲವಿರುತ್ತವೆ ಕನಸುಗಳು..ಓಹ್!! ಅವೆಷ್ಟು ತೀವ್ರವಾಗಿರುತ್ತವೆ ಎಂದರೆ ಅವು ನನಸಾಗಿಬಿಟ್ಟರೆ ಬಹುಶಃ ನಾವು ಅಷ್ಟೊಂದು ಆನಂದ ಪಡುವುದಿಲ್ಲ ಏಕೆಂದರೆ ಆ ಕನಸುಗಳನ್ನು...