ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚುಟುಕು ಬರಹ

ಚುಟುಕು ಬರಹ

೨೨೧ ಲೇಖನಗಳು

ಚುರ್ಮುರಿ ೬

ಚೇತನ್ ಕೋಡುವಳ್ಳಿ ಜುಲೈ ೨೬ ಪುಟ ೫೧ ವೀಕ್ಷಣೆಗಳು

೧೬) ಆ ಪತ್ರಿಕೆಯೊಂದಿಗೆ ಕಳಿಸಿದ 'ಸ್ವಲ್ಪ ಅಡ್ಜಸ್ಟ್ ಮಾಡಬೇಡಿ' ಅನ್ನುವ ಸ್ಟಿಕ್ಕರನ್ನು ತಮ್ಮ ಮನೆಯ ರಸ್ತೆಯಲ್ಲಿರುವ ಹಂಪಿಗೆ ಹಾಕುತ್ತೇನೆ ಅಂದ ಮಗಳಿಗೆ ಬೇಡ ಎಂದು ಅವಳಪ್ಪ ಹೇಳಿದನು. ಯಾಕೆ ಎಂದು ಕೇಳಿದ ಮಗಳಿಗೆ ಅದನ್ನ...

ಹೊಳೆನರಸೀಪುರ ಮಂಜಣ್ಣನ ಹುಟ್ಟು ಹಬ್ಬದ ಆಚರಣೆ..

komal ಜುಲೈ ೨೧ ಪುಟ ೭೦ ವೀಕ್ಷಣೆಗಳು

ನೋಡ್ಲಾ ಮಂಜಣ್ಣ ದುಬೈನಾಗಿದ್ರು, ಕನ್ನಡದ ಬಗ್ಗೆ ಸಾನೇ ಅಭಿಮಾನ ಇಟ್ಟಾವ್ರೆ. ಹಂಗೇ ಅವರ ಮಗಳನ್ನ ಸದಸ್ಯದಲ್ಲೇ ಕಿರುತೆರೆ ನಟಿ ಮಾಡುವ ಮೂಲಕ ಕನ್ನಡಕ್ಕೆ ಸಾನೇ ಕೊಡುಗೆ ಕೊಟ್ಟವ್ರೆ ಇಂತವರ ಹುಟ್ಟು ಹಬ್ಬ ನಾವು ಮಾಡಕ್ಕಿಲ್ಲ...

ಪೊಲೀಸ್ ತರಬೇತಿಯ ಒಂದು ಕಥೆ

komal ಜುಲೈ ೧೯ ಪುಟ ೫೨ ವೀಕ್ಷಣೆಗಳು

ನಾನು, ಸುಬ್ಬ ಮತ್ತು ನಿಂಗ ಪೊಲೀಸ್ ಕೆಲಸಕ್ಕೆ ಅಂತಾ ಅರ್ಜಿ ಗುಜರಾಯಿಸಿದ್ವಿ. ಮೂರು ಜನಕ್ಕೂ ಮಂಡ್ಯದಾಗೆ ಇಂಟರ್ ವ್ಯೂ ಐತೆ ಬರಬೇಕು ಅಂತಾ ಲೆಟರ್ ಬಂದಿತ್ತು. ಎಲ್ಲರಿಗೂ ಖುಸಿ. ಆ ಲೆಟರ್ ಇಟ್ಕಂಡ್ ಹಳ್ಳಿ ತುಂಬಾ ಓಡಾಡಿದ್...

ಸಾಹಿತಿ ಬೀರಪ್ಪನವರ ಟಿವಿ ಸಂದರ್ಶನ

komal ಜುಲೈ ೧೯ ಪುಟ ೧೩೨ ವೀಕ್ಷಣೆಗಳು

ವೀಕ್ಷಕರೆ ಮಾನ್ಯ ಸಾಹಿತಿಗಳಾದ ಬೀರಪ್ಪನವರು ಅರ್ಜೆಂಟಾಗಿ ಊರಿಗೆ ಹೊಂಟಿದ್ರು. ಯಾವುದೂ ಕಾರ್ಯಕ್ರಮ ಇಲ್ಲಾ ಅಂತಾ ಊರಿಗೆ ಹೊಂಟೋರನ್ನಾ ಹಿಡ್ಕಂಡು ಬಂದು ನಿಮ್ಮ ಮುಂದೆ ಕೂರಿಸಿದೀವಿ. ಬಸ್ ಟಿಕೆಟ್ ಕ್ಯಾನ್ಸಲ್ ಮಾಡ್ಸಿ. ಇವರ...

