ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಕಾಲದ ಗಡಿಯಾರ

ನಾಗೇಶ ಮೈಸೂರು ಜನ ೦೧ ಲೇಖನ ೨೩೨ ವೀಕ್ಷಣೆಗಳು

ಕಾಲದ ಗಡಿಯಾರದ ನಿರಂತರ ಓಟ ಮತ್ತೊಂದು ವರ್ಷದತ್ತ ಇಣುಕುತ್ತ ಹೊಸವರ್ಷದ ಕದ ತೆರೆಸಿದೆ. ಕಾಲಕದು ಎಂದಿನ ಸಾಮಾನ್ಯ ಯಾನ, ಬದಲಾಗುವ ಸಹಜ ಋತು ಚಿತ್ರ. ಆ ಕಾಲದ ಬಯಲಲ್ಲಿ ತನ್ನೆಲ್ಲ ನಡುವಳಿಕೆಗಳ ಚೀಲ ಬಿಚ್ಚಿಟ್ಟ ಜೀವ ರಾಶಿಗೆ...

ಮಳೆಯಾಗವ್ಳೆ ಚೌಡಿ..

ನಾಗೇಶ ಮೈಸೂರು ಡಿಸೆಂ ೧೮ ಲೇಖನ ೧೨೬ ವೀಕ್ಷಣೆಗಳು

ಮಳೆ ಭಾವ ಪ್ರೇರೇಪಕವಾದಷ್ಟೆ ಸಹಜವಾಗಿ, ಕರಾಳ ವಿಶ್ವರೂಪ ತೋರುವ ವಿಧ್ವಂಸಕ ಶಕ್ತಿಯೂ ಹೌದು. ಸಲಿಲ ಮಳೆಧಾರೆ ಮಧುರ ಭಾವನೆ ಯಾತನೆಗಳನ್ನು ಬಡಿದೆಬ್ಬಿಸುವಷ್ಟೆ ಸಹಜವಾಗಿ, ಮುಸಲಧಾರೆಯ ಆರ್ಭಟ ರೊಚ್ಚಿನಿಂದ ಕೊಚ್ಚಿ, ಸಕಲವನ್ನ...

ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..

ನಾಗೇಶ ಮೈಸೂರು ಡಿಸೆಂ ೧೫ ಲೇಖನ ೧೦೦ ವೀಕ್ಷಣೆಗಳು

ಆಧುನಿಕ ಜೀವನದಲ್ಲಿ ಸಹಚರರಂತೆ ಕೈಗೂಡಿಸಿರುವ ಅನೇಕಾನೇಕ ಉಪಕರಣಗಳು, ನಮ್ಮ ದೈನಂದಿನ ಬದುಕನ್ನು ಸುಗಮಗೊಳಿಸಿದಷ್ಟೆ ಸಹಜವಾಗಿ, ಬದುಕುವ ಶೈಲಿಯಲ್ಲಿ ಬದಲಾವಣೆ ತಂದುಬಿಟ್ಟಿವೆ. ಆ ಬದಲಾವಣೆಯ ಒಂದು ಪ್ರಮುಖ ಬಳುವಳಿ - ಸೋಮಾರ...

ಚಿತ್ರಗುಪ್ತನಿಗೊಂದು ಸಲಹೆ

ನಾಗೇಶ ಮೈಸೂರು ಡಿಸೆಂ ೧೨ ಲೇಖನ ೧೦೨ ವೀಕ್ಷಣೆಗಳು

(ಸರಿ ತಪ್ಪುಗಳ ಲೆಕ್ಕ- 02 : ಚಿತ್ರಗುಪ್ತ ವಾಗ್ವಾದದ ಉತ್ತರಾರ್ಧ ಭಾಗ. ಪ್ರಾಯಶಃ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಗೆಳೆಯರಿಗೆ ಹೆಚ್ಚು ಆಪ್ತವಾಗಬಹುದಾದ ವಸ್ತು - ಅವರ ವೃತ್ತಿಯೆ ಪ್ರತಿನಿಧಿತವಾಗಿರುವುದರಿಂದ :-) ....

