"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ವ್ಯರ್ಥ ಜೀವನದಲ್ಲಿ ಯಾವುದನ್ನು ಜೋಡಿಸಲು ಸಾಧ್ಯವಿಲ್ಲವೋ ಅದನ್ನು ಎಂದೂ ತುಂಡು ಮಾಡಿಕೊಳ್ಳಬೇಡಿ.....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ವ್ಯರ್ಥ ಜೀವನದಲ್ಲಿ ಯಾವುದನ್ನು ಜೋಡಿಸಲು ಸಾಧ್ಯವಿಲ್ಲವೋ ಅದನ್ನು ಎಂದೂ ತುಂಡು ಮಾಡಿಕೊಳ್ಳಬೇಡಿ.....
ರಚನೆ: ಪುರಂದರದಾಸರು ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ! ಕಾಲನವರು ಬಂದು ಕರಪಿಡಿದೆಳೆವಾಗ ತಾಳು ತಾಳೆಂದರೆ ಕೇಳುವರೇ? ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ ಸುಳ್ಳಿನ ಸಂಸಾರ ಸುಳಿಗೆ ಸಿಲುಕಬ...
ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ನೀರೊಳುಯಳವ ಮೋರೆಯ ನೆಳಲ ನೋಡುವಿ ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ದನಿಯನು ನಳಿನಮುಖಿಯರಿಗೆ ನಾಚಿಸುವದಿ ದೊಳಿತೆಯೇಳು ಹವಣಗಾರನೆ ಆರುಬಲ್ಲರು ನಿನ್ನ ಶ್ರ...
ತಿಳಿ ನೀರಲಿ ನಿನ್ನ ಪ್ರತಿಬಿಂಬ ಕಾಣುವೆ ದಿನ ಕದಡಿತು ಸುಳಿಯೊಂದು , ಮರೆಯಾಯಿತು ಮೆಲ್ಲಗೆ ಇನ್ನು ಹೇಗೆ ಹಿಡಿದಿಡಿಲಿ ಆ ನೆನಪು. (೧) ಮರಳಿನ ಮೇಲೆ ಹೆಜ್ಜೆಯ ಗುರುತು ಮೂಡಲು ...
ಬದುಕಿನ ಸಹಭಾಗಿಗೆ ನಿನ್ನ ಸೋನಿ ಮಾಡುವ ನಮಸ್ಕಾರಗಳು . ಪತ್ರ ನೋಡಿ ದಂಗಾದೆಯಾ? ಏನು ಮಾಡುವುದು ಮನಸ್ಸನ್ನು ನೆeರವಾಗಿ ನಿನ್ನೆದುರು ತೆರೆಯಲು ಹಿಂಜರಿಕೆ . ನಿನ್ನನು ಹೇಗೆಂ...
ಬೆಲೆಯಿಲ್ಲದ ಕಡೆ ಬದುಕೇ ದುಸ್ತರ ಪಗಡೆಯಾಟದಾ ದಾಳ ಕವಡೆ ತರ ಎಸೆದರು ಬಿದ್ದರೆ ಸರಿ, ಗರ ಅವರ ತರ ಬರದಿದ್ದರೆ ಸರಿಯಂಕೆ, ಹೀಗಳೆದು ಬೈದರ || ಎಸೆದಾಗ ಒರಟು, ಬಿದ್ದಾಗ ನೋವು ಗಟ್ಟಿ ನೆಲವು ಕುಟ್ಟಿ, ತರಚುವ ಬಾವು ನಡೆಸ...
(ಯಾರಾದರು ಸಿನಿಮಾದವರು ಓದಿ ಚಲನ ಚಿತ್ರ ಗೀತೆಯಾಗಲು ಚೆನ್ನಾಗಿದೆಯೆಂದು ಆರಿಸಿಕೊಳ್ಳಲೆಂಬ 'ದುರಾಸೆಯೊಡನೆ) :-) (Picture: a still from movie shiva manasulo shruti , picked from ___LINK_OPEN_href="h...
(Picture fromWikipedia : https://en.m.wikipedia.org/wiki/File:EndlessKnot03d.png) ಪುನರಪಿ ಜನನಂ, ಪುನರಪಿ ಮರಣಂ ಜಾತಸ್ಯ ಧ್ರುವಂ, ಮರಣಂ ಶರಣಂ ಪುನರಪಿ ಜನನೀ, ಜಠರೇ ಶಯನಂ ಬರದೇಕೊ ಜೊತೆ, ಗತ ನಿಚ್ಚಳ...