ಸನ್ಯಾಸಿ ಆಗುವುದು ಸುಲಭ - ಹಾಸ್ಯ

komal ಜುಲೈ ೧೭ ಪುಟ ೧೧೩ ವೀಕ್ಷಣೆಗಳು

 ನಂಗೆ ಯಾರೂ ಹೆಣ್ಣು ಕೊಡ್ತಾ ಇಲ್ಲ. ವಯಸ್ಸು ಬೇರೆ ಆಗಿ ಹೋಗಿದೆ ಅದಕ್ಕೆ ನಾನು ಸನ್ಯಾಸಿ ಆಗ್ಬೇಕು ಅಂತಾ ಇದೀನಿ ಅಂದಾ ಸುಬ್ಬ. ಬಂಡ್ವಾಳ ಇಲ್ಲದ ದುಡಿಮೆ, ಬೇಡ ಕಲಾ ಒಂದ್ ಕಿತ ಸನ್ಯಾಸಿ ಆದ್ರೆ ಅಟೆಯಾ. ಏ ಒಂದು ನೂರು ರೂಪ...

ಇಸ್ಮಾಯಿಲ್ ಪೆಸೆಲ್ ಬಸ್- ಹಾಸ್ಯ

komal ಜುಲೈ ೧೭ ಪುಟ ೭೩ ವೀಕ್ಷಣೆಗಳು

 ಅಣ್ಣಾ, ನಮ್ದೂ ಈಗ ಹೊಸಾ ಬಸ್ಗೆ ಮಾಡಿದೀವಿ ನಿಮಗೆ ಗೊತ್ತು. ಏನ್ಲಾ ಇಸ್ಮಾಯಿಲ್ ಹೊಸಾ ಬಸ್ ಏನ್ಲಾ, ಅದರಾಗೆ ಏನೈತೆ ಅಂತಾ ಪೆಸೆಲ್. ಗಾಡಿಗೆ ಹಾರ್ನ್ಗೆ ಇಲ್ಲ. ಬಸ್ಸಿನ ಸವಂಡ್ಗೆ ಜನಾ ಜಾಗ ಬಿಡ್ಬೇಕು. ಆಮೇಲೆ ಗೇರ್ಗೆ ಇಲ...

ಫುಲ್ ಆಕ್ಸನ್ - ಹಾಸ್ಯ ಸಿನಿಮಾ, ಇಂದೇ ನೋಡಿರಿ

komal ಜುಲೈ ೧೫ ಪುಟ ೧೫೨ ವೀಕ್ಷಣೆಗಳು

ನಿರ್ದೇಸನ, ಸಾಹಿತ್ಯ, ಸಂಭಾಷಣೆ, ಸಂಗೀತ, ಕಲೆ, ಪ್ರಚಾರ, ಲೈಟ್ ಬಾಯ್ - ಶ್ರೀ ಶ್ರೀ ಶ್ರೀ ಗುಬ್ಬುನಾಥ ಗೌಡಪ್ಪ. ಹಿಗೊಂದು ರಟ್ಟಿನ ಮೇಲೆ ಬರೆದ ಬೋಲ್ಡು ಗೌಡಪ್ಪನ ಮುಂದೆ ನೇತಾಡ್ತಾ ಇತ್ತು. ಏನ್ರೀ ಇದು ಗೌಡ್ರೆ. ಲೇ ಕೋಮ...