ಸುದ್ದಿ ಮುಟ್ಟಿ ಮನ ಸೂತಕ...

ನಾಗೇಶ ಮೈಸೂರು ಡಿಸೆಂ ೧೦ ಲೇಖನ ೯೨ ವೀಕ್ಷಣೆಗಳು

ಏನೊ ಸಾಮಾನು ತರಲು ಹೊರ ಹೊರಟವನಿಗೆ ಪೋನಿನಿಂದ ಬಂತು ಸುದ್ದಿ ಒಡೆಯರು ಕಾಲವಶರಾದರೆಂದು. ರಾಜ ಮನೆತನದ ಪರಂಪರೆಯ ಜತೆ ನಮ್ಮ ಜನತೆಗಿದ್ದ ಕೊಂಡಿಯೆಂಬ ಗೌರವದ ಜತೆಗೆ, ಮೈಸೂರಿನವರಿಗೆ ಪರಂಪರೆಯ ಒಂದು ಭಾಗವಾಗಿಹ ಈ ಮನೆತನದ ಕು...

"ಬೀರಿನ" ದೇವರು ಒಳಗಿಳಿದರೆ ಶುರು !

ನಾಗೇಶ ಮೈಸೂರು ಡಿಸೆಂ ೦೬ ಲೇಖನ ೧೦೭ ವೀಕ್ಷಣೆಗಳು

ಈಗಿನ ಆಧುನಿಕ ಸಮಾಜದ ಸಾಮಾಜಿಕ ಪರಿಸರದಲಿ 'ಸಾಮಾಜಿಕ ಕುಡಿತದ' ಹೆಸರಿನಲ್ಲಿ ಸಾಧಾರಣ ಬಹುತೇಕರು 'ಬೀರಬಲ್ಲ'ರಾಗಿರುವುದು ಎದ್ದು ಕಾಣುವ ಪ್ರಕ್ರಿಯೆ. 'ಕುಡಿಯದ' ಖಂಡಿತವಾದಿಗಳೂ ಸಹ, ಬೀರಬಲ್ಲರಾಗದಿದ್ದರೂ ಬೀರ'ಬಲ್ಲವ'ರಾಗಿ...

ನಿಮ್ಮ‌ ಹಾರೈಕೆಗೆ ಕಾಯುತ್ತಿದ್ದೇನೆ

ಚಲಪತಿ ವಿ ಡಿಸೆಂ ೦೫ ಲೇಖನ ೧೩೨ ವೀಕ್ಷಣೆಗಳು

ನಿಮ್ಮವ‌ ಚಲಪತಿ ವಿ                              ನನ್ನ‌ ಬರವಣಿಗೆಗಳಲ್ಲಿ ತಪ್ಪುಗಳೇನಾದರು ಕಂಡುಬಂದರೆ ಕ್ಷಮಿಸಿ ತಿದ್ದಬೇಕೆಂದು ಬಿನ್ನೈಸಿಕೊಳ್ಳುತ್ತೇನೆ, ನಿಮ್ಮ‌ ಸಲಹೆ, ಅಭಿಪ್ರಾಯಗಳಿಗೆ ಸದಾ ಸ್ವಾಗತ‌,ನನಗೆ ತಿ...

ರಾಜರತ್ನಂ ನೆನಪಿಗೆ...