ಪ್ರೀತಿಯೇಕೊ ಆಯ್ತಲ್ಲೆ ತಬ್ಬಲಿ, ತಬ್ಬಿದಾಗ ಶಂಕೆಯಾ ಹೆಬ್ಬುಲಿ ಅಬ್ಬರಿಸಿ ಹಿಡಿದವೆ ಅನುಮಾನ, ಮೌನ ಬೇಟೆಯಾಡಿ ಮಾತನ್ನ ತಬ್ಬಿದದೆ ಮನಗಳದೇಕೊ ಮುನಿಸು, ಜಾರೆಲ್ಲಿ ಹೋಯಿತವೆ ಕನಸು ? ಯಾಕಾಯಿತು ಹೀಗೆ ಹೇಳು ? ಬಿತ್ತನೆ ಪ...
ಬುಡುಬುಡುಕೆ ದಾಸ, ಸಾಕ್ನಿನ್ಸಾವಾಸ ನೂರೆಂಟ್ತರ ವೇಷ, ಮಾಡೋಕೆ ಮೋಸ ಒಪ್ಪತ್ಗೊಂದ್ಮಾತು, ಒತಾರೆಗೇನೆ ತೂತು ಹಚ್ಕೊಂಡು ಆಡ್ಕೊಂಡು , ಬದ್ಕೆ ಹಾಳಾಯ್ತು || ಹಾಳ್ಹೊಟ್ಟೆ ಸಾವಾಸ, ಮಾಡಿಸ್ತಾ ನಾಟ್ಕಾ ಘಂಟೆಗೊಂದ್ಗಳ್ಗೆಗ...
(picture source from Wikipedia (Romeo, Juliet) : https://en.m.wikipedia.org/wiki/File:DickseeRomeoandJuliet.jpg) ಭಾವದ ನೂಲೇಣಿಯನೇರಿ ಹತ್ತಿದೆ ಆಗಸಕೆ ತೂಗಿ ಜೋತಾಡುತ ಮೃದುಲ ಒಪ್ಪಿದೆ ನಿನ್ನ...
ಎರಡು ಕಪ್ಪು ಬಿಲದ ಕಥೆ ಗೊತ್ತ ? ಬಿಲಿಯಾಂತರ ವರ್ಷದ ಹಿಂದಿನ ಮಾತು. ಅಂತಿಂಥದ್ದಲ್ಲ, ಮೂವತ್ತು ಸೂರ್ಯರ ಗಾತ್ರ ಅತಿ ಗುರುತ್ವಕೆ ತಲೆ ತಿರುಗಿ ತಂತಮ್ಮದೆ ಸುತ್ತ ಗಿರಕಿ ಹೊಡೆದು ಮೋಹಕೆ ತಮ್ಮನೆ ಕಬಳಿಸುತ್ತ.. ಭೀಕರ ಅದ್ಭ...
(Photo source wikipedia: https://en.m.wikipedia.org/wiki/File:DRBendre.jpg) ಜನವರಿ 31 ವರಕವಿ ದ.ರಾ.ಬೇಂದ್ರೆ ಜನ್ಮದಿನ. ಜನ್ಮತಃ ಕವಿಯಾಗಿ ಕಾವ್ಯಧಾರೆಯ ಸುಗ್ಗಿ ಹರಿಸಿದ ಈ ಕರ್ನಾಟಕ ಕುಲ ತಿಲಕರ ಎಲ್ಲಾ...
ನಭದಿ ದಿನಪನು ಬದಲಿಸಿಹನು ಪಯಣ ಪಥ ಸಂಕ್ರಾಂತಿ ನೆಪದಲಿ ಮಕರ ಸಂಕ್ರಮಣದ ತೇರನೇರಿ ಹೊರಟ ದಿಕ್ಕು ಬದಲಿಸಿ ನಡೆದರು ನಿನಗೇಕಿ ಹಠವೆ ? || ಸುಡುಸುಡು ಕೆಂಡದವ ದಿನಕರನೆ ಮಂಕಾಗುವಂತೆ ಮಾಡಿತೆ ಚಳಿಗಾಲ ಮುಚ್ಚಿಡಲೆಷ್ಟು ಕಾಲ ?...