ಪಿಂಡ ಪ್ರದಾನ

komal ಜುಲೈ ೧೨ ಪುಟ ೭೪ ವೀಕ್ಷಣೆಗಳು

ನಮ್ಮೂರು ಗೌಡಪ್ಪನ ಅಪ್ಪ ತೀರಿ ವರ್ಷ ಆಯ್ತು. ಕನಸಾಗೆಲ್ಲಾ ಬಂದು ನಮ್ಮ ಅಪ್ಪ, ಹಸಿವಾಯ್ತದೆ , ಬೀಡಿ ಕೊಡ್ಲಾ, ಸುಗರ್ ಮಾತ್ರೆ,ಎಣ್ಣೆ ಕೊಡು ಅಂತಾ ಕೇಳ್ತಾನೆ. ಏನ್ ಮಾಡಬೇಕ್ಲಾ ಅಂದಾ ಗೌಡಪ್ಪ. ತಿಥಿ ಮಾಡ್ಬೇಕು. ಯಾರದು ನಂ...

ವಿಶೇಷ ಯಕ್ಷಗಾನ ಪ್ರಸಂಗ

komal ಜುಲೈ ೧೧ ಪುಟ ೮೦ ವೀಕ್ಷಣೆಗಳು

ನಮ್ಮ ಹಳ್ಳೀಲಿ ಗಣಪತಿ ಮಡಗಿದ್ವಿ. ಸ್ಯಾನೆ ಡೆಕೋರೇಷನ್. ಎಲ್ಲೆಂದ್ರೆ ಅಲ್ಲಿ ಲೈಟಿಂಗ್ಸ್. ಹೂವು. ದೊಡ್ಡ ಗಣಪತಿ ಇಟ್ಟಿದ್ವಿ. ಗಣಪತಿ ತರೋಬೇಕಾದ್ರೆ ಸುಬ್ಬ ಸಿಕ್ಕಾಕೊಂಡು ಒದ್ದಾಡ್ತಿದ್ದ. ಹೊರಗೆ ಎಳದ್ರೆ ಮಗ ಗಣಪತಿ ಕಾಲು...

ತಂತಿ ಪಕಡು ಸೀತಾರಾಮ್...... ಸೀತು ಮದುವೆ

komal ಜುಲೈ ೧೦ ಪುಟ ೮೬ ವೀಕ್ಷಣೆಗಳು

ಇವರು ನಮ್ಮೂರಿನ ವಿಶಿಷ್ಟ ವ್ಯಕ್ತಿ. ಸೀತಾರಾಮ್, ವಯಸ್ಸು 60 ಆದರೂ ಮದುವೆಯಾಗಿಲ್ಲ. ಹಾಗಾಗಿ ಇವರನ್ನು ಊರಿನ ಹಿರಿಯ ಬ್ರಹ್ಮಚಾರಿ ಅನ್ನುತ್ತೇವೆ. ಹಂಗಂತ ಉಪನಯನದ ಮಾತೃ ಭೋಜನಕ್ಕೆ ಕರೆಯಕ್ಕಿಲ್ಲಾ. ಯಾಕೇಂದ್ರ ಇವರು ಸಾನೆ...

ಚುರ್ಮುರಿ ೫

ಚೇತನ್ ಕೋಡುವಳ್ಳಿ ಜುಲೈ ೦೮ ಪುಟ ೫೩ ವೀಕ್ಷಣೆಗಳು

೧೩) ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಅವನನ್ನು ಟ್ರಾಫಿಕ್ ಪೋಲಿಸ್ ತನ್ನ ಬೈಕ್ನಲ್ಲಿ ಹಿಂಬಾಲಿಸಿ ಧಮಕಿ ಹಾಕಲು ಶುರುಮಾಡಿದ ಆದರೆ ಸ್ವತಃ ಹೆಲ್ಮೆಟ್ ಹಾಕುವುದನ್ನು ಮರೆತಿದ್ದ.   ೧೪) ಅಮ್ಮ ಸೆಕೆ ಅಂದರೂ ಏ.ಸಿ ಹಾಕದ ಮಗ...

ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋ.