ನಾಗೇಶ ಮೈಸೂರು ಡಿಸೆಂ ೦೪ ಲೇಖನ ೧೬೨ ವೀಕ್ಷಣೆಗಳು

ರಾಜರತ್ನಂ ನೆನಪಿಗೆ... ______________ . ನಾಳೆ (೦೫ ನೆ ಡಿಸೆಂಬರ) ಅಭಿಮಾನಿ ಬಳಗದಲ್ಲಿ ಪ್ರೀತಿಯಿಂದ ಗುಂಡು ಪಂಡಿತರೆಂದೆ ಕರೆಸಿಕೊಳ್ಳುವ ಕನ್ನಡದ ಹಿರಿಯ ಪ್ರಖ್ಯಾತ ಕವಿ ಜಿ.ಪಿ.ರಾಜರತ್ನಂರವರ ಜನ್ಮದಿನ. ಎಷ್ಟೋ ಸಾಮಾನ...

ಅಂಗಜನ ಅಂಗದ ಸದ್ದು ...

ನಾಗೇಶ ಮೈಸೂರು ಡಿಸೆಂ ೦೧ ಲೇಖನ ೮೨ ವೀಕ್ಷಣೆಗಳು

ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದ್ಮಾತ್ಮತೆಯನ್ನು ಕಾಣುತ್ತಾ, ಹುಚ್ಚೆದ್ದ...

ದೇಶ ಮುಂದಕ್ ಹೋಯ್ತಾ ಇತ್ತು,,,,,

ನವೀನ್ ಜೀ ಕೇ ನವೆಂ ೩೦ ಲೇಖನ ೫೯ ವೀಕ್ಷಣೆಗಳು

ಪೇಟೆ ಧಾರಣೆ ಏರುತ್ತಿದೆ,, ನೀರು ವಾಣಿಜ್ಯವಾಗುತ್ತಿದೆ, ನಾಯಕರು ಭಾಷಣ ಮಾಡುತ್ತಿದ್ದಾರೆ,, ದೇಶ ಮುಂದುವರೆಯುತ್ತಿದೆ,,, ಮಗು ಭಾವಿಸಿದೆ,,, ಹಾಲು ಎಂದರೆ ಪ್ಯಾಕೆಟ್ನಲ್ಲಿ ಬರುವುದು,,  ಮೈದಾನ ಅಂದರೆ ನಮ್ಮ ಮನೆಯ ಬಾಲ್...

ಮುಕ್ತ

ನವೀನ್ ಜೀ ಕೇ ನವೆಂ ೨೮ ಲೇಖನ ೪೬ ವೀಕ್ಷಣೆಗಳು

ಏಕಾಂಗಿ ಎನಿಸಿ ನಿನ್ನ ಮುಂದೆ ಕುಳಿತಾಗ, ಬಾಷೆ ಬರದಿದ್ದರು,  ನೀ ನನ್ನ ಆವರಿಸಿದೆ, ಆಲಂಗಿಸಿದೆ, ಎಲ್ಲರೂ ಝೇಂಕರಿಸಿದರು,,, ಬಾ, ಹೊರ ಬಾ, ಇಲ್ಲಿ ನೋಡು, ಜಗ ದೊಡ್ಡದಿದೆ, ಇಲ್ಲಿ ಜ್ಯೋತಿ ಇದೆ, ಆದರೆ  ನನಗ್ಯಾಕೊ ಇಷ್ಟವೇ...

ಮುರಿದು ಬಿದ್ದ ಪಿಎಸ್ಪಿ

ನಾಗೇಶ ಮೈಸೂರು ನವೆಂ ೨೦ ಲೇಖನ ೧೦೭ ವೀಕ್ಷಣೆಗಳು

ಬೆಳೆಯುವ ಮಕ್ಕಳೊಂದಿಗೆ ದೊಡ್ಡವರ ಅನುಭವವೂ ಬೆಳೆಯುತ್ತಾ ಹೋಗುವುದು ಒಂದು ಸಹಜ ಪ್ರಕ್ರಿಯೆ. ದೊಡ್ಡವರ ಸಹನೆ, ತಾಳ್ಮೆಯನ್ನು ಕೆಣಕಿ ಪರೀಕ್ಷಿಸಿ ಸಿಟ್ಟಿನ ದೂರ್ವಾಸರನ್ನು ಮೆತ್ತಗಾಗಿಸಲೆ ಆಗಲಿ ಅಥವಾ ಸಿಟ್ಟಿನ ಕಿಡಿ ಕೆದರಿ...