ಈ ಮಕರ ಸಂಕ್ರಮಣದ ತೇರನೆಳೆಯುವ ಹೆಗಲಿಗೆ ಜೊತೆಯಿಲ್ಲವೇಕೊ ಕಾಣೆ ನಿಲ್ಲದ ಚಕ್ರದಭಿಯಾನ || ಕಾದ ಭೀಷ್ಮರ ಯಾತನೆ ಜೋತಾಡಿ ತಲೆ ಶರಶಯ್ಯೆ ಕತ್ತ ನೋಯಿಸಿ ಬಳಲಿಕೆ ಬಾಣದಾಸರೆಯಿಲ್ಲದ ಕೊರಳು || ಯಾಕೊ ಕಾಣನಲ್ಲಿ ಪಾರ್ಥ ಇರಿದು...
ಹೊಟ್ಟೆ ನೋವಿನ ವಿಶ್ವರೂಪ ಇಂತೆಂದು ಹೇಳಿ ಮುಗಿಸಲಾಗದ ವಿಪರೀತದ ಪ್ರವರ... ಏನೊ ಕಾರಣಕ್ಕೆ ತನುವೊಳಗಿನ ಇಂಜಿನ್ನು ಗಬ್ಬೆದ್ದು ಹೋಗಿ ಅದರ ಅಂಗದೊಳಗಿನ ಕಲ್ಲಾಗಿಯೊ, ಭಿತ್ತಿಯೊಳಗಿನ ಹುಣ್ಣಾಗಿಯೊ, ಸಾರಿಗೆ ವ್ಯೂಹವನ್ನು ಕಲು...
ನಿತ್ಯ ನೂತನ ನನ್ನೀ ಜೀವನ, ಜನನ ಮರಣಗಳ ನಡುವಿನ ಪಯಣ, ಗರ್ಭದ ಕತ್ತಲೆಯಲ್ಲಿ, ಬದುಕಿನ ಜನನ, ಶೂನ್ಯ ಲೋಕದಲ್ಲಿ, ಕಳೆದಿಹೆನು ನನ್ನೇ ನಾ, ನಿತ್ಯ ನೂತನ ನನ್ನೀ ಜೀವನ|| ಪ್ರತಿದಿನವೂ ಹೊಸ ಹೊಸ ಸಂಬಂದಗಳ ಕಡಿವಾಣ ಸಾದನೆಯ ಹ...
ಬಾಯಿದ್ದವ ಬರಗಾಲದಲ್ಲಿಯು ಬದುಕುವ - ಎನ್ನುವುದು ನಾಣ್ಣುಡಿ. ಬಾಯಿ-ಫ್ರೆಂಡಿರುವತನಕ ಎಲ್ಲೆಡೆಯೂ ಸಲ್ಲುತ್ತಾ, ಎಲ್ಲವನ್ನು ನಿಭಾಯಿಸಿಕೊಳ್ಳುವ ಛಾತಿ ತೋರುತ್ತ ಅಡೆತಡೆಗಳನ್ನೆಲ್ಲ ಸಂಭಾಳಿಸಿಕೊಂಡು ಮುನ್ನಡೆಯಲು ಸರಾಗವಾಗುತ...
(ಮಕ್ಕಳಿಗಾಗಿ ಒಂದು ವಿಜ್ಞಾನ ಕವನ) ಎಲೆಲೆಲೆ ಎಲೆ ಸಸಿ ಬದುಕಿನ ಜೀವ ಸೆಲೆ ಮಾಡಿಡುವೆ ಅಡುಗೆ ಹಚ್ಚದೆ ಒಲೆ ಸೆಳೆದ್ಹಗಲೆಲ್ಲ ಸೂರ್ಯನ ಮೈ ಕಿಚ್ಚಲೆ || ನೀ ಮಾಡದೆ ಆಹಾರ ಸಸಿಗೆಲ್ಲಿದೆ ದಿನ ವ್ಯವಹಾರ ದ್ಯುತಿ ಸಂಶ್ಲೇಷಣ ಕ...
ಕಾರ್ತಿಕದಪ್ಪುಗೆಗೆ ಹಣತೆಗದೇನೊ ಕೌತುಕ ಕಾಯಲಾಗದ ತಪನೆ ದೀಪಾವಳಿ ಬೆಳಕಾಗಿ ಉರಿದು ಬತ್ತಿಯ ಜರಿದೆಣ್ಣೆಯಲದ್ದಿ ತಿರಿದು ಮಿಣುಕು ಮಿಣುಕಲೆ ಬೆಳಕು ತಂತಾನೆ ಉರಿದು || ಅದೋ ಮೂಲೆಯದಲ್ಲಿ ಕಾದು ನಿಂತವನು ಕಾರ್ತಿಕದಲದುರುತ್ತ...