Padyana Ramachandra ಜುಲೈ ೦೧ ಪುಟ ೫೮ ವೀಕ್ಷಣೆಗಳು

<strong> </STRONG><STRONG></STRONG> ಪ.ಗೋ. ಎಂದೇ ಪ್ರಸಿದ್ಧರಾಗಿದ್ದ ಪದ್ಯಾಣ ಗೋಪಾಲಕೃಷ್ಣ ಅವರು ನಾಡುಕಂಡ ಧೀಮಂತ ಪತ್ರಕರ್ತರಲ್ಲಿ ಒಬ್ಬರು. ಬೆಂಗಳೂರಿನಂಥ  ಪಟ್ಟಣದಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಂಡು ಮಂಗಳೂ...

ಷುಗರ್ ವಾಸಿಯಾಗಲು ಉತ್ತಮ ಸಲಹೆ - ತಕ್ಷಣವೇ ಸಂಪರ್ಕಿಸಿ

komal ಜೂನ್ ೩೦ ಪುಟ ೭೬ ವೀಕ್ಷಣೆಗಳು

ಪಕ್ಕದ ಹಳ್ಳಿಯ ಪಟೇಲ ಧಿಡೀರ್ ಡಾಕ್ಟರ್ ಆಗಿದ್ದ. ಎಲ್ಲಾ ಆಹ್ವಾನ ಪತ್ರಿಕೆಗಳಲ್ಲೂ ಡಾ.ಪಟೇಲ ಅಂತಾ ಇರೋದು. ಪೇಪರ್ನಾಗೆಲ್ಲಾ ಪೇಮಸ್. ಇವರ ಅಜ್ಜನ ಕಾಲದಾಗೆ ನಾಟಿ ಔಷಧಿ ಕೊಡ್ತಾ ಇದ್ರಂತೆ.  ಗಾಯ ಆದಾಗ ಅರಿಸಿನ ಹಚ್ಚೋದು, ವ...

ನೀರಸ ಸಂಪದ

ಸುರೇಶ್ ನಾಡಿಗ್ ಜೂನ್ ೨೬ ಪುಟ ೪೪ ವೀಕ್ಷಣೆಗಳು

ಸೋಮವಾರದಿಂದ ಶುಕ್ರವಾರದವೆರೆಗೆ ಸಂತೆಯಂತೆ ಗಿಜಿಗುಡುತ್ತಿದ್ದ ಸಂಪದ ಶನಿವಾರ, ಭಾನುವಾರ ಬಂತೆಂದೆರೆ ನೀರಸವಾಗಿ ಬಿಡುತ್ತದೆ. ಧೋ ಎಂದು ಮಳೆ ಸುರೆಯುವಂತೆ ವಾರದ 5ದಿನಗಳಲ್ಲಿ ಕವನ,ಲೇಖನಹಾಸ್ಯ ಅಂತಾ ದಬ ದಬ ಎಂದು ಬ್ಲಾಗ್,ಲ...

ಸುಬ್ಬಿ ಹಲ್ಲು ಉಬ್ಬಿ.........

komal ಜೂನ್ ೧೭ ಪುಟ ೧೨೭ ವೀಕ್ಷಣೆಗಳು

ಮೊದಲನೆ ಬಾರಿ ನಾನು ಹುಡುಗಿ ನೋಡೋಕೆ ಅಂತಾ ಹೋಗಿದ್ದೆ. ಈಗಿನ ನನ್ನ ಹೆಂಡರು ಪಕ್ಕದಾಗೆ ತಂಗಿ. ಬಾಯಿಗೆ ಕರ್ಚೀಫ್ ಹಿಡಿಕೊಂಡು ನಿಂತಿದ್ಲು. ತುಂಬಾ ವೈನಾಗೆ ಕಾಣ್ತಾ ಇದ್ಲು. ಅವ್ವಾ ಹುಡುಗಿ ಪಕ್ಕದಾಗೆ, ಅವಳ್ಯಾರು....(ನುಲ...