ಈ ಕೆಮ್ಮೊಣಕೆಮ್ಮು...

ನಾಗೇಶ ಮೈಸೂರು ನವೆಂ ೧೬ ಲೇಖನ ೮೧ ವೀಕ್ಷಣೆಗಳು

ಚಳಿ, ಮಳೆ, ಗಾಳಿಯಿರಲಿ, ಬಿರುಸಿನ ಬಿಸಿಲಿರಲಿ ಯಾವುದಾದರೂ ನೆಪದಿಂದ ಬಂದು ಎಲ್ಲರನ್ನು ಒಂದಲ್ಲ ಒಂದು ತರ ಬಂದು ಕಾಡುವ ನೆಂಟರು - ಜ್ವರ, ಕೆಮ್ಮು, ನೆಗಡಿ, ಶೀತಗಳ ಸರದಾರರು. ಆಧುನಿಕವೊ, ಸಾಂಪ್ರದಾಯಿಕವೊ - ಯಾವ ಔಷದಿ ತೆ...

ತುಳಸಿಗಿಂದು ಸಂಭ್ರಮ!

ನಾಗೇಶ ಮೈಸೂರು ನವೆಂ ೧೪ ಲೇಖನ ೧೦೦ ವೀಕ್ಷಣೆಗಳು

ಇಂದು ತುಳಸಿ ಹಬ್ಬ. ತುಳಸಿ ಜನಪದರ ಮನೆಮನಗಳಲ್ಲಿ ಸಾಂಪ್ರದಾಯಿಕವಾಗಿ ಹಾಸುಹೊಕ್ಕಾಗಿರುವ ಬಗೆ ನೋಡಿದಾಗ ಅಚ್ಚರಿಯಾಗುತ್ತದೆ. ಅಂತಸ್ತುಗಳ ಗೊಡವೆಯಿಲ್ಲದೆ ಮನೆಯಲ್ಲಿ ಖಾಲಿ ಡಬ್ಬಕ್ಕೊ, ಹೂ ಕುಂಡಕ್ಕೊ ಹಾಕಿ ಬೆಳೆಸಿದ ಸಸಿಯಾಗ...

ಈ ಸಂಪದ

ನಾಗೇಶ ಮೈಸೂರು ನವೆಂ ೧೨ ಲೇಖನ ೧೫೭ ವೀಕ್ಷಣೆಗಳು

ಸಂಪದದಲ್ಲಿ ಬರುವ / ಬಂದಿರುವ ಎಷ್ಟೋ ರೀತಿಯ ಬರಹ, ಲೇಖನಗಳ ವೈವಿಧ್ಯತೆ ನಿಜಕ್ಕೂ ಅಗಾಧವಾದದ್ದು. ಆದರೆ ಸಂಪದ, ಸಂಪದಿಗ, ಸಂಪದ ಆಡಳಿತದ ನೆನಪಿನ ಕುರುಹಾಗಿ ಬಂದ ಬರಹಗಳು ಹೆಚ್ಚಿರಲಾರದೆಂದು ನನ್ನ ಅನಿಸಿಕೆ. ಪ್ರತಿ ವರ್ಷ ವ...

ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ?

