ಚುಟುಕು ಬರಹ
೨೨೧ ಲೇಖನಗಳು
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು !
ಮೇ ತಿ೦ಗಳ ಒಂಬತ್ತನೇ ತಾರೀಖು 'ಅಮ್ಮಂದಿರ ದಿನ' ... ಅಮ್ಮ'ನ ಬಗ್ಗೆ ಎಷ್ಟು ಬರೆದರೂ ಸಾಲದು ನಿಜ, ಅದಕ್ಕೆ, ಮತ್ತೆ ಚಲನ ಚಿತ್ರಗಳ ಹಾಡಿಗೆ ಮೊರೆಹೋಗುತ್ತಿರುವೆ ನನ್ನ ಮನದಲ್ಲಿ ಸುಳಿದ ಹಲವು ಹಾಡುಗಳು ಹೀಗಿವೆ ….. ಈ ಸಾ...
ನೋಡಿದ್ದು - ಕಲಿತದ್ದು
ಲ. ನಾ. ಭಟ್ಟರು - ಎನ್ನೋಡ್ದೆ?ನಾನು - ನೋಡಬಾರದ್ದೇನೂ ಅಲ್ಲ. ನೋಡಬೇಕಂತನೂ ನೋಡಲಿಲ್ಲ. ಅಕಸ್ಮಾತ್ ನೋಡಿದೆ. ನೋಡಿರದಿದ್ದರೆ ಕಲಿಯುವಿಕೆ ಹಿಂದುಳಿಯುತ್ತಿತ್ತು. ಅವರು ಒಬ್ಬ ವ್ಯಕ್ತಿ. ಬಿಬಿಎಂಪಿ ಚುನಾವಣೆ ನಡೆದಿತ್ತಲ್ಲ....
`ಬಚ್ಚಿಟ್ಟಿದ್ದು ಪರರಿಗೆ'
ನಾನು ಅಂತರಜಾಲಾಡುತ್ತಿದ್ದಾಗ ಇಲ್ಲಿ ವಿಲಕ್ಷಣ ಬಚ್ಚಿಡುವ ತಾಣಗಳನ್ನು ನೋಡಿದೆ. ತಕ್ಷಣ ನನ್ನ ಮಡದಿಯನ್ನು ಕರೆದು ಅದನ್ನು ತೋರಿಸಿದೆ. ಅದನ್ನು ಮೆಚ್ಚುವುದರ ಜೊತೆಗೆ ಒಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು. ಯಾರದೋ ಮ...
ಓದಿದ್ದು - ಆದದ್ದು : ೨
ಲ. ನಾ. ಭಟ್ಟರು - ಏನು ಓದಿದೆ?ನಾನು - ಆಫೀಸಿಗೆ ಬರುವಾಗ ಹೋಗುವಾಗ ಸಿಗುವುದು ಸರಾಸರಿ ೩ ಘಂಟೆ. ಮೊದಲ ಓದು ವಿ.ಕ. ಮಧ್ಯಪುಟ. ನಂತರದ ಕೆಲಸ ಪದಬಂಧ. ಮತ್ತೊಂದಿಷ್ಟು ನೀರಸಾಧಕರು ಎದುರಾದರು.ಲ. ನಾ. ಭಟ್ಟರು - ಏನಾದೆ?ನಾನು...
ಓದಿದ್ದು - ಆದದ್ದು
ಲ. ನಾ. ಭಟ್ಟರು - ಏನು ಓದಿದೆ?ನಾನು - ನಿಮ್ಮೂರಿನ ಬಗ್ಗೆ ಓದಿದೆ. ನಿಮ್ಮ ತಲೆಯಲ್ಲಿ ! ಚಿಹ್ನೆ ಬರಲಿ ಎಂದೇ ಹಾಗಂದೆ. ಅದು ನಮ್ಮೂರೂ ಹೌದು. ಪ್ರಾರಂಭವಾಗುವುದು ಮಳೆಗಾಲ. ನೀರಿನ ಬಗ್ಗೆ ಓದೋಣವೆಂಬ ಮನಸ್ಸು. ಅಂಕಿತದಲ್ಲಿ...
ಹಾಡ್ಕೊಂಡ್ ಡಾ| ರಾಜ್’ನ ನೆನೆಯೋಣ ಬನ್ನಿ !
ಹಾಡ್ಕೊಂಡ್ ರಾಜಣ್ಣನ ನೆನೆಯೋಣ ಬನ್ನಿ ! ಓ! ಬನ್ನಿ .. ಬನ್ನಿ ... ಬನ್ನಿ... ಹಾಡುಗಳ ಮೂಲಕ ಡಾ| ರಾಜ್ ಅವರನ್ನು ನೆನಪಿಸಿಕೊಳ್ಳಲು ಬಂದ ನಿಮಗೆ ಸ್ವಾಗತ ಬರೀ ಹಾಡುಗಳೇ ಅಲ್ಲದೇ ನಿಮ್ಮ ಬುದ್ದಿಗೆ ಕಸರತ್ತೂ ಇದೆ ಇಲ್ಲಿ...