ಚುರ್ಮುರಿ ೪

ಚೇತನ್ ಕೋಡುವಳ್ಳಿ ಜೂನ್ ೧೭ ಪುಟ ೪೩ ವೀಕ್ಷಣೆಗಳು

ಇದನ್ನು ಸಂಮಿಲನದಲ್ಲಿ ವಾಚಿಸಿದ್ದೆ, ಈಗ ನಿಮ್ಮ ಮುಂದೆ...೧೦)  'ಗ್ಲೋಬಲ್ ವಾರ್ಮಿಂಗ್ ಅಂದ್ರೇನು ಗೊತ್ತಮ್ಮ??' ಎಂದು ಕೇಳಿದ ಮಗನಿಗೆ 'ನನಗೆ ಅದೆಲ್ಲ ಗೊತ್ತಿಲ್ಲ, ನಿಮ್ಮ ಇಂಗ್ಲಿಷ್ ಅರ್ಥ ಆಗಲ್ಲ, ಅದೆಲ್ಲ ಇರ್ಲಿ ಅದೇನು...

ಸ್ವರ್ಗ- ಭಗವ೦ತನ ವಾಸ ಭಾರತ.

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೧೫ ಪುಟ ೪೦ ವೀಕ್ಷಣೆಗಳು

ಒಬ್ಬ ಅಮೇರಿಕನ್ ಪ್ರಪ೦ಚದಲ್ಲಿನ ಪ್ರಖ್ಯಾತ ಚರ್ಚುಗಳ ಬಗ್ಗೆ ಪುಸ್ತಕವೊ೦ದನ್ನು ಬರೆಯಬೇಕೆ೦ದು ನಿರ್ಧರಿಸಿದ. ಮೊದಲನೆಯ ದಿನ ಆತ ಒ೦ದು ಚರ್ಚಿನೊಳಗೆ ಫೋಟೋಗಳನ್ನು ತೆಗೆಯುತ್ತಿದ್ದಾಗ  ಒ೦ದು ಬ೦ಗಾರದ ಟೆಲಿಫೋನ್ ಅವನ ಕಣ್ಣ...

ಸಂಪದಿಗರ ’ಸಂಮಿಲನ’ : ಆನಂದನ ದುಃಖ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೧೫ ಪುಟ ೪೫ ವೀಕ್ಷಣೆಗಳು

 ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಂವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ(ಹಿತೋಪದೇಶ)ಕಾವ್ಯ-ಶಾಸ್ತ್ರಗಳೋದಿ ಸಂತೋಷಪಡುವಲ್ಲಿಕಳೆಯುವುದು ಧೀಮಂತ ಜನರ ಸಮಯ;ದುಶ್ಚಟಗಳಲ್ಲಿ ಮೇಣ್ ನಿದ್ರೆ-ಕಲಹಗಳಲ್ಲಿಮೂರ್...

ಹೀಗೊಂದು 'Brisk Walk' ಪ್ರಸಂಗ

ಶ್ರೀನಾಥ್ ಭಲ್ಲೆ ಮೇ ೨೪ ಪುಟ ೧೦೧ ವೀಕ್ಷಣೆಗಳು

ಮಟ ಮಟ ಸಂಜೆ ಹಾಗೇ ವಾಕಿಂಗ್’ಗೆ ಹೊರಟಿದ್ದೆ ...  ಮೊದಲ ಮಾತಲ್ಲೇ ಎಡವಟ್ಟು ಅಂತೀರಾ ? ನೀವೇ ಹೇಳಿ ...  ಹಬೆಯುಕ್ತ ಭೂಮಿಯ ಮೇಲ್ಮೈನ ಗಾಳಿ ಸೇವನೆ ಮಾಡುತ್ತ, ಮಧ್ಯಾನ್ನವೆಲ್ಲ ಬಿಸಿಲಿಗೆ ಮೈ ಒಡ್ಡಿರುವ ಕಾಂಕ್ರೀಟು ಬಿಲ್ಡ...

ಮೇರಿ -ದಾರಿ !!

Shashi Jois ಮೇ ೧೨ ಪುಟ ೫೯ ವೀಕ್ಷಣೆಗಳು

  ಒಹ್ ನನ್ನ ಮೇರಿ    ನಿನಗಾಗಿ ತಂದಿರುವೆ ಒಂದು ಸ್ಯಾರಿ    ಅದನ್ನು ಕೊಡಲು ಬಂದೆ ನಿಮ್ಮನೆ ಕಾಂಪೌಂಡ್ ಹಾರಿ    ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ ..!!!!