ನಾಗೇಶ ಮೈಸೂರು ನವೆಂ ೦೪ ಲೇಖನ ೧೩೫ ವೀಕ್ಷಣೆಗಳು

ಪಾರ್ಥರ 'ಥುಸ್ ಪಟಾಕಿ' ಓದ್ತಾ ಹಳೆಯ ಪಟಾಕಿ ಹೊಡೆಯುತ್ತಿದ್ದ ದಿನಗಳೆಲ್ಲ ನೆನಪಾದವು. ಅದರಲ್ಲೂ 'ಟುಸ್ ಪಟಾಕಿ'ಯಾದರೆ ತರುತ್ತಿದ್ದ, ಅವಮಾನ, ಕೀಳರಿಮೆ, ಸಿಟ್ಟು, ರೋಷ, ಅಸಹಾಯಕತೆ ಎಲ್ಲಾ ನೆನಪಾಯಿತು. ಹಾಗೆಯೆ ರಸ್ತೆಯಲ್ಲ...

ದೀಪೋತ್ಸಾಹಂ ಭುವಂಗತೆ.

ನಾಗೇಶ ಮೈಸೂರು ನವೆಂ ೦೧ ಲೇಖನ ೧೨೬ ವೀಕ್ಷಣೆಗಳು

ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಇಂದಿನಿಂದ ಆರಂಭವಾಗುತ್ತಿದೆ (02.11.2013). ಮತ್ತೆ ಕಣ್ಮುಂದೆ ಹಿನ್ನಲೆಯಾಗಿ ಅನೇಕಾನೇಕ ಚಿತ್ರಗಳು - ಸೀತಾರಾಮಲಕ್ಷ್ಮಣರ ವನವಾಸ ಮುಗಿದು ಅಯೋಧ್ಯೆಗೆ ಹಿಂದಿರುಗಿದ್ದು, ನರಕಾಸುರ ವಧೆ,...

ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ 

ನಾಗೇಶ ಮೈಸೂರು ಅಕ್ಟೋ ೩೧ ಲೇಖನ ೧೭೫ ವೀಕ್ಷಣೆಗಳು

ಎಂದಿನಂತೆ ರಾಜ್ಯೋತ್ಸವದ ಹಬ್ಬ ಬಂದಿದೆ. ಆಚರಣೆಯ ಸಂಭ್ರಮ ಒಂದೆಡೆಯಾದರೆ ದೀಪಾವಳಿಯ ರಜೆಯೂ ಹಿಂದೆಯೆ ಬರುತ್ತಿದೆ ಮತ್ತು ಧೀರ್ಘ ವಾರಾಂತ್ಯದ ಅನುಕೂಲವು ಜತೆಗೂಡಿದೆ ಕರ್ನಾಟಕದಲ್ಲಿ. ಸಂಪದದಲ್ಲಿಯೂ ಈಗಾಗಲೆ ಹಲವು ಕನ್ನಡ ರಾ...

ಗುಜರಾತಿನ ಮೋಡಿ, ಪಟೇಲರ ಹಾಡಿ..

ನಾಗೇಶ ಮೈಸೂರು ಅಕ್ಟೋ ೩೧ ಲೇಖನ ೮೩ ವೀಕ್ಷಣೆಗಳು

ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ - ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋ...

ಸಮಾನಾಂತರ ಚಿಂತನಾ ಚಿತ್ತ

ನಾಗೇಶ ಮೈಸೂರು ಅಕ್ಟೋ ೨೪ ಲೇಖನ ೬೬ ವೀಕ್ಷಣೆಗಳು

ಮನಸೆಂಬ ಅದೃಶ್ಯ ಚಿಂತನಾ ಜಗವೆ ವಿಸ್ಮಯ. ಸದಾ, ಅವಿರತದಲಿ ಏನಾದರೂ ಯೋಚಿಸುತ್ತಲೆ, ಚಿಂತಿಸುತ್ತಲೆ ಇರುವ ಈ ಮನಸು ವಿಶ್ರಾಂತಿಯಿಲ್ಲದೆ ಅದು ಹೇಗೆ ಕಾರ್ಯ ನಿರ್ವಹಿಸುವುದೊ ಎಂಬುದು ಒಂದು ಅಚ್ಚರಿಯಾದರೆ, ಒಂದು ಪರಿಧಿಯಲ್ಲಿ...