ಚುಟುಕು ಗುಟುಕು
ಸ್ನಾನಮಾಡದಿದ್ದರೂ ಸ್ನಾನಹಚ್ಚುತ್ತಾರೆ ಏಕೆ ಸ್ನೋ ನಮಾಡಿದರೇನು ಅವರು ಕ್ಲೀನಮಾಡದೆ ಹೋದರಂತೂ ನಿಜ ಶ್ವಾನ ಸಾಫ್ಟ್ವೇರುಮಾಡೋಕೆ ಕೆಲಸ ಇಲ್ದೆ ನಮ್ಮೋರುಮಾಡ್ತೋರೆ ಸಾವ್ರಾರು ಸಾಫ್ಟ್ವೇರು ಇದನ್ನ ಉಪಯೋಗಿಸೊಕೆ ಬರದವರುಮಾ...
ಅತ್ತಿಗೆ ಸುತ್ತಿಗೆ !!??
ಅಣ್ಣನ ಹೆಂಡ್ತಿ ನನಗೆ ಅತ್ತಿಗೆ. ಅಣ್ಣನಿಗೆ ಅವಳು ದೊಡ್ಡ ಸುತ್ತಿಗೆ. ಅದಕ್ಕೆ ಅಣ್ಣ ಇರ್ತಾನೆ ಒಟ್ಟಿಗೆ. ಮುನಿದರೆ ಹಿಡಿತಾರೆ ಪೆಟ್ಟಿಗೆ !!!!!
ಟೈಂ ಪಾಸ್ ಚುಟುಕುಗಳು!
ಪಾಪಪ್ರಜ್ಞೆ: ಪಾಪೋಹಂ ಪಾಪ ಕರ್ಮಾತ್ಮಾ ಎಂದು ಪಾಪಪ್ರಜ್ಞೆ ಹುಟ್ಟಿಸುವ ಪುರೋಹಿತನ ಹೊಟ್ಟೆ ಜನರು ಪಾಪ ಮಾಡದಿದ್ದರೆ ತುಂಬುವುದು ಹೇಗೆ? ನಿರ್ಲಿಪ್ತ: ಒಮ್ಮೆ ಬೈಗುಳ ಒಮ್ಮೆ ದೂಷಣೆ ಮತ್ತೊಮ್ಮೆ ನರಳಾಟ ಜೀವನವೆಂಬು...
ಹೀಗೊ೦ದು ಸತ್ಯ ಕಥೆ - ಡಾ| ಶರತ್
ಬೆ೦ಗಳೂರಿನ ಹೊರಭಾಗದ ಹೆಬ್ಬಾಳದ ಸಮೀಪದಲ್ಲಿರುವ ಗೆದ್ದಲಹಳ್ಳಿಯ ನಿವಾಸಿ ಮಕ್ಕಳ ತಜ್ನರಾದ ಶ್ರೀ. ಶರತ್ ಕುಮಾರ್ ಮೂಲತ: ಮ೦ಗಳೂರಿನವರು. ಕಳೆದ ಇಪ್ಪತ್ತು ವರ್ಷಕ್ಕೂ ಮೇಲ್ಪಟ್ಟು ಗೆದ್ದಲಹಳ್ಳಿಯಲ್ಲಿ ತಮ್ಮ ಕ್ಲಿನಿಕ್ ನೆಡೆ...
ಚುರ್ಮುರಿ - ೨
೧) ಕಂಡ ಕಂಡಲ್ಲೆಲ್ಲ ಕಾಯಿನ್ ಬೂತ್ ಇಟ್ಟು ಕಾಂಚಾಣದ ಕನಸು ಕಾಣಲಾರಂಬಿಸಿದ, ಕೆಲವೇ ದಿನಗಳಲ್ಲಿ ಕಾಣದ ಕಡೆ ಮೊಬೈಲ್ ಕಂಡು ಕರುಬಲಾರಂಬಿಸಿದ.೨) ಅವನ ಮಾತಿನ ಮೋಡಿಗೆ ಜನ ಓಟು ಹಾಕಿದರು ಗೆದ್ದ ಮೇಲೂ ಮಾತನ್ನಾಡುತ್ತಲೇ...
ಅವಳು ತಾಯಿ ಅ೦ದ್ರೆ!!!
ನಾನು ಮಳೆಯಲ್ಲಿ ನೆನೆದು ಕುಣಿ-ಕುಣಿಯುತ್ತಾ ಬ೦ದಾಗ!! ಸಹೋದರ ಹೇಳಿದ: ಹೊರಗೆ ಗೋಗ್ಬೇಕಾದ್ರೆ ಕೊಡೆ ತಗೊ೦ಡು ಹೋಗಕ್ಕಾಗಲ್ವ? ಸಹೋದರಿ ಹೇಳಿದಳು:ಮಳೆ ನಿಲ್ಲೋ ತನಕ ಕಾಯಕ್ಕಾಗಿಲ್ವ? ತ೦ದೆ ಕೋಪದಿ೦ದ ನುಡಿದರು: ಮಳೆಯಲ್ಲಿ...
ದೀಪದಡಿಯ ಕತ್ತಲಿನಲ್ಲಿ...
2004ರಲ್ಲಿ ಮೊದಲ ಸಲ ’ನಾಗರಹೊಳೆ’ಗೆ ಹೋಗಿಬಂದ ನಂತರ ಎಲ್ಲರೂ ಕೇಳುತ್ತಿದ್ದದ್ದು ಯಾವ ಪ್ರಾಣಿ, ಪಕ್ಷಿ, ಮರ, ಕೀಟ ನೋಡಿ ಗುರುತಿಸಿದಿರಿ ಎಂದು. ನಾನು ಒಂದೊಂದಾಗಿ ಪಟ್ಟಿಮಾಡತೊಡಗಿದೆ. ಆನೆ, ಸೀಳುನಾಯಿ, ಕಾಮಳ್ಳಿ........
ಹಲಗೆ ಹಣ್ಣು ಎಂಬ ಕಾಡುಫಲ
<SPAN id=0 class=transl_class title="Click to correct"> <SPAN class=transl_class title="Click to correct"> <IMG class=mceItem alt="" src="http://lh3.ggpht.com/_-ZeJLG3NHkY/TCb4...
ಚು(ಗು)ಟುಕು
ಅಲೆಮಾರಿ ನಿನ್ನೆ ನಾಳೆಗಳ ಚಿಂತೆಯಲಿ ಸುಳಿದಾಡುತಿಹ 'ಮನಸು' ಅಲೆಮಾರಿ ವರ್ತಮಾನವ ನಿನ್ನೆ ನಾಳೆಗೆ ಮಾರಿದ್ದಕ್ಕೆ ಶಪಿಸುತಿದೆ,ಅದೇ ಮನಸ್ಸು ಕಿಡಿಕಾರಿಗೊಂದಲ ಯಾವಾಗಲೂ ಹೊಸತನ್ನ ಮಾಡಬೇಕೆನ್ನುವ ನ...
ಇಂದೂ ಕಾಡಿದೆ ಅಮ್ಮನ ನೆನಪು!
ಇಂದು ನನ್ನ ಹುಟ್ಟುಹಬ್ಬ. ಕೇಕ್ ಕತ್ತರಿಸುವ ವಯಸ್ಸಲ್ಲ ... ನನಗಾಗಿ ಜನರು ಸಿಹಿ ಹಂಚುವಷ್ಟು ದೊಡ್ಡ ಮನುಷ್ಯನೂ ನಾನಲ್ಲ. ಹೊಟ್ಟೆಪಾಡಿಗಾಗಿ ಹೊರದೇಶದಲ್ಲಿ ನೆಲೆಸಿರುವ ಸೀದಾಸಾದ ಭಾರತೀಯ ನಾನು. ಶವರ್’ನಿಂದ ಧುಮ್ಮಿಕ್ಕುತ್...
ಮೂರು ಘಟನೆಗಳು ... ಹೀಗೆ !
ಮೂರು ಘಟನೆಗಳು ... ಹೀಗೆ surprise ! ಯಾರಿಗಾದರೂ ಸರ್ಪ್ರೈಸ್ ಮಾಡಲು ಸಕ್ಕತ್ ಮಜ ಇರುತ್ತೆ .... ಹಲವಾರು ಬಾರಿ ಅದು ಖುಷಿ ತರುತ್ತದೆ ನಿಜ, ಆದರೆ ಕೆಲವೊಮ್ಮೆ ಅದರ ಪರಿಣಾಮ ವ್ಯತಿರಿಕ್ತವಾಗಿರುವುದೂ ಉಂಟು !! ಕೆಲಸ...
ಕನ್ನಡಿಗ ಅಭಿಮನ್ಯು ಮಿಥುನ್ ದ.ಅಫ್ರಿಕ ಸರಣೆಗೆ ಅಯ್ಕೆ...
ರಾಹುಲ್, ಭಾರಧ್ವಜ್ ನಂತರ ಯಾರು...? ಭಾರತ ಕ್ರಿಕೆಟ್ ಲೋಕದಲ್ಲಿ ಕರ್ನಾಟಕದ ಬಗ್ಗೆ ಮೂಡಿದ ಪ್ರಶ್ನೆ ಇವು. ಅದರೆ ನೆನ್ನೆ (೨೮ ಜನವರಿ) ನೆಡೆದ ದ.ಅಫ್ರಿಕ ಟೆಸ್ಟ್ ಸರಣೆ ಅಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕನ್ನಡದ ಹುಡುಗ, ಬ...
ರಾಮಾಚಾರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು ....
ಾಚರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು .... ’ಚಾಮಯ್ಯ ಮೇಷ್ಟ್ರು’ ಎಂದೇ ಖ್ಯಾತರಾದ ಶ್ರೀ.ಕೆ.ಎಸ್.ಅಶ್ವಥ್ ನಮ್ಮನ್ನೆಲ್ಲ ಇಂದು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಅನಂತ ಪ್ರಾರ್ಥನೆ. ಚಿ...